ಭಾನುವಾರ, 17 ನವೆಂಬರ್ 2024
×
ADVERTISEMENT
ಈ ಕ್ಷಣ :

Gubbi

ADVERTISEMENT

ಗುಬ್ಬಿ: ಬಿಸಿಯೂಟ ಇಲ್ಲದೆ ಪಾಠ ಕೇಳುವ ಮಕ್ಕಳು

ಕಸಬಾ ಹೋಬಳಿ ಬಿ.ಪಾಳ್ಯದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ತೊಂದರೆ
Last Updated 4 ನವೆಂಬರ್ 2024, 13:37 IST
ಗುಬ್ಬಿ: ಬಿಸಿಯೂಟ ಇಲ್ಲದೆ ಪಾಠ ಕೇಳುವ ಮಕ್ಕಳು

ಗುಬ್ಬಿ: ಶಾಲಾ ಬಸ್ –ಬೈಕ್‌ ಡಿಕ್ಕಿ, ವಿದ್ಯಾರ್ಥಿ ಸಾವು

ಶಾಲಾ ವಾಹನ ಹಾಗೂ ದ್ವಿಚಕ್ರ ವಾಹನದ ನಡುವೆ ಅಪಘಾತ ಸಂಭವಿಸಿ ವಿದ್ಯಾರ್ಥಿಯೊಬ್ಬ ಸ್ಥಳದಲ್ಲಿಯೇ ಮೃತಪಟ್ಟಿದ್ದಾನೆ.
Last Updated 17 ಆಗಸ್ಟ್ 2024, 7:25 IST
ಗುಬ್ಬಿ: ಶಾಲಾ ಬಸ್ –ಬೈಕ್‌ ಡಿಕ್ಕಿ, ವಿದ್ಯಾರ್ಥಿ ಸಾವು

ಗುಬ್ಬಿ ಆಸ್ಪತ್ರೆಗೆ ನುಗ್ಗಿದ ಮಳೆ ನೀರು: ಸುರಕ್ಷಿತ ವಾರ್ಡ್‌ಗೆ ರೋಗಿಗಳ ಸ್ಥಳಾಂತರ

ಗುಬ್ಬಿ ಪಟ್ಟಣದ ತಾಲ್ಲೂಕು ಆಸ್ಪತ್ರೆಗೆ ಸೋಮವಾರ ರಾತ್ರಿ ಸುರಿದ ಮಳೆಗೆ ನೀರು ನುಗ್ಗಿ ರೋಗಿಗಳು ಪರದಾಡುವಂತಾಯಿತು.
Last Updated 6 ಆಗಸ್ಟ್ 2024, 15:18 IST
ಗುಬ್ಬಿ ಆಸ್ಪತ್ರೆಗೆ ನುಗ್ಗಿದ ಮಳೆ ನೀರು: ಸುರಕ್ಷಿತ ವಾರ್ಡ್‌ಗೆ ರೋಗಿಗಳ ಸ್ಥಳಾಂತರ

ಗುಬ್ಬಿ | ರೈಲಿಗೆ ತಲೆಕೊಟ್ಟು ಹೆಡ್‌ಕಾನ್‌ಸ್ಟೆಬಲ್‌ ಆತ್ಮಹತ್ಯೆ

ಗುಬ್ಬಿ ಪಟ್ಟಣದ ರೈಲ್ವೆ ನಿಲ್ದಾಣದ ಸಮೀಪ ಶನಿವಾರ ಬೆಳಿಗ್ಗೆ ಪೊಲೀಸ್ ಹೆಡ್‌ಕಾನ್‌ಸ್ಟೆಬಲ್‌ ಶಿವಪ್ರಸಾದ್ ಆರಾಧ್ಯ (55) ರೈಲಿಗೆ ತಲೆಕೊಟ್ಟು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
Last Updated 21 ಜುಲೈ 2024, 4:10 IST
ಗುಬ್ಬಿ | ರೈಲಿಗೆ ತಲೆಕೊಟ್ಟು ಹೆಡ್‌ಕಾನ್‌ಸ್ಟೆಬಲ್‌ ಆತ್ಮಹತ್ಯೆ

ದಾಖಲಾತಿ ಕಸಿದ ಸೌಕರ್ಯ ಕೊರತೆ

ಕೋವಿಡ್‌ ಸಂದರ್ಭದಲ್ಲಿ ಸುಧಾರಿಸದ್ದ ವಿದ್ಯಾರ್ಥಿಗಳ ಸಂಖ್ಯೆ: ಖಾಸಗಿ ಶಾಲೆಗಳತ್ತ ಒಲವು
Last Updated 27 ಜೂನ್ 2024, 4:23 IST
ದಾಖಲಾತಿ ಕಸಿದ ಸೌಕರ್ಯ ಕೊರತೆ

ಜಲಾವೃತಗೊಂಡ ಗುಬ್ಬಿ ವೀರಣ್ಣ ಸಮಾಧಿ

ನಿರ್ವಹಣೆಗೆ ನಿರ್ಲಕ್ಷ್ಯ: ಸ್ಥಳೀಯ ಆಡಳಿತದ ವಿರುದ್ಧ ಆರೋಪ
Last Updated 25 ಮೇ 2024, 15:41 IST
ಜಲಾವೃತಗೊಂಡ ಗುಬ್ಬಿ ವೀರಣ್ಣ ಸಮಾಧಿ

ತುಮಕೂರು: ಎರಡನೇ ಬಾರಿಗೆ ಲೋಕಾಯುಕ್ತ ಬಲೆಗೆ ಬಿದ್ದ ನೌಕರ

ಕಂದಾಯ ತನಿಖಾಧಿಕಾರಿಯೊಬ್ಬರು ಎರಡನೇ ಬಾರಿಗೆ ಲೋಕಾಯುಕ್ತ ಅಧಿಕಾರಿಗಳಿಗೆ ಸಿಕ್ಕಿ ಬಿದ್ದಿದ್ದಾರೆ. ಜಮೀನಿನ ಖಾತೆ ಬದಲಾವಣೆ ಮಾಡಲು ಲಂಚಕ್ಕೆ ಬೇಡಿಕೆ ಇಟ್ಟಿದ್ದ ಸಿ.ಎಸ್‌.ಪುರ ಹೋಬಳಿಯ ಕಂದಾಯ ತನಿಖಾಧಿಕಾರಿ ನರಸಿಂಹಮೂರ್ತಿ ಬುಧವಾರ ಲೋಕಾಯುಕ್ತ ಬಲೆಗೆ ಬಿದ್ದಿದ್ದಾರೆ.
Last Updated 15 ಮೇ 2024, 12:51 IST
ತುಮಕೂರು: ಎರಡನೇ ಬಾರಿಗೆ ಲೋಕಾಯುಕ್ತ ಬಲೆಗೆ ಬಿದ್ದ ನೌಕರ
ADVERTISEMENT

ಗುಬ್ಬಿ: ಬೈಕ್‌ಗೆ ಕಾರು ಡಿಕ್ಕಿ, ವ್ಯಕ್ತಿ ಸಾವು

ಗುಬ್ಬಿ ತಾಲ್ಲೂಕಿನ ಗಡಿಭಾಗ ಹೊಸಪಾಳ್ಯ ಗೇಟ್ ಬಳಿ ರಾಷ್ಟ್ರೀಯ ಹೆದ್ದಾರಿ–73ರಲ್ಲಿ ಮಂಗಳವಾರ ಬೆಳಗ್ಗೆ ಕಾರು ಹಾಗೂ ಟಿವಿಎಸ್ ದ್ವಿಚಕ್ರ ವಾಹನದ ನಡುವೆ ಸಂಭವಿಸಿದ ಅಪಘಾತದಲ್ಲಿ ವ್ಯಕ್ತಿ ಸ್ಥಳದಲ್ಲೇ ಮೃತಪಟ್ಟಿದ್ದಾರೆ.
Last Updated 7 ಮೇ 2024, 6:00 IST
ಗುಬ್ಬಿ: ಬೈಕ್‌ಗೆ ಕಾರು ಡಿಕ್ಕಿ, ವ್ಯಕ್ತಿ ಸಾವು

ಗುಬ್ಬಿ: ಬೋನಿಗೆ ಬಿದ್ದ ಚಿರತೆ

ತಾಲ್ಲೂಕಿನ ಸಿಎಸ್ ಪುರ ಹೋಬಳಿ ನಾರನಹಳ್ಳಿ ಗ್ರಾಮದಲ್ಲಿ ಅರಣ್ಯ ಇಲಾಖೆ ಇಟ್ಟಿದ್ದ ಬೋನಿನಲ್ಲಿ ಸುಮಾರು 3 ವರ್ಷದ ಚಿರತೆ ಬುಧವಾರ ಮುಂಜಾನೆ ಸೆರೆಯಾಗಿದೆ.
Last Updated 1 ಮೇ 2024, 12:34 IST
ಗುಬ್ಬಿ: ಬೋನಿಗೆ ಬಿದ್ದ ಚಿರತೆ

ಗುಬ್ಬಿ | ರಥೋತ್ಸವದಲ್ಲಿ ಅವಘಡ: ತೇರಿನ ಚಕ್ರಕ್ಕೆ ಸಿಕ್ಕ ಕೈ ನುಜ್ಜುಗುಜ್ಜು

ಗುಬ್ಬಿ: ತಾಲ್ಲೂಕಿನ ಸಿ.ಎಸ್.ಪುರ ಹೋಬಳಿ ವೀರಣ್ಣನಗುಡಿ ಗ್ರಾಮದ ವೀರಭದ್ರೇಶ್ವರ ಸ್ವಾಮಿ ರಥೋತ್ಸವದ ಸಂದರ್ಭದಲ್ಲಿ ವ್ಯಕ್ತಿಯೊಬ್ಬರು ಜಾರಿಬಿದ್ದು, ರಥದ ಚಕ್ರಕ್ಕೆ ಸಿಲುಕಿದ್ದರ ಪರಿಣಾಮ, ಕೈ ಸಂಪೂರ್ಣ ಜಜ್ಜಿ ಹೋಗಿರುವ ಘಟನೆ ಗುರುವಾರ ನಡೆದಿದೆ.
Last Updated 18 ಏಪ್ರಿಲ್ 2024, 12:34 IST
ಗುಬ್ಬಿ | ರಥೋತ್ಸವದಲ್ಲಿ ಅವಘಡ: ತೇರಿನ ಚಕ್ರಕ್ಕೆ ಸಿಕ್ಕ ಕೈ ನುಜ್ಜುಗುಜ್ಜು
ADVERTISEMENT
ADVERTISEMENT
ADVERTISEMENT