ಶುಕ್ರವಾರ, 22 ನವೆಂಬರ್ 2024
×
ADVERTISEMENT
ಈ ಕ್ಷಣ :

Gulbarga University

ADVERTISEMENT

ಗುಲಬರ್ಗಾ ವಿಶ್ವವಿದ್ಯಾಲಯ: 4,553 ಪದವಿ ವಿದ್ಯಾರ್ಥಿಗಳ ಫಲಿತಾಂಶ ಅತಂತ್ರ!

ಪರೀಕ್ಷೆ ಬರೆದು ವರ್ಷವಾದರೂ ಗೊತ್ತಾಗದ ಫಲಿತಾಂಶ; ಉತ್ತರ ಪತ್ರಿಕೆಗಳೇ ನಾಪತ್ತೆ
Last Updated 16 ನವೆಂಬರ್ 2024, 6:42 IST
ಗುಲಬರ್ಗಾ ವಿಶ್ವವಿದ್ಯಾಲಯ: 4,553 ಪದವಿ ವಿದ್ಯಾರ್ಥಿಗಳ ಫಲಿತಾಂಶ ಅತಂತ್ರ!

ಗುಲಬರ್ಗಾ ವಿಶ್ವವಿದ್ಯಾಲಯ: ಪರೀಕ್ಷೆ ಬರೆದರೂ ಅಂಕಪಟ್ಟಿಯಲ್ಲಿ ಗೈರು!

ಶಿಷ್ಯವೇತನ ಪಡೆಯುವ ಅರ್ಹತೆ ಕಳೆದುಕೊಂಡ ವಿದ್ಯಾರ್ಥಿಗಳು: ತಮ್ಮದಲ್ಲದ ತಪ್ಪಿಗೆ ಪೂರಕ ಪರೀಕ್ಷೆ ಬರೆಯಬೇಕಾದ ಸ್ಥಿತಿ
Last Updated 5 ಅಕ್ಟೋಬರ್ 2024, 6:23 IST
ಗುಲಬರ್ಗಾ ವಿಶ್ವವಿದ್ಯಾಲಯ: ಪರೀಕ್ಷೆ ಬರೆದರೂ ಅಂಕಪಟ್ಟಿಯಲ್ಲಿ ಗೈರು!

ಗುವಿವಿ ಮೂಲಸೌಕರ್ಯಕ್ಕೆ ₹30 ಕೋಟಿ: ಕುಲಪತಿ ಪ್ರೊ. ದಯಾನಂದ

ಗ್ರಂಥಪಾಲಕರ ದಿನಾಚರಣೆಯಲ್ಲಿ ಕುಲಪತಿ ಪ್ರೊ. ದಯಾನಂದ ಅಗಸರ
Last Updated 30 ಆಗಸ್ಟ್ 2024, 4:55 IST
ಗುವಿವಿ ಮೂಲಸೌಕರ್ಯಕ್ಕೆ ₹30 ಕೋಟಿ: ಕುಲಪತಿ ಪ್ರೊ. ದಯಾನಂದ

ಗುಲಬರ್ಗಾ ವಿಶ್ವವಿದ್ಯಾಲಯ: ಗ್ರಂಥಾಲಯ ಸದ್ಬಳಕೆಗೆ ವಿದ್ಯಾರ್ಥಿಗಳ ನಿರಾಸಕ್ತಿ

2.70 ಲಕ್ಷ ಪುಸ್ತಕ ಹೊಂದಿರುವ ‘ಜ್ಞಾನಗಂಗಾ’: ಸಂಶೋಧನೆ, ಅಧ್ಯಯನಕ್ಕಾಗಿ ಒಳ್ಳೆಯ ವಾತಾವರಣ
Last Updated 28 ಆಗಸ್ಟ್ 2024, 4:52 IST
ಗುಲಬರ್ಗಾ ವಿಶ್ವವಿದ್ಯಾಲಯ: ಗ್ರಂಥಾಲಯ ಸದ್ಬಳಕೆಗೆ ವಿದ್ಯಾರ್ಥಿಗಳ ನಿರಾಸಕ್ತಿ

ಪ್ರತಿಭಟನೆ ಭೀತಿ: ಪೊಲೀಸ್ ಭದ್ರತೆಯಲ್ಲಿ ಘಟಿಕೋತ್ಸವ!

ಮುಡಾ ನಿವೇಶನ ಹಂಚಿಕೆ ಪ್ರಕರಣಕ್ಕೆ ಸಂಬಂಧಿಸಿದಂತೆ ವಿವರಣೆ ನೀಡಲು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ನೋಟಿಸ್ ನೀಡಿರುವ ಹಿನ್ನೆಲೆಯಲ್ಲಿ ರಾಜ್ಯಪಾಲ ಥಾವರಚಂದ್ ಗೆಹಲೋತ್ ಅವರ ವಿರುದ್ಧ ಪ್ರತಿಭಟನೆ ನಡೆಯಬಹುದು
Last Updated 12 ಆಗಸ್ಟ್ 2024, 16:06 IST
ಪ್ರತಿಭಟನೆ ಭೀತಿ: ಪೊಲೀಸ್ ಭದ್ರತೆಯಲ್ಲಿ ಘಟಿಕೋತ್ಸವ!

ಗುಲಬರ್ಗಾ ವಿವಿ ಘಟಿಕೋತ್ಸವ: ರೈತನ ಮಗಳಿಗೆ 13 ಚಿನ್ನದ ಪದಕ

ಪದವಿಯಲ್ಲಿ 27, ಸ್ನಾತಕೋತ್ತರ ಪದವಿಯಲ್ಲಿ 141 ಚಿನ್ನದ ಪದಕ ವಿತರಣೆ
Last Updated 12 ಆಗಸ್ಟ್ 2024, 15:22 IST
ಗುಲಬರ್ಗಾ ವಿವಿ ಘಟಿಕೋತ್ಸವ: ರೈತನ ಮಗಳಿಗೆ 13 ಚಿನ್ನದ ಪದಕ

ಚಿನ್ನದ ಪದಕ ಘೋಷಿಸಿ ಕೊನೆಯ ಗಳಿಗೆಯಲ್ಲಿ ನಿರಾಕರಣೆ: ಪದವೀಧರೆ, ಪೋಷಕರು ಆಕ್ರೋಶ

ಕಲಬುರಗಿ: ನಗರದ ಗುಲ್ಬರ್ಗಾ ವಿಶ್ವವಿದ್ಯಾಲಯದ ಭವನದಲ್ಲಿ ಸೋಮವಾರ ನಡೆದ ವಿವಿಯ 42ನೇ ಘಟಿಕೋತ್ಸವದಲ್ಲಿ ಚಿನ್ನದ ಪದಕ ಘೋಷಿಸಿ, ಕೊನೆಯ ಗಳಿಗೆಯಲ್ಲಿ ನಿರಾಕರಿಸಲಾಗಿದೆ ಎಂದು ಆರೋಪಿಸಿ ಪದವೀಧರೆ ಮತ್ತು ಆಕೆಯ ಪೋಷಕರು ಆಕ್ರೋಶ ವ್ಯಕ್ತಪಡಿಸಿದರು. ಇದರಿಂದ ಕೆಲ ಕಾಲ ಗೊಂದಲ ನಿರ್ಮಾಣವಾಯಿತು.
Last Updated 12 ಆಗಸ್ಟ್ 2024, 8:04 IST
ಚಿನ್ನದ ಪದಕ ಘೋಷಿಸಿ ಕೊನೆಯ ಗಳಿಗೆಯಲ್ಲಿ ನಿರಾಕರಣೆ: ಪದವೀಧರೆ, ಪೋಷಕರು ಆಕ್ರೋಶ
ADVERTISEMENT

ಗುಲಬರ್ಗಾ ವಿವಿ ವ್ಯಾಪ್ತಿಯಲ್ಲಿ ಸಮಸ್ಯೆ: ‘ಯುವನಿಧಿ’ ನೋಂದಣಿಗೆ ತಾಂತ್ರಿಕ ಅಡ್ಡಿ!

ಸಂಪರ್ಕಕ್ಕೆ ಸಿಗದ ಸಹಾಯವಾಣಿ– ಅರ್ಜಿದಾರರ ಅಳಲು
Last Updated 2 ಮಾರ್ಚ್ 2024, 5:26 IST
ಗುಲಬರ್ಗಾ ವಿವಿ ವ್ಯಾಪ್ತಿಯಲ್ಲಿ ಸಮಸ್ಯೆ: ‘ಯುವನಿಧಿ’ ನೋಂದಣಿಗೆ ತಾಂತ್ರಿಕ ಅಡ್ಡಿ!

ಗುಲಬರ್ಗಾ ವಿಶ್ವವಿದ್ಯಾಲಯ: ಪ್ರವೇಶ ಶುಲ್ಕ ಮೂರು ಪಟ್ಟು ಹೆಚ್ಚಳ!

ವಿಜ್ಞಾನ ಸ್ನಾತಕೋತ್ತರ: ₹ 4,650 ಇದ್ದ ಶುಲ್ಕ, ಈ ಬಾರಿ ₹ 14,450ಕ್ಕೆ
Last Updated 17 ಜನವರಿ 2024, 6:44 IST
ಗುಲಬರ್ಗಾ ವಿಶ್ವವಿದ್ಯಾಲಯ: ಪ್ರವೇಶ ಶುಲ್ಕ ಮೂರು ಪಟ್ಟು ಹೆಚ್ಚಳ!

ಗುಲಬರ್ಗಾ ವಿಶ್ವವಿದ್ಯಾಲಯ: ಫಲಿತಾಂಶ ಪ್ರಕಟಣೆಯ ಸತ್ವ‘ಪರೀಕ್ಷೆ’

ಸಮುದ್ರದ ನಂಟು ಉಪ್ಪಿಗೆ ಬರ’ ಎಂಬ ಗಾದೆ ಮಾತು ಗುಲಬರ್ಗಾ ವಿಶ್ವವಿದ್ಯಾಲಯಕ್ಕೆ ಅಕ್ಷರಶಃ ಅನ್ವಯಿಸುತ್ತದೆ. ಪರೀಕ್ಷೆಗಳನ್ನು ನಡೆಸುವ ವಿಶ್ವವಿದ್ಯಾಲಯಕ್ಕೆ ಸಕಾಲದಲ್ಲಿ ಫಲಿತಾಂಶ ಪ್ರಕಟಿಸಲು ಸಾಧ್ಯವಾಗುತ್ತಿಲ್ಲ.
Last Updated 23 ಅಕ್ಟೋಬರ್ 2023, 4:35 IST
ಗುಲಬರ್ಗಾ ವಿಶ್ವವಿದ್ಯಾಲಯ: ಫಲಿತಾಂಶ ಪ್ರಕಟಣೆಯ ಸತ್ವ‘ಪರೀಕ್ಷೆ’
ADVERTISEMENT
ADVERTISEMENT
ADVERTISEMENT