ಸೋಮವಾರ, 18 ನವೆಂಬರ್ 2024
×
ADVERTISEMENT
ಈ ಕ್ಷಣ :

habits

ADVERTISEMENT

ಲಹರಿ: ಏನ್ ಅಡುಗೆ ಮಾಡೀರಿ?

ನನ್ನ ಮತ್ತು ಅಡುಗೆಯ ನಂಟು ಶುರುವಾಗಿದ್ದು ಚಂದ್ರವ್ವನ ಗುಡಿಸಿಲಿನಿಂದ. ಆಕೆ ನಮ್ಮ ಹಳೆಮನೆ ಮನೆಯ ಮುಂದೆ ಒಂದು ಚಿಕ್ಕ ಗುಡಿಸಿಲು ಕಟ್ಟಿಕೊಂಡು ಇರುತ್ತಿದ್ದಳು. ಆಕೆಯ ಗುಡಿಸಿಲಿಗೆ ಹೋಗಿ ಆಕೆ ಅಡುಗೆ ಮಾಡುವುದನ್ನ ನೋಡುವುದೆಂದರೆ ನಂಗೆ ಮಾಜಿಕ್ ಶೋ ನೋಡಿದಷ್ಟೇ ಖುಷಿ.
Last Updated 20 ಜುಲೈ 2024, 0:13 IST
ಲಹರಿ: ಏನ್ ಅಡುಗೆ ಮಾಡೀರಿ?

ಕ್ಷೇಮ–ಕುಶಲ: ಮಾದಕ ವ್ಯಸನದ ಗೀಳು

ಅನೇಕ ಯುವಜನರು ಮಾದಕವ್ಯಸನದ ಗೀಳಿಗೆ ಸಿಲುಕಿದ್ದಾರೆ. ಒಂದೆಡೆ ಭಾರತ ಅಭಿವೃದ್ಧಿಯತ್ತ ದಾಪುಗಾಲಿಡುತ್ತಿದ್ದರೆ, ಇನ್ನೊಂದೆಡೆ ಭಾರತದ ಯುವಶಕ್ತಿ ಮಾದಕವ್ಯಸನದ ಗೀಳಿನಿಂದ ಬಳಲುತ್ತಿದೆ.
Last Updated 5 ಫೆಬ್ರುವರಿ 2024, 20:35 IST
ಕ್ಷೇಮ–ಕುಶಲ: ಮಾದಕ ವ್ಯಸನದ ಗೀಳು

ದುಶ್ಚಟಮುಕ್ತ ಸಮಾಜ ನಿರ್ಮಾಣಕ್ಕೆ ಕೈಜೋಡಿಸಿ: ಸಂತೋಷಕುಮಾರ

ಹುನಗುಂದ: ದುಶ್ಚಟಮುಕ್ತ ಸಮಾಜ ನಿರ್ಮಾಣಕ್ಕೆ ಸಂಸ್ಥೆಯೊಂದಿಗೆ ಎಲ್ಲರೂ ಕೈಜೋಡಿಸಿ ಎಂದು ಧರ್ಮಸ್ಥಳ ಗ್ರಾಮೀಣ ಅಭಿವೃದ್ಧಿ ಸಂಸ್ಥೆಯ ತಾಲ್ಲೂಕು ಯೋಜನಾಧಿಕಾರಿ ಸಂತೋಷ ಕುಮಾರ ಹೇಳಿದರು.
Last Updated 2 ಜೂನ್ 2023, 13:07 IST
ದುಶ್ಚಟಮುಕ್ತ ಸಮಾಜ ನಿರ್ಮಾಣಕ್ಕೆ ಕೈಜೋಡಿಸಿ: ಸಂತೋಷಕುಮಾರ

ಆರೋಗ್ಯ: ಹವ್ಯಾಸಗಳು ಚಟಗಳಾಗದಿರಲಿ

ಹವ್ಯಾಸಗಳು ನಮ್ಮ ಜಡವಾದ ಜೀವನಕ್ಕೆ ಉಲ್ಲಾಸವನ್ನು ಕೊಡುತ್ತವೆ. ಆದರೆ ಅವು ಚಟ ಆಗಬಾರದು.
Last Updated 28 ಜೂನ್ 2022, 3:17 IST
ಆರೋಗ್ಯ: ಹವ್ಯಾಸಗಳು ಚಟಗಳಾಗದಿರಲಿ

ಗುಣಮಟ್ಟದ ಜೀವನಕ್ಕೆ ಹತ್ತು ಆಧಾರ ಸ್ತಂಭಗಳು

ನಮ್ಮ ಹಿರಿಯರ ಜೀವನ ನಮ್ಮಲ್ಲಿ ಬೆರಗು ಮೂಡಿಸುತ್ತದೆ. ಸಾಂಘಿಕ ಬದುಕಿಗೆ ಬಹಳ ಮಹತ್ವ ನೀಡಿದ ತಲೆಮಾರುಗಳು ನಮ್ಮ ದೇಶದ ಸಾಮಾಜಿಕ ಏಕತೆಗೆ ಕಾರಣವಾಗಿದ್ದವು.
Last Updated 23 ಮೇ 2022, 19:30 IST
ಗುಣಮಟ್ಟದ ಜೀವನಕ್ಕೆ ಹತ್ತು ಆಧಾರ ಸ್ತಂಭಗಳು
ADVERTISEMENT
ADVERTISEMENT
ADVERTISEMENT
ADVERTISEMENT