ಶುಕ್ರವಾರ, 8 ನವೆಂಬರ್ 2024
×
ADVERTISEMENT
ಈ ಕ್ಷಣ :

handloom Units

ADVERTISEMENT

ವಿದ್ಯುತ್‌ ಶುಲ್ಕ ಕಟ್ಟದಿರಲು ನೇಕಾರರು ನಿರ್ಧಾರ

ಮಗ್ಗಗಳ ವಿದ್ಯುತ್‌ ದರ ಹೆಚ್ಚಿಸಿರುವ ರಾಜ್ಯ ಸರ್ಕಾರದ ಕ್ರಮ ಖಂಡಿಸಿ, ವಿದ್ಯುತ್‌ ಶುಲ್ಕ ಪಾವತಿಸದಿರಲು ತಾಲ್ಲೂಕಿನ ಸುಳೇಭಾವಿ, ಮಾರಿಹಾಳ, ಮೋದಗಾ, ಪಂತ ಬಾಳೇಕುಂದ್ರಿ ಮತ್ತು ಸಾಂಬ್ರಾದ ನೇಕಾರರು ತೀರ್ಮಾನಿಸಿದ್ದಾರೆ. ಈ ಸಂಬಂಧ ತಾಲ್ಲೂಕಿನ ಸುಳೇಭಾವಿಯಲ್ಲಿ ಸಭೆ ಕೂಡ ನಡೆಸಿದ್ದಾರೆ.
Last Updated 9 ಜೂನ್ 2023, 14:35 IST
ವಿದ್ಯುತ್‌ ಶುಲ್ಕ ಕಟ್ಟದಿರಲು ನೇಕಾರರು ನಿರ್ಧಾರ

ಮಜೂರಿ ಹೆಚ್ಚಳಕ್ಕೆ ಮೂಡದ ಒಮ್ಮತ: 15 ದಿನಗಳಿಂದ 2,500 ಮಗ್ಗಗಳು ಸ್ತಬ್ಧ

ಮಜೂರಿ (ಕೂಲಿ) ಮೊತ್ತ ಹೆಚ್ಚಳಕ್ಕೆ ಆಗ್ರಹಿಸಿ ನೇಕಾರರು ಮುಷ್ಕರ ಕೈಗೊಂಡಿದ್ದಾರೆ. ಹೀಗಾಗಿ ಜಿಲ್ಲೆಯ ನೇಕಾರಿಕೆ ಪಟ್ಟಣಗಳಾದ ರಬಕವಿ, ರಾಂಪುರ ಹಾಗೂ ತೇರದಾಳದಲ್ಲಿನ 2,500ಕ್ಕೂ ಹೆಚ್ಚು ವಿದ್ಯುತ್ ಮಗ್ಗಗಳು ಡಿ.22ರಿಂದ ಸ್ತಬ್ಧಗೊಂಡಿವೆ.
Last Updated 5 ಜನವರಿ 2022, 19:31 IST
ಮಜೂರಿ ಹೆಚ್ಚಳಕ್ಕೆ ಮೂಡದ ಒಮ್ಮತ: 15 ದಿನಗಳಿಂದ 2,500 ಮಗ್ಗಗಳು ಸ್ತಬ್ಧ

ಮಿಸಳ್ ಹಾಪ್ಚಾ 35 : ಬದುಕಿನ ಸೂತ್ರ ಜೀವನದಾರ

Last Updated 3 ಜೂನ್ 2021, 0:50 IST
fallback

ಕೈಮಗ್ಗ ನೇಕಾರಿಕೆ, ಉತ್ಪಾದನಾ ವಿಭಾಗಕ್ಕೆ ಒತ್ತು ನೀಡಿ: ದೇಸಿ ಚಿಂತಕ ಪ್ರಸನ್ನ

ದೇಸಿ ಚಿಂತಕ ಪ್ರಸನ್ನ
Last Updated 7 ಫೆಬ್ರುವರಿ 2021, 14:04 IST
ಕೈಮಗ್ಗ ನೇಕಾರಿಕೆ, ಉತ್ಪಾದನಾ ವಿಭಾಗಕ್ಕೆ ಒತ್ತು ನೀಡಿ: ದೇಸಿ ಚಿಂತಕ ಪ್ರಸನ್ನ

ಈರೋಡ್‌: 30 ಸಾವಿರ ವಿದ್ಯುತ್‌ ಮಗ್ಗಗಳ ಕಾರ್ಯಾಚರಣೆ ಸ್ಥಗಿತ

ಪ್ರಸ್ತುತ, ಒಂದು ಕೆ.ಜಿ ರೇಯಾನ್ ನೂಲು ₹ 250ಗೆ ಮಾರಾಟವಾಗುತ್ತಿದ್ದು, ಇದು ಕಳೆದ ಡಿಸೆಂಬರ್‌ನಲ್ಲಿ ಚಾಲ್ತಿಯಲ್ಲಿದ್ದ ಬೆಲೆಗೆ ಹೋಲಿಸಿದರೆ ಬೆಲೆಯಲ್ಲಿ ಶೇಕಡ 25 ರಷ್ಟು ಹೆಚ್ಚಳವಾಗಿದೆ ಎಂದು ಅವರು ಹೇಳಿದರು.
Last Updated 7 ಫೆಬ್ರುವರಿ 2021, 12:07 IST
ಈರೋಡ್‌: 30 ಸಾವಿರ ವಿದ್ಯುತ್‌ ಮಗ್ಗಗಳ ಕಾರ್ಯಾಚರಣೆ ಸ್ಥಗಿತ

ನೇಕಾರರ ತಲುಪದ ‘ನೇಕಾರ್ ಸಮ್ಮಾನ್‌’ | ಕೇಂದ್ರ ಸರ್ಕಾರದ ಗಣತಿ ದೋಷಪೂರಿತ: ಆರೋಪ

ಕೈಮಗ್ಗ ಉತ್ಪನ್ನಗಳನ್ನು ತಯಾರಿಸುತ್ತಿರುವ ನೇಕಾರರ ನೆರವಿಗಾಗಿ ರಾಜ್ಯ ಸರ್ಕಾರ ಪ್ರಕಟಿಸಿರುವ ‘ನೇಕಾರ್‌ ಸಮ್ಮಾನ್‌’ ಯೋಜನೆಯು ಶೇ 30ರಷ್ಟು ಜನರಿಗೂ ತಲುಪಲಾರದು ಎನ್ನುತ್ತಾರೆ ತಾಲ್ಲೂಕಿನ ನೇಕಾರರು
Last Updated 17 ಮೇ 2020, 8:08 IST
ನೇಕಾರರ ತಲುಪದ ‘ನೇಕಾರ್ ಸಮ್ಮಾನ್‌’ | ಕೇಂದ್ರ ಸರ್ಕಾರದ ಗಣತಿ ದೋಷಪೂರಿತ: ಆರೋಪ

ನಾಶಗೊಂಡ ಕೈಮಗ್ಗ ಘಟಕಕ್ಕೂ ₹ 25 ಸಾವಿರ ಪರಿಹಾರ

ನೆರೆ ಹಾವಳಿಯಿಂದ ಹಾನಿಗೊಳಗಾದವಿದ್ಯುತ್‌ ಮಗ್ಗಗಳಂತೆ ಕೈಮಗ್ಗ ಘಟಕಗಳಿಗೂ ತಲಾ ₹ 25 ಸಾವಿರ ಪರಿಹಾರ ನೀಡಲು ಸರ್ಕಾರ ಒಪ್ಪಿಕೊಂಡಿದೆ.
Last Updated 12 ಅಕ್ಟೋಬರ್ 2019, 19:48 IST
fallback
ADVERTISEMENT
ADVERTISEMENT
ADVERTISEMENT
ADVERTISEMENT