ಗುರುವಾರ, 14 ನವೆಂಬರ್ 2024
×
ADVERTISEMENT
ಈ ಕ್ಷಣ :

Happy

ADVERTISEMENT

ಸಂತಸದ ಭಾವಜಗತ್ತಿಗೆ ನವ ಸೂತ್ರ

ಈಗ ನವದುರ್ಗೆಯರನ್ನು ಆರಾಧಿಸುವ ಸಮಯ. ದುರ್ಗೆಯೆಂದರೆ ಶಕ್ತಿ. ನಮ್ಮೊಳಗಿರುವ ಅಂತಃಸತ್ವ. ಆಗಾಗ್ಗೆ ಹೆಣ್ಣುಮಕ್ಕಳು ತಮ್ಮ ಭಾವಪ್ರಪಂಚದೊಳಗಿಳಿದು ಗಟ್ಟಿ ವ್ಯಕ್ತಿತ್ವ ರೂಪಿಸಿಕೊಳ್ಳುವ ಹಾದಿಯೇನೆಂಬುದನ್ನು ಗಮನಿಸಬೇಕು.
Last Updated 27 ಸೆಪ್ಟೆಂಬರ್ 2024, 23:40 IST
ಸಂತಸದ ಭಾವಜಗತ್ತಿಗೆ ನವ ಸೂತ್ರ

ವಿಶ್ವದ ಅತ್ಯಂತ ಸಂತೋಷ ಭರಿತ ದೇಶ ಫಿನ್ಲೆಂಡ್‌: ಭಾರತಕ್ಕೆ 126ನೇ ಸ್ಥಾನ

ವಿಶ್ವಸಂಸ್ಥೆ ಬಿಡುಗಡೆ ಮಾಡಿರುವ ಪ್ರಾಯೋಜಿತ ಸಮೀಕ್ಷಾ ವರದಿಯಲ್ಲಿ ಫಿನ್ಲೆಂಡ್‌ ವಿಶ್ವದ ಅತ್ಯಂತ ಸಂತೋಷಭರಿತ ದೇಶವಾಗಿದೆ.
Last Updated 21 ಮಾರ್ಚ್ 2024, 7:10 IST
ವಿಶ್ವದ ಅತ್ಯಂತ ಸಂತೋಷ ಭರಿತ ದೇಶ ಫಿನ್ಲೆಂಡ್‌: ಭಾರತಕ್ಕೆ 126ನೇ ಸ್ಥಾನ

ಸುಖ ಜೀವನಕ್ಕೆ ಸ್ವಪ್ರೀತಿಯ 12 ಸೂತ್ರಗಳು

ಈ ವರ್ಷದ ಮೊದಲ ತಿಂಗಳು ಮುಗಿಯುತ್ತಿರುವಾಗ, ಹೊಸ ವರ್ಷದ ಶುಭಾಶಯ ಕೋರುವ ಮೆಸೇಜೊಂದು ಮತ್ತೆ ಮತ್ತೆ ಎಲ್ಲ ಹೆಂಗಳೆಯರಿಗೂ ಸೆಳೆಯುತ್ತಿದೆ.
Last Updated 10 ಫೆಬ್ರುವರಿ 2024, 0:00 IST
ಸುಖ ಜೀವನಕ್ಕೆ ಸ್ವಪ್ರೀತಿಯ 12 ಸೂತ್ರಗಳು

PV Web Exclusive: ಸಂಭ್ರಮಿಸುವುದೆಂದರೆ...

ಈ ಬೆಳಗು ನನಗಾಗಿ, ಈ ಗಾಳಿ, ಈ ಕತ್ತಲೆ, ಈ ಚಂದ್ರ, ತಾರೆಯರೆಲ್ಲ ನನಗಾಗಿ ಎಂದುಕೊಂಡು ಅವುಗಳಿಗೆ ಕೃತಜ್ಞರಾಗಿರಲೆಂದೇ ನಗುನಗುತ್ತ ಜೀವಿಸುವುದು. ಸಂಭ್ರಮಿಸುವುದೆಂದರೆ ಎಲ್ಲವೂ ನನಗಾಗಿ ಎಂದುಕೊಳ್ಳುವುದು. ನನಗಾಗಿಯೇ ಎಂಬ ಅಹಮಿಕೆಯ ಪರದೆಯನ್ನೂ ದಾಟುವುದು.
Last Updated 22 ಏಪ್ರಿಲ್ 2021, 4:49 IST
PV Web Exclusive: ಸಂಭ್ರಮಿಸುವುದೆಂದರೆ...

ದಿನದ ಸೂಕ್ತಿ: ಸ್ವಲ್ಪಸುಖ - ಮಹಾದುಃಖ

ನಮ್ಮ ಸದ್ಯದ ಆಮಿಷಗಳು ನಮ್ಮ ಭವಿಷ್ಯವನ್ನು ಹಾಳುಮಾಡುವಂತಾಗಬಾರದು.
Last Updated 30 ಮಾರ್ಚ್ 2021, 2:13 IST
ದಿನದ ಸೂಕ್ತಿ: ಸ್ವಲ್ಪಸುಖ - ಮಹಾದುಃಖ

ವಿಶ್ವ ಸಂತೋಷದ ಸೂಚ್ಯಂಕ; ಭಾರತಕ್ಕೆ ಎಷ್ಟನೇ ಸ್ಥಾನ?

ವಿಶ್ವಸಂಸ್ಥೆ ಬಿಡುಗಡೆ ಮಾಡಿರುವ ವಿಶ್ವ ಸಂತೋಷದ ವರದಿ 2021ರ ಪಟ್ಟಿಯಲ್ಲಿ 149 ದೇಶಗಳ ಪೈಕಿ ಭಾರತ 139ನೇ ಸ್ಥಾನದಲ್ಲಿದೆ. ಫಿನ್ಲೆಂಡ್ ಸತತವಾಗಿ ನಾಲ್ಕನೇ ವರ್ಷವೂ ಮೊದಲ ಸ್ಥಾನದಲ್ಲಿದೆ.
Last Updated 20 ಮಾರ್ಚ್ 2021, 2:21 IST
ವಿಶ್ವ ಸಂತೋಷದ ಸೂಚ್ಯಂಕ; ಭಾರತಕ್ಕೆ ಎಷ್ಟನೇ ಸ್ಥಾನ?

ಮಾವು, ಬೇವಾದ ಋಣಫಲ

ಯಾವ ಜನ್ಮದ ಋಣವೊ, ಯಾವ ಕರ್ಮದ ಶೇಷವೊ ಸಂಸಾರವೆಂಬ ತೋಟದಲ್ಲಿ ಮಾವಾಗಿ, ಬೇವಾಗಿ ಬಂದು ಮನುಷ್ಯನಿಗೆ ಭಾವೋನ್ಮಾದದ ರಸಗಳನ್ನು ಕುಡಿಸುತ್ತವೆ. ಅವು ಭಾವಗಳ ಜ್ವರಗಳು.
Last Updated 16 ಸೆಪ್ಟೆಂಬರ್ 2020, 19:30 IST
ಮಾವು, ಬೇವಾದ ಋಣಫಲ
ADVERTISEMENT

ಕೋಪವೂ ಸಂತೋಷವೂ ದುಃಖವೂ

ಕೋಪದ ಸಮಯದಲ್ಲಿ ನಮ್ಮಲ್ಲಿ ಒಂದು ವಿಧದ ಹತಾಶೆ ತಲೆದೋರಿ ದುರಂತಕ್ಕೆ ನಾಂದಿ ಹಾಡಿದರೆ, ಸಂತೋಷದ ಸಮಯದಲ್ಲಿ ಒಂದು ವಿಧದ ಉನ್ಮಾದ ನಮ್ಮ ಮೇಲೆ ಸವಾರಿ ಮಾಡುತ್ತದೆ.
Last Updated 21 ಜೂನ್ 2020, 19:30 IST
ಕೋಪವೂ ಸಂತೋಷವೂ ದುಃಖವೂ

ಬೆರಗಿನ ಬೆಳಕು | ಸುಖವೆಂಬ ಮೃಗಜಲ

ಇಲ್ಲಿ ಚೆನ್ನಾಗಿದೆ, ಅಲ್ಲಿ ಚೆನ್ನಾಗಿದೆ, ಎಲ್ಲೋ ಚೆನ್ನಾಗಿದೆ ಎಂದು ಭಾವಿಸಿ, ಹುಲ್ಲು ಅಲ್ಲಿ ಚೆನ್ನಾಗಿದೆ, ಇಲ್ಲಿ ಚೆನ್ನಾಗಿದೆಯೆಂದು ಹುಲ್ಲು ಬಯಲಿನಲ್ಲಿ ಇಲ್ಲಿಂದಲ್ಲಿಗೆ, ಅಲ್ಲಿಂದಿಲ್ಲಿಗೆ ಹಾರಾಡುತ್ತ ಏನನ್ನೂ ತಿನ್ನದೆ ದಣಿದು ಬಳಲುವ ಕರುವಿನಂತೆ ನೀನೂ ಮಾಡಿದರೆ ಸುಖ ಎಲ್ಲಿ ದೊರಕೀತು?
Last Updated 14 ಜೂನ್ 2020, 19:30 IST
ಬೆರಗಿನ ಬೆಳಕು | ಸುಖವೆಂಬ ಮೃಗಜಲ

ಅವಳ ಸ್ವಾತಂತ್ರ್ಯದ ಸುತ್ತ..

ಸ್ವಾತಂತ್ರ್ಯ ದಿನಾಚರಣೆಯ ಸಂಭ್ರಮಕ್ಕೆ ಮತ್ತೊಮ್ಮೆ ಸಜ್ಜಾಗಿದ್ದೇವೆ. ಆದರೆ ಮಹಿಳೆಯರಿಗೆ ತಮ್ಮ ವೈಯಕ್ತಿಕ ವಿಷಯದಲ್ಲಿ ಆಯ್ಕೆ, ನಿರ್ಧಾರದ ಸ್ವಾತಂತ್ರ್ಯ ನಿಜವಾಗಿಯೂ ಸಿಕ್ಕಿದೆಯೇ?
Last Updated 9 ಆಗಸ್ಟ್ 2019, 19:30 IST
ಅವಳ ಸ್ವಾತಂತ್ರ್ಯದ ಸುತ್ತ..
ADVERTISEMENT
ADVERTISEMENT
ADVERTISEMENT