ಭಾನುವಾರ, 24 ನವೆಂಬರ್ 2024
×
ADVERTISEMENT
ಈ ಕ್ಷಣ :

Haryana

ADVERTISEMENT

ಶಿರೋಮಣಿ ಅಕಾಲಿ ದಳದ ಅಧ್ಯಕ್ಷ ಸುಖಬೀರ್ ಸಿಂಗ್ ಬಾದಲ್‌ ರಾಜೀನಾಮೆ

ಶಿರೋಮಣಿ ಅಕಾಲಿದಳದ (ಎಸ್‌ಎಡಿ) ಅಧ್ಯಕ್ಷ ಸ್ಥಾನಕ್ಕೆ ಸುಖಬೀರ್‌ ಸಿಂಗ್‌ ಬಾದಲ್‌ ಶನಿವಾರ ರಾಜೀನಾಮೆ ನೀಡಿದ್ದಾರೆ.
Last Updated 16 ನವೆಂಬರ್ 2024, 10:13 IST
ಶಿರೋಮಣಿ ಅಕಾಲಿ ದಳದ ಅಧ್ಯಕ್ಷ ಸುಖಬೀರ್ ಸಿಂಗ್ ಬಾದಲ್‌ ರಾಜೀನಾಮೆ

ಹಾಕಿ: ಹರಿಯಾಣ, ಒಡಿಶಾ ಫೈನಲ್‌ಗೆ

ಹರಿಯಾಣ ಮತ್ತು ಒಡಿಶಾ ತಂಡಗಳು ಇಲ್ಲಿ ನಡೆಯುತ್ತಿರುವ ಸೀನಿಯರ್‌ ಪುರುಷರ ರಾಷ್ಟ್ರೀಯ ಹಾಕಿ ಚಾಂಪಿಯನ್‌ಷಿಪ್‌ನಲ್ಲಿ ಫೈನಲ್‌ ಪ್ರವೇಶಿಸಿವೆ. ಶನಿವಾರ ಪ್ರಶಸ್ತಿ ಸುತ್ತಿನ ಪಂದ್ಯ ನಡೆಯಲಿದೆ.
Last Updated 15 ನವೆಂಬರ್ 2024, 14:17 IST
ಹಾಕಿ: ಹರಿಯಾಣ, ಒಡಿಶಾ ಫೈನಲ್‌ಗೆ

Ranji Trophy ಒಂದೇ ಇನಿಂಗ್ಸ್‌ನಲ್ಲಿ 10 ವಿಕೆಟ್;ಅಂಶುಲ್ ಕಂಬೋಜ್ ವಿಶಿಷ್ಟ ಸಾಧನೆ

ರಣಜಿ ಟ್ರೋಫಿ ದೇಶೀಯ ಕ್ರಿಕೆಟ್ ಟೂರ್ನಿಯಲ್ಲಿ ಹರಿಯಾಣದ ವೇಗದ ಬೌಲರ್ ಅಂಶುಲ್ ಕಂಬೋಜ್ ಒಂದೇ ಇನಿಂಗ್ಸ್‌ನಲ್ಲಿ 10 ವಿಕೆಟ್ ಗಳಿಸಿ ವಿಶಿಷ್ಟ ಸಾಧನೆ ಮಾಡಿದ್ದಾರೆ.
Last Updated 15 ನವೆಂಬರ್ 2024, 9:41 IST
Ranji Trophy ಒಂದೇ ಇನಿಂಗ್ಸ್‌ನಲ್ಲಿ 10 ವಿಕೆಟ್;ಅಂಶುಲ್ ಕಂಬೋಜ್ ವಿಶಿಷ್ಟ ಸಾಧನೆ

ಹರಿಯಾಣ | ಗ್ಯಾಸ್‌ ಪೈಪ್‌ಲೈನ್‌ ಸ್ಫೋಟ ಪ್ರಕರಣ: ನಾಲ್ವರ ಬಂಧನ

ಹರಿಯಾಣದ ಪಲ್ವಾಲ್‌ ಜಿಲ್ಲೆಯಲ್ಲಿ ಪೈಪ್‌ಲೈನ್‌ನಿಂದ ಅನಿಲ ಸೋರಿಕೆಯಾಗಿ ಸ್ಫೋಟ ಸಂಭವಿಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ನಾಲ್ವರನ್ನು ಬಂಧಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
Last Updated 14 ನವೆಂಬರ್ 2024, 9:53 IST
ಹರಿಯಾಣ | ಗ್ಯಾಸ್‌ ಪೈಪ್‌ಲೈನ್‌ ಸ್ಫೋಟ ಪ್ರಕರಣ: ನಾಲ್ವರ ಬಂಧನ

ಹರಿಯಾಣ | ಬಿಷ್ಣೋಯಿ ಗ್ಯಾಂಗ್‌ನಿಂದ ಶಿವಸೇನಾ ನಾಯಕನಿಗೆ ಬೆದರಿಕೆ: ದೂರು ದಾಖಲು

ಲಾರೆನ್ಸ್ ಬಿಷ್ಣೋಯಿ ಗ್ಯಾಂಗ್‌ನ ಸದಸ್ಯ ಎಂದು ಹೇಳಿಕೊಂಡಿರುವ ವ್ಯಕ್ತಿಯಿಂದ ತನಗೆ ಬೆದರಿಕೆ ಕರೆ ಬಂದಿದೆ ಎಂದು ಶಿವಸೇನಾದ ಹರಿಯಾಣ ಉಸ್ತುವಾರಿ ವಿಕ್ರಮ್ ಸಿಂಗ್ ಸೈಬರ್ ಪೊಲೀಸರಿಗೆ ದೂರು ನೀಡಿದ್ದಾರೆ.
Last Updated 14 ನವೆಂಬರ್ 2024, 3:18 IST
ಹರಿಯಾಣ | ಬಿಷ್ಣೋಯಿ ಗ್ಯಾಂಗ್‌ನಿಂದ ಶಿವಸೇನಾ ನಾಯಕನಿಗೆ ಬೆದರಿಕೆ: ದೂರು ದಾಖಲು

ಹರಿಯಾಣದ ಗುಂಪು ಹತ್ಯೆ | ಮೃತನ ಮನೆಯಲ್ಲಿ ಪತ್ತೆಯಾದದ್ದು ಗೋಮಾಂಸವಲ್ಲ: ಪೊಲೀಸರು

ಗೋಮಾಂಸ ತಿಂದಿದ್ದಾನೆ ಎಂಬ ಶಂಕೆಯ ಮೇರೆಗೆ ಹರಿಯಾಣದಲ್ಲಿ ವಲಸೆ ಕಾರ್ಮಿಕನೊಬ್ಬನನ್ನು ಥಳಿಸಿ ಕೊಂದ ಪ್ರಕರಣ ಸಂಬಂಧ ಪ್ರಯೋಗಾಲಯ ವರದಿ ಬಂದಿದ್ದು, ಮೃತ ಕಾರ್ಮಿಕನ ಮನೆಯಲ್ಲಿ ಪತ್ತೆಯಾದದ್ದು ಗೋಮಾಂಸವಲ್ಲ ಎಂಬುದು ದೃಢಪಟ್ಟಿರುವುದಾಗಿ ಪೊಲೀಸರು ತಿಳಿಸಿದ್ದಾರೆ.
Last Updated 26 ಅಕ್ಟೋಬರ್ 2024, 7:10 IST
ಹರಿಯಾಣದ ಗುಂಪು ಹತ್ಯೆ | ಮೃತನ ಮನೆಯಲ್ಲಿ ಪತ್ತೆಯಾದದ್ದು ಗೋಮಾಂಸವಲ್ಲ: ಪೊಲೀಸರು

ಕೆಲಸ ಮಾಡದೆ ಬೇರೆಯವರ ಮೇಲೆ ಆರೋಪಿಸುವುದು ಎಎಪಿಯವರ ಡಿಎನ್‌ಎಯಲ್ಲಿದೆ: ಸೈನಿ

ಯಾವುದೇ ಕೆಲಸಗಳನ್ನು ಮಾಡದೆ ಇತರರ ಮೇಲೆ ಆರೋಪಗಳನ್ನು ಮಾಡುವುದು ಆಮ್‌ ಆದ್ಮಿ ಪಕ್ಷದವರ ಡಿಎನ್‌ಎಯಲ್ಲಿದೆ ಎಂದು ಹರಿಯಾಣ ಮುಖ್ಯಮಂತ್ರಿ ನಯಾಬ್‌ ಸಿಂಗ್ ಸೈನಿ ವಾಗ್ದಾಳಿ ನಡೆಸಿದ್ದಾರೆ.
Last Updated 22 ಅಕ್ಟೋಬರ್ 2024, 5:09 IST
ಕೆಲಸ ಮಾಡದೆ ಬೇರೆಯವರ ಮೇಲೆ ಆರೋಪಿಸುವುದು ಎಎಪಿಯವರ ಡಿಎನ್‌ಎಯಲ್ಲಿದೆ: ಸೈನಿ
ADVERTISEMENT

ಕೈಗಾರಿಕಾ ಕ್ರಾಂತಿ 4.0ಗೆ ಭಾರತ ಸಿದ್ಧ: ಪ್ರಧಾನಿ ನರೇಂದ್ರ ಮೋದಿ ಅಭಿಮತ

‘ಬ್ರಿಟಿಷರ ಆಳ್ವಿಕೆ ಇದ್ದಿದ್ದರಿಂದಾಗಿ ಕೈಗಾರಿಕಾ ಕ್ರಾಂತಿಯ ಲಾಭವನ್ನು ಪಡೆಯಲು ಭಾರತಕ್ಕೆ ಸಾಧ್ಯವಾಗಲಿಲ್ಲ. ಆದರೆ, ‘ಕೈಗಾರಿಕಾ ಕ್ರಾಂತಿ 4.0’ಕ್ಕೆ ಬೇಕಾಗಿರುವ ಎಲ್ಲ ಕೌಶಲ ಹಾಗೂ ಮೂಲಸೌಕರ್ಯಗಳನ್ನು ಪಡೆದುಕೊಳ್ಳಲು ಭಾರತವು ಕ್ಷಿ‍ಪ್ರವಾಗಿ ಕೆಲಸ ಮಾಡುತ್ತಿದೆ’ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದರು.
Last Updated 21 ಅಕ್ಟೋಬರ್ 2024, 15:35 IST
ಕೈಗಾರಿಕಾ ಕ್ರಾಂತಿ 4.0ಗೆ ಭಾರತ ಸಿದ್ಧ: ಪ್ರಧಾನಿ ನರೇಂದ್ರ ಮೋದಿ ಅಭಿಮತ

ಯಾರಿಗೆ ಯಾವ ಖಾತೆ? ಇಲ್ಲಿದೆ ಹರಿಯಾಣ ಸಿಎಂ ನಾಯಬ್ ಸಿಂಗ್ ಸೈನಿ ಸಂಪುಟದ ವಿವರ

ಸತತ ಎರಡನೇ ಬಾರಿಗೆ ಹರಿಯಾಣದ ಮುಖ್ಯಮಂತ್ರಿಯಾಗಿರುವ ನಾಯಬ್ ಸಿಂಗ್ ಸೈನಿ ಅವರ ಸಲಹೆ ಮೇರೆಗೆ ರಾಜ್ಯಪಾಲ ಬಂಡಾರು ದತ್ತಾತ್ರೇಯ ಅವರು ಸಚಿವ ಸಂಪುಟದ ಸದಸ್ಯರಿಗೆ ಖಾತೆಗಳನ್ನು ಹಂಚಿಕೆ ಮಾಡಿ ಭಾನುವಾರ ತಡರಾತ್ರಿ ಆದೇಶ ಹೊರಡಿಸಿದ್ದಾರೆ.
Last Updated 21 ಅಕ್ಟೋಬರ್ 2024, 2:27 IST
ಯಾರಿಗೆ ಯಾವ ಖಾತೆ? ಇಲ್ಲಿದೆ ಹರಿಯಾಣ ಸಿಎಂ ನಾಯಬ್ ಸಿಂಗ್ ಸೈನಿ ಸಂಪುಟದ ವಿವರ

ಪರಿಶಿಷ್ಟ ಜಾತಿಯಲ್ಲಿನ ಒಳಮೀಸಲಾತಿಯು ದಲಿತರನ್ನು ವಿಭಜಿಸುವ ಹುನ್ನಾರ: ಮಾಯಾವತಿ

‘ಪರಿಶಿಷ್ಟ ಜಾತಿಯಲ್ಲಿನ ಒಳಮೀಸಲಾತಿ ಅನುಷ್ಠಾನಕ್ಕೆ ಹರಿಯಾಣದಲ್ಲಿರುವ ಬಿಜೆಪಿ ನೇತೃತ್ವದ ಸರ್ಕಾರ ಮುಂದಾಗಿರುವುದು ದಲಿತರನ್ನು ವಿಭಜಿಸುವ ಹುನ್ನಾರವಾಗಿದೆ’ ಎಂದು ಬಿಎಸ್‌ಪಿ ನಾಯಕಿ ಮಾಯಾವತಿ ಆರೋಪಿಸಿದ್ದಾರೆ.
Last Updated 18 ಅಕ್ಟೋಬರ್ 2024, 13:36 IST
ಪರಿಶಿಷ್ಟ ಜಾತಿಯಲ್ಲಿನ ಒಳಮೀಸಲಾತಿಯು ದಲಿತರನ್ನು ವಿಭಜಿಸುವ ಹುನ್ನಾರ: ಮಾಯಾವತಿ
ADVERTISEMENT
ADVERTISEMENT
ADVERTISEMENT