ಶನಿವಾರ, 23 ನವೆಂಬರ್ 2024
×
ADVERTISEMENT
ಈ ಕ್ಷಣ :

Hassan Constituency

ADVERTISEMENT

ಪ್ರಜ್ವಲ್–ಪ್ರೀತಂ ಭೇಟಿಗೆ ನನ್ನ ಮಧ್ಯಸ್ಥಿಕೆ ಅಗತ್ಯವೇನಿದೆ?: ರಾಧಾಮೋಹನ್ ದಾಸ್

‘ಹಾಸನ ಲೋಕಸಭಾ ಕ್ಷೇತ್ರದ ಮೈತ್ರಿಕೂಟದ ಅಭ್ಯರ್ಥಿ ಪ್ರಜ್ವಲ್ ರೇವಣ್ಣ ಹಾಗೂ ಬಿಜೆಪಿ ರಾಜ್ಯ ಘಟಕದ ಪ್ರಧಾನ ಕಾರ್ಯದರ್ಶಿ ಪ್ರೀತಂ ಗೌಡ ನಡುವೆ ಉತ್ತಮ ಸಂಬಂಧವಿದೆ. ಇಬ್ಬರ ಭೇಟಿಗೆ ನನ್ನ ಮಧ್ಯಸ್ಥಿಕೆ ಅಗತ್ಯವೇನಿದೆ?’ ಎಂದು ಬಿಜೆಪಿಯ ರಾಜ್ಯ ಚುನಾವಣಾ ಉಸ್ತುವಾರಿ ರಾಧಾಮೋಹನ್ ದಾಸ್ ಅಗರವಾಲ್‌ ಕೇಳಿದರು.
Last Updated 7 ಏಪ್ರಿಲ್ 2024, 6:48 IST
ಪ್ರಜ್ವಲ್–ಪ್ರೀತಂ ಭೇಟಿಗೆ ನನ್ನ ಮಧ್ಯಸ್ಥಿಕೆ ಅಗತ್ಯವೇನಿದೆ?: ರಾಧಾಮೋಹನ್ ದಾಸ್

ಜೆಡಿಎಸ್‌ 2ನೇ ಪಟ್ಟಿ ಬಿಡುಗಡೆ: ಹಾಸನದಿಂದ ಸ್ವರೂಪ್‌ಗೆ ಟಿಕೆಟ್, ಕಡೂರಿನಿಂದ ದತ್ತ

ಜೆಡಿಎಸ್‌ ಅಭ್ಯರ್ಥಿಗಳ ಎರಡನೇ ಪಟ್ಟಿಯನ್ನು ಜೆಡಿಎಸ್‌ ಶಾಸಕಾಂಗ ಪಕ್ಷದ ನಾಯಕ ಎಚ್‌.ಡಿ ಕುಮಾರಸ್ವಾಮಿ ಅವರು ಶುಕ್ರವಾರ ಪ್ರಕಟಿಸಿದರು.
Last Updated 14 ಏಪ್ರಿಲ್ 2023, 14:15 IST
ಜೆಡಿಎಸ್‌ 2ನೇ ಪಟ್ಟಿ ಬಿಡುಗಡೆ: ಹಾಸನದಿಂದ ಸ್ವರೂಪ್‌ಗೆ ಟಿಕೆಟ್, ಕಡೂರಿನಿಂದ ದತ್ತ

ಹಾಸನ ಟಿಕೆಟ್‌ | ದೇವೇಗೌಡರ ನಿರ್ಧಾರಕ್ಕೆ ಬದ್ಧ: ರೇವಣ್ಣ

ಹಾಸನ ಕ್ಷೇತ್ರದಲ್ಲಿ ಜೆಡಿಎಸ್‌ ಅಭ್ಯರ್ಥಿ ಆಯ್ಕೆಯ ವಿಷಯದಲ್ಲಿ ಎಚ್‌.ಡಿ. ದೇವೇಗೌಡರ ತೀರ್ಮಾನವೇ ಅಂತಿಮ’ ಎಂದು ಶಾಸಕ ಎಚ್‌.ಡಿ. ರೇವಣ್ಣ ಸ್ಪಷ್ಟಪಡಿಸಿದರು.
Last Updated 12 ಏಪ್ರಿಲ್ 2023, 21:21 IST
ಹಾಸನ ಟಿಕೆಟ್‌ | ದೇವೇಗೌಡರ ನಿರ್ಧಾರಕ್ಕೆ ಬದ್ಧ: ರೇವಣ್ಣ

ಹಾಸನ ವಿಧಾನಸಭೆ ಚುನಾವಣೆ: ಜೆಡಿಎಸ್ ಅಭ್ಯರ್ಥಿಯಾಗಿ ರಾಜೇಗೌಡರ ಹೆಸರು ಮುನ್ನೆಲೆಗೆ

ಹಾಸನ: ಜೆಡಿಎಸ್‌ನಲ್ಲಿ ತಳಮಳ ಸೃಷ್ಟಿಸಿದ ಪ್ರೀತಂ ದಾಳ
Last Updated 16 ಮಾರ್ಚ್ 2023, 2:36 IST
ಹಾಸನ ವಿಧಾನಸಭೆ ಚುನಾವಣೆ: ಜೆಡಿಎಸ್ ಅಭ್ಯರ್ಥಿಯಾಗಿ ರಾಜೇಗೌಡರ ಹೆಸರು ಮುನ್ನೆಲೆಗೆ

ಕುತೂಹಲ ಮೂಡಿಸಿದ ರೇವಣ್ಣ– ಸ್ವರೂಪ್‌ ಭೇಟಿ

ಹಾಸನ ವಿಧಾನಸಭಾ ಕ್ಷೇತ್ರದ ಜೆಡಿಎಸ್ ಟಿಕೆಟ್‌ ಆಕಾಂಕ್ಷಿ ಎಚ್‌.ಪಿ. ಸ್ವರೂಪ್‌ ಅವರು ನಗರದಲ್ಲಿರುವ ಸಂಸದರ ನಿವಾಸದಲ್ಲಿ ಶಾಸಕ ಎಚ್‌.ಡಿ. ರೇವಣ್ಣ ಅವರನ್ನು ಬುಧವಾರ ಭೇಟಿಯಾಗಿ ಅರ್ಧ ಗಂಟೆಗೂ ಹೆಚ್ಚು ಕಾಲ ಮಾತುಕತೆ ನಡೆಸಿದರು.
Last Updated 8 ಮಾರ್ಚ್ 2023, 19:31 IST
ಕುತೂಹಲ ಮೂಡಿಸಿದ ರೇವಣ್ಣ– ಸ್ವರೂಪ್‌ ಭೇಟಿ

ಹಾಸನ ಕ್ಷೇತ್ರದ ಅಭ್ಯರ್ಥಿ ನಾನೇ: ಭವಾನಿ ರೇವಣ್ಣ ಘೋಷಣೆ

ಜಿ.ಪಂ. ಮಾಜಿ ಸದಸ್ಯೆ ಭವಾನಿ ರೇವಣ್ಣ
Last Updated 24 ಜನವರಿ 2023, 17:47 IST
ಹಾಸನ ಕ್ಷೇತ್ರದ ಅಭ್ಯರ್ಥಿ ನಾನೇ: ಭವಾನಿ ರೇವಣ್ಣ ಘೋಷಣೆ

ಹಾಸನ ಜಿಲ್ಲಾ ಪ್ರವಾಸ ಆರಂಭಿಸಿದ ಕೇಂದ್ರ ಸಚಿವ ಕೃಷ್ಣ ಪಾಲ್ ಗುರ್ಜರ್

ಪಕ್ಷದ ಬಲವರ್ಧನೆ: ಕೇಂದ್ರದ ಯೋಜನೆ ಪ್ರಚಾರ
Last Updated 5 ಜುಲೈ 2022, 6:55 IST
ಹಾಸನ ಜಿಲ್ಲಾ ಪ್ರವಾಸ ಆರಂಭಿಸಿದ ಕೇಂದ್ರ ಸಚಿವ ಕೃಷ್ಣ ಪಾಲ್ ಗುರ್ಜರ್
ADVERTISEMENT

ಸೋಂಕು  ಇಳಿಕೆ: ಆಸ್ಪತ್ರೆ  ಮೇಲಿನ  ಒತ್ತಡ  ಕಡಿಮೆ

ಎರಡಂಕಿಗೆ ಇಳಿದ ಕೋವಿಡ್‌ ಪ್ರಕರಣ; ಗುಣಮುಖರ ಸಂಖ್ಯೆ ಹೆಚ್ಚಳ
Last Updated 14 ಫೆಬ್ರುವರಿ 2022, 7:42 IST
ಸೋಂಕು  ಇಳಿಕೆ: ಆಸ್ಪತ್ರೆ  ಮೇಲಿನ  ಒತ್ತಡ  ಕಡಿಮೆ

ಹಾಕಿ: ತರಬೇತಿ ಶಿಬಿರಕ್ಕೆ ಐವರು ಆಯ್ಕೆ

ಹಿರಿಯರ ವಿಭಾಗಕ್ಕೆ ಇಬ್ಬರು, ಕಿರಿಯರ ವಿಭಾಗಕ್ಕೆ ಮೂವರು ಪ್ರವೇಶ
Last Updated 11 ಜನವರಿ 2022, 14:19 IST
ಹಾಕಿ: ತರಬೇತಿ ಶಿಬಿರಕ್ಕೆ ಐವರು ಆಯ್ಕೆ

ಎಸ್ಸೆಸ್ಸೆಲ್ಸಿ ಪರೀಕ್ಷೆ ಬರೆಯಲಿರುವ 20,840 ವಿದ್ಯಾರ್ಥಿಗಳು

127 ಪರೀಕ್ಷಾ ಕೇಂದ್ರ ತೆರೆಯಲು ಸಿದ್ಧತೆ: ಡಿ.ಸಿ ಗಿರೀಶ್‌
Last Updated 28 ಜೂನ್ 2021, 15:36 IST
ಎಸ್ಸೆಸ್ಸೆಲ್ಸಿ ಪರೀಕ್ಷೆ ಬರೆಯಲಿರುವ 20,840 ವಿದ್ಯಾರ್ಥಿಗಳು
ADVERTISEMENT
ADVERTISEMENT
ADVERTISEMENT