ಮಂಗಳವಾರ, 5 ನವೆಂಬರ್ 2024
×
ADVERTISEMENT
ಈ ಕ್ಷಣ :

hate crime

ADVERTISEMENT

ವಿಶ್ಲೇಷಣೆ: ದ್ವೇಷದ ಹೊರೆ ಬಲು ಭಾರ

ಅಮೆರಿಕದಲ್ಲಿ 1861ರಲ್ಲಿ ದಕ್ಷಿಣದ ಕೆಲವು ರಾಜ್ಯಗಳು ಗುಲಾಮಗಿರಿಯನ್ನು ಉಳಿಸಿಕೊಳ್ಳಲು ನಿರ್ಧರಿಸಿದಾಗ, ಅಲ್ಲಿ ರಕ್ತಸಿಕ್ತವಾದ ಜನಾಂಗೀಯ ಯುದ್ಧ ಆರಂಭವಾಯಿತು. ಅದು ಅಮೆರಿಕವನ್ನು ಎರಡಾಗಿಸಿತು.
Last Updated 22 ಸೆಪ್ಟೆಂಬರ್ 2024, 22:33 IST
ವಿಶ್ಲೇಷಣೆ: ದ್ವೇಷದ ಹೊರೆ ಬಲು ಭಾರ

ಹಳೆ ದ್ವೇಷ: ಬೈಕ್‌ಗೆ ಸ್ಫೋಟಕ ಅಳವಡಿಕೆ

ಹಳೆ ದ್ವೇಷದ ಹಿನ್ನೆಲೆ ದ್ವಿಚಕ್ರ ವಾಹನಕ್ಕೆ ಕಲ್ಲು ಬಂಡೆ ಸಿಡಿಸುವ ಸ್ಫೋಟಕ ಅಳವಡಿಸಿದ್ದ ವ್ಯಕ್ತಿಯ ವಿರುದ್ಧ ಕಾನೂನು ಕ್ರಮ ಕೈಗೊಂಡು, ತಮಗೆ ರಕ್ಷಣೆ ಕೊಡಿಸುವಂತೆ ವ್ಯಕ್ತಿಯೊಬ್ಬರು ಗ್ರಾಮಾಂತರ ಪೊಲೀಸ್‌ ಠಾಣೆಗೆ ದೂರು ದಾಖಲಿಸಿದ್ದಾರೆ.
Last Updated 19 ಜೂನ್ 2023, 15:30 IST
fallback

ಮೋದಿಯಿಂದ ಭಯ ಬಿತ್ತನೆ: ರಾಹುಲ್‌ ಗಾಂಧಿ ವಾಗ್ದಾಳಿ

ಭವಿಷ್ಯ, ನಿರುದ್ಯೋಗ, ಬೆಲೆ ಏರಿಕೆ ಭಯ ಜನರನ್ನು ಕಾಡುತ್ತಿದೆ: ರಾಹುಲ್‌
Last Updated 4 ಸೆಪ್ಟೆಂಬರ್ 2022, 19:09 IST
ಮೋದಿಯಿಂದ ಭಯ ಬಿತ್ತನೆ: ರಾಹುಲ್‌ ಗಾಂಧಿ ವಾಗ್ದಾಳಿ

ಮಧ್ಯ ಪ್ರದೇಶದಲ್ಲಿ ಜಾತಿ ತಾರತಮ್ಯ: ದಲಿತರನ್ನು ಮುಟ್ಟಿದರೆ ಕೈ ತೊಳೆಯುತ್ತಾರೆ ಜನ!

ಬಯಲಲ್ಲಿ ಶೌಚ ಮಾಡಿದ್ದಕ್ಕಾಗಿ ಇಬ್ಬರು ದಲಿತ ಮಕ್ಕಳನ್ನು ಹೊಡೆದು ಸಾಯಿಸಿದ ಮಧ್ಯ ಪ್ರದೇಶದ ಶಿವಪುರಿ ಗ್ರಾಮದಲ್ಲಿ ಜಾತಿ ತಾರತಮ್ಯ, ಅಸ್ಪೃಶ್ಯತೆ ಇನ್ನೂ ಜೀವಂತವಾಗಿದೆ.
Last Updated 27 ಸೆಪ್ಟೆಂಬರ್ 2019, 7:39 IST
ಮಧ್ಯ ಪ್ರದೇಶದಲ್ಲಿ ಜಾತಿ ತಾರತಮ್ಯ: ದಲಿತರನ್ನು ಮುಟ್ಟಿದರೆ ಕೈ ತೊಳೆಯುತ್ತಾರೆ ಜನ!

ಮಧ್ಯ ಪ್ರದೇಶ: ಬಯಲು ಶೌಚ ಮಾಡಿದ ದಲಿತ ಮಕ್ಕಳನ್ನು ಹೊಡೆದು ಸಾಯಿಸಿದರು! 

ಮಧ್ಯ ಪ್ರದೇಶದ ಶಿವಪುರಿ ಜಿಲ್ಲೆಯ ಗ್ರಾಮವೊಂದರ ಬಯಲಿನಲ್ಲಿ ಶೌಚ ಮಾಡಿದ ಇಬ್ಬರು ಮಕ್ಕಳನ್ನು ಅಲ್ಲಿನಗ್ರಾಮದವರು ಹೊಡೆದು ಸಾಯಿಸಿದ ಪ್ರಕರಣ ವರದಿಯಾಗಿದೆ.
Last Updated 27 ಸೆಪ್ಟೆಂಬರ್ 2019, 7:26 IST
ಮಧ್ಯ ಪ್ರದೇಶ: ಬಯಲು ಶೌಚ ಮಾಡಿದ ದಲಿತ ಮಕ್ಕಳನ್ನು ಹೊಡೆದು ಸಾಯಿಸಿದರು! 

49 ಪ್ರಸಿದ್ಧರ ವಿರುದ್ಧ ದೂರು

ಗುಂಪು ಹತ್ಯೆ ಪ್ರಕರಣಗಳು ಹೆಚ್ಚುತ್ತಿರುವ ಕುರಿತು ಕಳವಳ ವ್ಯಕ್ತಪಡಿಸಿ ಪ್ರಧಾನಿಗೆ ಪತ್ರ ಬರೆದ 49 ಖ್ಯಾತನಾಮರ ವಿರುದ್ಧ ದೇಶದ್ರೋಹ ಮತ್ತು ಇತರ ಆರೋಪಗಳನ್ನು ದಾಖಲಿಸುವಂತೆ ಬಿಹಾರ ನ್ಯಾಯಾಲಯದಲ್ಲಿ ಶನಿವಾರ ಅರ್ಜಿ ಸಲ್ಲಿಸಲಾಗಿದೆ.
Last Updated 27 ಜುಲೈ 2019, 19:48 IST
49 ಪ್ರಸಿದ್ಧರ ವಿರುದ್ಧ ದೂರು

ದ್ವೇಷ ಕೃತ್ಯ ಪ್ರಕರಣ ಸಂತ್ರಸ್ತರಲ್ಲಿ ಬಹುಪಾಲು ಅಲ್ಪ ಸಂಖ್ಯಾತರು ಮತ್ತು ದಲಿತರು!

ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗದ ಅಂಕಿ ಅಂಶಗಳ ಪ್ರಕಾರ2016- 2019 (ಜೂನ್ 15)ರ ವರೆಗಿನ ಅವಧಿಯಲ್ಲಿ ದೇಶದಲ್ಲಿದಲಿತರು/ಅಲ್ಪ ಸಂಖ್ಯಾತರ ಮೇಲೆ ನಡೆದ ದೌರ್ಜನ್ಯಗಳಸಂಖ್ಯೆ2,008. ಇದರಲ್ಲಿ ಉತ್ತರ ಪ್ರದೇಶದಲ್ಲಿ869 ಪ್ರಕರಣ...
Last Updated 25 ಜುಲೈ 2019, 15:21 IST
ದ್ವೇಷ ಕೃತ್ಯ ಪ್ರಕರಣ ಸಂತ್ರಸ್ತರಲ್ಲಿ ಬಹುಪಾಲು ಅಲ್ಪ ಸಂಖ್ಯಾತರು ಮತ್ತು ದಲಿತರು!
ADVERTISEMENT

'ಜೈ ಶ್ರೀರಾಮ್' ಅಲ್ಪಸಂಖ್ಯಾತರಲ್ಲಿ ಭಯ ಹುಟ್ಟಿಸಿದೆ: ಮೋದಿಗೆ ಪತ್ರ

ದೇಶದಲ್ಲಿ ಧಾರ್ಮಿಕ ದ್ವೇಷ ಮತ್ತು ಗುಂಪು ಹಲ್ಲೆ ಪ್ರಕರಣಗಳು ಹೆಚ್ಚುತ್ತಿರುವ ಬಗ್ಗೆ ಆತಂಕವ್ಯಕ್ತಪಡಿಸಿ ಖ್ಯಾತ ಸಿನಿಮಾ ನಿರ್ದೇಶಕರು, ನಟರು ಸೇರಿದಂತೆ 49 ಸೆಲೆಬ್ರಿಟಿಗಳು ಸಹಿ ಹಾಕಿ ಪ್ರಧಾನಿ ನರೇಂದ್ರ ಮೋದಿಯವರಿಗೆ ಪತ್ರ ಬರೆದಿದ್ದಾರೆ.
Last Updated 24 ಜುಲೈ 2019, 14:02 IST
'ಜೈ ಶ್ರೀರಾಮ್' ಅಲ್ಪಸಂಖ್ಯಾತರಲ್ಲಿ ಭಯ ಹುಟ್ಟಿಸಿದೆ: ಮೋದಿಗೆ ಪತ್ರ

ಈ ವರ್ಷ ಭಾರತದಲ್ಲಿ ನಡೆದ ಗುಂಪು ಹಲ್ಲೆ ಪ್ರಕರಣಗಳ ಸಂಖ್ಯೆ 11!

2009 ರಿಂದ 2019ರ ವರೆಗಿನ ಅವಧಿಯಅಂಕಿ ಅಂಶಗಳನ್ನು ನೋಡಿದರೆ ಗುಂಪು ಹಲ್ಲೆಗೊಳಗಾದವರ ಸಂಖ್ಯೆಯಲ್ಲಿ ಶೇ. 59ರಷ್ಟು ಮುಸ್ಲಿಮರಾಗಿದ್ದಾರೆ.ಈ ಪೈಕಿ ಗೋಹತ್ಯೆ ಮತ್ತು ಹಸು ಕಳವು ಆರೋಪ ಪ್ರಕರಣಗಳ ಸಂಖ್ಯೆ ಶೇ. 28.
Last Updated 25 ಜೂನ್ 2019, 13:34 IST
ಈ ವರ್ಷ ಭಾರತದಲ್ಲಿ  ನಡೆದ ಗುಂಪು ಹಲ್ಲೆ ಪ್ರಕರಣಗಳ ಸಂಖ್ಯೆ 11!
ADVERTISEMENT
ADVERTISEMENT
ADVERTISEMENT