ಸೋಮವಾರ, 20 ಮೇ 2024
×
ADVERTISEMENT
ಈ ಕ್ಷಣ :
ADVERTISEMENT

Haveri

ADVERTISEMENT

ಹಾವೇರಿ ಜಿಲ್ಲೆಯ ವಿವಿಧೆಡೆ ಗುಡುಗು ಸಹಿತ ಮಳೆ

ಹಾವೇರಿ ಜಿಲ್ಲೆಯ ವಿವಿಧೆಡೆ ಭಾನುವಾರ ಗುಡುಗು, ಮಿಂಚು ಸಹಿತ ಮಳೆಯಾಗಿದ್ದು, ಬಿಸಿಲಿನಿಂದ ಬೇಸತ್ತಿದ್ದ ಜನತೆಗೆ ತಂಪೆರೆದಿದೆ.
Last Updated 19 ಮೇ 2024, 15:21 IST
ಹಾವೇರಿ ಜಿಲ್ಲೆಯ ವಿವಿಧೆಡೆ ಗುಡುಗು ಸಹಿತ ಮಳೆ

ನದಿಗೆ ಕಲುಷಿತ ನೀರು: ಕಂಪನಿ ವಿರುದ್ದ ಕ್ರಮಕ್ಕೆ ಮಾಜಿ ಶಾಸಕ ಪೂಜಾರ ಒತ್ತಾಯ

ಕಲುಷಿತ ನೀರು ನದಿಗೆ ಸೇರುವುದನ್ನು ಖಂಡಿಸಿ; ಕಂಪನಿ ವಿರುದ್ದ ಕಾನೂನು ಕ್ರಮಕೈಗೊಳ್ಳಲು ಮಾಜಿ ಶಾಸಕ ಅರುಣಕುಮಾರ ಪೂಜಾರ ಒತ್ತಾಯ 
Last Updated 18 ಮೇ 2024, 15:29 IST
ನದಿಗೆ ಕಲುಷಿತ ನೀರು: ಕಂಪನಿ ವಿರುದ್ದ ಕ್ರಮಕ್ಕೆ ಮಾಜಿ ಶಾಸಕ ಪೂಜಾರ ಒತ್ತಾಯ

ಹೊಳೆನರಸೀಪುರ: ಔಷಧಿ ಅಂಗಡಿಗಳು ಬಂದ್, ಪರದಾಟಿದ ರೋಗಿಗಳು

ಹೊಳೆನರಸೀಪುರ: ಪಟ್ಟಣದಲ್ಲಿ ಶನಿವಾರ ಬಹುತೇಕ ಪ್ರಮುಖ ಔಷಧಿ ಅಂಗಡಿಗಳು ಬಂದ್ ಆಗಿದ್ದು ರೋಗಿಗಳು ಔಷಧಿ ಸಿಗದೆ ಪರದಾಡಿದರು.
Last Updated 18 ಮೇ 2024, 14:31 IST
ಹೊಳೆನರಸೀಪುರ: ಔಷಧಿ ಅಂಗಡಿಗಳು ಬಂದ್, ಪರದಾಟಿದ ರೋಗಿಗಳು

ಕಾಂಗ್ರೆಸ್‌ ಆಡಳಿತದಲ್ಲಿ ಕೊಲೆ, ಸುಲಿಗೆ ಹೆಚ್ಚಳ: ವಿರೂಪಾಕ್ಷಪ್ಪ ಬಳ್ಳಾರಿ

ಅಂಜಲಿ ಹತ್ಯೆಗೆ ಖಂಡನೆ; ಆರೋಪಿಗೆ ಕಠಿಣ ಶಿಕ್ಷೆ ವಿಧಿಸಲು ಬಿಜೆಪಿ ಆಗ್ರಹ
Last Updated 18 ಮೇ 2024, 14:21 IST
ಕಾಂಗ್ರೆಸ್‌ ಆಡಳಿತದಲ್ಲಿ ಕೊಲೆ, ಸುಲಿಗೆ ಹೆಚ್ಚಳ: ವಿರೂಪಾಕ್ಷಪ್ಪ ಬಳ್ಳಾರಿ

ತಡಸ | ಚರಂಡಿ ಅವ್ಯವಸ್ಥೆ: ಮನೆಗೆ ನೀರು-ಅಧಿಕಾರಿಗಳಿಗೆ ಗ್ರಾಮಸ್ಥರ ಹಿಡಿಶಾಪ

ಅಡವಿ ಸೋಮಪುರ ಗ್ರಾಮದಲ್ಲಿ ಸಮರ್ಪಕವಾಗಿ ಚರಂಡಿ ಕಾಲುವೆಗಳಿಲ್ಲದೆ ಹಾಗೂ ಇರುವ ಕಾಲುವೆಗಳಲ್ಲಿ ಹೂಳು ತುಂಬಿಕೊಂಡಿದ್ದು, ಮಳೆ ನೀರು ಸರಾಗವಾಗಿ ಹೋಗಲು ತಡೆಯಾಗಿ ಮನೆಗಳಿಗೆ ನೀರು ನುಗ್ಗುತ್ತದೆ.
Last Updated 18 ಮೇ 2024, 5:59 IST
ತಡಸ | ಚರಂಡಿ ಅವ್ಯವಸ್ಥೆ: ಮನೆಗೆ ನೀರು-ಅಧಿಕಾರಿಗಳಿಗೆ ಗ್ರಾಮಸ್ಥರ ಹಿಡಿಶಾಪ

ಗುತ್ತಲ | ಹದಗೆಟ್ಟ ರಸ್ತೆ: ಸಂಚಾರಕ್ಕೆ ಸಂಚಕಾರ

ಮತ್ತೆ ಮತ್ತೆ ಸಂಭವಿಸುವ ಅಪಘಾತಗಳು: ಅಭಿವೃದ್ಧಿಗೆ ಅಧಿಕಾರಿಗಳು, ಜನಪ್ರತಿನಿಧಿಗಳ ನಿರ್ಲಕ್ಷ್ಯ
Last Updated 18 ಮೇ 2024, 5:50 IST
ಗುತ್ತಲ | ಹದಗೆಟ್ಟ ರಸ್ತೆ: ಸಂಚಾರಕ್ಕೆ ಸಂಚಕಾರ

ಹಾನಗಲ್ | ನಿರ್ವಹಣೆ ಕೊರತೆ: ಪಾಳು ಬಿದ್ದ ಈಜುಗೊಳ

ಹಾನಗಲ್ ತಾಲ್ಲೂಕು ಕ್ರೀಡಾಂಗಣದಲ್ಲಿ ₹2 ಕೋಟಿ ವೆಚ್ಚದಲ್ಲಿ ನಿರ್ಮಾಣಗೊಂಡ ಈಜುಗೊಳ ಒಮ್ಮೆಯೂ ಬಳಕೆಯಾಗದೇ ಪಾಳು ಬಿದ್ದಿದೆ. ನಿರ್ವಹಣೆ ಇಲ್ಲದೆ ಎರಡು ಕೊಳಗಳಲ್ಲಿ ನೀರು ಪಾಚಿಗಟ್ಟಿದೆ. ಗಲೀಜು ಹರಡಿಕೊಂಡಿದೆ.
Last Updated 18 ಮೇ 2024, 5:44 IST
ಹಾನಗಲ್ | ನಿರ್ವಹಣೆ ಕೊರತೆ: ಪಾಳು ಬಿದ್ದ ಈಜುಗೊಳ
ADVERTISEMENT

ಹಾವೇರಿ: ₹2 ಲಕ್ಷ ಲಂಚ ಪಡೆಯುತ್ತಿದ್ದ ಪಿಎಸ್‌ಐ, ಕಾನ್‌ಸ್ಟೆಬಲ್ ಲೋಕಾಯುಕ್ತ ಬಲೆಗೆ

ಹಾವೇರಿ ಜಿಲ್ಲೆಯ ಶಿಗ್ಗಾವಿ ತಾಲ್ಲೂಕಿನ ತಡಸ ಪೊಲೀಸ್ ಠಾಣೆಯ ವ್ಯಾಪ್ತಿಯಲ್ಲಿ ಜೂಜು (ಇಸ್ಪೀಟ್) ಆಡಿಸಲು ₹2 ಲಕ್ಷ ಲಂಚ ಪಡೆಯುತ್ತಿದ್ದ ವೇಳೆ ಲೋಕಾಯುಕ್ತ ಪೊಲೀಸರ ಬಲೆಗೆ ಪಿಎಸ್ಐ ಮತ್ತು ಕಾನ್ ಸ್ಟೆಬಲ್ ಬಿದ್ದಿದ್ದಾರೆ.
Last Updated 17 ಮೇ 2024, 16:23 IST
ಹಾವೇರಿ: ₹2 ಲಕ್ಷ ಲಂಚ ಪಡೆಯುತ್ತಿದ್ದ ಪಿಎಸ್‌ಐ, ಕಾನ್‌ಸ್ಟೆಬಲ್ ಲೋಕಾಯುಕ್ತ ಬಲೆಗೆ

ತಡಸ: ಬರಗಾಲದಲ್ಲಿ ಕೈ ಹಿಡಿದ ವೀಳ್ಯದೆಲೆ

ಕಳೆದ ಮೂರು ವರ್ಷಗಳಿಂದ ಪಾಲಿಹೌಸ್‌ನಲ್ಲಿ ವೀಳ್ಯದೆಲೆ ಬೆಳೆಯುತ್ತಿರುವ ಶಿಗ್ಗಾವಿ ತಾಲ್ಲೂಕಿನ ಮಮದಾಪುರ ಗ್ರಾಮದ ರೈತ ಹನುಮಂತಪ್ಪ ಶಿವಪ್ಪ ಲಮಾಣಿ (ಕಾರಬಾರಿ) ಸಮಗ್ರ ಕೃಷಿ ಅಳವಡಿಸಿಕೊಂಡಿದ್ದಾರೆ.
Last Updated 17 ಮೇ 2024, 6:26 IST
ತಡಸ: ಬರಗಾಲದಲ್ಲಿ ಕೈ ಹಿಡಿದ ವೀಳ್ಯದೆಲೆ

ಶಿಗ್ಗಾವಿ | ಸಿಡಿಲು, ಮಳೆ: ಅಲ್ಲಲ್ಲಿ ಅವಘಡ

ತಾಲ್ಲೂಕಿನ್ಯಾದಂತ ಗುರುವಾರ ಗುಡುಗು, ಸಿಡಿಲು ಸಹಿತ ಅಬ್ಬರದಿಂದ ಮಳೆ ಸುರಿಯಿತು. ಅಲ್ಲಲ್ಲಿ ಅವಘಡದ ವರದಿಯಾಗಿದೆ.
Last Updated 16 ಮೇ 2024, 15:38 IST
ಶಿಗ್ಗಾವಿ | ಸಿಡಿಲು, ಮಳೆ: ಅಲ್ಲಲ್ಲಿ ಅವಘಡ
ADVERTISEMENT
ADVERTISEMENT
ADVERTISEMENT