ಶುಕ್ರವಾರ, 22 ನವೆಂಬರ್ 2024
×
ADVERTISEMENT
ಈ ಕ್ಷಣ :

Heart Problems

ADVERTISEMENT

ಹೃದ್ರೋಗ ಚಿಕಿತ್ಸಾ ಯಂತ್ರಗಳಿಗೆ ಸುಧಾರಿತ ತಂತ್ರಜ್ಞಾನ; ಐಐಟಿಯಿಂದ ಅಭಿವೃದ್ಧಿ 

ಇಂದೋರ್‌ನ ಭಾರತೀಯ ತಂತ್ರಜ್ಞಾನ ಸಂಸ್ಥೆಯಿಂದ ಅಭಿವೃದ್ಧಿ
Last Updated 20 ನವೆಂಬರ್ 2024, 14:37 IST
ಹೃದ್ರೋಗ ಚಿಕಿತ್ಸಾ ಯಂತ್ರಗಳಿಗೆ ಸುಧಾರಿತ ತಂತ್ರಜ್ಞಾನ; ಐಐಟಿಯಿಂದ ಅಭಿವೃದ್ಧಿ 

ಆರೋಗ್ಯ | ರಕ್ತಹೀನತೆಯಿಂದ ಹೃದಯಕ್ಕೆ ಆಪತ್ತು!

ಮಹಿಳೆಯರಲ್ಲಿ ಸಾಮಾನ್ಯ ಎನಿಸಿರುವ ರಕ್ತಹೀನತೆ ಹಾಗೂ ಅತಿಯಾದ ಬೊಜ್ಜಿನ ಕಾರಣಗಳಿಂದಾಗಿಯೂ ಹೃದ್ರೋಗ ಕಾಣಿಸಿಕೊಳ್ಳುತ್ತದೆ.
Last Updated 30 ಸೆಪ್ಟೆಂಬರ್ 2024, 23:30 IST
ಆರೋಗ್ಯ | ರಕ್ತಹೀನತೆಯಿಂದ ಹೃದಯಕ್ಕೆ ಆಪತ್ತು!

ಆರೋಗ್ಯ | ಹಗುರಾಗಲಿ ಹೃದಯ ಹಸನಾಗಲಿ ಬದುಕು

ಮುಷ್ಟಿಯಷ್ಟಿರುವ ಹೃದಯ ದೈಹಿಕವಾಗಿ ಮತ್ತು ಭಾವನಾತ್ಮಕವಾಗಿ ಮನುಷ್ಯನ ಅಸ್ತಿತ್ವ ಮತ್ತು ಜೀವಂತಿಕೆಯ ಸಂಕೇತ. ಭಾವನೆಗಳ ಮೂಲಸೆಲೆ. ಹೃದಯದ ಬಡಿತದೊಂದಿಗೆ ಜೀವನವೂ ಶುರುವಾಗುತ್ತದೆ.
Last Updated 30 ಸೆಪ್ಟೆಂಬರ್ 2024, 23:30 IST
ಆರೋಗ್ಯ | ಹಗುರಾಗಲಿ ಹೃದಯ ಹಸನಾಗಲಿ ಬದುಕು

ಹೃದಯ ಸಮಸ್ಯೆ: ಮಂಜುನಾಥ್ ನೇತೃತ್ವದಲ್ಲಿ ಶಸ್ತ್ರಚಿಕಿತ್ಸೆ

ಬೆಂಗಳೂರು: ಮೂತ್ರಪಿಂಡ ವೈಫಲ್ಯದ ಜತೆಗೆ ಹೃದಯ ಸಮಸ್ಯೆ ಹೊಂದಿದ್ದ 54 ವರ್ಷದ ವ್ಯಕ್ತಿಯೊಬ್ಬರಿಗೆ ಸಂಸದರೂ ಆಗಿರುವ ಹೃದ್ರೋಗ ತಜ್ಞ ಡಾ.ಸಿ.ಎನ್. ಮಂಜುನಾಥ್ ನೇತೃತ್ವದ ವೈದ್ಯರ ತಂಡವು ಸಂಕೀರ್ಣ ಆಂಜಿಯೋಪ್ಲಾಸ್ಟಿ ಚಿಕಿತ್ಸೆ ನಡೆಸಿ, ಸ್ಟೆಂಟ್ ಅಳವಡಿಸುವಲ್ಲಿ ಯಶಸ್ವಿಯಾಗಿದೆ.
Last Updated 22 ಆಗಸ್ಟ್ 2024, 16:39 IST
ಹೃದಯ ಸಮಸ್ಯೆ: ಮಂಜುನಾಥ್ ನೇತೃತ್ವದಲ್ಲಿ ಶಸ್ತ್ರಚಿಕಿತ್ಸೆ

ವಿಮಾನದಲ್ಲಿ ಉಸಿರಾಟ ಸಮಸ್ಯೆಗೆ ಒಳಗಾಗಿದ್ದ ಪ್ರಯಾಣಿಕನ ಜೀವ ಉಳಿಸಿದ ಸೇನಾ ವೈದ್ಯ

ಪುಣೆ– ಚಂಡೀಗಢ ವಿಮಾನದಲ್ಲಿ ಅಸ್ವಸ್ಥರಾಗಿದ್ದ 27 ವರ್ಷದ ಪ್ರಯಾಣಿಕರೊಬ್ಬರ ಪ್ರಾಣವನ್ನು ಅದೇ ವಿಮಾನದಲ್ಲಿದ್ದ ಸೇನಾ ವೈದ್ಯರೊಬ್ಬರು ತುರ್ತು ಚಿಕಿತ್ಸೆ ನೀಡಿ ಪ್ರಾಣ ಉಳಿಸಿದ್ದಾರೆ. ಬಳಿಕ ವಿಮಾನ ಮುಂಬೈನಲ್ಲಿ ತುರ್ತು ಲ್ಯಾಂಡಿಂಗ್‌ ಮಾಡಲಾಗಿದೆ.
Last Updated 18 ಜೂನ್ 2024, 12:36 IST
ವಿಮಾನದಲ್ಲಿ ಉಸಿರಾಟ ಸಮಸ್ಯೆಗೆ ಒಳಗಾಗಿದ್ದ ಪ್ರಯಾಣಿಕನ ಜೀವ ಉಳಿಸಿದ ಸೇನಾ ವೈದ್ಯ

ಕ್ಷೇಮ–ಕುಶಲ: ಮಧುಮೇಹಿಗಳಲ್ಲಿ ಹೃದ್ರೋಗ

ಮಧುಮೇಹಿಗಳಲ್ಲಿ ಕೊಲೆಸ್ಟ್ರಾಲ್ ಮಟ್ಟ ಮೂರೂವರೆ ಪಟ್ಟು ಅಧಿಕ
Last Updated 5 ಫೆಬ್ರುವರಿ 2024, 22:37 IST
ಕ್ಷೇಮ–ಕುಶಲ: ಮಧುಮೇಹಿಗಳಲ್ಲಿ ಹೃದ್ರೋಗ

World Heart Day | ಸಾರ್ವಜನಿಕ ಸ್ಥಳದಲ್ಲೂ ಹೃದಯ ಚಿಕಿತ್ಸೆ

ಎಇಡಿ ಸಾಧನ ಖರೀದಿ ಪ್ರಕ್ರಿಯೆ ನಡೆಸುತ್ತಿರುವ ಆರೋಗ್ಯ ಇಲಾಖೆ * ಸಿಬ್ಬಂದಿಗೆ ನಿರ್ವಹಣೆ ಬಗ್ಗೆ ತರಬೇತಿ
Last Updated 29 ಸೆಪ್ಟೆಂಬರ್ 2023, 0:30 IST
World Heart Day | ಸಾರ್ವಜನಿಕ ಸ್ಥಳದಲ್ಲೂ ಹೃದಯ ಚಿಕಿತ್ಸೆ
ADVERTISEMENT

ಮಗುವಿನ ಹೃದಯದಲ್ಲಿ ರಂಧ್ರ.. ಹೃದ್ರೋಗಗಳು ಮಕ್ಕಳಿಗೂ ಬರಬಹುದೇ?

ಹೃದ್ರೋಗಗಳು ಮಕ್ಕಳಿಗೂ ಬರಬಹುದೇ ಎಂದು ಅಚ್ಚರಿ ಪಡಬೇಕಿಲ್ಲ. ಆರಂಭದಲ್ಲಿಯೇ ಮಕ್ಕಳ ಹೃದ್ರೋಗದ ಸಮಸ್ಯೆಗಳನ್ನು ಗುರುತಿಸಿದರೆ ಪರಿಹಾರ ಕಂಡುಕೊಳ್ಳಲು ಸಾಧ್ಯ.
Last Updated 4 ಸೆಪ್ಟೆಂಬರ್ 2023, 23:30 IST
ಮಗುವಿನ ಹೃದಯದಲ್ಲಿ ರಂಧ್ರ.. ಹೃದ್ರೋಗಗಳು ಮಕ್ಕಳಿಗೂ ಬರಬಹುದೇ?

ಆರೋಗ್ಯ: ಹೃದಯದ ಆರೈಕೆ ಹೇಗೆ ಮಾಡಬೇಕು?

ಇತ್ತೀಚೆಗೆ ಮೂವತ್ತರ ಹರೆಯದ, ತಕ್ಕಮಟ್ಟಿಗೆ ಆರೋಗ್ಯಕರ ಜೀವನವನ್ನೇ ನಡೆಸುತ್ತಿದ್ದರೆಂದು ಭಾವಿಸುವವರಿಗೆ ಹೃದಯಾಘಾತವಾಯಿತು ಎಂದು ಸುದ್ಧಿ ಬಂದರೆ ಭೀತಿಯಾಗುತ್ತದೆ.
Last Updated 14 ಆಗಸ್ಟ್ 2023, 23:47 IST
ಆರೋಗ್ಯ: ಹೃದಯದ ಆರೈಕೆ ಹೇಗೆ ಮಾಡಬೇಕು?

5 ವರ್ಷದಲ್ಲಿ 7 ಸಾವಿರ ಯುವಜನರಿಗೆ ಹೃದಯ ಚಿಕಿತ್ಸೆ: ಡಾ.ಸಿ.ಎನ್. ಮಂಜುನಾಥ್

ಹೃದಯ ಸಮಸ್ಯೆ ಹೆಚ್ಚಳ: ಡಾ.ಸಿ.ಎನ್. ಮಂಜುನಾಥ್ ಕಳವಳ
Last Updated 1 ನವೆಂಬರ್ 2022, 21:33 IST
5 ವರ್ಷದಲ್ಲಿ 7 ಸಾವಿರ ಯುವಜನರಿಗೆ ಹೃದಯ ಚಿಕಿತ್ಸೆ: ಡಾ.ಸಿ.ಎನ್. ಮಂಜುನಾಥ್
ADVERTISEMENT
ADVERTISEMENT
ADVERTISEMENT