ಶುಕ್ರವಾರ, 22 ನವೆಂಬರ್ 2024
×
ADVERTISEMENT
ಈ ಕ್ಷಣ :

HELPLINE

ADVERTISEMENT

Bengaluru Rains | ವಿಪತ್ತು ನಿರ್ವಹಣೆ ತಂಡ ನಿಯೋಜನೆ, 1533ಕ್ಕೆ ಕರೆ ಮಾಡಿ

ನಗರದಲ್ಲಿ ಪ್ರವಾಹ ಪೀಡಿತ, ಜಲಾವೃತ ಪ್ರದೇಶಗಳನ್ನು ಮೇಲ್ವಿಚಾರಣೆ ಮಾಡಲು ಬಿಬಿಎಂಪಿ ವಲಯವಾರು ವಿಪತ್ತು ನಿರ್ವಹಣೆ ತಂಡಗಳನ್ನು ನಿಯೋಜಿಸಿದೆ.
Last Updated 23 ಅಕ್ಟೋಬರ್ 2024, 0:25 IST
Bengaluru Rains | ವಿಪತ್ತು ನಿರ್ವಹಣೆ ತಂಡ ನಿಯೋಜನೆ, 1533ಕ್ಕೆ ಕರೆ ಮಾಡಿ

ಶಿಡ್ಲಘಟ್ಟ: ನೀರು ಪೂರೈಕೆ, ಪ್ರಾಕೃತಿಕ ವಿಪತ್ತು ಮಾಹಿತಿಗೆ ಸಹಾಯವಾಣಿ

ಶಿಡ್ಲಘಟ್ಟ ತಾಲ್ಲೂಕಿನಲ್ಲಿ ಕುಡಿಯುವ ನೀರು ಪೂರೈಕೆ ಮಾಡಲು ಮತ್ತು ಮಳೆ ಸಹಿತ ಪ್ರಾಕೃತಿಕ ವಿಪತ್ತುಗಳ ಮಾಹಿತಿ ನೀಡಲು ಸಹಾಯವಾಣಿ ಕೇಂದ್ರ ತೆರೆಯಲಾಗಿದೆ ಎಂದು ತಹಶೀಲ್ದಾರ್ ಬಿ.ಎನ್.ಸ್ವಾಮಿ ಹೇಳಿದರು.
Last Updated 10 ಮೇ 2024, 13:45 IST
ಶಿಡ್ಲಘಟ್ಟ: ನೀರು ಪೂರೈಕೆ, ಪ್ರಾಕೃತಿಕ ವಿಪತ್ತು ಮಾಹಿತಿಗೆ ಸಹಾಯವಾಣಿ

ನೀರಿನ ಸಮಸ್ಯೆ ಪರಿಹಾರಕ್ಕೆ Online ಸಂಪರ್ಕಗಳ ಮೊರೆ–ಬೆಂಗಳೂರಿನಲ್ಲಿ ಭಾರಿ ಹೆಚ್ಚಳ

Just Dial ಆನ್‌ಲೈನ್ ವೇದಿಕೆಯಿಂದ ವರದಿ ಬಿಡುಗಡೆ: ಬೆಂಗಳೂರಿನಲ್ಲಿ ನೀರಿನ ಸಮಸ್ಯೆಯ ಗಂಭೀರತೆಯನ್ನು ಎತ್ತಿ ತೋರಿಸುವ ವರದಿ
Last Updated 12 ಏಪ್ರಿಲ್ 2024, 14:12 IST
ನೀರಿನ ಸಮಸ್ಯೆ ಪರಿಹಾರಕ್ಕೆ Online ಸಂಪರ್ಕಗಳ ಮೊರೆ–ಬೆಂಗಳೂರಿನಲ್ಲಿ ಭಾರಿ ಹೆಚ್ಚಳ

ನಗರಸಭೆ: ಕುಡಿಯುವ ನೀರಿಗಾಗಿ ಸಹಾಯವಾಣಿ

ಬಿಸಿಲಿನ ತಾಪದಿಂದ ಕೊಳವೆಬಾವಿಗಳ ನೀರಿನ ಮಟ್ಟ ಕಡಿಮೆಯಾಗಿ ನೀರು ಸರಬರಾಜಿನಲ್ಲಿ ತೊಂದರೆಯಾದರೆ ಕೆಳಕಂಡ ನಂಬರ್‌ಗಳನ್ನು ಸಂಪರ್ಕಿಸಲು ಕೋರಲಾಗಿದೆ.
Last Updated 21 ಮಾರ್ಚ್ 2024, 15:56 IST
fallback

‌ಹಾವೇರಿ: ನೀರಿನ ಸಮಸ್ಯೆ ಆಲಿಸಲು ‘ಸಹಾಯವಾಣಿ’ ಆರಂಭ

‌ಹಾವೇರಿ ಜಿಲ್ಲೆಯ ಗ್ರಾಮೀಣ ಭಾಗದ ಜನರ ಕುಡಿಯುವ ನೀರಿನ ಸಮಸ್ಯೆ ಆಲಿಸಿ ತ್ವರಿತವಾಗಿ ಸ್ಪಂದಿಸುವ ನಿಟ್ಟಿನಲ್ಲಿ ಜಿಲ್ಲಾ ಪಂಚಾಯಿತಿ ವತಿಯಿಂದ ಆರಂಭಿಸಿರುವ ಸಹಾಯವಾಣಿ ಕೇಂದ್ರ ಸಂಖ್ಯೆ 9483737129 ಅನ್ನು ಜಿಲ್ಲಾ ಉಸ್ತುವಾರಿ ಸಚಿವ ಶಿವಾನಂದ ಪಾಟೀಲ ಬಿಡುಗಡೆಗೊಳಿಸಿದರು.
Last Updated 8 ಮಾರ್ಚ್ 2024, 5:50 IST
‌ಹಾವೇರಿ: ನೀರಿನ ಸಮಸ್ಯೆ ಆಲಿಸಲು ‘ಸಹಾಯವಾಣಿ’ ಆರಂಭ

ಎಚ್‌ಎಸ್‌ಆರ್‌ಪಿ: ಸಾರಿಗೆ ಇಲಾಖೆಯಿಂದ ಸಹಾಯವಾಣಿ ಆರಂಭ

ವಾಹನಗಳಿಗೆ ಅತಿ ಸುರಕ್ಷಿತ ನೋಂದಣಿ ಫಲಕ ಅಳವಡಿಸಲು ಆನ್‌ಲೈನ್‌ನಲ್ಲಿ ನೋಂದಣಿ ವೇಳೆ ಸಮಸ್ಯೆ ಉಂಟಾದರೆ ನೆರವಾಗಲು ಸಾರಿಗೆ ಇಲಾಖೆಯು ಸಹಾಯವಾಣಿಯನ್ನು ಆರಂಭಿಸಿದೆ.
Last Updated 17 ಫೆಬ್ರುವರಿ 2024, 15:37 IST
ಎಚ್‌ಎಸ್‌ಆರ್‌ಪಿ: ಸಾರಿಗೆ ಇಲಾಖೆಯಿಂದ ಸಹಾಯವಾಣಿ ಆರಂಭ

ಹುಬ್ಬಳ್ಳಿ–ಧಾರವಾಡ | ಸಹಾಯವಾಣಿಗೆ ದೂರುಗಳ ಮಹಾಪೂರ; ಪಾಲಿಕೆಯಿಂದ ಸ್ಪಂದನೆ

ಕಳೆದ ವರ್ಷ 1,30,363 ದೂರು
Last Updated 3 ಫೆಬ್ರುವರಿ 2024, 6:10 IST
ಹುಬ್ಬಳ್ಳಿ–ಧಾರವಾಡ | ಸಹಾಯವಾಣಿಗೆ ದೂರುಗಳ ಮಹಾಪೂರ; ಪಾಲಿಕೆಯಿಂದ ಸ್ಪಂದನೆ
ADVERTISEMENT

Israel-Hamas war: ಭಾರತೀಯರ ನೆರವಿಗೆ ದೆಹಲಿ, ಇಸ್ರೇಲ್‌ನಲ್ಲಿ ಸಹಾಯವಾಣಿ ಆರಂಭ

ಇಸ್ರೇಲ್‌ ಸೇನೆ ಮತ್ತು ಹಮಾಸ್‌ ಉಗ್ರರ ನಡುವಿನ ಯುದ್ಧ ಮುಂದುವರಿದಿದೆ. ಇಸ್ರೇಲ್‌ನಲ್ಲಿ ಸಾಕಷ್ಟು ಮಂದಿ ಭಾರತೀಯರು ಸಂಕಷ್ಟದಲ್ಲಿ ಸಿಲುಕಿದ್ದಾರೆ. ಹೀಗಾಗಿ ಅವರ ನೆರವಿಗೆ ಭಾರತೀಯ ವಿದೇಶಾಂಗ ಸಚಿವಾಲಯ 24X7 ಸಹಾಯವಾಣಿ ಆರಂಭಿಸಿದೆ.
Last Updated 11 ಅಕ್ಟೋಬರ್ 2023, 16:14 IST
Israel-Hamas war: ಭಾರತೀಯರ ನೆರವಿಗೆ ದೆಹಲಿ, ಇಸ್ರೇಲ್‌ನಲ್ಲಿ ಸಹಾಯವಾಣಿ ಆರಂಭ

ಇಸ್ರೇಲ್‌ನಲ್ಲಿ ನೆಲೆಸಿರುವ ಕನ್ನಡಿಗರಿಗಾಗಿ ಸಹಾಯವಾಣಿ ಆರಂಭಿಸಿದ ಕರ್ನಾಟಕ ಸರ್ಕಾರ

ಇಸ್ರೇಲ್‌ನಲ್ಲಿ ಹಲವು ಭಾರತೀಯರು ಅದರಲ್ಲೂ ಕರ್ನಾಟಕದವರು ವಾಸಿಸುತ್ತಿದ್ದಾರೆ. ಅವರ ರಕ್ಷಣೆಗಾಗಿ ಕರ್ನಾಟಕ ಸರ್ಕಾರ ಸಹಾಯವಾಣಿ ಆರಂಭಿಸಿದೆ.
Last Updated 8 ಅಕ್ಟೋಬರ್ 2023, 12:57 IST
ಇಸ್ರೇಲ್‌ನಲ್ಲಿ ನೆಲೆಸಿರುವ ಕನ್ನಡಿಗರಿಗಾಗಿ ಸಹಾಯವಾಣಿ ಆರಂಭಿಸಿದ ಕರ್ನಾಟಕ ಸರ್ಕಾರ

ಬೆಂಗಳೂರು: ಅಪಘಾತ, ಸಂಚಾರ ತುರ್ತು ಸಹಾಯಕ್ಕೆ ‘ನಮ್ಮ–112’

‘ನಮ್ಮ 112 ಎಲ್ಲ ರೀತಿಯ ತುರ್ತು ಸಹಾಯಕ್ಕೂ ವಿಸ್ತರಣೆ ಮಾಡಿ
Last Updated 22 ಜುಲೈ 2023, 21:07 IST
ಬೆಂಗಳೂರು: ಅಪಘಾತ, ಸಂಚಾರ ತುರ್ತು ಸಹಾಯಕ್ಕೆ ‘ನಮ್ಮ–112’
ADVERTISEMENT
ADVERTISEMENT
ADVERTISEMENT