ಭಾನುವಾರ, 17 ನವೆಂಬರ್ 2024
×
ADVERTISEMENT
ಈ ಕ್ಷಣ :

Highway

ADVERTISEMENT

ರಸ್ತೆ ಅಪಘಾತಗಳಿಂದ ಮೃತಪಡುತ್ತಿರುವವರ ಸಂಖ್ಯೆಯಲ್ಲಿ ಏರಿಕೆ: ಸಚಿವ ನಿತಿನ್ ಗಡ್ಕರಿ

ದೇಶದಲ್ಲಿ ರಸ್ತೆ ಅಪಘಾತಗಳಿಂದ ಮೃತಪಡುತ್ತಿರುವವರ ಸಂಖ್ಯೆಯಲ್ಲಿ ಏರಿಕೆಯಾಗಿದೆ ಎಂದು ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿಗಳ ಸಚಿವ ನಿತಿನ್‌ ಗಡ್ಕರಿ ತಿಳಿಸಿದ್ದಾರೆ.
Last Updated 9 ನವೆಂಬರ್ 2024, 11:23 IST
ರಸ್ತೆ ಅಪಘಾತಗಳಿಂದ ಮೃತಪಡುತ್ತಿರುವವರ ಸಂಖ್ಯೆಯಲ್ಲಿ ಏರಿಕೆ: ಸಚಿವ ನಿತಿನ್ ಗಡ್ಕರಿ

ದೇವನಹಳ್ಳಿಯಿಂದ ಹೊಸೂರು ಗಡಿಗೆ ಹೆದ್ದಾರಿ

₹3,190 ಕೋಟಿ ವೆಚ್ಚ, 110 ಕಿ.ಮೀ. ಉದ್ದ; ಹೆದ್ದಾರಿ ನಿರ್ಮಾಣಕ್ಕೆ ಸಚಿವ ಸಂಪುಟ ಒಪ್ಪಿಗೆ: ಶಾಸಕ ಕೊತ್ತೂರು
Last Updated 28 ಅಕ್ಟೋಬರ್ 2024, 16:53 IST
ದೇವನಹಳ್ಳಿಯಿಂದ ಹೊಸೂರು ಗಡಿಗೆ ಹೆದ್ದಾರಿ

ಹಾರೋಹಳ್ಳಿ: ಹೆದ್ದಾರಿಯಲ್ಲಿ ಸಮಸ್ಯೆಗಳ ಕಾರುಬಾರು

ಬೆಂಗಳೂರು–ಕೊಯಮತ್ತೂರು ನಡುವೆ ನಿರ್ಮಾಣ ಆಗುತ್ತಿರುವ ರಾಷ್ಟ್ರೀಯ ಹೆದ್ದಾರಿ–209ರಲ್ಲಿ ಹಲವು ಸಮಸ್ಯೆಗಳಿದ್ದು, ಅವುಗಳನ್ನು ಕೂಡಲೇ ಸರಿಪಡಿಸಬೇಕೆಂದು ಸಾರ್ವಜನಿಕರು ಆಗ್ರಹಿಸಿದ್ದಾರೆ.
Last Updated 25 ಅಕ್ಟೋಬರ್ 2024, 7:08 IST
ಹಾರೋಹಳ್ಳಿ: ಹೆದ್ದಾರಿಯಲ್ಲಿ ಸಮಸ್ಯೆಗಳ ಕಾರುಬಾರು

ಸಂಚಾರ ಉಲ್ಲಂಘನೆ ತಡೆಗೆ ಎ.ಐ ಅಸ್ತ್ರ: ಸಚಿವ ನಿತಿನ್‌ ಗಡ್ಕರಿ

ರಸ್ತೆ ಸಂಚಾರ ನಿಯಮಗಳ ಉಲ್ಲಂಘನೆಯನ್ನು ಪತ್ತೆ ಹಚ್ಚಿ ನಿಖರವಾಗಿ ದಂಡ ವಿಧಿಸುವ ಸಂಬಂಧ ಕೃತಕ ಬುದ್ಧಿಮತ್ತೆ (ಎ.ಐ) ಸೇರಿ ಹೊಸ ವಿಧಾನಗಳ ಬಳಕೆಗೆ ಸರ್ಕಾರ ಚಿಂತನೆ ನಡೆಸಿದೆ’ ಎಂದು ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿಗಳ ಸಚಿವ ನಿತಿನ್‌ ಗಡ್ಕರಿ ತಿಳಿಸಿದ್ದಾರೆ.
Last Updated 24 ಅಕ್ಟೋಬರ್ 2024, 14:17 IST
ಸಂಚಾರ ಉಲ್ಲಂಘನೆ ತಡೆಗೆ ಎ.ಐ ಅಸ್ತ್ರ: ಸಚಿವ ನಿತಿನ್‌ ಗಡ್ಕರಿ

ಹುಬ್ಬಳ್ಳಿ–ಧಾರವಾಡ ಹೆದ್ದಾರಿ: ಬೈಪಾಸ್‌ನಲ್ಲಿ ಕೊನೆಗಾಣದ ಅಪಘಾತ

ಏಳು ದಿನದಲ್ಲಿ ನಾಲ್ಕು ಅಪಘಾತ, ಏಳು ಮಂದಿ ಸಾವು
Last Updated 23 ಅಕ್ಟೋಬರ್ 2024, 5:40 IST
ಹುಬ್ಬಳ್ಳಿ–ಧಾರವಾಡ ಹೆದ್ದಾರಿ: ಬೈಪಾಸ್‌ನಲ್ಲಿ ಕೊನೆಗಾಣದ ಅಪಘಾತ

ರಾಯಚೂರು: ಜಿಲ್ಲೆಯಲ್ಲಿ ಹಾಳು ಬಿದ್ದ ಹೆದ್ದಾರಿಗಳು

ರಾಯಚೂರು ಜಿಲ್ಲೆಯಲ್ಲಿ ರಾಷ್ಟ್ರೀಯ ಹೆದ್ದಾರಿಗಳು ಹಾದು ಹೋಗಿದ್ದರೂ ಒಂದೂ ಸಾರ್ವಜನಿಕ ಸಂಚಾರಕ್ಕೆ ಯೋಗ್ಯವಾಗಿಲ್ಲ. ಹೆದ್ದಾರಿಗಳಲ್ಲಿ ಒಂದಿಲ್ಲೊಂದು ಕಡೆ ಸಮಸ್ಯೆ ಇದೆ. ಕೆಲವು ಕಡೆ ಅಲ್ಲಲ್ಲಿ ಅವೈಜ್ಞಾನಿಕವಾಗಿ ರಸ್ತೆ ವಿಭಜಕ ನಿರ್ಮಿಸಿದ ಕಾರಣ ಹೆದ್ದಾರಿಗಳೇ ಕಿರಿದಾಗಿವೆ.
Last Updated 21 ಅಕ್ಟೋಬರ್ 2024, 5:59 IST
ರಾಯಚೂರು: ಜಿಲ್ಲೆಯಲ್ಲಿ ಹಾಳು ಬಿದ್ದ ಹೆದ್ದಾರಿಗಳು

ಜೊಯಿಡಾ | ಹದಗೆಟ್ಟ ರಾಜ್ಯ ಹೆದ್ದಾರಿ: ಸವಾರರಿಗೆ ಫಜೀತಿ

ನಿರಂತರ ಮಳೆಯಿಂದಾಗಿ 14 ಕಿ.ಮೀ ಉದ್ದದ ರಸ್ತೆ ಸಂಪೂರ್ಣ ಹೊಂಡಮಯ
Last Updated 12 ಸೆಪ್ಟೆಂಬರ್ 2024, 6:28 IST
ಜೊಯಿಡಾ | ಹದಗೆಟ್ಟ ರಾಜ್ಯ ಹೆದ್ದಾರಿ: ಸವಾರರಿಗೆ ಫಜೀತಿ
ADVERTISEMENT

ಗತಿಶಕ್ತಿ ಉಪಕ್ರಮ: ರಾಜ್ಯದ ಎರಡು ಯೋಜನೆಗಳ ಮೌಲ್ಯಮಾಪನ

ಪ್ರಧಾನಮಂತ್ರಿ ಗತಿಶಕ್ತಿ ಉಪಕ್ರಮದ ಅಡಿಯಲ್ಲಿ ನೆಟ್‌ವಕ್‌ ಪ್ಲಾನಿಂಗ್‌ ಗ್ರೂಪ್‌ನ (ಎನ್‌ಪಿಜಿ) 78ನೇ ಸಭೆ ಕೈಗಾರಿಕೆ ಮತ್ತು ಆಂತರಿಕ ವ್ಯಾಪಾರ ಉತ್ತೇಜಿಸುವ ಇಲಾಖೆಯ ಹೆಚ್ಚುವರಿ ಕಾರ್ಯದರ್ಶಿ ರಾಜೀವ್ ಸಿಂಗ್ ಠಾಕೂರ್ ಅಧ್ಯಕ್ಷತೆಯಲ್ಲಿ ಶುಕ್ರವಾರ ನಡೆಯಿತು.
Last Updated 6 ಸೆಪ್ಟೆಂಬರ್ 2024, 16:12 IST
ಗತಿಶಕ್ತಿ ಉಪಕ್ರಮ: ರಾಜ್ಯದ ಎರಡು ಯೋಜನೆಗಳ ಮೌಲ್ಯಮಾಪನ

ಹೆದ್ದಾರಿ ಅತಿಕ್ರಮಣ: ತಂಡ ರಚಿಸಲು ಸುಪ್ರೀಂ ಕೋರ್ಟ್ ಸೂಚನೆ

ಹೆದ್ದಾರಿಗಳ ಅತಿಕ್ರಮಣದ ಬಗ್ಗೆ ಕಾಲಕಾಲಕ್ಕೆ ಪರಿಶೀಲನೆ ನಡೆಸಲು ತಂಡ ರಚಿಸುವಂತೆ, ಅತಿಕ್ರಮಣದ ಬಗ್ಗೆ ದೂರು ನೀಡಲು ಸಾರ್ವಜನಿಕರಿಗೆ ಸಾಧ್ಯವಾಗುವಂತೆ ಪೋರ್ಟಲ್ ಅಭಿವೃದ್ಧಿಪಡಿಸುವಂತೆ ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿಗಳ ಸಚಿವಾಲಯಕ್ಕೆ ಸುಪ್ರೀಂ ಕೋರ್ಟ್ ಸೂಚನೆ ನೀಡಿದೆ.
Last Updated 3 ಸೆಪ್ಟೆಂಬರ್ 2024, 14:29 IST
ಹೆದ್ದಾರಿ ಅತಿಕ್ರಮಣ: ತಂಡ ರಚಿಸಲು ಸುಪ್ರೀಂ ಕೋರ್ಟ್ ಸೂಚನೆ

ರಾಜ್ಯ ಹೆದ್ದಾರಿಯಲ್ಲಿ ಮಳೆ ನೀರು: ಸಂಚಾರಕ್ಕೆ ಅಡ್ಡಿ

ಜಾಲಹಳ್ಳಿ 'ಪಟ್ಟಣದ ಮಧ್ಯ ಭಾಗದಿಂದ ಹಾದು ಹೋಗಿರುವ ತಿಂಥಣಿ ಬ್ರಿಡ್ಕ್‌ - ಕಲ್ಮಾಲ ರಾಜ್ಯ ಹೆದ್ದಾರಿಯಲ್ಲಿ ಮಳೆ ನೀರು ಸಂಗ್ರಹವಾಗಿ ಸಂಚಾರಕ್ಕೆ ಅಡ್ಡಿಯಾಗಿದೆ.
Last Updated 30 ಆಗಸ್ಟ್ 2024, 16:29 IST
ರಾಜ್ಯ ಹೆದ್ದಾರಿಯಲ್ಲಿ ಮಳೆ ನೀರು: ಸಂಚಾರಕ್ಕೆ ಅಡ್ಡಿ
ADVERTISEMENT
ADVERTISEMENT
ADVERTISEMENT