ಶುಕ್ರವಾರ, 22 ನವೆಂಬರ್ 2024
×
ADVERTISEMENT
ಈ ಕ್ಷಣ :

Hindustan Unilever

ADVERTISEMENT

ಹಿಂದುಸ್ತಾನ್‌ ಯೂನಿಲಿವರ್ ಲಿಮಿಟೆಡ್‌ ಲಾಭ ಇಳಿಕೆ

ತ್ವರಿತವಾಗಿ ಬಿಕರಿಯಾಗುವ ಗ್ರಾಹಕ ವಸ್ತು ತಯಾರಿಸುವ (ಎಫ್‌ಎಂಸಿಜಿ) ಕಂಪನಿಯಾದ ಹಿಂದುಸ್ತಾನ್‌ ಯೂನಿಲಿವರ್ ಲಿಮಿಟೆಡ್‌ (ಎಚ್‌ಯುಎಲ್‌) 2023–24ನೇ ಹಣಕಾಸು ವರ್ಷದ ಕೊನೆಯ ತ್ರೈಮಾಸಿಕದಲ್ಲಿ ₹2,561 ಕೋಟಿ ಲಾಭ ಗಳಿಸಿದೆ.
Last Updated 24 ಏಪ್ರಿಲ್ 2024, 13:57 IST
ಹಿಂದುಸ್ತಾನ್‌ ಯೂನಿಲಿವರ್ ಲಿಮಿಟೆಡ್‌ ಲಾಭ ಇಳಿಕೆ

ಎಚ್‌ಯುಎಲ್ ಲಾಭ ₹2,657 ಕೋಟಿ

ನವದೆಹಲಿ: ಹಿಂದುಸ್ತಾನ್‌ ಯೂನಿಲಿವರ್ ಲಿಮಿಟೆಡ್‌ನ (ಎಚ್‌ಯುಎಲ್) ನಿವ್ವಳ ಲಾಭವು ಪ್ರಸಕ್ತ ಹಣಕಾಸು ವರ್ಷದ ಸೆಪ್ಟೆಂಬರ್‌ ತ್ರೈಮಾಸಿಕದಲ್ಲಿ ಅಲ್ಪ ಇಳಿಕೆ ಕಂಡು ₹2,657 ಕೋಟಿಗೆ ತಲುಪಿದೆ.
Last Updated 19 ಅಕ್ಟೋಬರ್ 2023, 10:59 IST
ಎಚ್‌ಯುಎಲ್ ಲಾಭ ₹2,657 ಕೋಟಿ

ಸೆಪ್ಟೆಂಬರ್‌ ತ್ರೈಮಾಸಿಕ: ಹಿಂದುಸ್ತಾನ್ ಯೂನಿಲಿವರ್ ಲಾಭ ಶೇ 10.7ರಷ್ಟು ಏರಿಕೆ

ರಿತವಾಗಿ ಬಿಕರಿಯಾಗುವ ಗ್ರಾಹಕ ಬಳಕೆ ಉತ್ಪನ್ನಗಳ (ಎಫ್‌ಎಂಸಿಜಿ) ಕಂಪನಿ ಹಿಂದುಸ್ತಾನ್ ಯೂನಿಲಿವರ್‌, ಸೆಪ್ಟೆಂಬರ್‌ ತ್ರೈಮಾಸಿಕದಲ್ಲಿನ ನಿವ್ವಳ ಲಾಭದಲ್ಲಿ ಶೇಕಡ 10.69ರಷ್ಟು ಏರಿಕೆ ದಾಖಲಿಸಿದೆ
Last Updated 19 ಅಕ್ಟೋಬರ್ 2021, 12:06 IST
ಸೆಪ್ಟೆಂಬರ್‌ ತ್ರೈಮಾಸಿಕ: ಹಿಂದುಸ್ತಾನ್ ಯೂನಿಲಿವರ್ ಲಾಭ ಶೇ 10.7ರಷ್ಟು ಏರಿಕೆ

ಎಚ್‌ಯುಎಲ್‌ ಹೊಸ ಬ್ರ್ಯಾಂಡ್‌ ‘ನೇಚರ್‌ ಪ್ರೊಟೆಕ್ಟ್‌’

ಹಿಂದುಸ್ತಾನ್‌ ಯೂನಿಲಿವರ್‌ ಲಿಮಿಟೆಡ್‌ (ಎಚ್‌ಯುಎಲ್‌) ಕಂಪನಿಯು ‘ನೇಚರ್‌ ಪ್ರೊಟೆಕ್ಟ್‌’ ಎನ್ನುವ ಹೊಸ ಬ್ರ್ಯಾಂಡ್‌ನಡಿ ಮನೆ ಸ್ವಚ್ಛತೆಗೆ ಬಳಸುವ ಹೊಸ ಉತ್ಪನ್ನಗಳನ್ನು ಬಿಡುಗಡೆ ಮಾಡಿದೆ.
Last Updated 5 ನವೆಂಬರ್ 2020, 15:30 IST
ಎಚ್‌ಯುಎಲ್‌ ಹೊಸ ಬ್ರ್ಯಾಂಡ್‌ ‘ನೇಚರ್‌ ಪ್ರೊಟೆಕ್ಟ್‌’

ಎಚ್‌ಯುಎಲ್‌ ಲಾಭ ₹ 1,974 ಕೋಟಿ

ಹಿಂದುಸ್ತಾನ್‌ ಯೂನಿಲಿವರ್‌ ಲಿಮಿಟೆಡ್‌ನ (ಎಚ್‌ಯುಎಲ್‌) ನಿವ್ವಳ ಲಾಭವು ಪ್ರಸಕ್ತ ಹಣಕಾಸು ವರ್ಷದ ಸೆಪ್ಟೆಂಬರ್‌ ತ್ರೈಮಾಸಿಕದಲ್ಲಿ ಶೇ 8.58ರಷ್ಟು ಹೆಚ್ಚಾಗಿದೆ.
Last Updated 20 ಅಕ್ಟೋಬರ್ 2020, 11:10 IST
ಎಚ್‌ಯುಎಲ್‌ ಲಾಭ ₹ 1,974 ಕೋಟಿ

ಷೇರುಪೇಟೆ: 3 ಕಂಪನಿಗಳ ಮಾರುಕಟ್ಟೆ ಮೌಲ್ಯ ₹98,622 ಕೋಟಿ ಹೆಚ್ಚಳ, ಇನ್ಫಿ ಮುಂದು

ಪ್ರಸಕ್ತ ಹಣಕಾಸು ವರ್ಷದ ಮೊದಲ ತ್ರೈಮಾಸಿಕದಲ್ಲಿ ಇನ್ಫೊಸಿಸ್‌ ಶೇ 12.4ರಷ್ಟು ಲಾಭ ಗಳಿಕೆ ದಾಖಲಿಸಿತು.
Last Updated 19 ಜುಲೈ 2020, 8:42 IST
ಷೇರುಪೇಟೆ: 3 ಕಂಪನಿಗಳ ಮಾರುಕಟ್ಟೆ ಮೌಲ್ಯ ₹98,622 ಕೋಟಿ ಹೆಚ್ಚಳ, ಇನ್ಫಿ ಮುಂದು

ಫೇರ್‌ ಆ್ಯಂಡ್‌‌ ಲವ್ಲಿಯಿಂದ ‘ಫೇರ್‌’ ಕಟ್‌, ಹ್ಯಾಂಡ್ಸಮ್‌ ಬಗ್ಗೆ ಏನು?

ಹಿಂದುಸ್ತಾನ್‌ ಯೂನಿಲಿವರ್‌ ಲಿಮಿಟೆಡ್‌(ಎಚ್‌ಯುಎಲ್‌) ತನ್ನ ಜನಪ್ರಿಯ ಬ್ರ್ಯಾಂಡ್‌ ‘ಫೇರ್‌ ಆ್ಯಂಡ್‌ ಲವ್ಲಿ’ಯಿಂದ ‘ಫೇರ್’‌ ಪದದಕೈಬಿಡುವ ನಿರ್ಧಾರಕ್ಕೆ ಸಾಮಾಜಿಕ ಜಾಲತಾಣಗಳಲ್ಲಿ ಬೆಂಬಲ ವ್ಯಕ್ತವಾಗಿದೆ.
Last Updated 26 ಜೂನ್ 2020, 3:24 IST
ಫೇರ್‌ ಆ್ಯಂಡ್‌‌ ಲವ್ಲಿಯಿಂದ ‘ಫೇರ್‌’ ಕಟ್‌, ಹ್ಯಾಂಡ್ಸಮ್‌ ಬಗ್ಗೆ ಏನು?
ADVERTISEMENT

ಫೇರ್‌ ಆ್ಯಂಡ್‌ ಲವ್ಲಿಯಲ್ಲಿ ‘ಫೇರ್’ ಪದ ಕೈಬಿಡಲು ಎಚ್‌ಯುಎಲ್‌ ನಿರ್ಧಾರ

ಹಿಂದುಸ್ತಾನ್‌ ಯೂನಿಲಿವರ್‌ ಕಂಪನಿಯು ತನ್ನ ಜನಪ್ರಿಯ ಬ್ರ್ಯಾಂಡ್‌ ‘ಫೇರ್‌ ಆ್ಯಂಡ್‌ ಲವ್ಲಿ’ಯಿಂದ ಫೇರ್‌ ಅನ್ನು ಕೈಬಿಡುವುದಾಗಿ ತಿಳಿಸಿದೆ.
Last Updated 26 ಜೂನ್ 2020, 3:00 IST
ಫೇರ್‌ ಆ್ಯಂಡ್‌ ಲವ್ಲಿಯಲ್ಲಿ ‘ಫೇರ್’ ಪದ ಕೈಬಿಡಲು ಎಚ್‌ಯುಎಲ್‌ ನಿರ್ಧಾರ

ಸಾಮಾಜಿಕ ಮಾಧ್ಯಮದಲ್ಲಿ ಸರ್ಫ್ ಎಕ್ಸೆಲ್ ಜಾಹೀರಾತು ಬಗ್ಗೆ ಪರ-ವಿರೋಧ ಚರ್ಚೆ

ಫೆಬ್ರುವರಿ 27 ರಂದು ಬಿಡುಗಡೆಯಾದ ಈ ಜಾಹೀರಾತಿನ #RangLaayeSang ಎಂಬ ಥೀಮ್ ಜನರ ಗಮನ ಸೆಳೆದಿದೆ.ಆದರೆ ಕೆಲವರು ಆ ಜಾಹೀರಾತು ಬಗ್ಗೆ ತಕರಾರು ಎತ್ತಿದ್ದು, ಸರ್ಫ್ ಎಕ್ಸೆಲ್ ಡಿಟರ್ಜಂಟ್‍ ವಿರುದ್ಧ ಟ್ವೀಟ್ಅಭಿಯಾನ ನಡೆಸಿದ್ದಾರೆ.
Last Updated 11 ಮಾರ್ಚ್ 2019, 16:53 IST
ಸಾಮಾಜಿಕ ಮಾಧ್ಯಮದಲ್ಲಿ ಸರ್ಫ್ ಎಕ್ಸೆಲ್ ಜಾಹೀರಾತು ಬಗ್ಗೆ ಪರ-ವಿರೋಧ ಚರ್ಚೆ
ADVERTISEMENT
ADVERTISEMENT
ADVERTISEMENT