ಶುಕ್ರವಾರ, 8 ನವೆಂಬರ್ 2024
×
ADVERTISEMENT
ಈ ಕ್ಷಣ :

Home Ministry

ADVERTISEMENT

ಲಾರೆನ್ಸ್ ಬಿಷ್ಣೋಯಿ ಸಂದರ್ಶನಕ್ಕೆ ಅವಕಾಶ: ಗೃಹ ಇಲಾಖೆಯ 7 ಮಂದಿ ಅಮಾನತು

ಪೊಲೀಸರ ವಶದಲ್ಲಿದ್ದ ಗ್ಯಾಂಗ್‌ಸ್ಟಾರ್‌ ಲಾರೆನ್ಸ್‌ ಬಿಷ್ಣೋಯಿ ಅವರನ್ನು ಸಂದರ್ಶನ ಮಾಡಲು ಅವಕಾಶ ಮಾಡಿಕೊಟ್ಟ ಆರೋಪದ ಮೇಲೆ ಇಬ್ಬರು ಡಿಎಸ್‌ಪಿಗಳು ಸೇರಿದಂತೆ ಏಳು ಮಂದಿ ಪೊಲೀಸರನ್ನು ಪಂಜಾಬ್‌ ಪೊಲೀಸ್‌ ಇಲಾಖೆ ಅಮಾನತುಗೊಳಿಸಿದೆ.
Last Updated 26 ಅಕ್ಟೋಬರ್ 2024, 13:56 IST
ಲಾರೆನ್ಸ್ ಬಿಷ್ಣೋಯಿ ಸಂದರ್ಶನಕ್ಕೆ ಅವಕಾಶ: ಗೃಹ ಇಲಾಖೆಯ 7 ಮಂದಿ ಅಮಾನತು

ಮಣಿಪುರ ಗಲಭೆ:17 ತಿಂಗಳ ಬಳಿಕ ಮೈತೇಯಿ, ಕುಕಿ, ನಾಗಾ ಶಾಸಕರ ಸಭೆ; MHA ಮಧ್ಯಸ್ಥಿಕೆ

ಮಣಿಪುರದಲ್ಲಿ ಬುಡಕಟ್ಟು ಮೀಸಲಾತಿ ವಿಷಯಕ್ಕೆ ಸಂಬಂಧಿಸಿದಂತೆ ಸಮುದಾಯಗಳ ನಡುವೆ 17 ತಿಂಗಳ ಹಿಂದೆ ಆರಂಭಗೊಂಡ ಗಲಭೆ ನಂತರ ರಾಜ್ಯದಲ್ಲಿ ಶಾಂತಿ ನೆಲೆಸುವಂತೆ ಮಾಡುವ ನಿಟ್ಟಿನಲ್ಲಿ ಇದೇ ಮೊದಲ ಬಾರಿಗೆ ಮೈತೇಯಿ, ಕುಕಿ ಹಾಗೂ ನಾಗಾ ಸಮುದಾಯಗಳಿಗೆ ಸೇರಿದ ಶಾಸಕರು ದೆಹಲಿಯಲ್ಲಿ ಮಂಗಳವಾರ ಸಭೆ ನಡೆಸಿದ್ದಾರೆ.
Last Updated 15 ಅಕ್ಟೋಬರ್ 2024, 10:51 IST
ಮಣಿಪುರ ಗಲಭೆ:17 ತಿಂಗಳ ಬಳಿಕ ಮೈತೇಯಿ, ಕುಕಿ, ನಾಗಾ ಶಾಸಕರ ಸಭೆ; MHA ಮಧ್ಯಸ್ಥಿಕೆ

ಪಿಎಸ್ಐ ಪರಶುರಾಮ್‌ ಅನುಮಾನಾಸ್ಪದ ಸಾವು: ವರದಿ ಕೇಳಿದ ಕೇಂದ್ರ ಗೃಹ ಸಚಿವಾಲಯ

ಯಾದಗಿರಿ ನಗರ ಠಾಣೆಯ ಪಿಎಸ್‌ಐ ಪರಶುರಾಮ್‌ ಅನುಮಾನಾಸ್ಪದ ಸಾವು ಪ್ರಕರಣಕ್ಕೆ ಸಂಬಂಧಿಸಿದಂತೆ ವರದಿ ಸಲ್ಲಿಸುವಂತೆ ಕರ್ನಾಟಕ ಸರ್ಕಾರದ ಮುಖ್ಯ ಕಾರ್ಯದರ್ಶಿ ಅವರಿಗೆ ಕೇಂದ್ರ ಗೃಹ ಸಚಿವಾಲಯ ಪತ್ರ ಬರೆದಿದೆ.
Last Updated 5 ಸೆಪ್ಟೆಂಬರ್ 2024, 14:43 IST
ಪಿಎಸ್ಐ ಪರಶುರಾಮ್‌ ಅನುಮಾನಾಸ್ಪದ ಸಾವು: ವರದಿ ಕೇಳಿದ ಕೇಂದ್ರ  ಗೃಹ ಸಚಿವಾಲಯ

ಗೃಹ ಸಚಿವಾಲಯದ ಕಾರ್ಯವೈಖರಿ: ಚರ್ಚೆಗೆ ಪಟ್ಟುಹಿಡಿಯಲು ‘ಇಂಡಿಯಾ’ ಸಿದ್ಧತೆ

ಗೃಹ ಸಚಿವ ಅಮಿತ್‌ ಶಾ ಅವರ ಸಚಿವಾಲಯದ ಕಾರ್ಯವೈಖರಿ ಕುರಿತು ರಾಜ್ಯಸಭೆಯಲ್ಲಿ ಚರ್ಚೆ ನಡೆಸಬೇಕು ಎಂದು ವಿರೋಧ ಪಕ್ಷಗಳ ಒಕ್ಕೂಟ ‘ಇಂಡಿಯಾ’ ಮುಂದಿಟ್ಟಿರುವ ಬೇಡಿಕೆಯನ್ನು ನಿರಾಕರಿಸಲಾಗಿದೆ.
Last Updated 3 ಆಗಸ್ಟ್ 2024, 14:52 IST
ಗೃಹ ಸಚಿವಾಲಯದ ಕಾರ್ಯವೈಖರಿ: ಚರ್ಚೆಗೆ ಪಟ್ಟುಹಿಡಿಯಲು ‘ಇಂಡಿಯಾ’ ಸಿದ್ಧತೆ

ಎಲ್‌ಟಿಟಿಇ ಮೇಲಿನ ನಿಷೇಧ: ಮುಂದಿನ 5 ವರ್ಷಗಳಿಗೆ ವಿಸ್ತರಿಸಿದ ಕೇಂದ್ರ ಸರ್ಕಾರ

ತಮಿಳುನಾಡು ಒಳಗೊಂಡಂತೆ ದೇಶದಲ್ಲಿ ಪ್ರತ್ಯೇಕ ದೇಶ ಬೇಡಿಕೆಯ ಪ್ರವೃತ್ತಿ ಬಿತ್ತುತ್ತಿರುವ ಹಾಗೂ ಭಾರತದ ಪ್ರಾದೇಶಿಕ ಸಮಗ್ರತೆಗೆ ಧಕ್ಕೆ ತರುವ ಉದ್ದೇಶ ಹೊಂದಿರುವ ಎಲ್‌ಟಿಟಿಇ ಸಂಘಟನೆ ಮೇಲಿನ ನಿಷೇಧವನ್ನು ಮುಂದಿನ ಐದು ವರ್ಷಗಳಿಗೆ ಕೇಂದ್ರ ಸರ್ಕಾರ ವಿಸ್ತರಿಸಿದೆ.
Last Updated 14 ಮೇ 2024, 10:38 IST
ಎಲ್‌ಟಿಟಿಇ ಮೇಲಿನ ನಿಷೇಧ: ಮುಂದಿನ 5 ವರ್ಷಗಳಿಗೆ ವಿಸ್ತರಿಸಿದ ಕೇಂದ್ರ ಸರ್ಕಾರ

CAA: ಭಾರತದ ಪೌರತ್ವ ಕೋರುವ ಅರ್ಜಿಗೆ ಪ್ರತ್ಯೇಕ ವೆಬ್ ಪೋರ್ಟಲ್‌ ಆರಂಭ

'ಪೌರತ್ವ ತಿದ್ದುಪಡಿ ಕಾಯ್ದೆ' ಜಾರಿಗೆ ಬಂದಿದೆ ಎಂಬ ಘೋಷಣೆಯ ಬೆನ್ನಲ್ಲೇ ಭಾರತದ ಪೌರತ್ವ ಪಡೆಯುವ ಅರ್ಹತೆಯನ್ನು ಹೊಂದಿರುವ ಜನರಿಗಾಗಿ ಕೇಂದ್ರ ಗೃಹ ಸಚಿವಾಲಯವು ಪ್ರತ್ಯೇಕ ವೆಬ್ ಪೋರ್ಟಲ್‌ ಆರಂಭಿಸಿದೆ ಎಂದು ಅಧಿಕೃತ ವಕ್ತಾರರು ತಿಳಿಸಿದ್ದಾರೆ.
Last Updated 12 ಮಾರ್ಚ್ 2024, 7:38 IST
CAA: ಭಾರತದ ಪೌರತ್ವ ಕೋರುವ ಅರ್ಜಿಗೆ ಪ್ರತ್ಯೇಕ ವೆಬ್ ಪೋರ್ಟಲ್‌ ಆರಂಭ

ಜುಲೈ 1ರಿಂದ ದೇಶದಾದ್ಯಂತ ಜಾರಿಗೆ ಬರಲಿವೆ ಹೊಸ ಕ್ರಿಮಿನಲ್‌ ಕಾನೂನುಗಳು

ಕ್ರಿಮಿನಲ್ ಅಪರಾಧಗಳಿಗೆ ಸಂಬಂಧಿಸಿದ ಕಾನೂನುಗಳಲ್ಲಿ ಆಮೂಲಾಗ್ರ ಬದಲಾವಣೆಯನ್ನು ತರುವ ಉದ್ದೇಶ ಹೊಂದಿರುವ ಮೂರು ಹೊಸ ಕಾನೂನುಗಳು ಜುಲೈ 1ರಿಂದ ದೇಶದಾದ್ಯಂತ ಜಾರಿಗೆ ಬರಲಿವೆ ಎಂದು ಕೇಂದ್ರ ಗೃಹ ಸಚಿವಾಲಯ ಅಧಿಸೂಚನೆ ಹೊರಡಿಸಿದೆ.
Last Updated 24 ಫೆಬ್ರುವರಿ 2024, 11:17 IST
ಜುಲೈ 1ರಿಂದ ದೇಶದಾದ್ಯಂತ ಜಾರಿಗೆ ಬರಲಿವೆ ಹೊಸ ಕ್ರಿಮಿನಲ್‌ ಕಾನೂನುಗಳು
ADVERTISEMENT

ಕೇಂದ್ರ ಗೃಹಕಾರ್ಯದರ್ಶಿಗೆ ದೂರವಾಣಿಯಲ್ಲಿ ನಿಂದನೆ: ಪಾವಗಡಕ್ಕೆ ಕೇಂದ್ರ ತನಿಖಾ ತಂಡ

ಕೇಂದ್ರ ಗೃಹ ಇಲಾಖೆ ಕಾರ್ಯದರ್ಶಿಗೆ ದೂರವಾಣಿ ಕರೆ ಮಾಡಿ ನಿಂದಿಸಿದ ವ್ಯಕ್ತಿಯ ವಿಚಾರಣೆಗೆ ದೆಹಲಿಯಿಂದ ವಿಶೇಷ ಪೊಲೀಸ್‌ ಅಧಿಕಾರಿಗಳ ತಂಡವೊಂದು ಭಾನುವಾರ ಪಾವಗಡ ತಾಲ್ಲೂಕಿನ ವೆಂಕಟಾಪುರ ಗ್ರಾಮಕ್ಕೆ ಬಂದಿದೆ.
Last Updated 12 ಫೆಬ್ರುವರಿ 2024, 5:19 IST
ಕೇಂದ್ರ ಗೃಹಕಾರ್ಯದರ್ಶಿಗೆ ದೂರವಾಣಿಯಲ್ಲಿ ನಿಂದನೆ: ಪಾವಗಡಕ್ಕೆ ಕೇಂದ್ರ ತನಿಖಾ ತಂಡ

SFI ಪ್ರತಿಭಟನೆ: ಕೇರಳ ರಾಜ್ಯಪಾಲ ಆರೀಫ್‌ ಖಾನ್‌ಗೆ ಝಡ್‌ ಪ್ಲಸ್‌ ಭದ್ರತೆ

ಕೇರಳ ರಾಜ್ಯಪಾಲ ಆರಿಫ್ ಮೊಹಮ್ಮದ್ ಖಾನ್ ಅವರಿಗೆ ಝಡ್– ಪ್ಲಸ್ ಶ್ರೇಣಿಯ ಭದ್ರತಾ ವ್ಯವಸ್ಥೆ ಒದಗಿಸಲು ಕೇಂದ್ರ ಗೃಹ ಸಚಿವಾಲಯ ನಿರ್ಧರಿಸಿದೆ ಎಂದು ಕೇರಳ ರಾಜಭವನ ಶನಿವಾರ ತಿಳಿಸಿದೆ.
Last Updated 27 ಜನವರಿ 2024, 10:13 IST
SFI ಪ್ರತಿಭಟನೆ: ಕೇರಳ ರಾಜ್ಯಪಾಲ ಆರೀಫ್‌ ಖಾನ್‌ಗೆ ಝಡ್‌ ಪ್ಲಸ್‌ ಭದ್ರತೆ

Jobs: ಸಿಎಪಿಎಫ್‌ನಲ್ಲಿ 26,146 ಕಾನ್‌ಸ್ಟೆಬಲ್‌ ಜಿ.ಡಿ ಹುದ್ದೆಗಳು–ವಿವರ ಇಲ್ಲಿದೆ

ಸಿಬ್ಬಂದಿ ನೇಮಕಾತಿ ಆಯೋಗದಿಂದ ಬಹುದೊಡ್ಡ ನೇಮಕಾತಿ ಪ್ರಕ್ರಿಯೆ: ಎಸ್‌ಎಸ್‌ಎಲ್‌ಸಿ ಪಾಸಾದವರಿಗೆ ಸುವರ್ಣವಕಾಶ
Last Updated 13 ಡಿಸೆಂಬರ್ 2023, 21:19 IST
Jobs: ಸಿಎಪಿಎಫ್‌ನಲ್ಲಿ 26,146 ಕಾನ್‌ಸ್ಟೆಬಲ್‌ ಜಿ.ಡಿ ಹುದ್ದೆಗಳು–ವಿವರ ಇಲ್ಲಿದೆ
ADVERTISEMENT
ADVERTISEMENT
ADVERTISEMENT