ಶನಿವಾರ, 23 ನವೆಂಬರ್ 2024
×
ADVERTISEMENT
ಈ ಕ್ಷಣ :

Homosexuality

ADVERTISEMENT

ಸಲಿಂಗ ವಿವಾಹ: ಎಲ್ಲ ಬಾಕಿ ಪ್ರಕರಣಗಳನ್ನು ತನಗೇ ವರ್ಗಾಯಿಸಿಕೊಂಡ ‘ಸುಪ್ರೀಂ’

ಫೆ. 15ರೊಳಗೆ ಪ್ರತಿಕ್ರಿಯಿಸುವಂತೆ ಸೂಚನೆ ನೀಡಿದ ನ್ಯಾಯಪೀಠ
Last Updated 6 ಜನವರಿ 2023, 11:11 IST
ಸಲಿಂಗ ವಿವಾಹ: ಎಲ್ಲ ಬಾಕಿ ಪ್ರಕರಣಗಳನ್ನು ತನಗೇ ವರ್ಗಾಯಿಸಿಕೊಂಡ ‘ಸುಪ್ರೀಂ’

ಪತಿ–ಪತಿಗಳು: ಸಲಿಂಗ ವಿವಾಹವಾದ ಸುಪ್ರಿಯೊ ಚಕ್ರವರ್ತಿ, ಅಭಯ್​ ಡಾಂಗ್‌

ಇಲ್ಲಿನ ಖಾಸಗಿ ರೆಸಾರ್ಟ್‌ನಲ್ಲಿ ಸಲಿಂಗ ಮದುವೆ ( ಗಂಡು-ಗಂಡು, ಹೆಣ್ಣು-ಹೆಣ್ಣು ಇಬ್ಬರೂ ಪರಸ್ಪರ ಮದುವೆ) ನೆರವೇರಿದೆ.
Last Updated 20 ಡಿಸೆಂಬರ್ 2021, 12:49 IST
ಪತಿ–ಪತಿಗಳು: ಸಲಿಂಗ ವಿವಾಹವಾದ ಸುಪ್ರಿಯೊ ಚಕ್ರವರ್ತಿ, ಅಭಯ್​ ಡಾಂಗ್‌

ಸರ್ ಪೇ ಲಾಲ್ ಟೋಪಿ ಪಾರ್ಸಿ

ಗೇ ಎಂದು ಬಹಿರಂಗವಾಗಿ ಘೋಷಿಸಿಕೊಂಡ ಭಾರತದ ಮೊದಲ ಕವಿ ಹೊಶಾಂಗ್ ಮರ್ಚೆಂಟ್‌. ಅವರ ಬರಹಗಳ ಸಂಗ್ರಹ ‘ರೆಬೆಲ್ ಏಂಜೆಲ್’ನ ಒಂದು ಅನುವಾದಿತ ಬರಹ ಇದು. ಅಕ್ಷಯ ಕೆ. ರಥ್ ಅವರು ಸಂಪಾದಿಸಿದ ಈ ಸಂಗ್ರಹವನ್ನು ಧೌಲಿ ಬುಕ್ಸ್ ಇತ್ತೀಚೆಗಷ್ಟೆ ಹೊರತಂದಿದೆ. ಮೂಲತಃ ಕವಿಯಾದ ಮರ್ಚೆಂಟ್‌ ಅವರ ಗದ್ಯವೂ ಕಾವ್ಯಾತ್ಮಕ ಶೈಲಿಯಲ್ಲಿದೆ.
Last Updated 17 ಜುಲೈ 2021, 19:30 IST
ಸರ್ ಪೇ ಲಾಲ್ ಟೋಪಿ ಪಾರ್ಸಿ

ಕಾಮನಬಿಲ್ಲು ಕಮಾನು ಕಟ್ಟಿದೆ

ಭಿನ್ನ ಲೈಂಗಿಕ ಅಭಿವ್ಯಕ್ತಿಯ ಕುರಿತು ಎಲ್ಲಿಯೂ ಹೇಳಿಕೊಳ್ಳಲಾಗದವರ ಚಡಪಡಿಕೆಗೆ ಅಂತ್ಯ ಹಾಡಿದ್ದು ಈ ಪ್ರೈಡ್‌ ಡೇ. ಐವತ್ತು ವರ್ಷಗಳ ಹಿಂದೆ ಒಂದು ಬಾರ್‌ನಲ್ಲಿ ರೂಪುಗೊಂಡ ಈ ಆಂದೋಲನ ಈಗ ಜಗತ್ತಿನ ತುಂಬಾ ವ್ಯಾಪಿಸಿದೆ. ಲೈಂಗಿಕ ಅಲ್ಪಸಂಖ್ಯಾತರಿಗೆ ಅವರ ಹಕ್ಕುಗಳನ್ನು ಕೊಡಿಸುವಲ್ಲೂ ಯಶಸ್ವಿಯಾಗಿದೆ...
Last Updated 26 ಜೂನ್ 2021, 19:30 IST
ಕಾಮನಬಿಲ್ಲು ಕಮಾನು ಕಟ್ಟಿದೆ

ಸಲಿಂಗಿಗಳ ವಿವಾಹ ನಿಷೇಧ ಅಸಾಂವಿಧಾನಿಕ; ಜಪಾನ್‌ ಕೋರ್ಟ್‌ನಿಂದ ಮಹತ್ವದ ತೀರ್ಪು

ಸಲಿಂಗಿಗಳ ವಿವಾಹವನ್ನು ನಿಷೇಧಿಸಿರುವ ಸರ್ಕಾರದ ಕ್ರಮ ಅಸಾಂವಿಧಾನಿಕ ಎಂದು ಜಪಾನ್‌ನ ಸಪ್ಪೋರೊ ಜಿಲ್ಲಾ ನ್ಯಾಯಾಲಯ ತೀರ್ಪು ನೀಡಿದೆ.
Last Updated 17 ಮಾರ್ಚ್ 2021, 7:33 IST
ಸಲಿಂಗಿಗಳ ವಿವಾಹ ನಿಷೇಧ ಅಸಾಂವಿಧಾನಿಕ; ಜಪಾನ್‌ ಕೋರ್ಟ್‌ನಿಂದ ಮಹತ್ವದ ತೀರ್ಪು

ಏನಾದ್ರೂ ಕೇಳ್ಬೋದು: ಸಲಿಂಗಕಾಮ- ಆತ್ಮಸಮ್ಮಾನ

ಮದುವೆಯಾಗುವ ಕುರಿತು ಯೋಚಿಸುವ ಮೊದಲು ತಜ್ಞ ಲೈಂಗಿಕ ಚಿಕಿತ್ಸಕರೊಡನೆ ಸಮಾಲೋಚನೆ ನಡೆಸಿ. ಲೈಂಗಿಕ ಆಯ್ಕೆಗಳ ಗೊಂದಲ, ಹಿಂಜರಿಕೆಗಳು ನಿಮ್ಮ ಅತ್ಮಗೌರವವನ್ನು ಹೇಗೆ ನಾಶಮಾಡಿವೆ ಎಂದು ಗುರುತಿಸಿದ್ದೀರಾ? ಲೈಂಗಿಕ ಆಸಕ್ತಿಗಳು ಖಾಸಗಿಯಾದದ್ದು.
Last Updated 5 ಮಾರ್ಚ್ 2021, 19:30 IST
ಏನಾದ್ರೂ ಕೇಳ್ಬೋದು: ಸಲಿಂಗಕಾಮ- ಆತ್ಮಸಮ್ಮಾನ

ಸಲಿಂಗ ಮದುವೆಗೆ ಕೇಂದ್ರ ಸರ್ಕಾರದ ವಿರೋಧ

ನವದೆಹಲಿ: ಸಲಿಂಗ ವಿವಾಹದ ನೋಂದಣಿಗೆ ಅವಕಾಶ ಕೋರಿ ದೆಹಲಿ ಹೈಕೋರ್ಟ್‌ಗೆ ಸಲ್ಲಿಸಲಾಗಿರುವ ಅರ್ಜಿಯನ್ನು ಕೇಂದ್ರ ಸರ್ಕಾರವು ವಿರೋಧಿಸಿದೆ. ಸಲಿಂಗ ವಿವಾಹವನ್ನು ನಿಷೇಧಿಸುವುದರಿಂದ ಮೂಲಭೂತ ಹಕ್ಕಿನ ಉಲ್ಲಂಘನೆ ಆಗುವುದಿಲ್ಲ. ‘ಮದುವೆ’ ಎಂಬುದು ಎರಡು ವ್ಯಕ್ತಿಗಳ ನಡುವೆ ನಡೆಯುವ ಸಾಮಾಜಿಕವಾಗಿ ಮಾನ್ಯತೆ ಪಡೆದ ಸಮ್ಮಿಲನ. ಇದಕ್ಕೆ ವೈಯಕ್ತಿಕ ಕಾನೂನು ಅಥವಾ ಇತರೆ ಕಾನೂನಿನ ಬೆಂಬಲ ಇದೆ ಎಂದು ಕೇಂದ್ರವು ವಾದಿಸಿದೆ. ಭಿನ್ನ ಲಿಂಗದ ವ್ಯಕ್ತಿಗಳ ನಡುವಣ ಮದುವೆಗೆ ಮಾತ್ರ ಕಾನೂನುಬದ್ಧ ಮಾನ್ಯತೆ ನೀಡಿಕೆಯಲ್ಲಿ ಸರ್ಕಾರದ ನ್ಯಾಯಬದ್ಧ ಹಿತಾಸಕ್ತಿ ಅಡಗಿದೆ ಎಂದು ಪ್ರಮಾಣಪತ್ರದಲ್ಲಿ ಹೇಳಲಾಗಿದೆ.
Last Updated 25 ಫೆಬ್ರುವರಿ 2021, 18:19 IST
ಸಲಿಂಗ ಮದುವೆಗೆ ಕೇಂದ್ರ ಸರ್ಕಾರದ ವಿರೋಧ
ADVERTISEMENT

ಏನಾದ್ರು ಕೇಳ್ಬೊದು: ಸಲಿಂಗಕಾಮದ ಆಕರ್ಷಣೆ ತಪ್ಪೇ?

26ರ ಯುವಕ. ಸಲಿಂಗ ಕಾಮದ ವ್ಯಾಮೋಹ ಕಾಡುತ್ತಿದೆ. ಆಕರ್ಷಕ ಹುಡುಗರನ್ನು ನೋಡಿದರೆ ಕಾಮದ ಆಸೆ ಹೆಚ್ಚುತ್ತದೆ. ಎಷ್ಟೇ ಪ್ರಯತ್ನ ಪಟ್ಟರೂ ನನ್ನಲ್ಲಿ ಬದಲಾವಣೆ ಕಂಡುಬರುತ್ತಿಲ್ಲ. ಪರಿಹಾರವೇನು?
Last Updated 14 ನವೆಂಬರ್ 2020, 19:31 IST
ಏನಾದ್ರು ಕೇಳ್ಬೊದು: ಸಲಿಂಗಕಾಮದ ಆಕರ್ಷಣೆ ತಪ್ಪೇ?

ಸಲಿಂಗ ವಿವಾಹ ಮತ್ತು ನೋಂದಣಿ: ಕೇಂದ್ರದ ಅಭಿಪ್ರಾಯ ಕೇಳಿದ ದೆಹಲಿ ಹೈಕೋರ್ಟ್‌

ವಿಶೇಷ ವಿವಾಹ ಕಾಯ್ದೆಯಡಿ ಸಲಿಂಗಿಗಳ ವಿವಾಹ ಮತ್ತು ವಿದೇಶ ವಿವಾಹ ಕಾಯ್ದೆಯಡಿ ಸಲಿಂಗ ವಿವಾಹದ ನೋಂದಣಿ ಪ್ರಕರಣಗಳ ಬಗ್ಗೆ ಪ್ರತಿಕ್ರಿಯಿಸುವಂತೆ ದೆಹಲಿ ಹೈಕೋರ್ಟ್‌, ಕೇಂದ್ರ ಸರ್ಕಾರ ಮತ್ತು ದೆಹಲಿ ಸರ್ಕಾರವನ್ನು ಕೇಳಿದೆ.
Last Updated 14 ಅಕ್ಟೋಬರ್ 2020, 8:33 IST
ಸಲಿಂಗ ವಿವಾಹ ಮತ್ತು  ನೋಂದಣಿ: ಕೇಂದ್ರದ ಅಭಿಪ್ರಾಯ ಕೇಳಿದ ದೆಹಲಿ ಹೈಕೋರ್ಟ್‌

ಸಲಿಂಗ ವಿವಾಹಕ್ಕೆ ಕಾನೂನಿನಲ್ಲಿ ಅವಕಾಶವಿಲ್ಲ: ಕೇಂದ್ರ ಸರ್ಕಾರ ಸ್ಪಷ್ಟನೆ

‘ಸಲಿಂಗ ವಿವಾಹವು ಸ್ವೀಕಾರಾರ್ಹವಲ್ಲ. ಅದು ನಮ್ಮ ಮೌಲ್ಯಗಳಿಗೆ ವಿರುದ್ಧವಾಗಿದ್ದು ಅದಕ್ಕೆ ಕಾನೂನಿನಲ್ಲಿ ಅವಕಾಶವೂ ಇಲ್ಲ. ಸಮಾಜವೂ ಅದನ್ನು ಒಪ್ಪುವುದಿಲ್ಲ’ ಎಂದು ಕೇಂದ್ರ ಸರ್ಕಾರವು ದೆಹಲಿ ಹೈಕೋರ್ಟ್‌ಗೆ ತಿಳಿಸಿದೆ.
Last Updated 14 ಸೆಪ್ಟೆಂಬರ್ 2020, 11:54 IST
ಸಲಿಂಗ ವಿವಾಹಕ್ಕೆ ಕಾನೂನಿನಲ್ಲಿ ಅವಕಾಶವಿಲ್ಲ: ಕೇಂದ್ರ ಸರ್ಕಾರ ಸ್ಪಷ್ಟನೆ
ADVERTISEMENT
ADVERTISEMENT
ADVERTISEMENT