ಶುಕ್ರವಾರ, 22 ನವೆಂಬರ್ 2024
×
ADVERTISEMENT
ಈ ಕ್ಷಣ :

hospital

ADVERTISEMENT

ತುಮಕೂರು: ತೆವಳುತ್ತಿದೆ ಕ್ಯಾನ್ಸರ್‌, ತಾಯಿ–ಮಕ್ಕಳ ಆಸ್ಪತ್ರೆ

₹100 ಕೋಟಿ ವೆಚ್ಚದಲ್ಲಿ ಆಸ್ಪತ್ರೆ ನಿರ್ಮಾಣ, ಆಮೆಗತಿಯಲ್ಲಿ ಸಾಗಿದ ಕೆಲಸ
Last Updated 20 ನವೆಂಬರ್ 2024, 5:40 IST
ತುಮಕೂರು: ತೆವಳುತ್ತಿದೆ ಕ್ಯಾನ್ಸರ್‌, ತಾಯಿ–ಮಕ್ಕಳ ಆಸ್ಪತ್ರೆ

ಮಡಿಕೇರಿ: ಉಳಿಯಲೇಬೇಕಿದೆ ಜಿಲ್ಲಾಸ್ಪತ್ರೆಯಲ್ಲಿರುವ ‘ಆಯಿಷ್’ ಕೇಂದ್ರ

ಮಡಿಕೇರಿಯ ‘ಆಯಿಷ್’ ಕೇಂದ್ರದ ಅವಧಿ ಫೆಬ್ರುವರಿಗೆ ಮುಗಿಯಲಿದೆ!
Last Updated 18 ನವೆಂಬರ್ 2024, 7:31 IST
ಮಡಿಕೇರಿ: ಉಳಿಯಲೇಬೇಕಿದೆ ಜಿಲ್ಲಾಸ್ಪತ್ರೆಯಲ್ಲಿರುವ ‘ಆಯಿಷ್’ ಕೇಂದ್ರ

ಕುಡತಿನಿ | ಪ್ರಾಥಮಿಕ ಆರೋಗ್ಯ ಕೇಂದ್ರ ಶಿಥಿಲ: ಸಿಬ್ಬಂದಿ ಕೊರತೆ, ರೋಗಿಗಳ ಪರದಾಟ

ಕುಡತಿನಿ ಪಟ್ಟಣದ ಸರ್ಕಾರಿ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಮೂರು ವರ್ಷಗಳಿಂದ ಕಾಯಂ ವೈದ್ಯರು, ಸಿಬ್ಬಂದಿ ಇಲ್ಲದಿರುವುದರಿಂದ ನಿತ್ಯ ಬಡ ರೋಗಿಗಳು ಚಿಕಿತ್ಸೆಗಾಗಿ ಪರದಾಡುತ್ತಿದ್ದಾರೆ.
Last Updated 18 ನವೆಂಬರ್ 2024, 4:52 IST
ಕುಡತಿನಿ | ಪ್ರಾಥಮಿಕ ಆರೋಗ್ಯ ಕೇಂದ್ರ ಶಿಥಿಲ: ಸಿಬ್ಬಂದಿ ಕೊರತೆ, ರೋಗಿಗಳ ಪರದಾಟ

ಬಿಹಾರದ ಪಟ್ನಾದಲ್ಲಿ ಮೃತ ವ್ಯಕ್ತಿಯ ಕಣ್ಣು ನಾಪತ್ತೆ; ಇಲಿಗಳೇ ಕಾರಣ ಎಂದ ಆಸ್ಪತ್ರೆ

ಗುಂಡಿನ ದಾಳಿಯಲ್ಲಿ ಗಾಯಗೊಂಡು ಪಟ್ನಾದ ಆಸ್ಪತ್ರೆಗೆ ದಾಖಲಾಗಿದ್ದ ವ್ಯಕ್ತಿಯೊಬ್ಬರು ಮೃತಪಟ್ಟಿದ್ದಾರೆ. ಆದರೆ, ಕೆಲವೇ ಗಂಟೆಗಳಲ್ಲಿ ಆತನ ಒಂದು ಕಣ್ಣು ಇಲ್ಲವಾಗಿದೆ.
Last Updated 17 ನವೆಂಬರ್ 2024, 6:42 IST
ಬಿಹಾರದ ಪಟ್ನಾದಲ್ಲಿ ಮೃತ ವ್ಯಕ್ತಿಯ ಕಣ್ಣು ನಾಪತ್ತೆ; ಇಲಿಗಳೇ ಕಾರಣ ಎಂದ ಆಸ್ಪತ್ರೆ

ಅಪೋಲೊ ಬಿಜಿಎಸ್‌ನಲ್ಲಿ 100 ಲಿವರ್ ಕಸಿ ಯಶಸ್ವಿ: ಭರತೀಶ ರೆಡ್ಡಿ

ಮೈಸೂರಿನ ಕುವೆಂಪುನಗರದ ಅಪೋಲೊ ಬಿಜಿಎಸ್ ಆಸ್ಪತ್ರೆಯಲ್ಲಿ 100 ಲಿವರ್‌ (ಯಕೃತ್ತು) ಕಸಿಗಳನ್ನು ಯಶಸ್ವಿಯಾಗಿ ಪೂರ್ಣಗೊಳಿಸಿ ಮಹತ್ವದ ಸಾಧನೆ ಮಾಡಲಾಗಿದೆ’ ಎಂದು ಆಸ್ಪತ್ರೆಯ ಉಪಾಧ್ಯಕ್ಷ ಹಾಗೂ ಘಟಕದ ಮುಖ್ಯಸ್ಥ ಎನ್.ಜಿ. ಭರತೀಶ ರೆಡ್ಡಿ ತಿಳಿಸಿದರು.
Last Updated 16 ನವೆಂಬರ್ 2024, 13:51 IST
ಅಪೋಲೊ ಬಿಜಿಎಸ್‌ನಲ್ಲಿ 100 ಲಿವರ್ ಕಸಿ ಯಶಸ್ವಿ: ಭರತೀಶ ರೆಡ್ಡಿ

ಬಳ್ಳಾರಿ | ಮತ್ತೊಬ್ಬ ಬಾಣಂತಿ ಸಾವು: ಮೃತರ ಸಂಖ್ಯೆ 3ಕ್ಕೆ ಏರಿಕೆ

ಹೆರಿಗೆಗೆಂದು ಜಿಲ್ಲಾಸ್ಪತ್ರೆಗೆ ದಾಖಲಾಗಿ, ಸಿಸೇರಿಯನ್‌ಗೆ ಒಳಗಾದ ಬಳಿಕ ಏಕಾಏಕಿ ತೀವ್ರ ಅಸ್ವಸ್ಥಗೊಂಡಿದ್ದ ಐವರ ಪೈಕಿ ರೋಜಾ (19) ಎಂಬುವವರು ಗುರುವಾರ ಬಳ್ಳಾರಿ ವೈದ್ಯಕೀಯ ವಿಜ್ಞಾನ ಮತ್ತು ಸಂಶೋಧನಾ ಸಂಸ್ಥೆ (ವಿಮ್ಸ್‌) ಯಲ್ಲಿ ಕೊನೆಯುಸಿರೆಳೆದಿದ್ದಾರೆ.
Last Updated 14 ನವೆಂಬರ್ 2024, 14:13 IST
ಬಳ್ಳಾರಿ | ಮತ್ತೊಬ್ಬ ಬಾಣಂತಿ ಸಾವು: ಮೃತರ ಸಂಖ್ಯೆ 3ಕ್ಕೆ ಏರಿಕೆ

ಸುಬ್ಬಯ್ಯ ಆಸ್ಪತ್ರೆ ಸಂಸ್ಥಾಪಕ ಟಿ.ಸುಬ್ಬರಾಮಯ್ಯ ನಿಧನ

ಇಲ್ಲಿನ ಸುಬ್ಬಯ್ಯ ಆಸ್ಪತ್ರೆ ಮತ್ತು ಸಮೂಹ ಸಂಸ್ಥೆಗಳ ಅಧ್ಯಕ್ಷ ಟಿ.ಸುಬ್ಬರಾಮಯ್ಯ (85) ವಯೋಸಹಜ ಅನಾರೋಗ್ಯದಿಂದ ಮಂಗಳವಾರ ಬೆಳಗಿನ ಜಾವ ನಿಧನರಾದರು. ಅವರಿಗೆ ಪುತ್ರ (ವೈದ್ಯ ಡಾ.ನಾಗೇಂದ್ರ) ಇದ್ದಾರೆ.
Last Updated 5 ನವೆಂಬರ್ 2024, 6:31 IST
ಸುಬ್ಬಯ್ಯ ಆಸ್ಪತ್ರೆ ಸಂಸ್ಥಾಪಕ ಟಿ.ಸುಬ್ಬರಾಮಯ್ಯ ನಿಧನ
ADVERTISEMENT

ಗಂಡ ಸಾವು: ಹಾಸಿಗೆಯನ್ನು ಪತ್ನಿಯಿಂದಲೇ ಸ್ವಚ್ಛಗೊಳಿಸಿದ ಆಸ್ಪತ್ರೆ ಸಿಬ್ಬಂದಿ!

ಮಧ್ಯಪ್ರದೇಶದ ದಿಂಡೋರಿಯ ಸರ್ಕಾರಿ ಆಸ್ಪತ್ರೆಯಲ್ಲಿ ಹಾಸಿಗೆ ಮೇಲೆ ಮೃತಪಟ್ಟ ವ್ಯಕ್ತಿಯ ರಕ್ತದ ಕಲೆಗಳನ್ನು ಆತನ ಗರ್ಭಿಣಿ ಪತ್ನಿಯಿಂದಲೇ ಸ್ವಚ್ಛಗೊಳಿಸಿರುವ ಪ್ರಕರಣ ವರದಿಯಾಗಿದೆ.
Last Updated 3 ನವೆಂಬರ್ 2024, 4:04 IST
ಗಂಡ ಸಾವು: ಹಾಸಿಗೆಯನ್ನು ಪತ್ನಿಯಿಂದಲೇ ಸ್ವಚ್ಛಗೊಳಿಸಿದ ಆಸ್ಪತ್ರೆ ಸಿಬ್ಬಂದಿ!

ಯಳಂದೂರು ಆಸ್ಪತ್ರೆ ರಾಜ್ಯದಲ್ಲಿ ಪ್ರಥಮ: ವೈದ್ಯಾಧಿಕಾರಿ ಡಾ.ಶ್ರೀಧರ್

ರಾಜ್ಯದ ಸರ್ಕಾರಿ ಆಸ್ಪತ್ರೆಗಳ ಗುಣಮಟ್ಟ ಮತ್ತು ಸೇವಾ ವೈಖರಿ ತಿಳಿಯಲು ರಾಜ್ಯ ಸರ್ಕಾರ ವಿವಿಧ ಮಾನದಂಡ ನಿಗಧಿ ಮಾಡಿದ್ದು, ಇದರಲ್ಲಿ ಪಟ್ಟಣದ ಸಾರ್ವಜನಿಕ ಆಸ್ಪತ್ರ ಶೇ 89...
Last Updated 1 ನವೆಂಬರ್ 2024, 14:23 IST
ಯಳಂದೂರು ಆಸ್ಪತ್ರೆ ರಾಜ್ಯದಲ್ಲಿ ಪ್ರಥಮ: ವೈದ್ಯಾಧಿಕಾರಿ ಡಾ.ಶ್ರೀಧರ್

ದೊಡ್ಡಬಳ್ಳಾಪುರ: ನಿರ್ವಹಣೆ ಇಲ್ಲದೆ ಪಾಳು ಬಿದ್ದ ಮೇಕ್‌ ಶಿಫ್ಟ್‌ ಆಸ್ಪತ್ರೆ

ತಾಯಿ ಮತ್ತು ಮಗು ಸರ್ಕಾರಿ ಆಸ್ಪತ್ರೆಗೆ ಪ್ರತಿ ದಿನ ಹೊರ ರೋಗಿಗಳು ಸುಮಾರು 400 ರಿಂದ 500 ಜನರವರೆಗೂ ಬರುತ್ತಾರೆ. ವೈದ್ಯರು ಹೊರ ರೋಗಿ ಪರೀಕ್ಷೆ ಮಾಡಲು, ರೋಗಿಗಳು ಕುಳಿತುಕೊಳ್ಳಲು ಸಹ ಸ್ಥಳ ಇಲ್ಲದಷ್ಟು ಕಾರಿಡಾರ್‌ಗಳಲ್ಲೇ ನಿಂತು ಕಾಲಕಳೆಯುವ ಸ್ಥಿತಿ ಇದೆ.
Last Updated 30 ಅಕ್ಟೋಬರ್ 2024, 5:57 IST
ದೊಡ್ಡಬಳ್ಳಾಪುರ: ನಿರ್ವಹಣೆ ಇಲ್ಲದೆ ಪಾಳು ಬಿದ್ದ ಮೇಕ್‌ ಶಿಫ್ಟ್‌ ಆಸ್ಪತ್ರೆ
ADVERTISEMENT
ADVERTISEMENT
ADVERTISEMENT