ಸೋಮವಾರ, 18 ನವೆಂಬರ್ 2024
×
ADVERTISEMENT
ಈ ಕ್ಷಣ :

House

ADVERTISEMENT

ದಾವಣಗೆರೆ: ಆಶ್ರಯ ಮನೆಗೆ ‘ಇ–ಸ್ವತ್ತು’ ತೊಡಕು

3 ವರ್ಷಗಳ ಬಳಿಕ ಮಂಜೂರಾದ ಮನೆ, ಸಂಕಷ್ಟಕ್ಕೆ ಸಿಲುಕಿದ ಗ್ರಾಮೀಣ ಫಲಾನುಭವಿಗಳು
Last Updated 10 ನವೆಂಬರ್ 2024, 0:10 IST
ದಾವಣಗೆರೆ: ಆಶ್ರಯ ಮನೆಗೆ ‘ಇ–ಸ್ವತ್ತು’ ತೊಡಕು

ಸ್ವಂತ ಸೂರಿನ ಕೂಗು ಅರಣ್ಯ ರೋದನ: ವಸತಿ, ನಿವೇಶನ ರಹಿತರ ಹೋರಾಟಕ್ಕಿಲ್ಲ ಮನ್ನಣೆ

ನಿವೇಶನ ರಹಿತ ಮತ್ತು ವಸತಿ ರಹಿತರು ಸ್ವಂತ ನೆಲೆಗಾಗಿ ಜಿಲ್ಲಾಡಳಿತದ ಮುಂದೆ ಅರ್ಜಿ ಸಲ್ಲಿಸಿ ಹಲವು ವರ್ಷಗಳಿಂದ ಕಾಯುತ್ತಿದ್ದಾರೆ. ಸ್ವಂತ ವಿಳಾಸಕ್ಕಾಗಿ ನಿರಂತರವಾಗಿ ನಡೆಸುತ್ತಿರುವ ಅವರ ಹೋರಾಟ ಅರಕ್ಷರಶಃ ಅರಣ್ಯ ರೋದನವಾಗಿದೆ.
Last Updated 28 ಅಕ್ಟೋಬರ್ 2024, 5:54 IST
ಸ್ವಂತ ಸೂರಿನ ಕೂಗು ಅರಣ್ಯ ರೋದನ: ವಸತಿ, ನಿವೇಶನ ರಹಿತರ ಹೋರಾಟಕ್ಕಿಲ್ಲ ಮನ್ನಣೆ

ಹುಣಸಗಿ | ಬಡವರಿಗೆ ಸಿಗದ ‘ವಸತಿ ಭಾಗ್ಯ’: 3 ದಶಕದಿಂದ ಗುಡಿಸಲಲ್ಲೇ ವಾಸ

ಸೂರಿಲ್ಲದ ಬಡವರಿಗೆ ಸರ್ಕಾರ ಅನೇಕ ವಸತಿ ಯೋಜನೆಗಳನ್ನು ಜಾರಿಗೊಳಿಸಿದ್ದರೂ ತಾಲ್ಲೂಕಿನ ಗೆದ್ದಲಮರಿ ಗ್ರಾಮದಲ್ಲಿ ಅಧಿಕಾರಿಗಳ ನಿರ್ಲಕ್ಷ್ಯದಿಂದ ಪರಿಶಿಷ್ಟ ಸಮುದಾಯದ ಬಡ ಕುಟುಂಬಗಳು ಮೂರು ದಶಕಗಳಿಂದಲೂ ಗುಡಿಸಲಿನಲ್ಲಿಯೇ ಬದುಕು ಸಾಗಿಸುತ್ತಿವೆ.
Last Updated 24 ಅಕ್ಟೋಬರ್ 2024, 5:33 IST
ಹುಣಸಗಿ | ಬಡವರಿಗೆ ಸಿಗದ ‘ವಸತಿ ಭಾಗ್ಯ’: 3 ದಶಕದಿಂದ ಗುಡಿಸಲಲ್ಲೇ ವಾಸ

ಕಾಳಗಿ: ನರಸಮ್ಮಗೆ ಬೇಕಿದೆ ಸ್ವಂತ ಸೂರಿನ ಆಸರೆ

ನಾಲ್ಕು ದಶಕದಿಂದ ಬಾಡಿಗೆ ಮನೆ ಅಲೆದಾಟದಲ್ಲೇ ಜೀವನ ನಿರ್ವಹಣೆ
Last Updated 21 ಅಕ್ಟೋಬರ್ 2024, 5:22 IST
ಕಾಳಗಿ: ನರಸಮ್ಮಗೆ ಬೇಕಿದೆ ಸ್ವಂತ ಸೂರಿನ ಆಸರೆ

ಇಳಕಲ್‌ | ಬಡವರಿಗಾಗಿ 5 ಸಾವಿರ ಮನೆ ನಿರ್ಮಾಣ: ಶಾಸಕ ವಿಜಯಾನಂದ ಕಾಶಪ್ಪನವರ

ʼಈಗಾಗಲೇ 42 ಎಕರೆ ಜಮೀನಿನಲ್ಲಿ 1400 ಹಕ್ಕುಪತ್ರ ಕೊಟ್ಟಿದ್ದೇನೆ. ಸಾವಿರ ಮನೆ ಕಟ್ಟಡ ಆರಂಭವಾಗಲಿದೆ. ಇನ್ನೂ 72 ಎಕರೆ ಜಮೀನು ಖರೀದಿಸಿ ಬಡವರಿಗಾಗಿ 5 ಸಾವಿರ ಮನೆ ಕಟ್ಟಿಸಿಕೊಡುತ್ತೇನೆʼ ಎಂದು ಶಾಸಕ ವಿಜಯಾನಂದ ಕಾಶಪ್ಪನವರ ಹೇಳಿದರು.
Last Updated 5 ಅಕ್ಟೋಬರ್ 2024, 15:25 IST
ಇಳಕಲ್‌ | ಬಡವರಿಗಾಗಿ 5 ಸಾವಿರ ಮನೆ ನಿರ್ಮಾಣ: ಶಾಸಕ ವಿಜಯಾನಂದ ಕಾಶಪ್ಪನವರ

ಬೆಂಗಳೂರು-ದೆಹಲಿಯಲ್ಲಿ ಮನೆಗಳ ಬೆಲೆ ಶೇ 29ರಷ್ಟು ಏರಿಕೆ: ಅನರಾಕ್‌

ಬೆಂಗಳೂರು ಮತ್ತು ದೆಹಲಿಯಲ್ಲಿ ಮನೆಗಳ ಬೆಲೆಯು ಸೆಪ್ಟೆಂಬರ್ ತ್ರೈಮಾಸಿಕದಲ್ಲಿ ಸರಾಸರಿ ಶೇ 29ರಷ್ಟು ಏರಿಕೆಯಾಗಿದೆ ಎಂದು ಆಸ್ತಿ ಸಲಹಾ ಸಂಸ್ಥೆ ಅನರಾಕ್‌ ಭಾನುವಾರ ಹೇಳಿದೆ.
Last Updated 29 ಸೆಪ್ಟೆಂಬರ್ 2024, 14:13 IST
ಬೆಂಗಳೂರು-ದೆಹಲಿಯಲ್ಲಿ ಮನೆಗಳ ಬೆಲೆ ಶೇ 29ರಷ್ಟು ಏರಿಕೆ: ಅನರಾಕ್‌

ಪಾಣೆಲ: ಬಡ ಮಹಿಳೆಯ ಮನೆ ನಿರ್ಮಾಣ‌ ಕಾಮಗಾರಿಗೆ ಚಾಲನೆ

ಪಜೀರು ಗ್ರಾಮದ ಪಾನೇಲ ತದ್ಮದಲ್ಲಿ ದೇವಕಿ ಎಂಬುವರಿಗೆ ನೂತನ ಮನೆ ನಿರ್ಮಾಣ ಕಾರ್ಯಕ್ಕೆ ಭಾನುವಾರ ಚಾಲನೆ ನೀಡಿ ಅವರು ಮಾತನಾಡಿದರು.
Last Updated 15 ಸೆಪ್ಟೆಂಬರ್ 2024, 13:00 IST
ಪಾಣೆಲ: ಬಡ ಮಹಿಳೆಯ ಮನೆ ನಿರ್ಮಾಣ‌ ಕಾಮಗಾರಿಗೆ ಚಾಲನೆ
ADVERTISEMENT

ಮಣಿಪುರ | ಮರುಕಳಿಸಿದ ಹಿಂಸಾಚಾರ: 5 ಮನೆಗಳಿಗೆ ಬೆಂಕಿ ಹಚ್ಚಿದ ಶಂಕಿತ ಉಗ್ರರು

ಮಣಿಪುರದ ಇಂಫಾಲ್‌ನ ಪಶ್ಚಿಮ ಜಿಲ್ಲೆಯ ಹಳ್ಳಿಯೊಂದರಲ್ಲಿ ಹಿಂಸಾಚಾರ ಮರುಕಳಿಸಿದೆ. ಶಂಕಿತ ಉಗ್ರರು ಕನಿಷ್ಠ ಐದು ಮನೆಗಳನ್ನು ಸುಟ್ಟುಹಾಕಿದ್ದಾರೆ ಎಂದು ಪೊಲೀಸರು ಸೋಮವಾರ ತಿಳಿಸಿದ್ದಾರೆ.
Last Updated 2 ಸೆಪ್ಟೆಂಬರ್ 2024, 6:42 IST
ಮಣಿಪುರ | ಮರುಕಳಿಸಿದ ಹಿಂಸಾಚಾರ: 5 ಮನೆಗಳಿಗೆ ಬೆಂಕಿ ಹಚ್ಚಿದ ಶಂಕಿತ ಉಗ್ರರು

ತ್ರಿಪುರ | ದೇವರ ಮೂರ್ತಿ ವಿರೂಪ: 12 ಮನೆಗಳಿಗೆ ಬೆಂಕಿ ​ಹಚ್ಚಿದ ದುಷ್ಕರ್ಮಿಗಳು​ ​

ಪಶ್ಚಿಮ ತ್ರಿಪುರಾದ ರಾಣಿಬಜಾರ್ ಪ್ರದೇಶದ ದೇವಸ್ಥಾನವೊಂದರಲ್ಲಿ ವಿಗ್ರಹವನ್ನು ವಿರೂಪಗೊಳಿಸಲಾಗಿದ್ದು, ಈ ಸುದ್ದಿ ಹರಡಿದ ಬಳಿಕ ಅಪರಿಚಿತ ವ್ಯಕ್ತಿಗಳು ಕನಿಷ್ಠ 12 ಮನೆಗಳು ಮತ್ತು ಕೆಲವು ವಾಹನಗಳಿಗೆ ಬೆಂಕಿ ಹಚ್ಚಿದ್ದಾರೆ ಎಂದು ಪೊಲೀಸರು ಸೋಮವಾರ ತಿಳಿಸಿದ್ದಾರೆ.
Last Updated 26 ಆಗಸ್ಟ್ 2024, 12:55 IST
ತ್ರಿಪುರ | ದೇವರ ಮೂರ್ತಿ ವಿರೂಪ: 12 ಮನೆಗಳಿಗೆ ಬೆಂಕಿ ​ಹಚ್ಚಿದ ದುಷ್ಕರ್ಮಿಗಳು​ ​

ಡೆವಲಪರ್‌ಗಳ ವೈಫಲ್ಯ: 2,000 ವಸತಿ ಯೋಜನೆ ಸ್ಥಗಿತ

ಬೆಂಗಳೂರು ಸೇರಿ ದೇಶದ 42 ನಗರಗಳಲ್ಲಿ ರಿಯಲ್ ಎಸ್ಟೇಟ್‌ ನಿಯಂತ್ರಣ ಪ್ರಾಧಿಕಾರದಡಿ (ರೇರಾ) ನೋಂದಣಿಯಾಗಿರುವ ಸುಮಾರು 2 ಸಾವಿರ ವಸತಿ ನಿರ್ಮಾಣ ಯೋಜನೆಗಳು ಸ್ಥಗಿತಗೊಂಡಿವೆ. ಇದರಿಂದ 5.08 ಲಕ್ಷ ಮನೆಗಳ ನಿರ್ಮಾಣ ಪೂರ್ಣಗೊಂಡಿಲ್ಲ ಎಂದು ದತ್ತಾಂಶ ವಿಶ್ಲೇಷಣಾ ಸಂಸ್ಥೆ ಪ್ರಾಪ್‌ ಈಕ್ವಿಟಿ ವರದಿ ತಿಳಿಸಿದೆ.
Last Updated 15 ಆಗಸ್ಟ್ 2024, 23:40 IST
ಡೆವಲಪರ್‌ಗಳ ವೈಫಲ್ಯ: 2,000 ವಸತಿ ಯೋಜನೆ ಸ್ಥಗಿತ
ADVERTISEMENT
ADVERTISEMENT
ADVERTISEMENT