ಶನಿವಾರ, 23 ನವೆಂಬರ್ 2024
×
ADVERTISEMENT
ಈ ಕ್ಷಣ :

Housing Board

ADVERTISEMENT

ಗೋವಿಂದಾಪುರ: ಮೂಲ ಸೌಲಭ್ಯವೇ ಮರೀಚಿಕೆ

8 ವರ್ಷಗಳಾದರೂ ಮುಗಿಯದ ವಸತಿ ಯೋಜನೆ, ಮೂಲ ಸೌಕರ್ಯ ಮರೀಚಿಕೆ
Last Updated 19 ಜುಲೈ 2024, 6:04 IST
ಗೋವಿಂದಾಪುರ: ಮೂಲ ಸೌಲಭ್ಯವೇ ಮರೀಚಿಕೆ

ಮನೆ ಹಂಚಿಕೆಯಲ್ಲಿ ಲೋಪವಾದರೆ ಕ್ರಮ: ಸಚಿವ ಜಮೀರ್ ಅಹಮದ್ ಎಚ್ಚರಿಕೆ

‘ಮನೆ ಹಂಚಿಕೆಯಲ್ಲಿ ಲೋಪಗಳು ಕಂಡುಬಂದರೆ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳಲಾಗುವುದು’ ಎಂದು ವಸತಿ ಸಚಿವ ಜಮೀರ್ ಅಹಮದ್ ಖಾನ್ ಎಚ್ಚರಿಸಿದರು.
Last Updated 10 ಫೆಬ್ರುವರಿ 2024, 14:41 IST
ಮನೆ ಹಂಚಿಕೆಯಲ್ಲಿ ಲೋಪವಾದರೆ ಕ್ರಮ: ಸಚಿವ ಜಮೀರ್ ಅಹಮದ್ ಎಚ್ಚರಿಕೆ

ತುಮಕೂರು | ಮುಗಿಯದ ‘ವಸತಿ ಹಂಚಿಕೆ’ ಕಾರ್ಯ

ಹಲವು ವರ್ಷಗಳ ಕಾಯುವಿಕೆಗೆ ಕೊನೆಗೂ ಮುಕ್ತಿ ಸಿಗುತ್ತದೆ. ಬಾಡಿಗೆ ಕಟ್ಟಡ ಬಿಟ್ಟು, ಇನ್ನು ಮುಂದೆ ಸ್ವಂತ ಮನೆಯಲ್ಲಿ ವಾಸ ಇರಬಹುದು ಎಂಬ ಪೌರ ಕಾರ್ಮಿಕರ ಕನಸು ಸದ್ಯಕ್ಕೆ ಈಡೇರುವ ಲಕ್ಷಣಗಳು ಕಾಣಿಸುತ್ತಿಲ್ಲ.
Last Updated 20 ನವೆಂಬರ್ 2023, 4:20 IST
ತುಮಕೂರು | ಮುಗಿಯದ ‘ವಸತಿ ಹಂಚಿಕೆ’ ಕಾರ್ಯ

ಐದು ಕಡೆ ಉಪನಗರ ಯೋಜನೆ | ಜಮೀನು ಗುರುತಿಸಲು ಸಚಿವ ಜಮೀರ್ ಅಹಮದ್ ಸೂಚನೆ

ಕರ್ನಾಟಕ ಗೃಹ ಮಂಡಳಿ ಅಭಿವೃದ್ಧಿಪಡಿಸುವ ಉಪನಗರ ಹಾಗೂ ವಿಲ್ಲಾ ಯೋಜನೆಗಳಿಗೆ ಅಗತ್ಯ ಜಮೀನು ಗುರುತಿಸುವ ಕಾರ್ಯವನ್ನು ತಕ್ಷಣ ಆರಂಭಿಸುವಂತೆ ವಸತಿ ಸಚಿವ ಜಮೀರ್‌ ಅಹಮದ್‌ ಖಾನ್‌ ಸೂಚಿಸಿದರು.
Last Updated 30 ಆಗಸ್ಟ್ 2023, 19:12 IST
ಐದು ಕಡೆ ಉಪನಗರ ಯೋಜನೆ | ಜಮೀನು ಗುರುತಿಸಲು ಸಚಿವ ಜಮೀರ್ ಅಹಮದ್ ಸೂಚನೆ

ಐದು ಉಪನಗರ, ನಾಲ್ಕು ವಿಲ್ಲಾ ಯೋಜನೆ ರೂಪಿಸಲು ಗೃಹ ಮಂಡಳಿಗೆ ಸಚಿವ ಜಮೀರ್‌ ಅಹಮದ್‌ ಸೂಚನೆ

ರಾಜಧಾನಿಯ ಹೊರ ವಲಯದ ಐದು ಸ್ಥಳಗಳಲ್ಲಿ ಅತ್ಯಾಧುನಿಕ ಉಪನಗರ ಹಾಗೂ ನಾಲ್ಕು ಕಡೆಗಳಲ್ಲಿ ಐಷಾರಾಮಿ ವಿಲ್ಲಾ ಯೋಜನೆಗಳನ್ನು ಕೈಗೆತ್ತಿಕೊಳ್ಳಲು ರೂಪುರೇಷೆ ಸಿದ್ಧಪಡಿಸುವಂತೆ ಕರ್ನಾಟಕ ಗೃಹ ಮಂಡಳಿ ಅಧಿಕಾರಿಗಳಿಗೆ ವಸತಿ ಸಚಿವ ಬಿ.ಜೆಡ್‌. ಜಮೀರ್‌ ಅಹಮದ್‌ ಖಾನ್‌ ಬುಧವಾರ ಸೂಚನೆ ನೀಡಿದ್ದಾರೆ.
Last Updated 7 ಜೂನ್ 2023, 20:03 IST
ಐದು ಉಪನಗರ, ನಾಲ್ಕು ವಿಲ್ಲಾ ಯೋಜನೆ ರೂಪಿಸಲು ಗೃಹ ಮಂಡಳಿಗೆ ಸಚಿವ ಜಮೀರ್‌ ಅಹಮದ್‌ ಸೂಚನೆ

ಕೊಳಚೆ ನಿರ್ಮೂಲನಾ ಮಂಡಳಿಗೆ ಅನುದಾನ; ವಿರೋಧ

ಕರ್ನಾಟಕ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕ ಕಲ್ಯಾಣ ಮಂಡಳಿಯಿಂದ ವಿವಿಧ ವಸತಿ ಯೋಜನೆಗಳಲ್ಲಿ ವಿಶೇಷವಾಗಿ ಕೊಳಚೆ ನಿರ್ಮೂಲನಾ ಮಂಡಳಿಗೆ ಹಣ ಕೊಟ್ಟಿದ್ದನ್ನು ವಿರೋಧಿಸಿ ಮಂಡಳಿ ಪದಾಧಿಕಾರಿಗಳು ನಗರದಲ್ಲಿ ಪ್ರತಿಭಟನೆ ಮಾಡಿದರು.
Last Updated 21 ಅಕ್ಟೋಬರ್ 2022, 8:01 IST
ಕೊಳಚೆ ನಿರ್ಮೂಲನಾ ಮಂಡಳಿಗೆ ಅನುದಾನ; ವಿರೋಧ

ನಿವೃತ್ತಿ ಬಳಿಕವೂ ಮುಖ್ಯ ಎಂಜಿನಿಯರ್ ಹುದ್ದೆ: ಗೌಡಯ್ಯ ಸೇವಾವಧಿ ಮತ್ತೆ ವಿಸ್ತರಣೆ?

ಪುನಃ ಅಧಿಕಾರ ಹಿಡಿಯಲು ಕಸರತ್ತು
Last Updated 3 ಸೆಪ್ಟೆಂಬರ್ 2022, 19:31 IST
ನಿವೃತ್ತಿ ಬಳಿಕವೂ ಮುಖ್ಯ ಎಂಜಿನಿಯರ್ ಹುದ್ದೆ: ಗೌಡಯ್ಯ ಸೇವಾವಧಿ ಮತ್ತೆ ವಿಸ್ತರಣೆ?
ADVERTISEMENT

ಬಿಡದಿ: ಸೌಲಭ್ಯ ವಂಚಿತ ಗೃಹ ಮಂಡಳಿ ಬಡಾವಣೆ

ನಿವೇಶನದಾರರ ಅಳಲು
Last Updated 29 ಜೂನ್ 2022, 3:59 IST
ಬಿಡದಿ: ಸೌಲಭ್ಯ ವಂಚಿತ ಗೃಹ ಮಂಡಳಿ ಬಡಾವಣೆ

‘ಎಸ್‌ಬಿಎಂ ಹೌಸಿಂಗ್’ ಅಕ್ರಮ: 320 ಮಂದಿಗೆ ವಂಚನೆ

‘ದಿ ಸ್ಟೇಟ್ ಬ್ಯಾಂಕ್ ಆಫ್ ಮೈಸೂರು ಆಫೀಸರ್ಸ್ ಹೌಸಿಂಗ್ ಕೋ ಆಪರೇಟಿವ್ ಸೊಸೈಟಿ’ ಹೆಸರಿನಲ್ಲಿ ನಿವೇಶನ ಅಭಿವೃದ್ಧಿಪಡಿಸುವ ಆಮಿಷವೊಡ್ಡಿ ಹಣ ಪಡೆದು ವಂಚಿಸಿರುವ ಬಗ್ಗೆ ಜೆ.ಪಿ.ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Last Updated 10 ಫೆಬ್ರುವರಿ 2022, 20:31 IST
‘ಎಸ್‌ಬಿಎಂ ಹೌಸಿಂಗ್’ ಅಕ್ರಮ: 320 ಮಂದಿಗೆ ವಂಚನೆ

ಬೀದರ್‌ನ ಗೃಹ ನಿರ್ಮಾಣ ಮಂಡಳಿ ಮನೆಗಳು ಅನಾಥ!

ದಶಕ ಕಳೆದರೂ ವಿದ್ಯುತ್, ನೀರು, ರಸ್ತೆ ನಿರ್ಮಿಸಿಲ್ಲ
Last Updated 11 ಜುಲೈ 2021, 19:30 IST
ಬೀದರ್‌ನ ಗೃಹ ನಿರ್ಮಾಣ ಮಂಡಳಿ ಮನೆಗಳು ಅನಾಥ!
ADVERTISEMENT
ADVERTISEMENT
ADVERTISEMENT