ಶುಕ್ರವಾರ, 15 ನವೆಂಬರ್ 2024
×
ADVERTISEMENT
ಈ ಕ್ಷಣ :

Huawei

ADVERTISEMENT

Huawei Technologies | ರಾಯಧನ ಆದಾಯದಿಂದ $560 ಮಿಲಿಯನ್ ಗಳಿಸಿದ ಚೀನಾದ ಹುವಾವೆ

ಕಂಪನಿಯು ಸ್ಯಾಮ್‌ಸಂಗ್‌ ಹಾಗೂ ಓಪ್ಪೋದಂತ ಫೋನ್‌ ತಯಾರಕರ ಕಂ‍ಪನಿಗಳು ಹಾಗೂ ಆಡಿ, ಮರ್ಸಿಡೀಸ್‌ ಬೆಂಜ್‌, ಬಿಎಂಡಬ್ಲ್ಯೂ, ಪೋರ್ಶೆ, ಸುಬಾರು, ಲ್ಯಾಂಬೊರ್ಗಿನಿ ಹಾಗೂ ಬೆಂಟ್ಲಿಯಂಥರ ಆಟೋಮೊಬೈಲ್ ಉತ್ಪಾದಕರತ ಜತೆ ಪೇಟೆಂಟ್‌ ಲೈಸೆನ್ಸ್ ಒಪ್ಪಂದ ಮಾಡಿಕೊಂಡಿದೆ.
Last Updated 13 ಜುಲೈ 2023, 10:11 IST
 Huawei Technologies | ರಾಯಧನ ಆದಾಯದಿಂದ $560 ಮಿಲಿಯನ್ ಗಳಿಸಿದ ಚೀನಾದ ಹುವಾವೆ

ಚೀನಾ ಮೂಲದ ಹುವೈ, ಝೆಡ್‌ಟಿಇಗೆ ಅಮೆರಿಕದಲ್ಲಿ ನಿಷೇಧ

ಮಾರಾಟ ಮತ್ತು ಸೇವೆ ಸ್ಥಗಿತಕ್ಕೆ ಸರ್ಕಾರದ ಆದೇಶ
Last Updated 29 ನವೆಂಬರ್ 2022, 7:44 IST
ಚೀನಾ ಮೂಲದ ಹುವೈ, ಝೆಡ್‌ಟಿಇಗೆ ಅಮೆರಿಕದಲ್ಲಿ ನಿಷೇಧ

ಹುವಾವೆ ಕಂಪನಿಯಿಂದ ತೆರಿಗೆ ವಂಚನೆ: ಕೇಂದ್ರ ಸರ್ಕಾರದ ಮೂಲಗಳ ಹೇಳಿಕೆ

ಚೀನಾ ಮೂಲದ ಹುವಾವೆ ಟೆಕ್ನಾಲಜೀಸ್ ಕಂಪನಿಯು ತನ್ನ ವಹಿವಾಟಿನ ದಾಖಲೆಗಳ ತಿದ್ದಿ, ತೆರಿಗೆಗೆ ಒಳಪಡುವ ಆದಾಯವನ್ನು ಕಡಿಮೆ ತೋರಿಸಿದೆ ಎಂಬುದು ತನಿಖೆಯಿಂದ ಗೊತ್ತಾಗಿದೆ ಎಂದು ಕೇಂದ್ರ ಸರ್ಕಾರದ ಮೂಲಗಳು ತಿಳಿಸಿವೆ.
Last Updated 3 ಮಾರ್ಚ್ 2022, 16:12 IST
ಹುವಾವೆ ಕಂಪನಿಯಿಂದ ತೆರಿಗೆ ವಂಚನೆ: ಕೇಂದ್ರ ಸರ್ಕಾರದ ಮೂಲಗಳ ಹೇಳಿಕೆ

ಚೀನಾದ ಟೆಲಿಕಾಂ ಕಂಪನಿ ಹುವಾವೆಯ ಭಾರತದ ಕಚೇರಿಗಳಲ್ಲಿ ಐಟಿ ಶೋಧ

ನವದೆಹಲಿ: ಚೀನಾದ ತಂತ್ರಜ್ಞಾನ ಮತ್ತು ದೂರಸಂಪರ್ಕ ಸಂಸ್ಥೆ ಹ್ವವೇ ಟೆಕ್ನಾಲಜಿಸ್‌ಗೆ ಸೇರಿದ ಭಾರತದಲ್ಲಿನ ಹಲವು ಕಚೇರಿಗಳ ಮೇಲೆ ಆದಾಯ ತೆರಿಗೆ ಇಲಾಖೆ (ಐಟಿ) ಅಧಿಕಾರಿಗಳು ಶೋಧ ಕಾರ್ಯ ನಡೆಸಿರುವುದಾಗಿ ವರದಿಯಾಗಿದೆ.
Last Updated 16 ಫೆಬ್ರುವರಿ 2022, 12:22 IST
ಚೀನಾದ ಟೆಲಿಕಾಂ ಕಂಪನಿ ಹುವಾವೆಯ ಭಾರತದ ಕಚೇರಿಗಳಲ್ಲಿ ಐಟಿ ಶೋಧ

ಚೀನಾದ ಹುವೈ ಕಂಪನಿಯಿಂದ ರಾಷ್ಟ್ರೀಯ ಭದ್ರತೆಗೆ ಅಪಾಯ: ಅಮೆರಿಕ

ರಾಷ್ಟ್ರೀಯ ಭದ್ರತೆಗೆ ಚೀನಾದ ಹುವೈ ಕಂಪನಿಯಿಂದ ಅಪಾಯವಿದೆ ಎಂದು ಅಮೆರಿಕ ಪರಿಗಣಿಸಿದೆ.
Last Updated 14 ಮಾರ್ಚ್ 2021, 10:05 IST
ಚೀನಾದ ಹುವೈ ಕಂಪನಿಯಿಂದ ರಾಷ್ಟ್ರೀಯ ಭದ್ರತೆಗೆ ಅಪಾಯ: ಅಮೆರಿಕ

ಗಲ್ಫ್ ರಾಷ್ಟ್ರಗಳಲ್ಲಿ ಬಲಿಷ್ಠವಾಗುತ್ತಿರುವ ಚೀನಾದ ಹುವೈ

ಬ್ರಿಟನ್ ಮತ್ತು ಸ್ವೀಡನ್ ಈಗಾಗಲೇ ಹುವೈ ಉಪಕರಣಗಳು ಮತ್ತು 5G ನೆಟ್‌ವರ್ಕ್ ಅಳವಡಿಕೆಯಿಂದ ಹುವೈ ಕಂಪನಿಯನ್ನು ದೂರವಿರಿಸಿವೆ.
Last Updated 25 ಫೆಬ್ರುವರಿ 2021, 5:43 IST
ಗಲ್ಫ್ ರಾಷ್ಟ್ರಗಳಲ್ಲಿ ಬಲಿಷ್ಠವಾಗುತ್ತಿರುವ ಚೀನಾದ ಹುವೈ

ಜಗತ್ತಿನ ಅತಿದೊಡ್ಡ ಸ್ಮಾರ್ಟ್‌ಫೋನ್ ಮಾರಾಟ ಕಂಪನಿಯಾಗಿ ಹೊರಹೊಮ್ಮಿದ ಆ್ಯಪಲ್

ಆ್ಯಪಲ್ ಜಗತ್ತಿನಲ್ಲೇ ಅತಿ ಹೆಚ್ಚು ಸ್ಮಾರ್ಟ್‌ಫೋನ್ ಮಾರಾಟ ಮಾಡುವ ಕಂಪನಿಯಾಗಿದ್ದು, ದಾಖಲೆ ಪ್ರಮಾಣದಲ್ಲಿ ಐಫೋನ್ ರಫ್ತು ಮಾಡಿದೆ.
Last Updated 28 ಜನವರಿ 2021, 8:40 IST
ಜಗತ್ತಿನ ಅತಿದೊಡ್ಡ ಸ್ಮಾರ್ಟ್‌ಫೋನ್ ಮಾರಾಟ ಕಂಪನಿಯಾಗಿ ಹೊರಹೊಮ್ಮಿದ ಆ್ಯಪಲ್
ADVERTISEMENT

ಮಾಹಿತಿ ಕದ್ದ ‘ಹುವೈ’: ಅಮೆರಿಕ ಆರೋಪ

ಅಮೆರಿಕ ಸರ್ಕಾರ ಆರೋಪ
Last Updated 29 ಜನವರಿ 2019, 18:52 IST
ಮಾಹಿತಿ ಕದ್ದ ‘ಹುವೈ’: ಅಮೆರಿಕ ಆರೋಪ

ಕದ್ದಾಲಿಕೆ ಆರೋಪಕ್ಕೆ ಚೀನಾ ತಿರುಗೇಟು: ಐಫೋನ್ ಬದಲು ಹುವೈ ಬಳಸಲು ಟ್ರಂಪ್‌ಗೆ ಸಲಹೆ

‘ಅಮೆರಿಕ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಅವರು ತಮ್ಮ ಐಫೋನ್‌ ಮೂಲಕ ಸ್ನೇಹಿತರೊಂದಿಗೆ ನಡೆಸಿದ ಮಾತುಕತೆಯನ್ನು ಚೀನಾ ಹಾಗೂ ರಷ್ಯಾ ಗುಪ್ತಚರ ಸಿಬ್ಬಂದಿ ಕದ್ದಾಲಿಕೆ ಮಾಡಿದ್ದಾರೆ’ ಎಂದು ದಿ ನ್ಯೂಯಾರ್ಕ್‌ ಟೈಮ್ಸ್‌ ಪ್ರಕಟಿಸಿದ್ದ ವರದಿಗೆ ಪ್ರತಿಕ್ರಿಯಿಸಿರುವ ಚೀನಾ, ಐಫೋನ್‌ ಬದಲು ಹುವೈ ಮೊಬೈಲ್‌ ಬಳಸುವಂತೆ ಟ್ರಂಪ್‌ಗೆ ಸಲಹೆ ನೀಡಿದೆ.
Last Updated 26 ಅಕ್ಟೋಬರ್ 2018, 12:52 IST
ಕದ್ದಾಲಿಕೆ ಆರೋಪಕ್ಕೆ ಚೀನಾ ತಿರುಗೇಟು: ಐಫೋನ್ ಬದಲು ಹುವೈ ಬಳಸಲು ಟ್ರಂಪ್‌ಗೆ ಸಲಹೆ
ADVERTISEMENT
ADVERTISEMENT
ADVERTISEMENT