ವಾಷಿಂಗ್ಟನ್: ಚೀನಾ ಮೂಲದ ಹುವೈ ಮತ್ತು ಝೆಡ್‌ಟಿಇ ಕಂಪನಿ ತಯಾರಿಸಿರುವ ಎಲ್ಲ ಮಾದರಿಯ ಎಲೆಕ್ಟ್ರಾನಿಕ್ಸ್ ಮತ್ತು ಸಂವಹನ ಉಪಕರಣಗಳ ಮಾರಾಟ ಮತ್ತು ಬಳಕೆಗೆ ಅಮೆರಿಕ ನಿಷೇಧ ಹೇರಿದೆ.

ಚೀನಾ ಮೂಲದ ಉಪಕರಣಗಳ ಬಳಕೆ ದೇಶದ ಭದ್ರತೆಗೆ ಅಪಾಯ ತರಬಲ್ಲದು, ಹೀಗಾಗಿ ಅವುಗಳನ್ನು ಬಳಸಬಾರದು ಎಂದು ಸರ್ಕಾರ ಹೇಳಿದೆ.

ಐದು ಜನ ಸದಸ್ಯರಿದ್ದ ಫೆಡರಲ್ ಸಂವಹನ ಆಯೋಗ, ಚೀನಾ ಮೂಲದ ಉಪಕರಣಗಳ ಬಳಕೆಗೆ ಅಮೆರಿಕದ ನಿಷೇಧವನ್ನು ಎತ್ತಿ ಹಿಡಿದಿದೆ.

ಅಮೆರಿಕದ ಮಾಜಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಅವಧಿಯಲ್ಲಿ ಚೀನಾ ಮೂಲದ ಹುವೈ ಮತ್ತು ಝೆಡ್‌ಟಿಇ ಕಂಪನಿಗಳ ಉತ್ಪನ್ನಗಳ ಮಾರಾಟ ಮತ್ತು ಬಳಕೆಗೆ ನಿಷೇಧ ಹೇರಲಾಗಿತ್ತು.

ಭದ್ರತಾ ಸಮಸ್ಯೆ: ಗೂಗಲ್ ಕ್ರೋಮ್ ಬ್ರೌಸರ್ ಅಪ್ಡೇಟ್ ಮಾಡಿಕೊಳ್ಳಿ!

ದೇಶದ ಭದ್ರತೆ ಮತ್ತು ಸಾರ್ವಜನಿಕರ ಖಾಸಗಿತನಕ್ಕೆ ಚೀನಾ ಮೂಲದ ಉಪಕರಣಗಳು ಅಪಾಯ ತರಬಲ್ಲದು. ಹೀಗಾಗಿ ಅವುಗಳನ್ನು ನಿಷೇಧಿಸಬೇಕು ಎಂದು ಸರ್ಕಾರ ಆದೇಶಿಸಿತ್ತು. ಪ್ರಸಕ್ತ ಅಧ್ಯಕ್ಷ ಜೋ ಬೈಡನ್ ಅವರ ಅವಧಿಯಲ್ಲೂ ನಿಷೇಧ ಮುಂದುವರಿದಿದೆ.

Satellite Phones: ಸ್ಯಾಟಲೈಟ್ ಫೋನ್ಗಳು ಹೇಗೆ ಕಾರ್ಯ ನಿರ್ವಹಿಸುತ್ತವೆ?

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.