ಭಾನುವಾರ, 24 ನವೆಂಬರ್ 2024
×
ADVERTISEMENT
ಈ ಕ್ಷಣ :

US

ADVERTISEMENT

ಸ್ವಯಂಚಾಲಿತ ಹೊವಿಟ್ಜರ್,ರಾಕೆಟ್ ಲಾಂಚರ್‌ಗಳನ್ನು ರಷ್ಯಾಕ್ಕೆ ರವಾನಿಸಿದ ಉ.ಕೊರಿಯಾ

ಉಕ್ರೇನ್‌ ವಿರುದ್ಧದ ಯುದ್ಧದಲ್ಲಿ ರಷ್ಯಾಗೆ ನೆರವಾಗಲು ಉತ್ತರ ಕೊರಿಯಾ ಸೇನಾಪಡೆಗಳನ್ನು ಕಳುಹಿಸಿದೆ ಎಂದು ಬೇಹುಗಾರಿಕಾ ಸಂಸ್ಥೆಯನ್ನು ಉಲ್ಲೇಖಿಸಿ ದಕ್ಷಿಣ ಕೊರಿಯಾದ ಅಧಿಕಾರಿಗಳು ತಿಳಿಸಿದ್ದಾರೆ.
Last Updated 20 ನವೆಂಬರ್ 2024, 5:25 IST
ಸ್ವಯಂಚಾಲಿತ ಹೊವಿಟ್ಜರ್,ರಾಕೆಟ್ ಲಾಂಚರ್‌ಗಳನ್ನು ರಷ್ಯಾಕ್ಕೆ ರವಾನಿಸಿದ ಉ.ಕೊರಿಯಾ

ಆಯಕಟ್ಟಿನ ಸ್ಥಾನಗಳಿಗೆ ಆಪ್ತರ ನೇಮಕ: ಆಡಳಿತ ಯಂತ್ರ ಸಜ್ಜುಗೊಳಿಸುತ್ತಿರುವ ಟ್ರಂಪ್‌

ಆಡಳಿತ ಯಂತ್ರ ಸಜ್ಜುಗೊಳಿಸುತ್ತಿರುವ ಚುನಾಯಿತ ಅಧ್ಯಕ್ಷ ಡೊನಾಲ್ಡ್ ಟ್ರಂಪ್‌
Last Updated 16 ನವೆಂಬರ್ 2024, 15:34 IST
ಆಯಕಟ್ಟಿನ ಸ್ಥಾನಗಳಿಗೆ ಆಪ್ತರ ನೇಮಕ: ಆಡಳಿತ ಯಂತ್ರ ಸಜ್ಜುಗೊಳಿಸುತ್ತಿರುವ ಟ್ರಂಪ್‌

ಹಿಂದೂಗಳ ಮೇಲಿನ ಕಿರುಕುಳ: ಬಾಂಗ್ಲಾ ವಿರುದ್ಧ ಆರ್ಥಿಕ ನಿರ್ಬಂಧ ಹೇರಲು ಆಗ್ರಹ

ಹಿಂದೂಗಳ ಮೇಲಿನ ಕಿರುಕುಳ,ದೌರ್ಜನ್ಯದ ಕಾರಣಕ್ಕೆ ಬಾಂಗ್ಲಾದೇಶದ ವಿರುದ್ಧ ಆರ್ಥಿಕ ನಿರ್ಬಂಧ ಹೇರಬೇಕು ಎಂದು ಭಾರತೀಯ ಮೂಲದ ಅಮೆರಿಕದ ವೈದ್ಯ ಭರತ್‌ ಬಾರೈ ಒತ್ತಾಯಿಸಿದ್ದಾರೆ.
Last Updated 16 ನವೆಂಬರ್ 2024, 15:32 IST
ಹಿಂದೂಗಳ ಮೇಲಿನ ಕಿರುಕುಳ: ಬಾಂಗ್ಲಾ ವಿರುದ್ಧ ಆರ್ಥಿಕ ನಿರ್ಬಂಧ ಹೇರಲು ಆಗ್ರಹ

₹84.47 ಕೋಟಿ ಮೌಲ್ಯದ 1,440 ಪ್ರಾಚೀನ ವಸ್ತುಗಳನ್ನು ಭಾರತಕ್ಕೆ ಒಪ್ಪಿಸಿದ ಅಮೆರಿಕ

ಭಾರತದ ವಿವಿಧೆಡೆ ವಿವಿಧ ಸಂದರ್ಭಗಳಲ್ಲಿ ದರೋಡೆ, ಲೂಟಿ ಮಾಡಿ ಕಳ್ಳಸಾಗಣೆ ಮಾಡಲಾಗಿದ್ದ ಅಂದಾಜು 84.47 ಕೋಟಿ ಮೌಲ್ಯದ 1,440 ಪ್ರಾಚೀನ ವಸ್ತುಗಳನ್ನು ಅಮೆರಿಕ ಶನಿವಾರ ಭಾರತದ ವಶಕ್ಕೆ ಒಪ್ಪಿಸಿದೆ.
Last Updated 16 ನವೆಂಬರ್ 2024, 15:31 IST
₹84.47 ಕೋಟಿ ಮೌಲ್ಯದ 1,440 ಪ್ರಾಚೀನ ವಸ್ತುಗಳನ್ನು ಭಾರತಕ್ಕೆ ಒಪ್ಪಿಸಿದ ಅಮೆರಿಕ

ಬೃಹತ್ ಪ್ರಮಾಣದಲ್ಲಿ ಉದ್ಯೋಗ ಕಡಿತ: ವಿವೇಕ್ ರಾಮಸ್ವಾಮಿ ಇಂಗಿತ

ಅಮೆರಿಕದಲ್ಲಿ ಸರ್ಕಾರಿ ಉದ್ಯೋಗಗಳಲ್ಲಿ ಬೃಹತ್ ಪ್ರಮಾಣದಲ್ಲಿ ಕಡಿತಗೊಳಿಸುವ ಸುಳಿವನ್ನು ಕಾರ್ಯದಕ್ಷತಾ ಇಲಾಖೆ (ಡಿಒಜಿಇ) ಉಸ್ತುವಾರಿಯಾಗಿ ನೇಮಕ ಆಗಿರುವ ಭಾರತ ಮೂಲದ ಉದ್ಯಮಿ ವಿವೇಕ್‌ ರಾಮಸ್ವಾಮಿ ನೀಡಿದ್ದಾರೆ.
Last Updated 16 ನವೆಂಬರ್ 2024, 15:27 IST
ಬೃಹತ್ ಪ್ರಮಾಣದಲ್ಲಿ ಉದ್ಯೋಗ ಕಡಿತ: ವಿವೇಕ್ ರಾಮಸ್ವಾಮಿ ಇಂಗಿತ

ಅಮೆರಿಕ ಸಂಸತ್ತಿಗೆ ಬೆಳಗಾವಿಯ ಶ್ರೀನಿವಾಸ ಆಯ್ಕೆ:ಡೆಮಾಕ್ರೆಟಿಕ್ ಪಕ್ಷದಿಂದ ಗೆಲುವು

ಕಮಲಾ ಹ್ಯಾರಿಸ್‌ ನೇತೃತ್ವದ ಡೆಮಾಕ್ರೆಟಿಕ್‌ ಪಕ್ಷದಿಂದ 2ನೇ ಬಾರಿ ಸಂಸತ್‌ ಪ್ರವೇಶ
Last Updated 8 ನವೆಂಬರ್ 2024, 6:03 IST
ಅಮೆರಿಕ ಸಂಸತ್ತಿಗೆ ಬೆಳಗಾವಿಯ ಶ್ರೀನಿವಾಸ ಆಯ್ಕೆ:ಡೆಮಾಕ್ರೆಟಿಕ್ ಪಕ್ಷದಿಂದ ಗೆಲುವು

US Election Results | ಡೊನಾಲ್ಡ್ ಟ್ರಂಪ್ 9, ಹ್ಯಾರಿಸ್‌ 5 ರಾಜ್ಯದಲ್ಲಿ ಗೆಲುವು

ಅಮೆರಿಕ ಅಧ್ಯಕ್ಷೀಯ ಚುನಾವಣೆಯ ಮತ ಎಣಿಕೆ ನಡೆಯುತ್ತಿದ್ದು, ರಿಪಬ್ಲಿಕನ್ ಪಕ್ಷದ ಅಭ್ಯರ್ಥಿ ಡೊನಾಲ್ಡ್ ಟ್ರಂಪ್ ಮುನ್ನಡೆ ಸಾಧಿಸಿದ್ದಾರೆ. ಫ್ಲೋರಿಡಾ, ಇಂಡಿಯಾನಾ, ಕೆಂಟುಕಿ ಸೇರಿದಂತೆ 9 ರಾಜ್ಯಗಳಲ್ಲಿ ಅವರು ಗೆಲುವು ಸಾಧಿಸಿದ್ದಾರೆ.
Last Updated 6 ನವೆಂಬರ್ 2024, 2:18 IST
US Election Results | ಡೊನಾಲ್ಡ್ ಟ್ರಂಪ್ 9, ಹ್ಯಾರಿಸ್‌ 5 ರಾಜ್ಯದಲ್ಲಿ ಗೆಲುವು
ADVERTISEMENT

ಭಾರತದ 10ಕ್ಕೂ ಅಧಿಕ ಉದ್ಯಮಗಳ ಮೇಲೆ ನಿರ್ಬಂಧ ಹೇರಿದ ಅಮೆರಿಕ

ರಷ್ಯಾದ ಸೇನೆ–ಉದ್ದಿಮೆಗಳಿಗೆ ಬೆಂಬಲ ಆರೋಪ
Last Updated 1 ನವೆಂಬರ್ 2024, 15:19 IST
ಭಾರತದ 10ಕ್ಕೂ ಅಧಿಕ ಉದ್ಯಮಗಳ ಮೇಲೆ ನಿರ್ಬಂಧ ಹೇರಿದ ಅಮೆರಿಕ

ಉಕ್ರೇನ್‌ ಗಡಿಯಲ್ಲಿ 8 ಸಾವಿರ ಉತ್ತರ ಕೊರಿಯಾ ಪಡೆಗಳು: ಅಮೆರಿಕ

ಪರಮಾಣು ದಾಳಿಗೆ ಅಮೆರಿಕ ಸಂಚು: ಉತ್ತರ ಕೊರಿಯಾ ಆರೋಪ
Last Updated 1 ನವೆಂಬರ್ 2024, 13:39 IST
ಉಕ್ರೇನ್‌ ಗಡಿಯಲ್ಲಿ 8 ಸಾವಿರ ಉತ್ತರ ಕೊರಿಯಾ ಪಡೆಗಳು: ಅಮೆರಿಕ

ಅಮೆರಿಕ ಅಧ್ಯಕ್ಷ ಜೋ ಬೈಡನ್‌, ಕಮಲಾ ಹ್ಯಾರಿಸ್ ನೇತೃತ್ವದಲ್ಲಿ ದೀಪಾವಳಿ ಆಚರಣೆ

ಪ್ರಮುಖ ಗಣ್ಯರಿಂದ ಹಬ್ಬದ ಸಂದೇಶ
Last Updated 1 ನವೆಂಬರ್ 2024, 13:37 IST
ಅಮೆರಿಕ ಅಧ್ಯಕ್ಷ ಜೋ ಬೈಡನ್‌, ಕಮಲಾ ಹ್ಯಾರಿಸ್ ನೇತೃತ್ವದಲ್ಲಿ ದೀಪಾವಳಿ ಆಚರಣೆ
ADVERTISEMENT
ADVERTISEMENT
ADVERTISEMENT