ಭಾನುವಾರ, 17 ನವೆಂಬರ್ 2024
×
ADVERTISEMENT
ಈ ಕ್ಷಣ :

hubbali

ADVERTISEMENT

ಹುಬ್ಬಳ್ಳಿ: ಕಾಯಕಯೋಗಿ ಶಿವಲಿಂಗೇಶ್ವರ ಸ್ವಾಮೀಜಿ ಲಿಂಗೈಕ್ಯ

ಹುಬ್ಬಳ್ಳಿ ತಾಲ್ಲೂಕಿನ ಮಂಟೂರು, ಕಲಘಟಗಿ ತಾಲ್ಲೂಕಿನ ಬಮ್ಮಿಗಟ್ಟಿ ಅಡವಿಸಿದ್ಧೇಶ್ವರ ಮಠ ಹಾಗೂ ಶಿವಮೊಗ್ಗ ಜಿಲ್ಲೆ ಬಳ್ಳಿಗಾವಿಯ ಶ್ರೀ ಅಲ್ಲಮಪ್ರಭು ಅನುಭಾವ ಪೀಠ ವಿರಕ್ತಮಠದ ಪೀಠಾಧಿಪತಿಯಾಗಿದ್ದ ಶಿವಲಿಂಗೇಶ್ವರ ಸ್ವಾಮೀಜಿ (82) ಭಾನುವಾರ ಬೆಳಿಗ್ಗೆ ನಗರದ ಖಾಸಗಿ ಆಸ್ಪತ್ರೆಯಲ್ಲಿ ಲಿಂಗೈಕ್ಯರಾಗಿದ್ದಾರೆ.
Last Updated 17 ನವೆಂಬರ್ 2024, 4:27 IST
ಹುಬ್ಬಳ್ಳಿ: ಕಾಯಕಯೋಗಿ ಶಿವಲಿಂಗೇಶ್ವರ ಸ್ವಾಮೀಜಿ ಲಿಂಗೈಕ್ಯ

ಹುಬ್ಬಳ್ಳಿಯಲ್ಲಿ ‘ಪ್ಲಗ್ ಅಂಡ್ ಪ್ಲೇ’ ಪಾರ್ಕ್

ಏಕಸ್ ಇನ್ಫ್ರಾ ಕಂಪನಿಯು ಹುಬ್ಬಳ್ಳಿಯಲ್ಲಿ ನಿರ್ಮಿಸಿರುವ ‘ಪ್ಲಗ್ ಆ್ಯಂಡ್ ಪ್ಲೇ’ ಮಾದರಿಯ ಎಫ್ಎಂಸಿಜಿ ಉತ್ಪನ್ನಗಳ ತಯಾರಿಕಾ ಪಾರ್ಕ್‌ನ ಕಾರ್ಯಾಚರಣೆಗೆ ಕೈಗಾರಿಕಾ ಸಚಿವ ಎಂ.ಬಿ. ಪಾಟೀಲ ಮಂಗಳವಾರ ಚಾಲನೆ ನೀಡಿದರು.
Last Updated 29 ಅಕ್ಟೋಬರ್ 2024, 16:24 IST
ಹುಬ್ಬಳ್ಳಿಯಲ್ಲಿ ‘ಪ್ಲಗ್ ಅಂಡ್ ಪ್ಲೇ’ ಪಾರ್ಕ್

ಹುಬ್ಬಳ್ಳಿ | ನಗರದ ವಿವಿಧೆಡೆ ಪೊಲೀಸರ ಕಾರ್ಯಾಚರಣೆ: 264 ದ್ವಿಚಕ್ರ ವಾಹನ ವಶ

‘ಹು–ಧಾ ಕಮಿಷನರೇಟ್‌ ವ್ಯಾಪ್ತಿಯ ದಕ್ಷಿಣ ಉಪವಿಭಾಗದ ವಿವಿಧೆಡೆ ಶನಿವಾರ ಕಾರ್ಯಾಚರಣೆ ನಡೆಸಿ, ಸರಿಯಾದ ದಾಖಲೆ ಇಲ್ಲದ ಒಟ್ಟು 264 ದ್ವಿಚಕ್ರ ವಾಹನಗಳು ಹಾಗೂ ಮೂರು ಆಟೊಗಳನ್ನು ವಶಕ್ಕೆ ಪಡೆಯಲಾಗಿದೆ’ ಎಂದು ಪೊಲೀಸ್ ಕಮಿಷನರ್ ಎನ್‌. ಶಶಿಕುಮಾರ್‌ ತಿಳಿಸಿದರು.
Last Updated 27 ಅಕ್ಟೋಬರ್ 2024, 15:33 IST
ಹುಬ್ಬಳ್ಳಿ | ನಗರದ ವಿವಿಧೆಡೆ ಪೊಲೀಸರ ಕಾರ್ಯಾಚರಣೆ: 264 ದ್ವಿಚಕ್ರ ವಾಹನ ವಶ

ಹುಬ್ಬಳ್ಳಿ ಗಲಭೆ | ಮನವಿಗಳನ್ನು ಪರಿಶೀಲಿಸಿ ವಾಪಸಾತಿಗೆ ಕ್ರಮ: ರಾಮಲಿಂಗಾರೆಡ್ಡಿ

‘168 ಕ್ರಿಮಿನಲ್ ಪ್ರಕರಣ ವಾಪಸ್‌ ಪಡೆದಿದ್ದ ಬಿಜೆಪಿ’
Last Updated 15 ಅಕ್ಟೋಬರ್ 2024, 9:42 IST
ಹುಬ್ಬಳ್ಳಿ ಗಲಭೆ | ಮನವಿಗಳನ್ನು ಪರಿಶೀಲಿಸಿ ವಾಪಸಾತಿಗೆ ಕ್ರಮ: ರಾಮಲಿಂಗಾರೆಡ್ಡಿ

ಹುಬ್ಬಳ್ಳಿ | ರಾಮಕೃಷ್ಣ ವಿವೇಕಾನಂದ ಆಶ್ರಮದ ಅಧ್ಯಕ್ಷ ಸ್ವಾಮಿ ರಘುವೀರಾನಂದ ನಿಧ‌ನ

ಹುಬ್ಬಳ್ಳಿಯ ರಾಮಕೃಷ್ಣ ವಿವೇಕಾನಂದ ಆಶ್ರಮದ ಅಧ್ಯಕ್ಷ ಸ್ವಾಮಿ ರಘುವೀರಾನಂದ ಮಹಾರಾಜ್ (60) ಸೋಮವಾರ ಬೆಳಿಗ್ಗೆ ನಿಧನರಾದರು.
Last Updated 23 ಸೆಪ್ಟೆಂಬರ್ 2024, 8:28 IST
ಹುಬ್ಬಳ್ಳಿ | ರಾಮಕೃಷ್ಣ ವಿವೇಕಾನಂದ ಆಶ್ರಮದ ಅಧ್ಯಕ್ಷ ಸ್ವಾಮಿ ರಘುವೀರಾನಂದ ನಿಧ‌ನ

ವಂದೇ ಭಾರತ್ ರೈಲಿಗೆ ಅದ್ದೂರಿ ಸ್ವಾಗತ; ಪುಣೆಯಿಂದ ಚಾಲನೆ ನೀಡಿದ ಪ್ರಧಾನಿ ಮೋದಿ

ಹುಬ್ಬಳ್ಳಿ– ಪುಣೆ ನಡುವೆ ಸಂಚರಿಸುವ ವಂದೇ ಭಾರತ್‌ ಎಕ್ಸ್‌ಪ್ರೆಸ್‌: ಹೈಟೆಕ್ ರೈಲು ಕಂಡು ಪುಳಕಿತರಾದ ಪ್ರಯಾಣಿಕರು
Last Updated 16 ಸೆಪ್ಟೆಂಬರ್ 2024, 16:14 IST
ವಂದೇ ಭಾರತ್ ರೈಲಿಗೆ ಅದ್ದೂರಿ ಸ್ವಾಗತ; ಪುಣೆಯಿಂದ ಚಾಲನೆ ನೀಡಿದ ಪ್ರಧಾನಿ ಮೋದಿ

ಡಿಜೆ ವಿಚಾರದಲ್ಲಿ ಸರ್ಕಾರ ಕಿರಿಕಿರಿ, ಆಜಾನ್ ವಿರುದ್ಧ ಕ್ರಮ ಕೈಗೊಳ್ಳಲಿ:ಮುತಾಲಿಕ್

'ಸರ್ಕಾರ ಡಿಜೆ ಹಚ್ಚುವ ವಿಚಾರದಲ್ಲಿ ಅನಗತ್ಯ ಕಿರಿಕಿರಿ ಮಾಡುತ್ತಿದೆ. ಡಿಜೆ ಜೊತೆಗೆ ಆಜಾನ್ ವಿರುದ್ಧವೂ ಕ್ರಮ ಕೈಗೊಳ್ಳಲಿ' ಎಂದು ಶ್ರೀರಾಮ ಸೇನಾ ಮುಖ್ಯಸ್ಥ ಪ್ರಮೋದ್ ಮುತಾಲಿಕ್ ಹೇಳಿದರು.
Last Updated 9 ಸೆಪ್ಟೆಂಬರ್ 2024, 6:24 IST
ಡಿಜೆ ವಿಚಾರದಲ್ಲಿ ಸರ್ಕಾರ ಕಿರಿಕಿರಿ, ಆಜಾನ್ ವಿರುದ್ಧ ಕ್ರಮ ಕೈಗೊಳ್ಳಲಿ:ಮುತಾಲಿಕ್
ADVERTISEMENT

ದರ್ಶನ್ ಪ್ರಕರಣ | ಬಂದೀಖಾನೆ ಡಿಜಿಪಿಗೆ ನೋಟಿಸ್: ಸಿದ್ದರಾಮಯ್ಯ

ತಪ್ಪು ಮಾಡಿದವರ ವಿರುದ್ಧ ಕ್ರಮ ಕೈಗೊಳ್ಳಲಾಗಿದೆ. 9 ಜನರ ಅಮಾನತು ಆಗಿದೆ. ದರ್ಶನ್‌ಗೆ ಬಳ್ಳಾರಿ ಜೈಲಿಗೆ ಸ್ಥಳಾಂತರಿಸಲಾಗಿದೆ. ಬಂದೀಖಾನೆ ಡಿಜಿಪಿಗೂ ನೋಟಿಸ್ ನೀಡಲಾಗಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು.
Last Updated 30 ಆಗಸ್ಟ್ 2024, 22:30 IST
ದರ್ಶನ್ ಪ್ರಕರಣ | ಬಂದೀಖಾನೆ ಡಿಜಿಪಿಗೆ ನೋಟಿಸ್: ಸಿದ್ದರಾಮಯ್ಯ

ಧಾರವಾಡ | ಜಿಲ್ಲೆಯಲ್ಲಿ ಶ್ವಾಸಕೋಶ ಕ್ಯಾನ್ಸರ್‌ ಪ್ರಮಾಣ ಏರಿಕೆ

ಧೂಮಪಾನ, ಕೈಗಾರಿಕೆ, ವಾಹನಗಳ ಹೊಗೆ ಪ್ರಮುಖ ಕಾರಣ
Last Updated 12 ಆಗಸ್ಟ್ 2024, 6:14 IST
ಧಾರವಾಡ | ಜಿಲ್ಲೆಯಲ್ಲಿ ಶ್ವಾಸಕೋಶ ಕ್ಯಾನ್ಸರ್‌ ಪ್ರಮಾಣ ಏರಿಕೆ

ಹುಬ್ಬಳ್ಳಿ -ಅಗಡಿ ನಡುವೆ ಬಸ್ ವ್ಯವಸ್ಥೆ: ಗ್ರಾಮಸ್ಥರ ಹರ್ಷ

ಶಾಲಾ, ಕಾಲೇಜು ವಿದ್ಯಾರ್ಥಿಗಳು ಹಾಗೂ ಸಾರ್ವಜನಿಕರಿಗೆ ಅನುಕೂಲವಾಗಲು ಹುಬ್ಬಳ್ಳಿ ಹಾಗೂ ಅಗಡಿ ಗ್ರಾಮಕ್ಕೆ ಬಸ್ ಸೌಕರ್ಯ ಕಲ್ಪಿಸುವ ಸಲುವಾಗಿ ಮಾಡಿದ್ದ ಮನವಿಗೆ ಸರ್ಕಾರ ಸ್ಪಂದಿಸಿ, ಹುಬ್ಬಳ್ಳಿ ಗ್ರಾಮಾಂತರ ವಿಭಾಗದಿಂದ ಬಸ್ ವ್ಯವಸ್ಥೆ ಮಾಡಿದ್ದು ಜನರು ಹರ್ಷ ವ್ಯಕ್ತಪಡಿಸಿದ್ದಾರೆ.
Last Updated 5 ಆಗಸ್ಟ್ 2024, 15:43 IST
ಹುಬ್ಬಳ್ಳಿ -ಅಗಡಿ ನಡುವೆ ಬಸ್ ವ್ಯವಸ್ಥೆ: ಗ್ರಾಮಸ್ಥರ ಹರ್ಷ
ADVERTISEMENT
ADVERTISEMENT
ADVERTISEMENT