ಶುಕ್ರವಾರ, 22 ನವೆಂಬರ್ 2024
×
ADVERTISEMENT
ಈ ಕ್ಷಣ :

Human Rights Commission

ADVERTISEMENT

ಮಾನವ ಹಕ್ಕುಗಳ ಉಲ್ಲಂಘನೆ ಆರೋಪ: ಬಿಗ್‌ಬಾಸ್ ಶೋ ವಿರುದ್ಧ ದೂರು

‘ಬಿಗ್‌ ಬಾಸ್‌’ನಲ್ಲಿ ಮಾನವ ಹಕ್ಕುಗಳ ಉಲ್ಲಂಘನೆಯಾಗುತ್ತಿದ್ದು, ತಕ್ಷಣ ಕಾರ್ಯಕ್ರಮ ನಿಲ್ಲಿಸಿ ಸಂಬಂಧಪಟ್ಟ ಇಲಾಖೆಯಿಂದ ತನಿಖೆ ನಡೆಸಬೇಕು’ ಎಂದು ಕೋರಿ ಸಾಮಾಜಿಕ ಕಾರ್ಯಕರ್ತೆ ಎಂ.ನಾಗಮಣಿ ಅವರು ರಾಜ್ಯ ಮಾನವ ಹಕ್ಕುಗಳ ಆಯೋಗಕ್ಕೆ ದೂರು ನೀಡಿದ್ದಾರೆ.
Last Updated 4 ಅಕ್ಟೋಬರ್ 2024, 20:13 IST
ಮಾನವ ಹಕ್ಕುಗಳ ಉಲ್ಲಂಘನೆ ಆರೋಪ: ಬಿಗ್‌ಬಾಸ್ ಶೋ ವಿರುದ್ಧ ದೂರು

ಕರ್ನಾಟಕ ಮಾನವ ಹಕ್ಕುಗಳ ಆಯೋಗಕ್ಕೆ ನಿವೃತ್ತ ಐಎಎಸ್‌ ಅಧಿಕಾರಿ ಶ್ಯಾಂ ಭಟ್ ಅಧ್ಯಕ್ಷ

ಕರ್ನಾಟಕ ಮಾನವ ಹಕ್ಕುಗಳ ಆಯೋಗದ ಹಂಗಾಮಿ ಅಧ್ಯಕ್ಷರನ್ನಾಗಿ ನಿವೃತ್ತ ಐಎಎಸ್‌ ಅಧಿಕಾರಿ ಟಿ.ಶ್ಯಾಂ ಭಟ್‌ ಅವರನ್ನು ನೇಮಕ ಮಾಡಿ ಆದೇಶ ಹೊರಡಿಸಲಾಗಿದೆ.
Last Updated 12 ಏಪ್ರಿಲ್ 2024, 16:28 IST
ಕರ್ನಾಟಕ ಮಾನವ ಹಕ್ಕುಗಳ ಆಯೋಗಕ್ಕೆ ನಿವೃತ್ತ ಐಎಎಸ್‌ ಅಧಿಕಾರಿ ಶ್ಯಾಂ ಭಟ್ ಅಧ್ಯಕ್ಷ

ಆರೋಪಿ ಅಕ್ರಮ ಬಂಧನ: ಅಮೃತಹಳ್ಳಿ ಪೊಲೀಸ್ ಠಾಣೆ ಮೇಲೆ ಮಾನವ ಹಕ್ಕುಗಳ ಆಯೋಗ ದಾಳಿ

ತಪ್ಪಿತಸ್ಥರ ವಿರುದ್ಧ ಕ್ರಮಕ್ಕೆ ಆಗ್ರಹ
Last Updated 10 ಫೆಬ್ರುವರಿ 2024, 16:24 IST
ಆರೋಪಿ ಅಕ್ರಮ ಬಂಧನ: ಅಮೃತಹಳ್ಳಿ ಪೊಲೀಸ್ ಠಾಣೆ ಮೇಲೆ ಮಾನವ ಹಕ್ಕುಗಳ ಆಯೋಗ ದಾಳಿ

ಮಹಿಳೆ ಬೆತ್ತಲೆಗೊಳಿಸಿದ ಪ್ರಕರಣ: ಮಾನವ ಹಕ್ಕುಗಳ ಆಯೋಗದ ಮುಂದೆ ಸಂಪೂರ್ಣ ವರದಿ

ಬೆಳಗಾವಿ ತಾಲ್ಲೂಕಿನ ಹೊಸ ವಂಟಮೂರಿ ಗ್ರಾಮದಲ್ಲಿ ಮಹಿಳೆಯನ್ನು ಬೆತ್ತಲೆಗೊಳಿಸಿ, ಹಲ್ಲೆ ಮಾಡಿದ ಪ್ರಕರಣದ ಬಗ್ಗೆ, ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗದ ಡಿಐಜಿ ಸುನೀಲಕುಮಾರ್ ಮೀನಾ ಅವರು ಸೋಮವಾರ ಇಡೀ ದಿನ ವಿಚಾರಣೆ ಮಾಡಿದರು.
Last Updated 19 ಡಿಸೆಂಬರ್ 2023, 0:30 IST
ಮಹಿಳೆ ಬೆತ್ತಲೆಗೊಳಿಸಿದ ಪ್ರಕರಣ: ಮಾನವ ಹಕ್ಕುಗಳ ಆಯೋಗದ ಮುಂದೆ ಸಂಪೂರ್ಣ ವರದಿ

ಚಿಕ್ಕಬಳ್ಳಾಪುರ | ಮಾನವ ಹಕ್ಕು; 8 ವರ್ಷಗಳಲ್ಲಿ 575 ಅರ್ಜಿ

ಮಾನವ ಹಕ್ಕುಗಳ ಆಯೋಗಕ್ಕೆ ಜಿಲ್ಲೆಯಿಂದ ಕಡಿಮೆ ಸಂಖ್ಯೆಯಲ್ಲಿ ದೂರು
Last Updated 15 ಡಿಸೆಂಬರ್ 2023, 7:15 IST
ಚಿಕ್ಕಬಳ್ಳಾಪುರ | ಮಾನವ ಹಕ್ಕು; 8 ವರ್ಷಗಳಲ್ಲಿ 575 ಅರ್ಜಿ

ದೇಶದಲ್ಲಿ ಸಂಪೂರ್ಣ ದೊರೆಯದ ಸಾಮಾಜಿಕ ನ್ಯಾಯ: ನ್ಯಾ.ಎಲ್.ನಾರಾಯಣಸ್ವಾಮಿ ವಿಷಾದ

‘ದೇಶದಲ್ಲಿ ಸಾಮಾಜಿಕ ನ್ಯಾಯ ಇನ್ನೂ ಸಂಪೂರ್ಣವಾಗಿ ದೊರೆತಿಲ್ಲ’ ಎಂದು ರಾಜ್ಯ ಮಾನವ ಹಕ್ಕುಗಳ ಆಯೋಗದ ಅಧ್ಯಕ್ಷ ನ್ಯಾ.ಎಲ್.ನಾರಾಯಣಸ್ವಾಮಿ ವಿಷಾದ ವ್ಯಕ್ತಪಡಿಸಿದರು.
Last Updated 9 ಡಿಸೆಂಬರ್ 2023, 11:07 IST
ದೇಶದಲ್ಲಿ  ಸಂಪೂರ್ಣ ದೊರೆಯದ ಸಾಮಾಜಿಕ ನ್ಯಾಯ: ನ್ಯಾ.ಎಲ್.ನಾರಾಯಣಸ್ವಾಮಿ ವಿಷಾದ

ಬೆಸ್ಕಾಂ ತಂತಿ ತುಳಿದು ತಾಯಿ, ಮಗು ಸಾವು: ರಾಜ್ಯ ಸರ್ಕಾರಕ್ಕೆ NHRC ನೋಟಿಸ್

ಬೆಂಗಳೂರಿನಲ್ಲಿ ನಡೆದಿದ್ದ ಘಟನೆ ಬಗ್ಗೆ ತೀವ್ರ ಆಘಾತ ವ್ಯಕ್ತಪಡಿಸಿದ ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗ
Last Updated 21 ನವೆಂಬರ್ 2023, 9:49 IST
ಬೆಸ್ಕಾಂ ತಂತಿ ತುಳಿದು ತಾಯಿ, ಮಗು ಸಾವು: ರಾಜ್ಯ ಸರ್ಕಾರಕ್ಕೆ NHRC ನೋಟಿಸ್
ADVERTISEMENT

7 ತಿಂಗಳಿಂದ ಮಾನವ ಹಕ್ಕು ಆಯೋಗಕ್ಕೆ ಅಧ್ಯಕ್ಷರಿಲ್ಲ

ಆಯೋಗದ ಸದಸ್ಯರ ಆಯ್ಕೆ ಪ್ರಕ್ರಿಯೆಗೆ ಆಕ್ಷೇಪ; ರಾಜ್ಯಪಾಲರಿಗೆ ದೂರು
Last Updated 8 ನವೆಂಬರ್ 2023, 15:50 IST
7 ತಿಂಗಳಿಂದ ಮಾನವ ಹಕ್ಕು ಆಯೋಗಕ್ಕೆ ಅಧ್ಯಕ್ಷರಿಲ್ಲ

ಸೆಂಥಿಲ್ ಬಂಧಿಸುವಾಗ ಕೆಟ್ಟದಾಗಿ ನಡೆಸಿಕೊಂಡ ಇ.ಡಿ; ತಮಿಳುನಾಡು ಮಾನವ ಹಕ್ಕುಗಳ ಆಯೋಗ

‘ಆಯೋಗದ ಹೇಳಿಕೆ ಪರಿಶೀಲಿಸುವುದಾಗಿ ಮುಖ್ಯಮಂತ್ರಿ ಎಂ.ಕೆ.ಸ್ಟಾಲಿನ್‌ ಹೇಳಿಕೆ
Last Updated 15 ಜೂನ್ 2023, 14:38 IST
ಸೆಂಥಿಲ್ ಬಂಧಿಸುವಾಗ ಕೆಟ್ಟದಾಗಿ ನಡೆಸಿಕೊಂಡ ಇ.ಡಿ; ತಮಿಳುನಾಡು ಮಾನವ ಹಕ್ಕುಗಳ ಆಯೋಗ

₹ 2.91 ಕೋಟಿ ವಂಚನೆ: ಡಿವೈಎಸ್ಪಿ ದಾಳಿ ಬೆನ್ನಲ್ಲೇ ಎಫ್‌ಐಆರ್

* ಶೇಷಾದ್ರಿಪುರ ಠಾಣೆ ಪ್ರಕರಣ * ಅಕ್ರಮ ಬಂಧನ ಸಂತ್ರಸ್ತನ ವಿರುದ್ಧ ಪ್ರಕರಣ
Last Updated 21 ಜನವರಿ 2023, 20:40 IST
fallback
ADVERTISEMENT
ADVERTISEMENT
ADVERTISEMENT