ಶುಕ್ರವಾರ, 22 ನವೆಂಬರ್ 2024
×
ADVERTISEMENT
ಈ ಕ್ಷಣ :

hunasuru

ADVERTISEMENT

ಹುಣಸೂರು ನಾಲೆಯಲ್ಲಿ ಹೂಳು: ರೈತರ ಅಳಲು

ಕಟ್ಟೆಮಳಲವಾಡಿ ಮುಖ್ಯ ನಾಲೆ ವ್ಯಾಪ್ತಿಯಲ್ಲಿ ಭತ್ತಕ್ಕೆ ನೀರಿನ ಅಭಾವ
Last Updated 15 ಅಕ್ಟೋಬರ್ 2024, 8:43 IST
ಹುಣಸೂರು ನಾಲೆಯಲ್ಲಿ ಹೂಳು: ರೈತರ ಅಳಲು

ಹುಣಸೂರು | 3 ವರ್ಷಗಳಿಂದ ನಡೆಯದ ರಸ್ತೆಗಳ ದುರಸ್ತಿ ಕಾಮಗಾರಿ; ವಾಹನ ಸವಾರರ ಪರದಾಟ

ಕಳೆದ ಮೂರು ವರ್ಷದಿಂದ ನಗರ ವ್ಯಾಪ್ತಿಯ ರಸ್ತೆಗಳ ದುರಸ್ತಿ ಕಾಮಗಾರಿ ನಡೆಯದಿರುವ ಕಾರಣ ದೊಡ್ಡ ಗುಂಡಿಗಳು ಬಿದ್ದಿದೆ. ವಾಹನಗಳ ಸವಾರರು ಹಾಗೂ ಸಾರ್ವಜನಿಕರು ಪರದಾಡುವ ಸ್ಥಿತಿ ನಿರ್ಮಾಣವಾಗಿದ್ದು, ಜನ ಸಾಮಾನ್ಯರು ನಗರಸಭೆ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.
Last Updated 21 ಜೂನ್ 2024, 8:03 IST
ಹುಣಸೂರು | 3 ವರ್ಷಗಳಿಂದ ನಡೆಯದ ರಸ್ತೆಗಳ ದುರಸ್ತಿ ಕಾಮಗಾರಿ; ವಾಹನ ಸವಾರರ ಪರದಾಟ

ಹುಣಸೂರು: ನಗರೋತ್ಥಾನ ಕಾಮಗಾರಿ ಸ್ಥಗಿತ– ಆಕ್ರೋಶ

₹ 25 ಕೋಟಿ ಅನುದಾನದ ಕಾಮಗಾರಿ, ಗುತ್ತಿಗೆದಾರನಿಗೆ 5 ಬಾರಿ ನೋಟಿಸ್ ಜಾರಿ
Last Updated 14 ಜೂನ್ 2024, 7:47 IST
ಹುಣಸೂರು: ನಗರೋತ್ಥಾನ ಕಾಮಗಾರಿ ಸ್ಥಗಿತ– ಆಕ್ರೋಶ

ಹುಣಸೂರು: ಅಕ್ರಮ ಸಾಗಣೆ; 35 ಜಾನುವಾರುಗಳ ರಕ್ಷಣೆ

ಹುಣಸೂರು ತಾಲ್ಲೂಕಿನ ರತ್ನಾಪುರಿ ಗ್ರಾಮದಲ್ಲಿ ಜಾನುವಾರುಗಳನ್ನು ಅಕ್ರಮವಾಗಿ ಸಾಗಿಸುತ್ತಿದ್ದ 3 ಗೂಡ್ಸ್ ವಾಹನಗಳನ್ನು ವಶಕ್ಕೆ ಪಡೆದ ಗ್ರಾಮಾಂತರ ಪೊಲೀಸರು 35 ಜಾನುವಾರುಗಳನ್ನು ರಕ್ಷಿಸಿದ್ದಾರೆ.
Last Updated 31 ಮೇ 2024, 16:07 IST
ಹುಣಸೂರು: ಅಕ್ರಮ ಸಾಗಣೆ; 35 ಜಾನುವಾರುಗಳ ರಕ್ಷಣೆ

ಹುಣಸೂರು | ಕೆಎಸ್ಆರ್‌ಟಿಸಿ ಬಸ್, ಜೀಪ್ ನಡುವೆ ಅಪಘಾತ: ನಾಲ್ವರು ಕಾರ್ಮಿಕರ ಸಾವು

ಹುಣಸೂರಿನ ಆರ್‌ಟಿಒ ಕಚೇರಿ ಬಳಿ ಕೆಎಸ್ಆರ್‌ಟಿಸಿ ಎಲೆಕ್ಟ್ರಿಕ್ ಬಸ್ ಹಾಗೂ ಜೀಪ್ ನಡುವೆ ಮಂಗಳವಾರ ಬೆಳಿಗ್ಗೆ ಡಿಕ್ಕಿಯಾಗಿ ಜೀಪ್‌ನಲ್ಲಿದ್ದ ನಾಲ್ವರು ಕಾರ್ಮಿಕರು ಮೃತಪಟ್ಟಿದ್ದಾರೆ.
Last Updated 2 ಜನವರಿ 2024, 6:03 IST
ಹುಣಸೂರು | ಕೆಎಸ್ಆರ್‌ಟಿಸಿ ಬಸ್, ಜೀಪ್ ನಡುವೆ ಅಪಘಾತ: ನಾಲ್ವರು ಕಾರ್ಮಿಕರ ಸಾವು

ಕಲ್ಪತರು ವೃತ್ತದ ಸರ್ಕಾರಿ ಭೂಮಿ ವ್ಯಾಜ್ಯ: ಅಧಿಕಾರಿಗಳೊಂದಿಗೆ ಮಾತಿನ ಚಕಮಕಿ

ಜೆಸಿಬಿಯೊಂದಿಗೆ ತೆರವಿಗೆ ಬಂದ ನಗರಸಭೆ ಸಿಬ್ಬಂದಿ
Last Updated 10 ಡಿಸೆಂಬರ್ 2023, 14:25 IST
ಕಲ್ಪತರು ವೃತ್ತದ ಸರ್ಕಾರಿ ಭೂಮಿ ವ್ಯಾಜ್ಯ: ಅಧಿಕಾರಿಗಳೊಂದಿಗೆ ಮಾತಿನ ಚಕಮಕಿ

ಹುಣಸೂರು | ಪಶು ಆಹಾರ ಸೇವಿಸಿ 4 ಹಸು ಸಾವು

ಹುಣಸೂರು ತಾಲ್ಲೂಕಿನ ಗಾವಡಗೆರೆ ಹೋಬಳಿಯ ಕೃಷ್ಣಾಪುರದಲ್ಲಿ ಸೋಮವಾರ ಪಶು ಆಹಾರ ಸೇವಿಸಿ ನಾಲ್ಕು ಹಸುಗಳು ಮೃತಪಟ್ಟಿದ್ದು, ಪಶುಸಂಗೋಪನಾ ಇಲಾಖೆ ಸಹಾಯಕ ನಿರ್ದೇಶಕ ಚೆನ್ನಬಸ‍ಪ್ಪ ನೇತೃತ್ವದ ತಂಡ ಸ್ಥಳಕ್ಕೆ ಮಂಗಳವಾರ ಭೇಟಿ ನೀಡಿ ಪರಿಶೀಲಿಸಿತು.
Last Updated 31 ಅಕ್ಟೋಬರ್ 2023, 13:32 IST
ಹುಣಸೂರು | ಪಶು ಆಹಾರ ಸೇವಿಸಿ 4 ಹಸು ಸಾವು
ADVERTISEMENT

ಹುಣಸೂರು | ಭತ್ತಕ್ಕೆ ಬೆಂಕಿ ರೋಗ: ರೈತ ಕಂಗಾಲು

ಲಕ್ಷ್ಮಣತೀರ್ಥ ಅಚ್ಚುಕಟ್ಟು ಪ್ರದೇಶದಲ್ಲಿ ಆತಂಕ
Last Updated 11 ಅಕ್ಟೋಬರ್ 2023, 6:05 IST
ಹುಣಸೂರು | ಭತ್ತಕ್ಕೆ ಬೆಂಕಿ ರೋಗ: ರೈತ ಕಂಗಾಲು

ನೀರಿನ ಸಮಸ್ಯೆ ಎದುರಾಗದಂತೆ ಕ್ರಮವಹಿಸಿ: ಸಿದ್ದಗಂಗಮ್ಮ

‘ಮಳೆ ಕೊರತೆಯಿಂದ ಬರ ಎಂದು ಘೋಷಿಸಿದ್ದು, ಜನ– ಜಾನುವಾರುಗಳಿಗೆ ನೀರಿನ ಬವಣೆ ಎದುರಾಗದಂತೆ ಕ್ರಮವಹಿಸಲು ತಾಲ್ಲೂಕು ಆಡಳಿತ ಸನ್ನದ್ಧವಾಗಬೇಕು’ ಎಂದು ತಾಲ್ಲೂಕು ಪಂಚಾಯಿತಿ ಆಡಳಿತಾಧಿಕಾರಿ ಸಿದ್ದಗಂಗಮ್ಮ ಸೂಚನೆ ನೀಡಿದರು.
Last Updated 4 ಅಕ್ಟೋಬರ್ 2023, 13:23 IST
ನೀರಿನ ಸಮಸ್ಯೆ ಎದುರಾಗದಂತೆ ಕ್ರಮವಹಿಸಿ: ಸಿದ್ದಗಂಗಮ್ಮ

ಹುಣಸೂರು: 677 ಮಕ್ಕಳಿಗೆ ಲಸಿಕೆ

ನಾಳೆಯಿಂದ 17ರವರೆಗೆ ಇಂದ್ರಧನುಷ್ ಲಸಿಕಾ ಅಭಿಯಾನ
Last Updated 10 ಸೆಪ್ಟೆಂಬರ್ 2023, 5:17 IST
ಹುಣಸೂರು: 677 ಮಕ್ಕಳಿಗೆ ಲಸಿಕೆ
ADVERTISEMENT
ADVERTISEMENT
ADVERTISEMENT