ಶುಕ್ರವಾರ, 22 ನವೆಂಬರ್ 2024
×
ADVERTISEMENT
ಈ ಕ್ಷಣ :

Hunsur

ADVERTISEMENT

ಹುಣಸೂರು: ಸಿಬ್ಬಂದಿ ಕೊರತೆಗೆ ಪಶುವೈದ್ಯ ಕೇಂದ್ರ ಬಂದ್

ತಾ.ಪಂ ಸಾಮಾನ್ಯ ಸಭೆ; ಪಶುವೈದ್ಯಕೀಯ ಇಲಾಖೆ ಸಹಾಯಕ ನಿರ್ದೇಶಕ ಡಾ.ಚೆನ್ನಬಸಪ್ಪ ಹೇಳಿಕೆ
Last Updated 11 ಸೆಪ್ಟೆಂಬರ್ 2024, 5:27 IST
ಹುಣಸೂರು: ಸಿಬ್ಬಂದಿ ಕೊರತೆಗೆ ಪಶುವೈದ್ಯ ಕೇಂದ್ರ ಬಂದ್

ಹುಣಸೂರು: ರಾಮೇಗೌಡರಿಗೆ ಉತ್ತಮ ಪ್ರಾಂಶುಪಾಲ ಪ್ರಶಸ್ತಿ

ಹುಣಸೂರು ಸರ್ಕಾರಿ ಬಾಲಕಿಯರ ಕಾಲೇಜಿನ ಗಣನೀಯ ಅಭಿವೃದ್ಧಿಗೆ ಸಿಕ್ಕ ಫಲ
Last Updated 4 ಸೆಪ್ಟೆಂಬರ್ 2024, 12:32 IST
ಹುಣಸೂರು: ರಾಮೇಗೌಡರಿಗೆ ಉತ್ತಮ ಪ್ರಾಂಶುಪಾಲ ಪ್ರಶಸ್ತಿ

ಹುಣಸೂರು | ಸತತ ಮಳೆಗೆ ಜನಜೀವನ ಅಸ್ತವ್ಯಸ್ತ: ಮುಳುಗಿದ ಬಡಾವಣೆ

ಹುಣಸೂರು ತಾಲ್ಲೂಕಿನಾದ್ಯಂತ ಗುರುವಾರ ಸತತವಾಗಿ 7 ಗಂಟೆಗಳ ಕಾಲ ಮಳೆಯಾಗಿ 56 ಮಿ.ಮಿ. ದಾಖಲಾಗಿದ್ದು ಕೆಲವು ಭಾಗದಲ್ಲಿ ಹಾನಿಯಾಗಿದೆ.
Last Updated 18 ಜುಲೈ 2024, 14:43 IST
ಹುಣಸೂರು | ಸತತ ಮಳೆಗೆ ಜನಜೀವನ ಅಸ್ತವ್ಯಸ್ತ: ಮುಳುಗಿದ ಬಡಾವಣೆ

ಹುಣಸೂರು | ಕೊಳೆಗೇರಿಗಿಲ್ಲ ಅಭಿವೃದ್ಧಿ ಭಾಗ್ಯ: ನಿವಾಸಿಗಳ ಆಕ್ರೋಶ

ಮೂಲ ಸೌಕರ್ಯ ವಂಚಿತ ಎನ್.ಎಸ್.ತಿಟ್ಟು ಪ್ರದೇಶ
Last Updated 17 ಜುಲೈ 2024, 4:52 IST
ಹುಣಸೂರು | ಕೊಳೆಗೇರಿಗಿಲ್ಲ ಅಭಿವೃದ್ಧಿ ಭಾಗ್ಯ: ನಿವಾಸಿಗಳ ಆಕ್ರೋಶ

ಹುಣಸೂರು | ಎಸ್ಎಸ್ಎಲ್‌ಸಿ ತಲುಪದ ಆದಿವಾಸಿ ಗಿರಿಜನ ಮಕ್ಕಳು!

ಆದಿವಾಸಿ ಗಿರಿಜನ ಮಕ್ಕಳ ಶೈಕ್ಷಣಿಕ ಭವಿಷ್ಯ ಆಶ್ರಮ ಶಾಲೆಗೆ ಕೊನೆಗೊಳ್ಳುತ್ತಿದೆ. ಇಲ್ಲಿ ಪ್ರಾಥಮಿಕ ಹಂತ ಮುಗಿಸಿದ ವಿದ್ಯಾರ್ಥಿಗಳು, ಬಳಿಕ ಎದುರಾಗುವ ಆರ್ಥಿಕ, ಸಾಮಾಜಿಕ ಸಂಕಷ್ಟದಿಂದ ಓದಿನಿಂದಲೇ ವಿಮುಖರಾಗುತ್ತಿದ್ದು, ಕುಟುಂಬಕ್ಕೆ ಸಹಕರಿಸಲು ಕಾಯಂ ಕೂಲಿ ಕಾರ್ಮಿಕರಾಗುತ್ತಿರುವುದು ಕಂಡುಬಂದಿದೆ.
Last Updated 17 ಮೇ 2024, 7:17 IST
ಹುಣಸೂರು | ಎಸ್ಎಸ್ಎಲ್‌ಸಿ ತಲುಪದ ಆದಿವಾಸಿ ಗಿರಿಜನ ಮಕ್ಕಳು!

ಗಡಿನಾಡಿನಲ್ಲಿ ಕನ್ನಡ ಪಸರಿಸಲಿ: ಶಾಸಕ ಹರೀಶ್‌ ಗೌಡ

ರಾಜ್ಯೋತ್ಸವಕ್ಕೆ ಮೆರುಗು ತುಂಬಿದ ಮೆರವಣಿಗೆ
Last Updated 1 ನವೆಂಬರ್ 2023, 14:21 IST
ಗಡಿನಾಡಿನಲ್ಲಿ ಕನ್ನಡ ಪಸರಿಸಲಿ: ಶಾಸಕ ಹರೀಶ್‌ ಗೌಡ

ಹುಣಸೂರು: ಎರಡು ವರ್ಷದಲ್ಲಿ 24 ಅಧಿಕಾರಿಗಳ ವರ್ಗಾವಣೆ, ಜನರ ಪರದಾಟ

ಅಧಿಕಾರಿಗಳ ನಿರಂತರ ವರ್ಗಾವಣೆಯಿಂದ ನಗರಸಭೆಯ ಕಚೇರಿಯಲ್ಲಿ ಸಾರ್ವಜನಿಕರ ಕೆಲಸಗಳು ನಡೆಯದೆ, ಮನೆಗೆ ವಾಪಾಸ್ಸಾಗುವ ಪರಿಸ್ಥಿತಿ ನಿರ್ಮಾಣವಾಗಿದೆ. ಸಮಸ್ಯೆ ಹೇಳಿಕೊಳ್ಳೋಣವೆಂದರೆ ಮೀಸಲಾತಿ ಗೊಂದಲದಿಂದ ಚುನಾಯಿತ ವಾರ್ಡ್ ಸದಸ್ಯರೂ ಅಧಿಕಾರವಿಲ್ಲದೆ ಸುಮ್ಮನಾಗಿದ್ದಾರೆ.
Last Updated 27 ಅಕ್ಟೋಬರ್ 2023, 5:54 IST
ಹುಣಸೂರು: ಎರಡು ವರ್ಷದಲ್ಲಿ 24 ಅಧಿಕಾರಿಗಳ ವರ್ಗಾವಣೆ, ಜನರ ಪರದಾಟ
ADVERTISEMENT

ಹುಣಸೂರು: ಜಾನುವಾರು ಸಾಗಣೆ; ಇಬ್ಬರ ಬಂಧನ

ಗೂಡ್ಸ್ ವಾಹನದಲ್ಲಿ ಸಾಗಿಸುತ್ತಿದ್ದ ಜಾನುವಾರುಗಳನ್ನು ಪೊಲೀಸ್ ವಶಪಡಿಸಿಕೊಂಡು 15 ಜಾನುವಾರು ರಕ್ಷಿಸಿ ಇಬ್ಬರನ್ನು ಬಂಧಿಸಿದ್ದಾರೆ.
Last Updated 24 ಜುಲೈ 2023, 13:16 IST
ಹುಣಸೂರು: ಜಾನುವಾರು ಸಾಗಣೆ; ಇಬ್ಬರ ಬಂಧನ

ಹುಣಸೂರು: ರಾಷ್ಟ್ರೀಯ ಹೆದ್ದಾರಿಯಲ್ಲಿ ಘನತ್ಯಾಜ್ಯ, ದುರ್ವಾಸನೆ

ಹುಣಸೂರು ನಗರದ ಕಲ್ಕುಣಿಕೆ ಹೌಸಿಂಗ್ ಬೋರ್ಡ್ ಬಡಾವಣೆಗೆ ಹೊಂದಿಕೊಂಡಿರುವ ರಾಷ್ಟ್ರೀಯ ಹೆದ್ದಾರಿ 275ರಲ್ಲಿ ಘನ ತ್ಯಾಜ್ಯ ವಿಲೇವಾರಿ ಮಾಡಿದ್ದು, ಇದರಿಂದ ದುರ್ವಾಸನೆ ಬರುತ್ತಿದೆ.
Last Updated 28 ಜೂನ್ 2023, 13:50 IST
ಹುಣಸೂರು: ರಾಷ್ಟ್ರೀಯ ಹೆದ್ದಾರಿಯಲ್ಲಿ ಘನತ್ಯಾಜ್ಯ, ದುರ್ವಾಸನೆ

488 ರೂಪಾಯಿಗೆ ಜೋಡಿ ಕೊಲೆ: ಆರೋಪಿ ಬಂಧನ

ಇಲ್ಲಿನ ಎಸ್.ಎಸ್. ಸಾಮಿಲ್ ನಲ್ಲಿ ಜೂ. 22ರಂದು ನಡೆದಿದ್ದ ಜೋಡಿ ಕೊಲೆ ಪ್ರಕರಣದ ಆರೋಪಿ ಅಭಿಷೇಕ್ (23) ಎಂಬಾತನನ್ನು ಪೊಲೀಸರು ಬಂಧಿಸಿದ್ದಾರೆ. ಇನ್ನಿಬ್ಬರು ಆರೋಪಿಗಳಿಗಾಗಿ ಶೋಧ ನಡೆದಿದೆ.
Last Updated 24 ಜೂನ್ 2023, 6:55 IST
488 ರೂಪಾಯಿಗೆ ಜೋಡಿ ಕೊಲೆ: ಆರೋಪಿ ಬಂಧನ
ADVERTISEMENT
ADVERTISEMENT
ADVERTISEMENT