ಶನಿವಾರ, 23 ನವೆಂಬರ್ 2024
×
ADVERTISEMENT
ಈ ಕ್ಷಣ :

Hurriyat conference

ADVERTISEMENT

ಕಾಶ್ಮೀರ ಸಮಸ್ಯೆ ಬಗೆಹರಿಸಲು ಕೇಂದ್ರ ಸರ್ಕಾರದ ಜೊತೆ ಮಾತುಕತೆಗೆ ಸಿದ್ಧ: ಹುರಿಯತ್‌

ಕಾಶ್ಮೀರ ವಿಚಾರ ಸಂಬಂಧ ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರದೊಂದಿಗೆ ಮಾತುಕತೆಗೆ ಸಿದ್ಧ ಎಂದು ಪ್ರತ್ಯೇಕವಾದಿ ಸಂಘಟನೆ ಹುರಿಯತ್ ಕಾನ್ಫರೆನ್ಸ್ ಅಧ್ಯಕ್ಷ ಮಿರ್‌ವಾಯಿಝ್ ಉಮರ್‌ ಫಾರೂಖ್ ಹೇಳಿದ್ದಾರೆ.
Last Updated 25 ಅಕ್ಟೋಬರ್ 2024, 11:43 IST
ಕಾಶ್ಮೀರ ಸಮಸ್ಯೆ ಬಗೆಹರಿಸಲು ಕೇಂದ್ರ ಸರ್ಕಾರದ ಜೊತೆ ಮಾತುಕತೆಗೆ ಸಿದ್ಧ: ಹುರಿಯತ್‌

ಕಾಶ್ಮೀರಿ ಪ್ರತ್ಯೇಕತಾವಾದಿ ತೆಹ್ರೀಕ್​-ಎ-ಹುರಿಯತ್ ಸಂಘಟನೆ ನಿಷೇಧ– ಅಮಿತ್‌ ಶಾ

ಕಾಶ್ಮೀರಿ ಪ್ರತ್ಯೇಕತಾವಾದಿ ತೆಹ್ರೀಕ್​-ಎ-ಹುರಿಯತ್( Tehreek-E-Hurriyat)​ ಸಂಘಟನೆಯನ್ನು ಕೇಂದ್ರ ಸರ್ಕಾರ ಭಾನುವಾರ ನಿಷೇಧಿಸಿದೆ.
Last Updated 31 ಡಿಸೆಂಬರ್ 2023, 10:06 IST
ಕಾಶ್ಮೀರಿ ಪ್ರತ್ಯೇಕತಾವಾದಿ ತೆಹ್ರೀಕ್​-ಎ-ಹುರಿಯತ್ ಸಂಘಟನೆ ನಿಷೇಧ– ಅಮಿತ್‌ ಶಾ

ಹುರಿಯತ್‌ ಕಾನ್ಫರೆನ್ಸ್‌ನ ಮಿರ್ವೈಜ್ ಫಾರೂಕ್ ಗೃಹಬಂಧನ 4 ವರ್ಷಗಳ ನಂತರ ಅಂತ್ಯ

ಶ್ರೀನಗರ: ಹುರಿಯತ್ ಕಾನ್ಫರೆನ್ಸ್‌ನ ಅಧ್ಯಕ್ಷ ಮಿರ್ವೈಜ್‌ ಉಮರ್ ಫಾರೂಕ್ ನಾಲ್ಕು ವರ್ಷಗಳ ನಂತರ ಗೃಹ ಬಂಧನದಿಂದ ಶುಕ್ರವಾರ ಮುಕ್ತರಾಗಿದ್ದಾರೆ.
Last Updated 22 ಸೆಪ್ಟೆಂಬರ್ 2023, 6:18 IST
ಹುರಿಯತ್‌ ಕಾನ್ಫರೆನ್ಸ್‌ನ ಮಿರ್ವೈಜ್ ಫಾರೂಕ್ ಗೃಹಬಂಧನ 4 ವರ್ಷಗಳ ನಂತರ ಅಂತ್ಯ

ಹುರಿಯತ್ ಕಾನ್ಫರೆನ್ಸ್ ಕಚೇರಿ ಮುಟ್ಟುಗೋಲು ಹಾಕಿಕೊಂಡ ಎನ್ಐಎ

ಉಗ್ರರಿಗೆ ಹಣಕಾಸು ನೆರವು ನೀಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ದೆಹಲಿ ನ್ಯಾಯಾಲಯದ ಆದೇಶದ ಮೇರೆಗೆ ರಾಷ್ಟ್ರೀಯ ತನಿಖಾ ಸಂಸ್ಥೆ (ಎನ್ಐಎ) ಭಾನುವಾರ ರಾಜ್‌ಬಾಗ್ ಪ್ರದೇಶದಲ್ಲಿರುವ ಪ್ರತ್ಯೇಕತಾವಾದಿ ಹುರಿಯತ್ ಕಾನ್ಫರೆನ್ಸ್ ಕಚೇರಿಯನ್ನು ಮುಟ್ಟುಗೋಲು ಹಾಕಿಕೊಂಡಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
Last Updated 29 ಜನವರಿ 2023, 10:57 IST
ಹುರಿಯತ್ ಕಾನ್ಫರೆನ್ಸ್ ಕಚೇರಿ ಮುಟ್ಟುಗೋಲು ಹಾಕಿಕೊಂಡ ಎನ್ಐಎ

ಜಾಗತಿಕ ಮಟ್ಟದ ಪ್ರಭಾವಿ ಮುಸ್ಲಿಮರ ಪಟ್ಟಿಯಲ್ಲಿ ಹುರಿಯತ್ ಕಾನ್ಫರೆನ್ಸ್ ಅಧ್ಯಕ್ಷ

ಶ್ರೀನಗರ: ಹುರಿಯತ್ ಕಾನ್ಫರೆನ್ಸ್‌ನ ಮುಖ್ಯಸ್ಥ ಹಾಗೂ ಮುಸ್ಲಿಂ ಚಿಂತಕ ಮಿರ್ವೈಜ್ ಉಮರ್ ಫಾರೂಕ್ ಅವರು ಜಾಗತಿಕ ಮಟ್ಟದಲ್ಲಿ ಜನಪ್ರಿಯರಾಗಿರುವ 500 ಪ್ರಭಾವಿ ಮುಸ್ಲಿಮರ ಪಟ್ಟಿಯಲ್ಲಿದ್ದಾರೆ.
Last Updated 31 ಅಕ್ಟೋಬರ್ 2022, 15:12 IST
ಜಾಗತಿಕ ಮಟ್ಟದ ಪ್ರಭಾವಿ ಮುಸ್ಲಿಮರ ಪಟ್ಟಿಯಲ್ಲಿ ಹುರಿಯತ್ ಕಾನ್ಫರೆನ್ಸ್ ಅಧ್ಯಕ್ಷ

ಕ್ಷೇತ್ರ ಮರುವಿಂಗಡಣೆ ಕ್ರಮವು ಮುಸ್ಲಿಂ ಭೂಪ್ರದೇಶ ವಿಭಜಿಸುವ ಯತ್ನ: ಹುರಿಯತ್ ಆರೋಪ

ಜಮ್ಮು–ಕಾಶ್ಮೀರದ ಆಲ್‌ ಪಾರ್ಟೀಸ್‌ ಹುರಿಯತ್‌ ಕಾನ್ಫರೆನ್ಸ್‌ ಆರೋಪ
Last Updated 18 ಮೇ 2022, 17:31 IST
ಕ್ಷೇತ್ರ ಮರುವಿಂಗಡಣೆ ಕ್ರಮವು ಮುಸ್ಲಿಂ ಭೂಪ್ರದೇಶ ವಿಭಜಿಸುವ ಯತ್ನ: ಹುರಿಯತ್ ಆರೋಪ

ಜಮ್ಮು ಕಾಶ್ಮೀರದ ಪ್ರತ್ಯೇಕತಾವಾದಿ ಹುರಿಯತ್‌ ಕಾನ್ಫರೆನ್ಸ್‌ ನಾಯಕರ ಬಂಧನ

ಪ್ರತ್ಯೇಕತಾವಾದಿ ಹುರಿಯತ್‌ ಕಾನ್ಫರೆನ್ಸ್‌ನ ನಾಯಕ ಅಶ್ರಫ್‌ ಸೆಹರಾಯಿ ಹಾಗೂ ನಿಷೇಧಿತ ಜಮಾತ್ ಎ–ಇಸ್ಲಾಮಿ ಸಂಘಟನೆಯ ಹಲವು ನಾಯಕರನ್ನು ಬಂಧಿಸಲಾಗಿದೆ
Last Updated 12 ಜುಲೈ 2020, 7:07 IST
ಜಮ್ಮು ಕಾಶ್ಮೀರದ ಪ್ರತ್ಯೇಕತಾವಾದಿ ಹುರಿಯತ್‌ ಕಾನ್ಫರೆನ್ಸ್‌ ನಾಯಕರ ಬಂಧನ
ADVERTISEMENT

ಜಮ್ಮು ಕಾಶ್ಮೀರ: ಹುರಿಯತ್‌ನಿಂದ ಹೊರನಡೆದ ಗಿಲಾನಿ

ಹುರಿಯತ್‌ ಕಾನ್ಫರೆನ್ಸ್‌ನ ಎಲ್ಲಾ ಚಟುವಟಿಕೆಗಳಿಂದ ತಾನು ದೂರ ಸರಿದಿರುವುದಾಗಿ ಜಮ್ಮು ಕಾಶ್ಮೀರದ ಪ್ರತ್ಯೇಕತಾವಾದಿ ಮುಖಂಡ ಸಯ್ಯದ್‌ಅಲಿ ಶಾ ಗಿಲಾನಿ (90) ಸೋಮವಾರ ಘೋಷಿಸಿದ್ದಾರೆ
Last Updated 29 ಜೂನ್ 2020, 9:11 IST
ಜಮ್ಮು ಕಾಶ್ಮೀರ: ಹುರಿಯತ್‌ನಿಂದ ಹೊರನಡೆದ ಗಿಲಾನಿ

ಮಾತುಕತೆಗೆ ಹುರಿಯತ್‌ ಸಿದ್ಧ: ಜಮ್ಮು ಕಾಶ್ಮೀರದ ರಾಜ್ಯಪಾಲ ಸತ್ಯಪಾಲ್‌ ಮಲಿಕ್‌

ಹುರಿಯತ್‌ ಮುಖಂಡರು ಇಂದು ಕೇಂದ್ರ ಸರ್ಕಾರದ ಜೊತೆಗೆ ಚರ್ಚೆಗೆ ಸಿದ್ಧರಿದ್ದಾರೆ ಎಂದು ಜಮ್ಮು ಮತ್ತು ಕಾಶ್ಮೀರದ ರಾಜ್ಯಪಾಲ ಸತ್ಯಪಾಲ್‌ ಮಲಿಕ್‌ ಶನಿವಾರ ಹೇಳಿದ್ದಾರೆ.
Last Updated 22 ಜೂನ್ 2019, 17:45 IST
ಮಾತುಕತೆಗೆ ಹುರಿಯತ್‌ ಸಿದ್ಧ: ಜಮ್ಮು ಕಾಶ್ಮೀರದ ರಾಜ್ಯಪಾಲ ಸತ್ಯಪಾಲ್‌ ಮಲಿಕ್‌

ಭಾನುವಾರ, 6–2–1994

ಕಾಶ್ಮೀರದಲ್ಲಿ ಜನಮತಗಣನೆಗೆ ಒತ್ತಾಯಿಸಿ ‍ಪಾಕಿಸ್ತಾನ ಸರ್ಕಾರ, ಹರಿಯತ್ ಕಾನ್ಫರೆನ್ಸ್ ಹಾಗೂ ಇತರ ಉಗ್ರಗಾಮಿ ಸಂಘಟನೆಗಳು ಇಂದು ಬಂದ್ ಆಚರಿಸಲು ನೀಡಿದ್ದ ಕರೆಯಿಂದಾಗಿ ಕಾಶ್ಮೀರ ಕಣಿವೆ ಯಲ್ಲಿ ಜನಜೀವನ ಸ್ತಬ್ಧವಾಗಿತ್ತು.
Last Updated 5 ಫೆಬ್ರುವರಿ 2019, 20:00 IST
ಭಾನುವಾರ, 6–2–1994
ADVERTISEMENT
ADVERTISEMENT
ADVERTISEMENT