ಭಾನುವಾರ, 17 ನವೆಂಬರ್ 2024
×
ADVERTISEMENT
ಈ ಕ್ಷಣ :

ICC World Cup 2023

ADVERTISEMENT

ಅಹಮದಾಬಾದ್‌ನ ನರೇಂದ್ರ ಮೋದಿ ಮೈದಾನದ ಪಿಚ್‌ ಸಾಧಾರಣ ಮಟ್ಟದ್ದು: ಐಸಿಸಿ ರೇಟಿಂಗ್

ನವೆಂಬರ್ 19ರಂದು ಭಾರತ– ಆಸ್ಟ್ರೇಲಿಯಾ ನಡುವೆ ಏಕದಿನ ವಿಶ್ವಕಪ್ ಕ್ರಿಕೆಟ್‌ ಫೈನಲ್ ಪಂದ್ಯದ ಆತಿಥ್ಯ ವಹಿಸಿದ್ದ ಅಹಮದಾಬಾದಿನ ನರೇಂದ್ರ ಮೋದಿ ಕ್ರೀಡಾಂಗಣದ ಪಿಚ್‌ ‘ಸಾಧಾರಣ ಮಟ್ಟದ್ದು’ ಎಂದು ಅಂತರರಾಷ್ಟ್ರೀಯ ಕ್ರಿಕೆಟ್‌ ಕೌನ್ಸಿಲ್‌ (ಐಸಿಸಿ) ರೇಟಿಂಗ್‌ ನೀಡಿದೆ.
Last Updated 9 ಡಿಸೆಂಬರ್ 2023, 11:57 IST
ಅಹಮದಾಬಾದ್‌ನ ನರೇಂದ್ರ ಮೋದಿ ಮೈದಾನದ ಪಿಚ್‌ ಸಾಧಾರಣ ಮಟ್ಟದ್ದು: ಐಸಿಸಿ ರೇಟಿಂಗ್

ಕ್ರೀಡಾ ಬದ್ಧತೆ, ಸಮರ್ಪಣಾ ಮನೋಭಾವಕ್ಕೆ ಉದಾಹರಣೆಯೇ ಕೊಹ್ಲಿ: ಲಾರಾ ಮೆಚ್ಚುಗೆ

‘ನನ್ನ ಮಗ ಯಾವುದೇ ಕ್ರೀಡೆಯಲ್ಲಿ ತೊಡಗಿಸಿಕೊಂಡರೆ, ಆತನಿಗೆ ಟೀಮ್ ಇಂಡಿಯಾ ಬ್ಯಾಟರ್ ವಿರಾಟ್ ಕೊಹ್ಲಿ ಅವರ ಕ್ರೀಡಾ ಬದ್ಧತೆ ಮತ್ತು ಸಮರ್ಪಣಾ ಮನೋಭಾವವನ್ನು ಉದಾಹರಣೆಯಾಗಿಸಿಕೊಳ್ಳುವಂತೆ ಹೇಳುತ್ತೇನೆ’ ಎಂದು ವೆಸ್ಟ್‌ ಇಂಡೀಸ್‌ ಮಾಜಿ ಕ್ರಿಕೆಟಿಗ ಬ್ರಯಾನ್ ಲಾರಾ ‌ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
Last Updated 2 ಡಿಸೆಂಬರ್ 2023, 11:38 IST
ಕ್ರೀಡಾ ಬದ್ಧತೆ, ಸಮರ್ಪಣಾ ಮನೋಭಾವಕ್ಕೆ ಉದಾಹರಣೆಯೇ ಕೊಹ್ಲಿ: ಲಾರಾ ಮೆಚ್ಚುಗೆ

ತಪ್ಪೇನಿಲ್ಲ... ಮತ್ತೆ ಹಾಗೆಯೇ ಮಾಡುವೆ: ಟ್ರೋಫಿ ಮೇಲೆ ಕಾಲಿಟ್ಟ ಮಾರ್ಷ್‌ ಸಮರ್ಥನೆ

ಐಸಿಸಿ ಏಕದಿನ ವಿಶ್ವಕಪ್ ಟ್ರೋಫಿ ಮೇಲೆ ಕಾಲಿಟ್ಟ ನಡೆಯನ್ನು ಆಸ್ಟ್ರೇಲಿಯಾದ ಆಲ್‌ರೌಂಡರ್ ಮಿಚೆಲ್ ಮಾರ್ಷ್‌ ಸಮರ್ಥಿಸಿಕೊಂಡಿದ್ದಾರೆ. ಜತೆಗೆ ಇದನ್ನು ಪುನರಾವರ್ತಿಸಲು ಹಿಂಜರಿಯುವುದಿಲ್ಲ ಎಂದೂ ಹೇಳಿದ್ದಾರೆ.
Last Updated 1 ಡಿಸೆಂಬರ್ 2023, 11:38 IST
ತಪ್ಪೇನಿಲ್ಲ... ಮತ್ತೆ ಹಾಗೆಯೇ ಮಾಡುವೆ: ಟ್ರೋಫಿ ಮೇಲೆ ಕಾಲಿಟ್ಟ ಮಾರ್ಷ್‌ ಸಮರ್ಥನೆ

CWC ನಲ್ಲಿ ಭಾರತ ಸೋತ ನಂತರ ಸಂಭ್ರಮಾಚರಣೆ: ಕಾಶ್ಮೀರದಲ್ಲಿ 7 ವಿದ್ಯಾರ್ಥಿಗಳ ಬಂಧನ

ಬಂಧಿತರು ಕಾಶ್ಮೀರದ ಶೇರ್ ಏ ಕಾಶ್ಮೀರ್ ಕೃಷಿ ವಿಜ್ಞಾನ ಮತ್ತು ತಂತ್ರಜ್ಞಾನ ವಿಶ್ವವಿದ್ಯಾಲಯದ ವಿದ್ಯಾರ್ಥಿಗಳು ಎಂದು ಬಹಿರಂಗವಾಗಿದೆ. ಮೆಹಬೂಬಾ ಮುಫ್ತಿ ಕಿಡಿ
Last Updated 28 ನವೆಂಬರ್ 2023, 7:56 IST
CWC ನಲ್ಲಿ ಭಾರತ ಸೋತ ನಂತರ ಸಂಭ್ರಮಾಚರಣೆ: ಕಾಶ್ಮೀರದಲ್ಲಿ 7 ವಿದ್ಯಾರ್ಥಿಗಳ ಬಂಧನ

ಶತಕ ಗಳಿಸುವುದನ್ನು ಹೇಳಿಸಿಕೊಳ್ಳುವ ಅಗತ್ಯ ರೋಹಿತ್ ಶರ್ಮಾಗೆ ಇಲ್ಲ: ಆರ್.ಅಶ್ವಿನ್

ICC Cricket World Cup 2023: ರೋಹಿತ್‌ ಶರ್ಮಾ ಅವರು ಶತಕ ಗಳಿಸುವುದನ್ನು ಹೇಳಿಸಿಕೊಳ್ಳುವ ಅಗತ್ಯವಿಲ್ಲ ಎಂದು ಭಾರತ ಕ್ರಿಕೆಟ್‌ ತಂಡದ ಸ್ಪಿನ್ನರ್‌ ರವಿಚಂದ್ರನ್‌ ಅಶ್ವಿನ್ ಹೇಳಿದ್ದಾರೆ.
Last Updated 23 ನವೆಂಬರ್ 2023, 13:36 IST
ಶತಕ ಗಳಿಸುವುದನ್ನು ಹೇಳಿಸಿಕೊಳ್ಳುವ ಅಗತ್ಯ ರೋಹಿತ್ ಶರ್ಮಾಗೆ ಇಲ್ಲ: ಆರ್.ಅಶ್ವಿನ್

ಟೆನಿಸ್‌ಗೆ ವಿದಾಯ; ವಿಶ್ವಕಪ್‌ ಗೆದ್ದ ಸಂಭ್ರಮ

ಆಸ್ಟ್ರೇಲಿಯಾ ತಂಡದ ಜೊತೆ ದಕ್ಷಿಣ ಕನ್ನಡದ ಕಿನ್ನಿಗೋಳಿ ದಂಪತಿ ಪುತ್ರಿ ಊರ್ಮಿಳಾ
Last Updated 22 ನವೆಂಬರ್ 2023, 23:05 IST
ಟೆನಿಸ್‌ಗೆ ವಿದಾಯ; ವಿಶ್ವಕಪ್‌ ಗೆದ್ದ ಸಂಭ್ರಮ

ನನ್ನ ಆಟ ಮುಗಿಯಿತು ಎಂದವರು ಯಾರು?: ವಿದಾಯ ಕುರಿತ ಪೋಸ್ಟ್‌ಗೆ ವಾರ್ನರ್ ಕಿಡಿ

ಭಾರತದ ಆತಿಥ್ಯದಲ್ಲಿ ನಡೆದ ಈ ಬಾರಿಯ ಏಕದಿನ ಕ್ರಿಕೆಟ್‌ ವಿಶ್ವಕಪ್ ಟೂರ್ನಿಯ ಫೈನಲ್‌ ಪಂದ್ಯದಲ್ಲಿ ಆತಿಥೇಯ ತಂಡವನ್ನು 6 ವಿಕೆಟ್‌ಗಳಿಂದ ಮಣಿಸಿದ ಆಸ್ಟ್ರೇಲಿಯಾ ಚಾಂಪಿಯನ್‌ ಪಟ್ಟಕೇರಿದೆ.
Last Updated 22 ನವೆಂಬರ್ 2023, 12:42 IST
ನನ್ನ ಆಟ ಮುಗಿಯಿತು ಎಂದವರು ಯಾರು?: ವಿದಾಯ ಕುರಿತ ಪೋಸ್ಟ್‌ಗೆ ವಾರ್ನರ್ ಕಿಡಿ
ADVERTISEMENT

ವಿಶ್ವಕಪ್‌ ಫೈನಲ್‌: ಹನುಮಾನ ಚಾಲೀಸ ಪಠಣ ಮಾಡಲಾಗಿದೆ ಎನ್ನುವುದು ಸುಳ್ಳು ಸುದ್ದಿ

‘ಆಸ್ಟ್ರೇಲಿಯಾ ಹಾಗೂ ಭಾರತದ ಮಧ್ಯ ನಡೆದ ವಿಶ್ವಕಪ್‌ ಫೈನಲ್‌ ಪಂದ್ಯದಲ್ಲಿ ನರೇಂದ್ರ ಮೋದಿ ಕ್ರೀಡಾಂಗಣದ ಹೊರಗಡೆ ಹನುಮಾನ ಚಾಲೀಸಾ ಪಠಣ’ ಎಂಬ ಬರಹ ಇರುವ ವಿಡಿಯೊವೊಂದು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ.
Last Updated 22 ನವೆಂಬರ್ 2023, 0:30 IST
ವಿಶ್ವಕಪ್‌ ಫೈನಲ್‌: ಹನುಮಾನ ಚಾಲೀಸ ಪಠಣ ಮಾಡಲಾಗಿದೆ ಎನ್ನುವುದು ಸುಳ್ಳು ಸುದ್ದಿ

ವಿರಾಟ್ ವಿಕೆಟ್‌ ಬಿದ್ದಾಗ ನೆಲೆಸಿದ ಮೌನ ಅತ್ಯಂತ ತೃಪ್ತಿಯ ಕ್ಷಣ: ಕಮಿನ್ಸ್

ವಿಶ್ವ ಕಪ್‌ ಫೈನಲ್‌ನಲ್ಲಿ ತಾವು ‌‌‌‌ವಿರಾಟ್‌ ಕೊಹ್ಲಿ ಅವರ ವಿಕೆಟ್‌ ಪಡೆದಾಗ, ಕಿಕ್ಕಿರಿದ್ದಿದ್ದ ಕ್ರೀಡಾಂಗಣದಲ್ಲಿ ಆವರಿಸಿದ ಮೌನ, ಕ್ರಿಕೆಟ್‌ ಅಂಗಳದಲ್ಲಿ ತಮ್ಮ ಪಾಲಿಗೆ ಅತ್ಯಂತ ಸುಮಧುರ ಕ್ಷಣ ಎಂದು ಆಸ್ಟ್ರೇಲಿಯಾ ತಂಡದ ನಾಯಕ ಪ್ಯಾಟ್‌ ಕಮಿನ್ಸ್‌ ಹೇಳಿದ್ದಾರೆ.
Last Updated 21 ನವೆಂಬರ್ 2023, 0:44 IST
ವಿರಾಟ್ ವಿಕೆಟ್‌ ಬಿದ್ದಾಗ ನೆಲೆಸಿದ ಮೌನ ಅತ್ಯಂತ ತೃಪ್ತಿಯ ಕ್ಷಣ: ಕಮಿನ್ಸ್

ಸಂಪಾದಕೀಯ | ಆಸ್ಟ್ರೇಲಿಯಾಕ್ಕೆ ವಿಶ್ವಕಪ್ ಕಿರೀಟ; ಫೈನಲ್‌ನಲ್ಲಿ ಎಡವಿದ ಭಾರತ

ಒಂದೂವರೆ ತಿಂಗಳ ‘ಕ್ರಿಕೆಟ್‌ ಹಬ್ಬ’ಕ್ಕೆ ತೆರೆಬಿದ್ದಿದೆ. ಲೀಗ್ ಹಂತದ ಎಲ್ಲ ಪಂದ್ಯಗಳು ಮತ್ತು ಸೆಮಿಫೈನಲ್‌ನಲ್ಲಿ ಭರ್ಜರಿ ಜಯ ಸಾಧಿಸಿದ ಭಾರತ ತಂಡ, ಫೈನಲ್‌ನಲ್ಲಿ ಮುಗ್ಗರಿಸಿದ್ದು ಕ್ರೀಡಾಪ್ರೇಮಿಗಳಲ್ಲಿ ನಿರಾಶೆ ಮೂಡಿಸಿದೆ
Last Updated 21 ನವೆಂಬರ್ 2023, 0:30 IST
ಸಂಪಾದಕೀಯ | ಆಸ್ಟ್ರೇಲಿಯಾಕ್ಕೆ ವಿಶ್ವಕಪ್ ಕಿರೀಟ; ಫೈನಲ್‌ನಲ್ಲಿ ಎಡವಿದ ಭಾರತ
ADVERTISEMENT
ADVERTISEMENT
ADVERTISEMENT