ಶುಕ್ರವಾರ, 8 ನವೆಂಬರ್ 2024
×
ADVERTISEMENT
ಈ ಕ್ಷಣ :

Idol Theft Case

ADVERTISEMENT

200 ವರ್ಷಗಳ ಬುದ್ಧ ವಿಗ್ರಹ ಮಾರಾಟ ಯತ್ನಿಸಿದವನ ಬಂಧನ

‘200 ವರ್ಷ ಹಳೆಯದ್ದು’ ಎನ್ನಲಾದ ಬುದ್ಧ ವಿಗ್ರಹ ಮಾರಾಟಕ್ಕೆ ಯತ್ನಿಸುತ್ತಿದ್ದ ಐವರು ಆರೋಪಿಗಳನ್ನು ಸಂಪಂಗಿರಾಮನಗರ ಠಾಣೆ ಪೊಲೀಸರು ಬಂಧಿಸಿದ್ದಾರೆ.
Last Updated 19 ಡಿಸೆಂಬರ್ 2022, 1:47 IST
200 ವರ್ಷಗಳ ಬುದ್ಧ ವಿಗ್ರಹ ಮಾರಾಟ ಯತ್ನಿಸಿದವನ ಬಂಧನ

ಮಂಡ್ಯದಲ್ಲಿ ಕದ್ದ ಬಾಲಾಜಿ ವಿಗ್ರಹ ತಮಿಳುನಾಡಿನಲ್ಲಿ ವಶ

ಕರ್ನಾಟಕ ರಾಜ್ಯದ ಮಂಡ್ಯ ಜಿಲ್ಲೆಯ ದೇವಾಲಯದಿಂದ ಕಳವು ಮಾಡಿದ್ದ ಬಾಲಾಜಿ ವಿಗ್ರಹವನ್ನು ತಮಿಳುನಾಡಿನ ಗೋಬಿಚೆಟ್ಟಿಪಾಳ್ಯಂನ ಮನೆಯೊಂದರಲ್ಲಿ ವಶಪಡಿಸಿಕೊಳ್ಳಲಾಗಿದೆ ಎಂದು ರಾಜ್ಯ ವಿಗ್ರಹ ವಿಭಾಗದ ಸಿಐಡಿ ಬುಧವಾರ ತಿಳಿಸಿದೆ.
Last Updated 9 ನವೆಂಬರ್ 2022, 20:07 IST
ಮಂಡ್ಯದಲ್ಲಿ ಕದ್ದ ಬಾಲಾಜಿ ವಿಗ್ರಹ ತಮಿಳುನಾಡಿನಲ್ಲಿ ವಶ

ಮುಳಬಾಗಿಲು: ಕುರುಡುಮಲೆಯಲ್ಲಿ ಶಿವಲಿಂಗ ಕಳವು, ಗ್ರಾಮದಲ್ಲಿ ಆತಂಕ

ಮುಳಬಾಗಿಲು ತಾಲ್ಲೂಕಿನ ಕುರುಡುಮಲೆ ಗ್ರಾಮದ ಲಿಂಗಬಂಡೆಯಲ್ಲಿನ ಸುಮಾರು ಐದು ಅಡಿ ಎತ್ತರದ ಶಿವಲಿಂಗವನ್ನು ಸೋಮವಾರ ರಾತ್ರಿ ದುಷ್ಕರ್ಮಿಗಳು ಕದ್ದೊಯ್ದಿದ್ದಾರೆ.
Last Updated 14 ಸೆಪ್ಟೆಂಬರ್ 2022, 4:53 IST
ಮುಳಬಾಗಿಲು: ಕುರುಡುಮಲೆಯಲ್ಲಿ ಶಿವಲಿಂಗ ಕಳವು, ಗ್ರಾಮದಲ್ಲಿ ಆತಂಕ

2014ರ ಬಳಿಕ 200 ಬೆಲೆಬಾಳುವ ವಿಗ್ರಹಗಳನ್ನು ಭಾರತಕ್ಕೆ ಮರಳಿ ತರಲಾಗಿದೆ: ಮೋದಿ

2014ರ ಬಳಿಕ 200 ಬೆಲೆಬಾಳುವ ವಿಗ್ರಹಗಳನ್ನು ವಿದೇಶದಿಂದ ಭಾರತಕ್ಕೆ ವಾಪಸ್ ತರಲಾಗಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಭಾನುವಾರ ಹೇಳಿದ್ದಾರೆ.
Last Updated 27 ಫೆಬ್ರುವರಿ 2022, 11:10 IST
2014ರ ಬಳಿಕ 200 ಬೆಲೆಬಾಳುವ ವಿಗ್ರಹಗಳನ್ನು ಭಾರತಕ್ಕೆ ಮರಳಿ ತರಲಾಗಿದೆ: ಮೋದಿ

ಟಿವಿಎಸ್ ಮುಖ್ಯಸ್ಥ ಶ್ರೀನಿವಾಸನ್‌ಗೆ ನಿರೀಕ್ಷಣಾ ಜಾಮೀನು ಮಂಜೂರು

ತಮಿಳುನಾಡು ದೇಗುಲದ ವಿಗ್ರಹಗಳ ನಾಪತ್ತೆ ಪ್ರಕರಣ
Last Updated 29 ನವೆಂಬರ್ 2018, 20:15 IST
ಟಿವಿಎಸ್ ಮುಖ್ಯಸ್ಥ ಶ್ರೀನಿವಾಸನ್‌ಗೆ ನಿರೀಕ್ಷಣಾ ಜಾಮೀನು ಮಂಜೂರು
ADVERTISEMENT
ADVERTISEMENT
ADVERTISEMENT
ADVERTISEMENT