ಕೇರಳ: ‘ಭೂಕುಸಿತ ಸಂಭವಿಸಿದ ಸ್ಥಳಕ್ಕೆ ಸಂಚಾರಿ ವೈದ್ಯಕೀಯ ತಂಡ; 15 ಆ್ಯಂಬುಲೆನ್ಸ್’
ಭಾರಿ ಮಳೆಯಿಂದಾಗಿ ಭೂಕುಸಿತ ಸಂಭವಿಸಿರುವ ಇಡುಕ್ಕಿ ಜಿಲ್ಲೆಯ ರಾಜಮಲಪ್ರದೇಶಕ್ಕೆ ಸಂಚಾರಿ ವೈದ್ಯಕೀಯ ತಂಡ ಹಾಗೂ 15 ಆ್ಯಂಬುಲೆನ್ಸ್‌ಗಳನ್ನು ಕಳುಹಿಸಲಾಗಿದೆ ಎಂದು ಕೇರಳ ಆರೋಗ್ಯ ಸಚಿವೆ ಕೆ.ಕೆ. ಶೈಲಜಾ ಅವರು ಹೇಳಿದ್ದಾರೆ.Last Updated 7 ಆಗಸ್ಟ್ 2020, 10:09 IST