ಶುಕ್ರವಾರ, 22 ನವೆಂಬರ್ 2024
×
ADVERTISEMENT
ಈ ಕ್ಷಣ :

IED Attack

ADVERTISEMENT

ಛತ್ತೀಸಗಢ: ನಕ್ಸಲರು ನೆಲದಡಿ ಅಡಗಿಸಿಟ್ಟ ಮೂರು ಐಇಡಿ ವಶಕ್ಕೆ ಪಡೆದ ಪೊಲೀಸರು

ಛತ್ತೀಸಗಢದ ನಾರಾಯಣಪುರ ಪ್ರದೇಶದಲ್ಲಿ ನಕ್ಸಲರು ಮಣ್ಣಿನ ಕೆಳಗೆ ಅಡಗಿಸಿಟ್ಟ ಮೂರು ಸುಧಾರಿತ ಸ್ಫೋಟಕಗಳನ್ನು (ಐಇಡಿ) ಪೊಲೀಸರು ವಶಕ್ಕೆ ಪಡೆದಿದ್ದಾರೆ.
Last Updated 1 ಅಕ್ಟೋಬರ್ 2024, 5:47 IST
ಛತ್ತೀಸಗಢ: ನಕ್ಸಲರು ನೆಲದಡಿ ಅಡಗಿಸಿಟ್ಟ ಮೂರು ಐಇಡಿ ವಶಕ್ಕೆ ಪಡೆದ ಪೊಲೀಸರು

ಬಳ್ಳಾರಿ ಕಾಂಗ್ರೆಸ್ ಶಾಸಕ ನಾರಾ ಭರತ್‌ ರೆಡ್ಡಿ ಮನೆ, ಕಚೇರಿ ಮೇಲೆ ಇ.ಡಿ ದಾಳಿ

ಶಾಸಕ ಭರತ್‌ ರೆಡ್ಡಿ ಅವರ ಕುಟುಂಬ ಗ್ರಾನೈಟ್‌ ಉದ್ಯಮದಲ್ಲಿ ತೊಡಗಿಸಿಕೊಂಡಿದೆ
Last Updated 10 ಫೆಬ್ರುವರಿ 2024, 4:35 IST
ಬಳ್ಳಾರಿ ಕಾಂಗ್ರೆಸ್ ಶಾಸಕ ನಾರಾ ಭರತ್‌ ರೆಡ್ಡಿ ಮನೆ, ಕಚೇರಿ ಮೇಲೆ ಇ.ಡಿ ದಾಳಿ

ರಜೌರಿಯಲ್ಲಿ ಸ್ಫೋಟಕ ಪತ್ತೆ: ತಪ್ಪಿದ ದುರಂತ

ಜಮ್ಮು–ಕಾಶ್ಮೀರದ ರಜೌರಿ ಜಿಲ್ಲೆಯಲ್ಲಿ ಭಾನುವಾರ ಸುಧಾರಿತ ಸ್ಫೋಟಕವನ್ನು ಸಮಯಕ್ಕೆ ಸರಿಯಾಗಿ ಪತ್ತೆ ಮಾಡಿ ಬಹುದೊಡ್ಡ ದುರಂತವನ್ನು ತಪ್ಪಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
Last Updated 3 ಸೆಪ್ಟೆಂಬರ್ 2023, 13:57 IST
ರಜೌರಿಯಲ್ಲಿ ಸ್ಫೋಟಕ ಪತ್ತೆ: ತಪ್ಪಿದ ದುರಂತ

ಐಇಡಿ ಬಳಸಿ ನಡೆಸುವ ದಾಳಿ ವಿಫಲಗೊಳಿಸುವುದೇ ಸವಾಲು!

ಸುಧಾರಿತ ಸ್ಫೋಟಕ ಸಾಧನ (ಐಇಡಿ) ಬಳಸಿ ನಡೆಸುವ ದಾಳಿಗಳನ್ನು ವಿಫಲಗೊಳಿಸುವುದೇ ಭದ್ರತಾ ಪಡೆಗಳ ಮುಂದಿರುವ ದೊಡ್ಡ ಸವಾಲು.
Last Updated 27 ಏಪ್ರಿಲ್ 2023, 4:09 IST
ಐಇಡಿ ಬಳಸಿ ನಡೆಸುವ ದಾಳಿ ವಿಫಲಗೊಳಿಸುವುದೇ ಸವಾಲು!

ಛತ್ತೀಸಗಢದಲ್ಲಿ ಐಇಡಿ ಸ್ಫೋಟ; ಸಿಆರ್‌ಪಿಎಫ್ ಸಿಬ್ಬಂದಿಗೆ ಗಾಯ

ಛತ್ತೀಸಗಢದ ಬಿಜಾಪುರ ಜಿಲ್ಲೆಯಲ್ಲಿ ಸುಧಾರಿತ ಸ್ಫೋಟಕ ಸಾಧನ (ಐಇಡಿ) ಬಳಸಿ ಶಂಕಿತ ನಕ್ಸಲರು ನಡೆಸಿದ ಸ್ಫೋಟದಲ್ಲಿ ಕೇಂದ್ರೀಯ ಮೀಸಲು ಪೊಲೀಸ್ ಪಡೆಯ (ಸಿಆರ್‌ಪಿಎಫ್) ಸಿಬ್ಬಂದಿ ಗಾಯಗೊಂಡಿದ್ದಾರೆ ಎಂದು ವರದಿಯಾಗಿದೆ.
Last Updated 14 ಜನವರಿ 2023, 6:28 IST
ಛತ್ತೀಸಗಢದಲ್ಲಿ ಐಇಡಿ ಸ್ಫೋಟ; ಸಿಆರ್‌ಪಿಎಫ್ ಸಿಬ್ಬಂದಿಗೆ ಗಾಯ

ಜಮ್ಮು: ಪತ್ತೆಯಾದ ಬಾಂಬ್‌ಗಳು ನಿಷ್ಕ್ರೀಯ

‘ಜಮ್ಮು ಹೊರವಲಯದ ಸತವಾರಿ ಪ್ರದೇಶದ ಫಲಾ ಮಂಡಲ್‌ ಪೋಸ್ಟ್‌ ಬಳಿ ಎರಡು ಕಚ್ಚಾ ಬಾಂಬ್‌ಗಳು ಪತ್ತೆಯಾಗಿದ್ದು, ನಿಯಂತ್ರಿತ ಸ್ಫೋಟ ಮಾಡುವ ಮೂಲಕ ಬಾಂಬ್‌ಗಳನ್ನು ಮಂಗಳವಾರ ನಿಷ್ಕೃಯಗೊಳಿಸಲಾಯಿತು’ ಎಂದು ಅಧಿಕಾರಿಗಳು ತಿಳಿಸಿದರು.
Last Updated 15 ನವೆಂಬರ್ 2022, 11:11 IST
ಜಮ್ಮು: ಪತ್ತೆಯಾದ ಬಾಂಬ್‌ಗಳು ನಿಷ್ಕ್ರೀಯ

ಮಣಿಪುರ: ಅಮಿತ್ ಶಾ ಭೇಟಿಗೂ ಮುನ್ನ ದಿನ ಐಇಡಿ ಸ್ಫೋಟ: ಯೋಧ ಹುತಾತ್ಮ

ಮಣಿಪುರದಲ್ಲಿ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರ ಭೇಟಿಗೂ ಮುನ್ನ ದಿನ ಐಇಡಿ ಸ್ಫೋಟ ನಡೆದಿದೆ. ತೌಬಲ್ ಜಿಲ್ಲೆಯಲ್ಲಿ ಬುಧವಾರ ನಡೆದ ಸ್ಫೋಟದಲ್ಲಿ ಅಸ್ಸಾಂ ರೈಫಲ್ಸ್‌ನ ಓರ್ವ ಯೋಧ ಹುತಾತ್ಮರಾಗಿದ್ದು, ಒಬ್ಬರು ಗಾಯಗೊಂಡಿದ್ದಾರೆ.
Last Updated 5 ಜನವರಿ 2022, 15:35 IST
ಮಣಿಪುರ: ಅಮಿತ್ ಶಾ ಭೇಟಿಗೂ ಮುನ್ನ ದಿನ ಐಇಡಿ ಸ್ಫೋಟ: ಯೋಧ ಹುತಾತ್ಮ
ADVERTISEMENT

ಪುಲ್ವಾಮದಲ್ಲಿ ಸ್ಫೋಟಕ ಪತ್ತೆ: ತಪ್ಪಿದ ಭಾರಿ ಅನಾಹುತ

ಶ್ರೀನಗರ: ದಕ್ಷಿಣ ಕಾಶ್ಮೀರದ ಪುಲ್ವಾಮ ಜಿಲ್ಲೆಯಲ್ಲಿ ಬುಧವಾರ ಸುಧಾರಿತ ಸ್ಫೋಟಕ ಸಾಮಗ್ರಿ (ಐಇಡಿ) ಪತ್ತೆಯಾಗಿದ್ದು, ಭದ್ರತಾ ಪಡೆಗಳು ಸ್ಫೋಟಕವನ್ನು ನಾಶಪಡಿಸುವ ಮೂಲಕ ಭಾರಿ ಅನಾಹುತವನ್ನು ತಪ್ಪಿಸಿವೆ.
Last Updated 23 ಡಿಸೆಂಬರ್ 2021, 15:00 IST
ಪುಲ್ವಾಮದಲ್ಲಿ ಸ್ಫೋಟಕ ಪತ್ತೆ: ತಪ್ಪಿದ ಭಾರಿ ಅನಾಹುತ

ಮಣಿಪುರ: ಸ್ಫೋಟಕ ಸಾಮಗ್ರಿಗಳ ಸಹಿತ ಉಗ್ರನ ಬಂಧನ

ಪಶ್ಚಿಮ ಇಂಫಾಲ ಜಿಲ್ಲೆಯಲ್ಲಿ, ನಿಷೇಧಿತ ಪೀಪಲ್ಸ್‌ ರೆವಲ್ಯೂಷನರಿ ಪಾರ್ಟಿ ಆಫ್‌ ಕಂಗ್ಲೀಪಾಕ್- ಪ್ರೊಗ್ರೆಸಿವ್ ಎಂಬ ಬಂಡುಕೋರ ಸಂಘಟನೆಯ ಕಾರ್ಯಕರ್ತನನ್ನು ಪೊಲೀಸರು ಬಂಧಿಸಿದ್ದಾರೆ.
Last Updated 22 ಸೆಪ್ಟೆಂಬರ್ 2021, 10:53 IST
ಮಣಿಪುರ: ಸ್ಫೋಟಕ ಸಾಮಗ್ರಿಗಳ ಸಹಿತ ಉಗ್ರನ ಬಂಧನ

ಸುಧಾರಿತ ಸ್ಫೋಟಕ ಸಾಧನ ಪತ್ತೆ; ಜಮ್ಮು–ಕಾಶ್ಮೀರದಲ್ಲಿ ತಪ್ಪಿದ ಅನಾಹುತ

ಶ್ರೀನಗರ: ಭದ್ರತಾ ಪಡೆಗಳು ನಡೆಸಿರುವ ಸಕಾಲಿಕ ಕಾರ್ಯಾಚರಣೆಯಲ್ಲಿ ಸುಧಾರಿತ ಸ್ಫೋಟಕ ಸಾಧನವನ್ನು(ಐಇಡಿ) ಪತ್ತೆಯಾಗಿದ್ದು, ಜಮ್ಮು ಮತ್ತು ಕಾಶ್ಮೀರದಲ್ಲಿ ನಡೆಯಬಹುದಾಗಿದ್ದ ಭಾರೀ ಅನಾಹುತ ತಪ್ಪಿದಂತಾಗಿದೆ. ತೀವ್ರ ಭದ್ರತೆ ಇರುವ ಬುಡಗಾಮ್‌ನ ಗೊಗೊ ಪ್ರದೇಶದಲ್ಲಿ ಐಇಡಿ ಪತ್ತೆಯಾಗಿದೆ ಎಂದು ಮಂಗಳವಾರ ಅಧಿಕಾರಿಗಳು ತಿಳಿಸಿದ್ದಾರೆ.
Last Updated 21 ಸೆಪ್ಟೆಂಬರ್ 2021, 7:23 IST
ಸುಧಾರಿತ ಸ್ಫೋಟಕ ಸಾಧನ ಪತ್ತೆ; ಜಮ್ಮು–ಕಾಶ್ಮೀರದಲ್ಲಿ ತಪ್ಪಿದ ಅನಾಹುತ
ADVERTISEMENT
ADVERTISEMENT
ADVERTISEMENT