ಶುಕ್ರವಾರ, 22 ನವೆಂಬರ್ 2024
×
ADVERTISEMENT
ಈ ಕ್ಷಣ :

Illegal buildings

ADVERTISEMENT

ಕುವೈತ್‌ ಅಗ್ನಿದುರಂತ: ಅಕ್ರಮ ಕಟ್ಟಡ‌ಗಳಿಗೆ ಅಂಕುಶ

ಮಂಗಾಫ್‌ನ ಏಳು ಅಂತಸ್ತಿನ ಕಟ್ಟಡದಲ್ಲಿ ಸಂಭವಿಸಿದ ಭೀಕರ ಅಗ್ನಿ ದುರಂತದಲ್ಲಿ 46 ಭಾರತೀಯರು ಸೇರಿ 50 ಮಂದಿ ಮೃತಪಟ್ಟ ಹಿನ್ನೆಲೆಯಲ್ಲಿ ಕುವೈತ್‌ನಾದ್ಯಂತ ಅಕ್ರಮ ಕಟ್ಟಡಗಳಿಗೆ ಅಧಿಕಾರಿಗಳು ಕಡಿವಾಣ ಹಾಕಲು ಕಠಿಣ ಕ್ರಮ ಆರಂಭಿಸಿದ್ದಾರೆ ಎಂದು ಮಾಧ್ಯಮ ವರದಿಯೊಂದು ಶನಿವಾರ ತಿಳಿಸಿದೆ.
Last Updated 15 ಜೂನ್ 2024, 15:51 IST
ಕುವೈತ್‌ ಅಗ್ನಿದುರಂತ: ಅಕ್ರಮ ಕಟ್ಟಡ‌ಗಳಿಗೆ ಅಂಕುಶ

ಬೆಂಗಳೂರು | ನಕ್ಷೆ ಉಲ್ಲಂಘಿಸಿದ 80 ಕಟ್ಟಡ ತೆರವು

ಬನಶಂಕರಿ ಸೇರಿದಂತೆ ಹಲವು ಪ್ರದೇಶಗಳಲ್ಲಿ ಅನುಮೋದಿತ ನಕ್ಷೆ ಉಲ್ಲಂಘಿಸಿ ನಿರ್ಮಿಸಲಾಗಿರುವ ಸುಮಾರು 80 ಕಟ್ಟಡಗಳನ್ನು ತೆರವುಗೊಳಿಸಲು ಬಿಬಿಎಂಪಿ ಮುಂದಾಗಿದೆ.
Last Updated 13 ಜುಲೈ 2023, 13:58 IST
ಬೆಂಗಳೂರು | ನಕ್ಷೆ ಉಲ್ಲಂಘಿಸಿದ 80 ಕಟ್ಟಡ ತೆರವು

ಹೊಸಪೇಟೆ | ಉದ್ಯಾನ ಜಾಗದಲ್ಲಿ ನಿರ್ಮಿಸಿದ್ದ ಮನೆ ನೆಲಸಮ; ‘ಪ್ರಜಾವಾಣಿ‘ ವರದಿ ಫಲಶ್ರುತಿ

ಹೊಸಪೇಟೆಯ ಬಳ್ಳಾರಿ ರಸ್ತೆಯ 24ನೇ ವಾರ್ಡ್‌ ಸಿರಿಸಿನಕಲ್ಲು ವಿಜಯನಗರ ಕಾಲೋನಿಯ ಸರ್ವೇ ನಂಬರ್ 304/ಬಿ1ರಲ್ಲಿ ಉದ್ಯಾನಕ್ಕೆಂದು ಮೀಸಲಿಟ್ಟ ಜಾಗದಲ್ಲಿ ಅನಧಿಕೃತವಾಗಿ ಕಟ್ಟಲಾಗಿದ್ದ ಮನೆಯೊಂದನ್ನು ನಗರಸಭೆ ಅಧಿಕಾರಿಗಳು ಮಂಗಳವಾರ ಬೆಳಿಗ್ಗೆ ಧ್ವಂಸಗೊಳಿಸಿದರು.
Last Updated 27 ಜೂನ್ 2023, 4:42 IST
ಹೊಸಪೇಟೆ | ಉದ್ಯಾನ ಜಾಗದಲ್ಲಿ ನಿರ್ಮಿಸಿದ್ದ ಮನೆ ನೆಲಸಮ; ‘ಪ್ರಜಾವಾಣಿ‘ ವರದಿ ಫಲಶ್ರುತಿ

63 ಲಕ್ಷ ಮನೆ ಒಡೆಯಲು ಬಿಜೆಪಿ ಸಿದ್ಧತೆ: ಮನೀಷ್ ಸಿಸೋಡಿಯಾ ಆರೋಪ

ತೆರವು ಕಾರ್ಯಾಚರಣೆ: ದೆಹಲಿ ಉಪಮುಖ್ಯಮಂತ್ರಿ ಮನೀಷ್ ಸಿಸೋಡಿಯಾ ಆರೋಪ
Last Updated 13 ಮೇ 2022, 20:54 IST
63 ಲಕ್ಷ ಮನೆ ಒಡೆಯಲು ಬಿಜೆಪಿ ಸಿದ್ಧತೆ: ಮನೀಷ್ ಸಿಸೋಡಿಯಾ ಆರೋಪ

5 ಮಹಡಿ ಕಟ್ಟಡ ಅಕ್ರಮ ನಿರ್ಮಾಣ: ಅಧಿಕಾರಿಗಳ ಮೌನ

ಯಡಿಯೂರು ವಾರ್ಡ್‌ನಲ್ಲಿ ಅನಧಿಕೃತ ನಿರ್ಮಾಣ
Last Updated 11 ಮೇ 2022, 23:30 IST
5 ಮಹಡಿ ಕಟ್ಟಡ ಅಕ್ರಮ ನಿರ್ಮಾಣ: ಅಧಿಕಾರಿಗಳ ಮೌನ

ನಿಯಮ ಮೀರಿದ ಕಟ್ಟಡಗಳ ತೆರವಿಗೆ ಸಚಿವ ನಾರಾಯಣಗೌಡ ಸೂಚನೆ

ಜಕ್ಕೂರು ಏರೋಡ್ರಮ್‌ನ ಐದು ಕಿ.ಮೀ ವ್ಯಾಪ್ತಿಯಲ್ಲಿ ನಿಯಮ ಮೀರಿ 45 ಮೀಟರ್‌ಗಿಂತಲೂ ಎತ್ತರ ನಿರ್ಮಿಸಿರುವ ಕಟ್ಟಡಗಳನ್ನು ತೆರವುಗೊಳಿಸಲು ಬಿಬಿಎಂಪಿ ಅಧಿಕಾರಿಗಳಿಗೆ ಯುವಜನ ಸಬಲೀಕರಣ ಮತ್ತು ಕ್ರೀಡಾ ಸಚಿವ ನಾರಾಯಣಗೌಡ ಸೂಚನೆ ನೀಡಿದರು.
Last Updated 15 ಜುಲೈ 2021, 20:49 IST
fallback

ಅನಧಿಕೃತ ಧಾರ್ಮಿಕ ಕಟ್ಟಡಗಳ ತೆರವಿಗೆ ಸೂಚನೆ

‘ಅನಧಿಕೃತ ಧಾರ್ಮಿಕ ಕಟ್ಟಡಗಳ ತೆರವಿಗೆ ಮೇ. 12 ರವರೆಗೂ ಅವಕಾಶ ನೀಡಲಾಗಿದೆ. ತಪ್ಪಿದಲ್ಲಿ ನಗರಸಭೆ ಕಚೇರಿ ವತಿಯಿಂದ ಕಟ್ಟಡಗಳನ್ನು ತೆರವು ಮಾಡಲಾಗುವುದು’ ಎಂದು ನಗರಸಭೆ ಪೌರಾಯುಕ್ತ ಆರ್.ವಿರೂಪಾಕ್ಷಮೂರ್ತಿ ತಿಳಿಸಿದ್ದಾರೆ.
Last Updated 30 ಏಪ್ರಿಲ್ 2021, 13:17 IST
fallback
ADVERTISEMENT

ಶೆಡ್‌ ತೆರವು ಕಾರ್ಯಾಚರಣೆಗೆ ಜನಾಕ್ರೋಶ

ಪೊಲೀಸರ ನೆರವಿನೊಂದಿಗೆ ಕೆಲವು ಟಿನ್‌ ಶೆಡ್‌ಗಳ ನೆಲಸಮ
Last Updated 18 ಜನವರಿ 2021, 13:49 IST
ಶೆಡ್‌ ತೆರವು ಕಾರ್ಯಾಚರಣೆಗೆ ಜನಾಕ್ರೋಶ

ಅಕ್ರಮ ಕಟ್ಟಡಗಳ ನೆಲಸಮ ಸಾಧ್ಯವೇ?

ಸಿಟಿ ಸಿವಿಲ್‌ ಕೋರ್ಟ್‌, ಹೈಕೋರ್ಟ್‌, ಕರ್ನಾಟಕ ಆಡಳಿತ ನ್ಯಾಯಮಂಡಳಿಯಲ್ಲಿವೆ 4 ಸಾವಿರ ವ್ಯಾಜ್ಯಗಳು
Last Updated 30 ಅಕ್ಟೋಬರ್ 2019, 5:29 IST
ಅಕ್ರಮ ಕಟ್ಟಡಗಳ ನೆಲಸಮ ಸಾಧ್ಯವೇ?

ಬೆಂಗಳೂರು: ಅಕ್ರಮ ಗಾರ್ಮೆಂಟ್ ಡೈಯಿಂಗ್ ಫ್ಯಾಕ್ಟರಿಗಳ ಮೇಲೆ ದಾಳಿ, ಕಟ್ಟಡಗಳ ತೆರವು

ಉತ್ತರ ತಾಲ್ಲೂಕಿನ ದಾಸರಹಳ್ಳಿ ವಲಯದಲ್ಲಿನ ಅನಧಿಕೃತ ಡೈಯಿಂಗ್ ಮತ್ತು ವಾಷಿಂಗ್ ಫ್ಯಾಕ್ಟರಿಗಳ ಮೇಲೆ ಶನಿವಾರ ದಾಳಿ ನಡೆಸಿ ಫ್ಯಾಕ್ಟರಿಗಳನ್ನು ಶನಿವಾರ ತೆರವುಗೊಳಿಸಲಾಯಿತು.
Last Updated 7 ಅಕ್ಟೋಬರ್ 2018, 10:12 IST
ಬೆಂಗಳೂರು: ಅಕ್ರಮ ಗಾರ್ಮೆಂಟ್ ಡೈಯಿಂಗ್ ಫ್ಯಾಕ್ಟರಿಗಳ ಮೇಲೆ ದಾಳಿ, ಕಟ್ಟಡಗಳ ತೆರವು
ADVERTISEMENT
ADVERTISEMENT
ADVERTISEMENT