ಶನಿವಾರ, 23 ನವೆಂಬರ್ 2024
×
ADVERTISEMENT
ಈ ಕ್ಷಣ :

Illegal sand

ADVERTISEMENT

ಮಧ್ಯಪ್ರದೇಶ | ಅಕ್ರಮ ಮರಳು ಗಣಿಗಾರಿಕೆ: ಅರಣ್ಯಾಧಿಕಾರಿಗಳ ಮೇಲೆ ದಾಳಿ

ಮರಳು ಅಕ್ರಮ ಗಣಿಗಾರಿಕೆ ಮಾಡುತ್ತಿದ್ದ ವ್ಯಕ್ತಿಗಳು ಅರಣ್ಯ ಇಲಾಖೆಯ ಅಧಿಕಾರಿಗಳ ಮೇಲೆ ದಾಳಿ ನಡೆಸಿ, ಜಪ್ತಿ ಮಾಡಲಾಗಿದ್ದ ವಸ್ತುಗಳನ್ನು ಕೊಂಡೊಯ್ದ ಘಟನೆ ಮಧ್ಯಪ್ರದೇಶದ ಛತರ್‌ಪುರ ಜಿಲ್ಲೆಯಲ್ಲಿ ನಡೆದಿದೆ.
Last Updated 29 ಸೆಪ್ಟೆಂಬರ್ 2024, 15:19 IST
ಮಧ್ಯಪ್ರದೇಶ | ಅಕ್ರಮ ಮರಳು ಗಣಿಗಾರಿಕೆ: ಅರಣ್ಯಾಧಿಕಾರಿಗಳ ಮೇಲೆ ದಾಳಿ

ತೀರ್ಥಹಳ್ಳಿ: ಮರಳು ಅಕ್ರಮ ಗಣಿಗಾರಿಕೆ, ಸಾಗಣೆ ಅವ್ಯಾಹತ

ತುಂಗಾ, ಮಾಲತಿ, ಶರಾವತಿ ನದಿಯಲ್ಲಿ ಮರಳು ಅಕ್ರಮ ಗಣಿಗಾರಿಕೆ ನಿರಂತರವಾಗಿ ನಡೆಯುತ್ತಿದೆ. ನದಿ ಪಾತ್ರದ ಪ್ರದೇಶಗಳಲ್ಲಿ ಸಂಗ್ರಹವಾದ ಮರಳು ರಾತ್ರಿ ಕಳೆದು ಬೆಳಕು ಹರಿಯುವುದರೊಳಗೆ ಖಾಲಿಯಾಗುತ್ತಿದೆ.
Last Updated 16 ಮೇ 2024, 8:18 IST
ತೀರ್ಥಹಳ್ಳಿ: ಮರಳು ಅಕ್ರಮ ಗಣಿಗಾರಿಕೆ, ಸಾಗಣೆ ಅವ್ಯಾಹತ

ಅಕ್ರಮ ಮರಳು ದಂಧೆಗೆ ಕುಮ್ಮಕ್ಕು: ಪ್ರಭುರಾಜ ಕೊಡ್ಲಿ ಆರೋಪ

ಆರೋಪಿಗಳ ಅಣಕು ಶವಯಾತ್ರೆಗೆ ನಿರ್ಧಾರ
Last Updated 31 ಮಾರ್ಚ್ 2022, 12:32 IST
ಅಕ್ರಮ ಮರಳು ದಂಧೆಗೆ ಕುಮ್ಮಕ್ಕು: ಪ್ರಭುರಾಜ ಕೊಡ್ಲಿ ಆರೋಪ

ಅಕ್ರಮ ಮರಳು ಸಾಗಣೆ ಪ್ರಕರಣ ಕೈಬಿಡಲು ಒತ್ತಾಯ: ಟ್ಯಾಂಕ್ ಏರಿ ಆತ್ಮಹತ್ಯೆಗೆ ಯತ್ನ

ಪೊಲೀಸ್ ಠಾಣೆಯಲ್ಲಿರುವ ಪ್ರಕರಣ ಹಿಂಪಡೆಯುವಂತೆ ಆಗ್ರಹಿಸಿ ಆರೋಪಿ ಸುಬ್ರಹ್ಮಣ್ಯ ತನ್ನ ಇಬ್ಬರು ಮಕ್ಕಳಾದ ನಿತಿನ್ (12), ಕಾವ್ಯಾ (11) ಅವರೊಂದಿಗೆ ಮಾರಿಗುಡ್ಡದ ನೀರು ಸಂಗ್ರಹ ಟ್ಯಾಂಕ್ ಏರಿ ಆತ್ಮಹತ್ಯೆ ಮಾಡಿಕೊಳ್ಳುವುದಾಗಿ ಬೆದರಿಸಿದರು.
Last Updated 26 ಅಕ್ಟೋಬರ್ 2018, 18:06 IST
ಅಕ್ರಮ ಮರಳು ಸಾಗಣೆ ಪ್ರಕರಣ ಕೈಬಿಡಲು ಒತ್ತಾಯ: ಟ್ಯಾಂಕ್ ಏರಿ ಆತ್ಮಹತ್ಯೆಗೆ ಯತ್ನ
ADVERTISEMENT
ADVERTISEMENT
ADVERTISEMENT
ADVERTISEMENT