ಮಂಗಳವಾರ, 5 ನವೆಂಬರ್ 2024
×
ADVERTISEMENT
ಈ ಕ್ಷಣ :

Indian-Americans

ADVERTISEMENT

US Election: ಕಮಲಾ ಬೆಂಬಲಿಸಲು ಭಾರತೀಯ ಅಮೆರಿಕನ್ನರ ಹಿಂದೇಟು

ಅಮೆರಿಕದಲ್ಲಿ ಇರುವ ಭಾರತ ಮೂಲದವರು ನವೆಂಬರ್ 5ರಂದು ನಡೆಯಲಿರುವ ಅಧ್ಯಕ್ಷೀಯ ಚುನಾವಣೆಯಲ್ಲಿ ಡೆಮಾಕ್ರಟಿಕ್ ಪಕ್ಷದ ಅಭ್ಯರ್ಥಿ ಕಮಲಾ ಹ್ಯಾರಿಸ್ ಅವರಿಗೆ ಬೆಂಬಲ ವ್ಯಕ್ತಪಡಿಸಲು ಹಿಂದೇಟು ಹಾಕುತ್ತಿದ್ದಾರೆ ಎಂದು ಅಮೆರಿಕದಲ್ಲಿರುವ ಭಾರತ ಮೂಲದವರ ನಾಯಕ ಸ್ವದೇಶ್ ಚಟರ್ಜಿ ಹೇಳಿದ್ದಾರೆ.
Last Updated 21 ಅಕ್ಟೋಬರ್ 2024, 15:22 IST
US Election: ಕಮಲಾ ಬೆಂಬಲಿಸಲು ಭಾರತೀಯ ಅಮೆರಿಕನ್ನರ ಹಿಂದೇಟು

ಅಮೆರಿಕ: ಭಾರತ ಮೂಲದ ರಿಚರ್ಡ್‌ ವರ್ಮಾ ಉಪ ಕಾರ್ಯದರ್ಶಿಯಾಗಿ ನೇಮಕ

ಭಾರತೀಯ ಸಮುದಾಯದ ಅಮೆರಿಕನ್ ವಕೀಲ, ರಾಜತಾಂತ್ರಿಕ ರಿಚರ್ಡ್ ವರ್ಮಾ ಅವರನ್ನು ಅಮೆರಿಕ ವಿದೇಶಾಂಗ ಸಚಿವಾಲಯದ ಸಂಪನ್ಮೂಲ ಮತ್ತು ನಿರ್ವಹಣೆಯ ಉಪ ಕಾರ್ಯದರ್ಶಿಯಾಗಿ ನೇಮಕ ಮಾಡಿರುವುದನ್ನು ಅಮೆರಿಕದ ಸೆನೆಟ್ ಖಚಿತಪಡಿಸಿದೆ.
Last Updated 31 ಮಾರ್ಚ್ 2023, 12:24 IST
ಅಮೆರಿಕ: ಭಾರತ ಮೂಲದ ರಿಚರ್ಡ್‌ ವರ್ಮಾ ಉಪ ಕಾರ್ಯದರ್ಶಿಯಾಗಿ ನೇಮಕ

ಅಮೆರಿಕ: ಭಾರತದ ಕಾನ್ಸುಲೇಟ್‌ ಮೇಲೆ ಖಾಲಿಸ್ತಾನ ಪ್ರತಿಭಟನಾಕಾರರ ದಾಳಿ

ಖಾಲಿಸ್ತಾನ ಪರ ಪ್ರತಿಭಟನಕಾರರ ಗುಂಪು, ಸ್ಯಾನ್‌ಫ್ರಾನ್ಸಿಸ್ಕೊದಲ್ಲಿ ಭಾರತದ ಕಾನ್ಸುಲೇಟ್ ಕಚೇರಿ ಮೇಲೆ ದಾಳಿ ನಡೆಸಿದ ಘಟನೆ ವರದಿಯಾಗಿದೆ.
Last Updated 20 ಮಾರ್ಚ್ 2023, 13:59 IST
ಅಮೆರಿಕ: ಭಾರತದ ಕಾನ್ಸುಲೇಟ್‌ ಮೇಲೆ ಖಾಲಿಸ್ತಾನ ಪ್ರತಿಭಟನಾಕಾರರ ದಾಳಿ

ಭಾರತದಲ್ಲಿ ಅಮೆರಿಕ ರಾಯಭಾರಿಯಾಗಿ ಎರಿಕ್‌ ಗಾರ್ಸೆಟ್ಟಿ ನೇಮಕ

ಭಾರತದಲ್ಲಿ ಅಮೆರಿಕ ರಾಯಭಾರಿಯಾಗಿ ಎರಿಕ್‌ ಗಾರ್ಸೆಟ್ಟಿ ನೇಮಕಗೊಂಡಿದ್ದು ಈ ಬಗ್ಗೆ ಅಧಿಕೃತ ಮಾಹಿತಿ ಪ್ರಕಟವಾಗಬೇಕಿದೆ ಎಂದು ಶ್ವೇತಭವನದ ಮೂಲಗಳು ತಿಳಿಸಿವೆ.
Last Updated 16 ಮಾರ್ಚ್ 2023, 3:23 IST
ಭಾರತದಲ್ಲಿ ಅಮೆರಿಕ ರಾಯಭಾರಿಯಾಗಿ ಎರಿಕ್‌ ಗಾರ್ಸೆಟ್ಟಿ ನೇಮಕ

ಅಮೆರಿಕದ ವ್ಯಾಪಾರ ನೀತಿ ಸಲಹಾ ಸಮಿತಿಗೆ ಇಬ್ಬರು ಭಾರತೀಯರನ್ನು ನೇಮಿಸಿದ ಬೈಡೆನ್

ರೇವತಿ ಅದ್ವೈತಿ ಹಾಗೂ ಮನೀಶ್‌ ಬಾಪ್ನಾ ನೇಮಕ
Last Updated 11 ಮಾರ್ಚ್ 2023, 5:37 IST
ಅಮೆರಿಕದ ವ್ಯಾಪಾರ ನೀತಿ ಸಲಹಾ ಸಮಿತಿಗೆ ಇಬ್ಬರು ಭಾರತೀಯರನ್ನು ನೇಮಿಸಿದ ಬೈಡೆನ್

ಭಾರತವು ಅಮೆರಿಕದ ಜಾಗತಿಕ ಕಾರ್ಯತಂತ್ರದ ಪಾಲುದಾರ: ನೆಡ್ ಪ್ರೈಸ್

ಭಾರತವು ಅಮೆರಿಕದ ಜಾಗತಿಕ ಕಾರ್ಯತಂತ್ರದ ಪಾಲುದಾರ ದೇಶ ಎಂದು ಬೈಡನ್ ಸರ್ಕಾರ ಹೇಳಿದೆ.
Last Updated 10 ಮಾರ್ಚ್ 2023, 3:11 IST
ಭಾರತವು ಅಮೆರಿಕದ ಜಾಗತಿಕ ಕಾರ್ಯತಂತ್ರದ ಪಾಲುದಾರ: ನೆಡ್ ಪ್ರೈಸ್

‘ಇಂಡಿಯಾ ಗೀವಿಂಗ್‌ ಡೇ’: ₹10 ಕೋಟಿ ಸಂಗ್ರಹ

‘ಇಂಡಿಯಾ ಫಿಲಾಂಥ್ರಪಿ ಅಲಯನ್ಸ್‌ ಸಂಸ್ಥೆಯ ‘ಇಂಡಿಯಾ ಗೀವಿಂಗ್‌ ಡೇ’ (ಭಾರತಕ್ಕೆ ಉಡುಗೊರೆ ನೀಡುವ ದಿನ) ಎಂಬ ಅಭಿಯಾನವನ್ನು ಹಮ್ಮಿಕೊಳ್ಳಲಾಗಿತ್ತು. ಇದರಲ್ಲಿ ₹10 ಕೋಟಿ ಹಣ ಸಂಗ್ರಹವಾಗಿದೆ’ ಎಂದು ಸಂಸ್ಥೆಯ ನಿರ್ದೇಶಕ ಅಲೆಕ್ಸ್‌ ಕೌನ್ಟ್ಸ್‌ ಅವರು ಸೋಮವಾರ ಹೇಳಿದ್ದಾರೆ.
Last Updated 7 ಮಾರ್ಚ್ 2023, 13:18 IST
‘ಇಂಡಿಯಾ ಗೀವಿಂಗ್‌ ಡೇ’: ₹10 ಕೋಟಿ ಸಂಗ್ರಹ
ADVERTISEMENT

ಭಾರತದ ಅಮೆರಿಕ ರಾಯಭಾರಿಯಾಗಲು ಎರಿಕ್‌ ಗಾರ್ಸೆಟ್ಟಿ ಅರ್ಹ: ಶ್ವೇತಭವನ

ಎರಿಕ್‌ ಗಾರ್ಸೆಟ್ಟಿ ಅವರು ಭಾರತದ ಅಮೆರಿಕ ರಾಯಭಾರಿಯಾಗಿ ಸೇವೆ ಸಲ್ಲಿಸಲು ಅರ್ಹರಾಗಿದ್ದಾರೆ ಎಂದು ಶ್ವೇತಭವನ ತಿಳಿಸಿದೆ. ಎರಿಕ್‌ ಅವರ ನಾಮನಿರ್ದೇಶನವನ್ನು ಅನುಮೋದಿಸಲು ನಿಗದಿಪಡಿಸಲಾಗಿದ್ದ ಸಂಸದೀಯ ಚುನಾವಣೆಯನ್ನು ಮಾರ್ಚ್‌ 8ರ ವರೆಗೆ ಮುಂದೂಡಲಾಗಿರುವುದರಿಂದ ಶ್ವೇತಭವನ ಈ ನಿರ್ಧಾರ ಕೈಗೊಂಡಿದೆ.
Last Updated 2 ಮಾರ್ಚ್ 2023, 11:23 IST
ಭಾರತದ ಅಮೆರಿಕ ರಾಯಭಾರಿಯಾಗಲು ಎರಿಕ್‌ ಗಾರ್ಸೆಟ್ಟಿ ಅರ್ಹ: ಶ್ವೇತಭವನ

ವಿಶ್ವಬ್ಯಾಂಕ್‌ ಮುಖ್ಯಸ್ಥರಾಗಿ ನಾಮನಿರ್ದೇಶನಗೊಂಡಿರುವ ಅಜಯ್‌ ಬಂಗಾ ಯಾರು?

ವಾಷಿಂಗ್ಟನ್‌: ಭಾರತೀಯ ಮೂಲದ ಮಾಸ್ಟರ್‌ಕಾರ್ಡ್‌ ಸಂಸ್ಥೆಯ ಮಾಜಿ ಸಿಇಒ ಅಜಯ್‌ ಬಂಗಾ ಅವರನ್ನು ವಿಶ್ವಬ್ಯಾಂಕ್‌ ಮುಖ್ಯಸ್ಥ ಹುದ್ದೆಗೆ ನಾಮನಿರ್ದೇಶನ ಮಾಡಿರುವುದಾಗಿ ಅಮೆರಿಕ ಅಧ್ಯಕ್ಷ ಜೋ ಬೈಡೆನ್‌ ಗುರುವಾರ ಹೇಳಿದ್ದರು. ಇದರೊಂದಿಗೆ ಮತ್ತೋರ್ವ ಭಾರತೀಯ ಮೂಲದ ವ್ಯಕ್ತಿ ವಿಶ್ವದ ಉನ್ನತ ಸಂಸ್ಥೆಯ ಹುದ್ದೆ ಅಲಂಕರಿಸುವ ಸಾಧ್ಯತೆ ದಟ್ಟವಾಗಿದೆ.
Last Updated 24 ಫೆಬ್ರುವರಿ 2023, 10:14 IST
ವಿಶ್ವಬ್ಯಾಂಕ್‌ ಮುಖ್ಯಸ್ಥರಾಗಿ ನಾಮನಿರ್ದೇಶನಗೊಂಡಿರುವ ಅಜಯ್‌ ಬಂಗಾ ಯಾರು?

ನ್ಯಾಷನಲ್ ಜಿಯಾಗ್ರಫಿಕ್‌ 'ವರ್ಷದ ಚಿತ್ರ' ಪ್ರಶಸ್ತಿ ಗೆದ್ದ ಭಾರತ ಮೂಲದ ಎಂಜಿನಿಯರ್

ಅಮೆರಿಕದ ಸ್ಯಾನ್ ಫ್ರಾನ್ಸಿಸ್ಕೋದಲ್ಲಿ ನೆಲೆಸಿರುವ ಭಾರತ ಮೂಲದ ಸಾಫ್ಟ್‌ವೇರ್ ಎಂಜಿನಿಯರ್ ಕಾರ್ತಿಕ್ ಸುಬ್ರಮಣ್ಯಂ ಅವರ 'ಡ್ಯಾನ್ಸ್ ಆಫ್ ದಿ ಈಗಲ್ಸ್' ಶೀರ್ಷಿಕೆಯ ಛಾಯಾಚಿತ್ರವು 'ನ್ಯಾಷನಲ್ ಜಿಯಾಗ್ರಫಿಕ್‌'ನ 'ವರ್ಷದ ಚಿತ್ರ' ಸ್ಪರ್ಧೆಯನ್ನು ಗೆದ್ದಿದೆ.
Last Updated 19 ಫೆಬ್ರುವರಿ 2023, 4:58 IST
ನ್ಯಾಷನಲ್ ಜಿಯಾಗ್ರಫಿಕ್‌ 'ವರ್ಷದ ಚಿತ್ರ' ಪ್ರಶಸ್ತಿ ಗೆದ್ದ ಭಾರತ ಮೂಲದ ಎಂಜಿನಿಯರ್
ADVERTISEMENT
ADVERTISEMENT
ADVERTISEMENT