ಗುರುವಾರ, 7 ನವೆಂಬರ್ 2024
×
ADVERTISEMENT
ಈ ಕ್ಷಣ :

Indian Econonomy

ADVERTISEMENT

ಗುರುರಾಜ ದಾವಣಗೆರೆ ಅವರ ವಿಶ್ಲೇಷಣೆ: ಭಾರತ– ಭವಿಷ್ಯ, ಅವಕಾಶ, ಸಾಧ್ಯತೆ

ಸ್ವಾತಂತ್ರ್ಯದ 75ನೇ ವರ್ಷದ ಸಂಭ್ರಮವನ್ನು 2022ರಲ್ಲಿ ಆಚರಿಸಿದ್ದ ನಾವು ಈಗ ನೂರನೆಯ ವರ್ಷದತ್ತ ದಾಪುಗಾಲು ಹಾಕಿದ್ದೇವೆ. ಹೊಸ ತಂತ್ರಜ್ಞಾನದ ಬಲ ನಮ್ಮ ಹೆಜ್ಜೆಗಳನ್ನು ಹಿಂದೆಂದಿಗಿಂತ ಹೆಚ್ಚು ದೃಢವಾಗಿಸಿದೆ.
Last Updated 6 ಸೆಪ್ಟೆಂಬರ್ 2024, 19:45 IST
ಗುರುರಾಜ ದಾವಣಗೆರೆ ಅವರ ವಿಶ್ಲೇಷಣೆ: ಭಾರತ– ಭವಿಷ್ಯ, ಅವಕಾಶ, ಸಾಧ್ಯತೆ

3 ವರ್ಷದಲ್ಲಿ ಭಾರತ 5 ಟ್ರಿಲಿಯನ್ ಆರ್ಥಿಕತೆ

ಕೇಂದ್ರದ ಮಧ್ಯಂತರ ಬಜೆಟ್‌ ಮಂಡನೆಗೆ ಎರಡು ದಿನ ಬಾಕಿ ಉಳಿದಿರುವ ಬೆನ್ನಲ್ಲೇ 2024–25ನೇ ಹಣಕಾಸು ವರ್ಷದಲ್ಲಿ ಭಾರತದ ಆರ್ಥಿಕ ಬೆಳವಣಿಗೆ ದರವು (ಜಿಡಿಪಿ) ಶೇ 7ರಷ್ಟು ಆಗಬಹುದು ಎಂಬ ನಿರೀಕ್ಷೆ ಇದೆ ಎಂದು ಕೇಂದ್ರ ಹಣಕಾಸು ಸಚಿವಾಲಯದ ವರದಿ ಸೋಮವಾರ ಹೇಳಿದೆ.
Last Updated 29 ಜನವರಿ 2024, 16:28 IST
3 ವರ್ಷದಲ್ಲಿ ಭಾರತ 5 ಟ್ರಿಲಿಯನ್ ಆರ್ಥಿಕತೆ

ವೇಗದ ಆರ್ಥಿಕ ಬೆಳವಣಿಗೆ ಮುಂದುವರಿಕೆ: ರಾಯಿಟರ್ಸ್‌ ಸಮೀಕ್ಷೆ

ವಿಶ್ವದ ಪ್ರಮುಖ ಅರ್ಥ ವ್ಯವಸ್ಥೆಗಳಲ್ಲಿ ಅತ್ಯಂತ ವೇಗವಾಗಿ ಬೆಳವಣಿಗೆ ಕಾಣುತ್ತಿರುವ ಆರ್ಥಿಕತೆಯಾಗಿಯೇ ಭಾರತ ಇರಲಿದೆ ಎಂದು ರಾಯಿಟರ್ಸ್‌ ಸಂಸ್ಥೆಯು ನಡೆಸಿದ ಸಮೀಕ್ಷೆಯಿಂದ ತಿಳಿದುಬಂದಿದೆ.
Last Updated 27 ನವೆಂಬರ್ 2023, 14:18 IST
ವೇಗದ ಆರ್ಥಿಕ ಬೆಳವಣಿಗೆ ಮುಂದುವರಿಕೆ: ರಾಯಿಟರ್ಸ್‌ ಸಮೀಕ್ಷೆ

ನನ್ನ 3ನೇ ಅವಧಿಯಲ್ಲಿ ಭಾರತ ಟಾಪ್ 3 ಆರ್ಥಿಕ ಶಕ್ತಿ, ಇದು ಮೋದಿ ಗ್ಯಾರಂಟಿ ಎಂದ PM

ಭರವಸೆ ರೂಪದ ಆತ್ಮವಿಶ್ವಾಸ ನುಡಿಗಳನ್ನು ನುಡಿದ ಪ್ರಧಾನಿ ಮೋದಿ
Last Updated 28 ಜುಲೈ 2023, 6:48 IST
ನನ್ನ 3ನೇ ಅವಧಿಯಲ್ಲಿ ಭಾರತ ಟಾಪ್ 3 ಆರ್ಥಿಕ ಶಕ್ತಿ, ಇದು ಮೋದಿ ಗ್ಯಾರಂಟಿ ಎಂದ PM

ಜಾತಿ, ಧರ್ಮ ಉಲ್ಲೇಖಿಸಿ ಮಾತನಾಡದಿರಿ: ಸಂಸತ್‌ ಸದಸ್ಯರಿಗೆ ಸ್ಪೀಕರ್‌ ತಾಕೀತು

ಯಾರೊಬ್ಬರೂ ಯಾರ ಜಾತಿ, ಧರ್ಮವನ್ನು ಪ್ರಸ್ತಾಪಿಸಿ ಮಾತನಾಡಬಾರದು ಎಂದು ಲೋಕಸಭೆಯ ಸ್ಪೀಕರ್‌ ಓಂ ಬಿರ್ಲಾ ಅವರು ಸೋಮವಾರ ಲೋಕಸಭೆಯಲ್ಲಿ ಸದಸ್ಯರಿಗೆ ತಾಕೀತು ಮಾಡಿದ್ದಾರೆ.
Last Updated 12 ಡಿಸೆಂಬರ್ 2022, 11:20 IST
ಜಾತಿ, ಧರ್ಮ ಉಲ್ಲೇಖಿಸಿ ಮಾತನಾಡದಿರಿ: ಸಂಸತ್‌ ಸದಸ್ಯರಿಗೆ ಸ್ಪೀಕರ್‌ ತಾಕೀತು

ದೇಶದ ಆರ್ಥಿಕತೆ ಹೆಚ್ಚು ಬಲಿಷ್ಠವಾಗಿ ಚೇತರಿಸಿಕೊಂಡಿದೆ: ಮೋದಿ

‘ಕೋವಿಡ್‌–19ನಿಂದ ಉಂಟಾದ ಪರಿಣಾಮಕ್ಕೆ ಹೋಲಿಸಿದರೆ ದೇಶದ ಆರ್ಥಿಕತೆಯು ಹೆಚ್ಚು ಬಲವಾಗಿ ಚೇತರಿಸಿಕೊಂಡಿದೆ. ವಿಶ್ವದ ದೊಡ್ಡ ದೇಶಗಳು ಸಾಂಕ್ರಾಮಿಕದಿಂದ ತಮ್ಮನ್ನು ರಕ್ಷಿಸುವ ಕಾರ್ಯದಲ್ಲಿ ತೊಡಗಿದ್ದಾಗ, ಭಾರತವು ಸುಧಾರಾಣಾ ಕಾರ್ಯಗಳಲ್ಲಿ ನಿರತವಾಗಿತ್ತು’ ಎಂದು ಪ್ರಧಾನಿ ನರೇಂದ್ರ ಮೋದಿ ಶನಿವಾರ ಹೇಳಿದರು.
Last Updated 11 ಸೆಪ್ಟೆಂಬರ್ 2021, 11:51 IST
ದೇಶದ ಆರ್ಥಿಕತೆ ಹೆಚ್ಚು ಬಲಿಷ್ಠವಾಗಿ ಚೇತರಿಸಿಕೊಂಡಿದೆ: ಮೋದಿ

ಅರ್ಥ ವ್ಯವಸ್ಥೆ ಶೇಕಡ 12ರಷ್ಟು ಬೆಳವಣಿಗೆ: ಮೂಡಿಸ್ ಅನಾಲಿಟಿಕ್ಸ್ ಅಂದಾಜು

ಮೂಡಿಸ್ ಅನಾಲಿಟಿಕ್ಸ್ ಅಂದಾಜು
Last Updated 19 ಮಾರ್ಚ್ 2021, 13:50 IST
fallback
ADVERTISEMENT

ಆರ್ಥಿಕ ಹಿಂಜರಿತ: ಬೆಲೆ ಏರಿಕೆ ಮಧ್ಯೆಯೂ ಮುಜರಾಯಿ ಹುಂಡಿಗಳಿಗೆ ಭಾರಿ ಕಾಣಿಕೆ

ಜನರಿಗೆ ಸಂಕಷ್ಟ; ದೇವಾಲಯಗಳ ಆದಾಯ ವೃದ್ಧಿ!
Last Updated 8 ಡಿಸೆಂಬರ್ 2019, 4:28 IST
ಆರ್ಥಿಕ ಹಿಂಜರಿತ: ಬೆಲೆ ಏರಿಕೆ ಮಧ್ಯೆಯೂ ಮುಜರಾಯಿ ಹುಂಡಿಗಳಿಗೆ ಭಾರಿ ಕಾಣಿಕೆ

‘ಆರ್ಥಿಕ ಸುಸ್ಥಿರಕ್ಕೆ ಸಮಗ್ರ ಕೃಷಿ’

ಮುರಾನಪುರದಲ್ಲಿ ಸೂರ್ಯಕಾಂತಿ ಬೆಳೆಯ ಕ್ಷೇತ್ರೋತ್ಸವ
Last Updated 6 ಡಿಸೆಂಬರ್ 2019, 13:01 IST
‘ಆರ್ಥಿಕ ಸುಸ್ಥಿರಕ್ಕೆ ಸಮಗ್ರ ಕೃಷಿ’

ಭಾರತದ ಆರ್ಥಿಕ ವೃದ್ಧಿ ಸ್ಥಿರವಲ್ಲ, ನಕಾರಾತ್ಮಕ ಎಂದ ಮೂಡೀಸ್‌; ಅಲ್ಲಗಳೆದ ಸರ್ಕಾರ

ಹಣಕಾಸು ವರ್ಷದಲ್ಲಿ ಭಾರತದ ಆರ್ಥಿಕ ವೃದ್ಧಿ ದರವು ಶೇ 5.0ರಷ್ಟು ಮಾತ್ರ ಇರಲಿದೆ.
Last Updated 8 ನವೆಂಬರ್ 2019, 7:03 IST
ಭಾರತದ ಆರ್ಥಿಕ ವೃದ್ಧಿ ಸ್ಥಿರವಲ್ಲ, ನಕಾರಾತ್ಮಕ ಎಂದ ಮೂಡೀಸ್‌; ಅಲ್ಲಗಳೆದ ಸರ್ಕಾರ
ADVERTISEMENT
ADVERTISEMENT
ADVERTISEMENT