ಶುಕ್ರವಾರ, 22 ನವೆಂಬರ್ 2024
×
ADVERTISEMENT
ಈ ಕ್ಷಣ :

Indian Embassy

ADVERTISEMENT

ಹೆಚ್ಚುತ್ತಿರುವ ಸಂಘರ್ಷ: ಲೆಬನಾನ್‌ ತೊರೆಯುವಂತೆ ತನ್ನ ನಾಗರಿಕರಿಗೆ ಭಾರತ ಮನವಿ

ಇಸ್ರೇಲ್ ಹಾಗೂ ಹಿಜ್ಬುಲ್ಲಾ ನಡುವಿನ ಸಂಘರ್ಷ ಉಲ್ಬಣಗೊಳ್ಳುತ್ತಿರುವ ಹಿನ್ನೆಲೆಯಲ್ಲಿ ಲೆಬೆನಾನ್‌ಗೆ ಪ್ರಯಾಣಿಸದಂತೆ ಬೈರೂತ್‍ನಲ್ಲಿರುವ ಭಾರತೀಯ ರಾಯಭಾರ ಕಚೇರಿ ತನ್ನ ನಾಗರಿಕರಿಗೆ ಗುರುವಾರ ಸೂಚನೆ ನೀಡಿದೆ.
Last Updated 26 ಸೆಪ್ಟೆಂಬರ್ 2024, 10:02 IST
ಹೆಚ್ಚುತ್ತಿರುವ ಸಂಘರ್ಷ: ಲೆಬನಾನ್‌ ತೊರೆಯುವಂತೆ ತನ್ನ ನಾಗರಿಕರಿಗೆ ಭಾರತ ಮನವಿ

ವಾಷಿಂಗ್ಟನ್: ಭಾರತ ರಾಯಭಾರ ಕಚೇರಿ ಅಧಿಕಾರಿ ಸಾವು

ಭಾರತೀಯ ರಾಯಭಾರ ಕಚೇರಿಯ ಅಧಿಕಾರಿಯೊಬ್ಬರು ನಿಗೂಢವಾಗಿ ಸಾವನ್ನಪ್ಪಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
Last Updated 20 ಸೆಪ್ಟೆಂಬರ್ 2024, 23:50 IST
ವಾಷಿಂಗ್ಟನ್: ಭಾರತ ರಾಯಭಾರ ಕಚೇರಿ ಅಧಿಕಾರಿ ಸಾವು

ಇಟಲಿ | ಭಾರತ ಮೂಲದ ವ್ಯಕ್ತಿ ಸಾವು

ಭಾರತ ಮೂಲದ ವ್ಯಕ್ತಿ ಮೃಟಪಟ್ಟಿದ್ದಾರೆ ಎಂದು ಇಟಲಿಯಲ್ಲಿರುವ ಭಾರತೀಯ ರಾಯಭಾರ ಕಚೇರಿ ತಿಳಿಸಿದೆ.
Last Updated 20 ಜೂನ್ 2024, 3:26 IST
ಇಟಲಿ | ಭಾರತ ಮೂಲದ ವ್ಯಕ್ತಿ ಸಾವು

Israel-Iran Conflict: ಇಸ್ರೇಲ್‌ನಲ್ಲಿರುವ ಭಾರತೀಯರಿಗೆ ಮಾರ್ಗಸೂಚಿ ಬಿಡುಗಡೆ

ಇಸ್ರೇಲ್‌ ಮೇಲೆ ಇರಾನ್‌ ನಡೆಸುತ್ತಿರುವ ದಾಳಿಯನ್ನು ಗಂಭೀರವಾಗಿ ಪರಿಗಣಿಸಿರುವ ಇಸ್ರೇಲ್‌ನಲ್ಲಿರುವ ಭಾರತೀಯ ರಾಯಭಾರ ಕಚೇರಿಯು ದೇಶದ ನಾಗರಿಕರಿಗೆ ಮತ್ತೊಂದು 'ಪ್ರಮುಖ ಮಾರ್ಗಸೂಚಿ' ಬಿಡುಗಡೆ ಮಾಡಿದೆ.
Last Updated 14 ಏಪ್ರಿಲ್ 2024, 7:17 IST
Israel-Iran Conflict: ಇಸ್ರೇಲ್‌ನಲ್ಲಿರುವ ಭಾರತೀಯರಿಗೆ ಮಾರ್ಗಸೂಚಿ ಬಿಡುಗಡೆ

ಜಪಾನ್‌ನಲ್ಲಿ ಸುನಾಮಿ ಭೀತಿ: ತುರ್ತು ನಿಯಂತ್ರಣ ಕೊಠಡಿ ತೆರೆದ ಭಾರತ

ಜಪಾನ್‌ನ ಪಶ್ಚಿಮ ಕರಾವಳಿಯಲ್ಲಿ ಪ್ರಬಲ ಭೂಕಂಪ ಸಂಭವಿಸಿದ ನಂತರ ಅಧಿಕಾರಿಗಳು ಸುನಾಮಿ ಎಚ್ಚರಿಕೆ ನೀಡಿದ್ದಾರೆ. ಈ ಹಿನ್ನೆಲೆಯಲ್ಲಿ ಯಾವುದೇ ಸಹಾಯವನ್ನು ಬಯಸುವ ಭಾರತೀಯರಿಗೆ ಜಪಾನ್‌ನಲ್ಲಿರುವ ಭಾರತೀಯ ರಾಯಭಾರ ಕಚೇರಿ ಸೋಮವಾರ ತುರ್ತು ನಿಯಂತ್ರಣ ಕೊಠಡಿಯನ್ನು ಸ್ಥಾಪಿಸಿದೆ.
Last Updated 1 ಜನವರಿ 2024, 14:00 IST
ಜಪಾನ್‌ನಲ್ಲಿ ಸುನಾಮಿ ಭೀತಿ: ತುರ್ತು ನಿಯಂತ್ರಣ ಕೊಠಡಿ ತೆರೆದ ಭಾರತ

ಸಿಖ್‌ ಪೊಲೀಸ್‌ ಅಧಿಕಾರಿ ಗಡ್ಡ ಬೆಳೆಸುವುದಕ್ಕೆ ನಿರ್ಬಂಧ: ಭಾರತೀಯ ರಾಯಭಾರ ಆಕ್ಷೇಪ

ನ್ಯೂಯಾರ್ಕ್‌ ರಾಜ್ಯದ ಪೊಲೀಸ್‌ ಇಲಾಖೆಯ ಹಿರಿಯ ಶ್ರೇಣಿಯ ಸಿಖ್‌ ಅಧಿಕಾರಿಗೆ ಗಡ್ಡ ಬೆಳೆಸುವುದಕ್ಕೆ ನಿರ್ಬಂಧ ಹೇರಿರುವುದಕ್ಕೆ ವಾಷಿಂಗ್ಟನ್‌ನಲ್ಲಿರುವ ಭಾರತೀಯ ರಾಯಭಾರ ಕಚೇರಿಯು ಆಕ್ಷೇಪ ವ್ಯಕ್ತಪಡಿಸಿದೆ.
Last Updated 11 ಆಗಸ್ಟ್ 2023, 14:21 IST
ಸಿಖ್‌ ಪೊಲೀಸ್‌ ಅಧಿಕಾರಿ ಗಡ್ಡ ಬೆಳೆಸುವುದಕ್ಕೆ ನಿರ್ಬಂಧ: ಭಾರತೀಯ ರಾಯಭಾರ ಆಕ್ಷೇಪ

ನೇಪಾಳಕ್ಕೆ 84 ವಾಹನಗಳನ್ನು ಉಡುಗೊರೆಯಾಗಿ ನೀಡಿದ ಭಾರತ

ಆರೋಗ್ಯ ಮತ್ತು ಶೈಕ್ಷಣಿಕ ವಲಯದಲ್ಲಿ ಕಾರ್ಯನಿರ್ವಹಿಸುತ್ತಿರುವ ವಿವಿಧ ಸಂಸ್ಥೆಗಳಿಗೆ ಭಾರತವು 84 ವಾಹನಗಳನ್ನು ಉಡುಗೊರೆಯಗಿ ನೀಡಿದೆ ಎಂದು ನೇಪಾಳದಲ್ಲಿನ ಭಾರತೀಯ ರಾಯಭಾರ ಕಚೇರಿ ಹೇಳಿದೆ.
Last Updated 16 ಜುಲೈ 2023, 12:20 IST
ನೇಪಾಳಕ್ಕೆ 84 ವಾಹನಗಳನ್ನು ಉಡುಗೊರೆಯಾಗಿ ನೀಡಿದ ಭಾರತ
ADVERTISEMENT

ಉಕ್ರೇನ್‌ನ ಕೀವ್‌ನಲ್ಲಿ ಭಾರತೀಯ ರಾಯಭಾರ ಕಚೇರಿ ಪುನರಾರಂಭಕ್ಕೆ ನಿರ್ಧಾರ

ನವದೆಹಲಿ: ಉಕ್ರೇನ್‌ನಲ್ಲಿ ಭಾರತೀಯ ರಾಯಭಾರ ಕಚೇರಿ ಕಾರ್ಯಾಚರಣೆಯನ್ನು ಪುನರಾರಂಭಿಸುವುದಾಗಿ ವಿದೇಶಾಂಗ ವ್ಯವಹಾರಗಳ ಸಚಿವಾಲಯವು ಶುಕ್ರವಾರ ಪ್ರಕಟಿಸಿದೆ. ಉಕ್ರೇನ್‌ನ ಕೀವ್‌ನಲ್ಲಿ ಮೇ 17ರಿಂದ ಭಾರತೀಯ ರಾಯಭಾರ ಕಚೇರಿಯಲ್ಲಿ ಕಾರ್ಯಾಚರಣೆ ಶುರುವಾಗಲಿದೆ.
Last Updated 13 ಮೇ 2022, 14:11 IST
ಉಕ್ರೇನ್‌ನ ಕೀವ್‌ನಲ್ಲಿ ಭಾರತೀಯ ರಾಯಭಾರ ಕಚೇರಿ ಪುನರಾರಂಭಕ್ಕೆ ನಿರ್ಧಾರ

ಉಕ್ರೇನ್‌ನಲ್ಲಿ ರಷ್ಯಾ ಅಟ್ಟಹಾಸ: ಭಾರತದ ರಾಯಭಾರ ಕಚೇರಿ ಪೋಲೆಂಡ್‌ಗೆ ಸ್ಥಳಾಂತರ

ನವದೆಹಲಿ: ಉಕ್ರೇನ್‌ನಲ್ಲಿ ರಷ್ಯಾ ದಾಳಿಯ ತೀವ್ರತೆ ಹೆಚ್ಚಿರುವ ಬೆನ್ನಲ್ಲೇ ಭಾರತದ ರಾಯಭಾರ ಕಚೇರಿಯು ಉಕ್ರೇನ್‌ನಿಂದ ತಾತ್ಕಾಲಿಕವಾಗಿ ಪೋಲೆಂಡ್‌ಗೆ ಸ್ಥಳಾಂತರಗೊಳ್ಳಲಿದೆ. ರಷ್ಯಾ ಮತ್ತು ಉಕ್ರೇನ್‌ ನಡುವಿನ ಸಂಘರ್ಷ 18ನೇ ದಿನವೂ ಮುಂದುವರಿದಿದೆ. ಭಾರತದ ವಿದೇಶಾಂಗ ವ್ಯವಹಾರಗಳ ಸಚಿವಾಲಯವು ಭಾನುವಾರ ಈ ಕುರಿತು ಪ್ರಕಟಿಸಿದೆ.
Last Updated 13 ಮಾರ್ಚ್ 2022, 10:56 IST
ಉಕ್ರೇನ್‌ನಲ್ಲಿ ರಷ್ಯಾ ಅಟ್ಟಹಾಸ: ಭಾರತದ ರಾಯಭಾರ ಕಚೇರಿ ಪೋಲೆಂಡ್‌ಗೆ ಸ್ಥಳಾಂತರ

ಉಕ್ರೇನ್‌ನಲ್ಲಿ ನೆರವು: ಭಾರತ, ಮೋದಿಗೆ ಕೃತಜ್ಞತೆ ಅರ್ಪಿಸಿದ ಪಾಕಿಸ್ತಾನದ ಯುವತಿ

ನವದೆಹಲಿ: ಉಕ್ರೇನ್‌ ಗಡಿ ಭಾಗಕ್ಕೆ ತೆರಳಿ, ರೊಮೇನಿಯಾ ಪ್ರವೇಶಿಸಲು ಪಾಕಿಸ್ತಾನ ಸೇರಿದಂತೆ ಇತರೆ ರಾಷ್ಟ್ರಗಳ ವಿದ್ಯಾರ್ಥಿಗಳಿಗೆ ಭಾರತದ ತ್ರಿವರ್ಣ ಧ್ವಜ ನೆರವಾಗಿರುವ ಕುರಿತು ವರದಿಯಾಗಿತ್ತು. ಇದೀಗ ಪಾಕಿಸ್ತಾನದ ಯುವತಿಯನ್ನು ಭಾರತದ ರಾಯಭಾರ ಕಚೇರಿಯು ರಕ್ಷಿಸಿರುವ ಬಗ್ಗೆ ವರದಿಯಾಗಿದೆ. ಅವರು ಭಾರತ ಮತ್ತು ಪ್ರಧಾನಿ ನರೇಂದ್ರ ಮೋದಿ ಅವರಿಗೆ ಧನ್ಯವಾದ ಅರ್ಪಿಸಿದ್ದಾರೆ.
Last Updated 9 ಮಾರ್ಚ್ 2022, 6:17 IST
ಉಕ್ರೇನ್‌ನಲ್ಲಿ ನೆರವು: ಭಾರತ, ಮೋದಿಗೆ ಕೃತಜ್ಞತೆ ಅರ್ಪಿಸಿದ ಪಾಕಿಸ್ತಾನದ ಯುವತಿ
ADVERTISEMENT
ADVERTISEMENT
ADVERTISEMENT