ಡಿಜಿಟಲ್ ವಹಿವಾಟು ಭಾರತೀಯರ ನಿರ್ಲಕ್ಷ್ಯ
ದೇಶದ 133 ಕೋಟಿ ಜನಸಂಖ್ಯೆಯಲ್ಲಿ ಕೇವಲ ಶೇ 3ರಷ್ಟು ಜನರು ಮಾತ್ರ ಇಂಟರ್ನೆಟ್ ಮೂಲಕ ನಾಗರಿಕ ಸೇವೆಗಳ ಶುಲ್ಕ ಪಾವತಿ, ಆನ್ಲೈನ್ ಖರೀದಿಯಂತಹ ಡಿಜಿಟಲ್ ಪಾವತಿ ಪ್ರವೃತ್ತಿ ರೂಢಿಸಿಕೊಂಡಿದ್ದಾರೆ ಎಂದು ಭಾರತೀಯ ರಿಸರ್ವ್ ಬ್ಯಾಂಕ್ ವರದಿಯಲ್ಲಿ ತಿಳಿಸಲಾಗಿದೆ.Last Updated 5 ಜೂನ್ 2019, 19:45 IST