ಸೋಮವಾರ, 18 ನವೆಂಬರ್ 2024
×
ADVERTISEMENT
ಈ ಕ್ಷಣ :

IndianRailway

ADVERTISEMENT

ರೈಲು ಟಿಕೆಟ್‌ಗಾಗಿ ಸಾಲಿನಲ್ಲಿ ನಿಲ್ಲುವ ಗೋಜಿಲ್ಲ; UTS ಆ್ಯಪ್ ಮೂಲಕ ಇದು ಸಾಧ್ಯ

ರೈಲುಗಳಲ್ಲಿ ಕಾಯ್ದಿರಿಸದ ಆಸನಗಳಿಗೆ ಯುಟಿಎಸ್‌ ಮೊಬೈಲ್‌ ಅಪ್ಲಿಕೇಶನ್‌ ಮೂಲಕ ಇ–ಟಿಕೆಟ್‌ ಖರೀದಿಸಲು ವಿಧಿಸಿದ್ದ ದೂರದ ನಿರ್ಬಂಧವನ್ನು ರೈಲ್ವೆ ಇಲಾಖೆ ಸಡಿಲಿಸಿದೆ.
Last Updated 1 ಜೂನ್ 2024, 9:59 IST
ರೈಲು ಟಿಕೆಟ್‌ಗಾಗಿ ಸಾಲಿನಲ್ಲಿ ನಿಲ್ಲುವ ಗೋಜಿಲ್ಲ; UTS ಆ್ಯಪ್ ಮೂಲಕ ಇದು ಸಾಧ್ಯ

ಅಳ್ನಾವರ ರೈಲು ನಿಲ್ದಾಣ ನವೀಕರಣ ಕಾಮಗಾರಿಗೆ ವರ್ಚುಯಲ್ ಮೂಲಕ PM ಶಂಕುಸ್ಥಾಪನೆ

ಅಮೃತ ಭಾರತ್ ಯೋಜನೆಯಡಿ ಅಳ್ನಾವರ ತಾಲ್ಲೂಕು ಕೇಂದ್ರದ ರೈಲು ನಿಲ್ದಾಣ ನವೀಕರಣ
Last Updated 6 ಆಗಸ್ಟ್ 2023, 7:58 IST
ಅಳ್ನಾವರ ರೈಲು ನಿಲ್ದಾಣ ನವೀಕರಣ ಕಾಮಗಾರಿಗೆ ವರ್ಚುಯಲ್ ಮೂಲಕ PM ಶಂಕುಸ್ಥಾಪನೆ

Jobs in Railways |ಪಶ್ಚಿಮ ರೈಲ್ವೆಯಲ್ಲಿ 3624 ಅಪ್ರೆಂಟಿಸ್‌ ಹುದ್ದೆಗೆ ಅರ್ಜಿ ಆಹ್ವಾನ

ನವದೆಹಲಿ: ಪಶ್ಚಿಮ ರೈಲ್ವೆಯಲ್ಲಿ 3624 ಅಪ್ರೆಂಟಿಸ್‌ ಹುದ್ದೆಗಳಿಗೆ ಅರ್ಜಿ ಆಹ್ವಾನಿಸಲಾಗಿದೆ. ಜುಲೈ 26 ಅರ್ಜಿ ಸಲ್ಲಿಸಲು ಕೊನೆಯ ದಿನ.
Last Updated 12 ಜುಲೈ 2023, 6:21 IST
Jobs in Railways |ಪಶ್ಚಿಮ ರೈಲ್ವೆಯಲ್ಲಿ 3624 ಅಪ್ರೆಂಟಿಸ್‌ ಹುದ್ದೆಗೆ ಅರ್ಜಿ ಆಹ್ವಾನ

ಸಿಬಿಐ ಇರುವುದು ಅಪರಾಧಗಳ ತನಿಖೆಗೆ, ರೈಲು ಅಪಘಾತ ಪತ್ತೆಗಲ್ಲ: ಖರ್ಗೆ

’ಸಿಬಿಐ ಇರುವುದು ಅಪರಾಧಗಳ ಪತ್ತೆಗೇ ಹೊರತು ರೈಲು ಅಪಘಾತಗಳ ತನಿಖೆಗಲ್ಲ. ಸರ್ಕಾರದ ಈ ನಡೆಯಿಂದ ತಾಂತ್ರಿಕ, ಸಾಂಸ್ಥಿಕ ಹಾಗೂ ರಾಜಕೀಯ ವೈಫಲ್ಯಗಳನ್ನು ಮುಚ್ಚಿಹಾಕಲು ಸಾಧ್ಯವಿಲ್ಲ‘ ಎಂದು ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರು ಪ್ರಧಾನಿ ನರೇಂದ್ರ ಮೋದಿಗೆ ಬರೆದಿರುವ ಪತ್ರದಲ್ಲಿ ಹೇಳಿದ್ದಾರೆ.
Last Updated 5 ಜೂನ್ 2023, 10:32 IST
ಸಿಬಿಐ ಇರುವುದು ಅಪರಾಧಗಳ ತನಿಖೆಗೆ, ರೈಲು ಅಪಘಾತ ಪತ್ತೆಗಲ್ಲ: ಖರ್ಗೆ

ಸುಖಕರ ಪ್ರಯಾಣಕ್ಕೆ ಭಾರತೀಯ ರೈಲ್ವೆಯ ಹಲವು ಆ್ಯಪ್‌ಗಳು

ರೈಲು ಪ್ರಯಾಣಿಕರಿಗೆ ಅನುಕೂಲವಾಗುವ ದೃಷ್ಟಿಯಿಂದ ರೈಲ್ವೆ ಇಲಾಖೆ ಹೊಸ ಹೊಸ ತಂತ್ರಜ್ಞಾನ ಅಳವಡಿಸಿಕೊಳ್ಳುವ ರೈಲು ಪ್ರಯಾಣವನ್ನು ಮತ್ತಷ್ಟು ಆರಾಮಗೊಳಿಸಲು ಮುಂದಾಗಿದೆ.
Last Updated 26 ಜುಲೈ 2018, 14:23 IST
ಸುಖಕರ ಪ್ರಯಾಣಕ್ಕೆ ಭಾರತೀಯ ರೈಲ್ವೆಯ ಹಲವು ಆ್ಯಪ್‌ಗಳು

6 ಬೋಗಿ ಅಳವಡಿಕೆ: ಇನ್ನೂ ಸಿಗದ ರೈಲ್ವೆ ಇಲಾಖೆ ಸಮ್ಮತಿ

ಎರಡನೇ ಹಂತದ ಮೆಟ್ರೊ ಯೋಜನೆ ಜಾರಿಯಾಗಿ ಒಂದು ವರ್ಷವಾದ ಜೂನ್‌ 17ರಂದು ಈ ಬೋಗಿಗಳನ್ನು ಜೋಡಿಸಿ ಪರೀಕ್ಷಾರ್ಥ ಚಾಲನೆ ನಡೆಸಲು ಉದ್ದೇಶಿಸಿದ್ದೆವು. ಆದರೆ, ತಾಂತ್ರಿಕ ಕಾರಣದಿಂದ ಒಂದು ವಾರ ಕಾಲ ಕಾರ್ಯಕ್ರಮ ಮುಂದೂಡಲಾಗಿದೆ ಎಂದು ನಿಗಮದ ಸಾರ್ವಜನಿಕ ಸಂಪರ್ಕಾಧಿಕಾರಿ ವಸಂತರಾವ್‌ ತಿಳಿಸಿದರು.
Last Updated 19 ಜೂನ್ 2018, 11:40 IST
6 ಬೋಗಿ ಅಳವಡಿಕೆ: ಇನ್ನೂ ಸಿಗದ ರೈಲ್ವೆ ಇಲಾಖೆ ಸಮ್ಮತಿ

ಮಳೆಯಿಂದ ಭೂಕುಸಿತ : ಮಂಗಳೂರು–ಬೆಂಗಳೂರು ರೈಲು ಸಂಚಾರ ಸ್ಥಗಿತ

ಸಕಲೇಶಪುರ ತಾಲ್ಲೂಕಿನಲ್ಲಿ ಭಾರಿ ಮಳೆ‌ಯಾಗುತ್ತಿದೆ. ಹಾಸನ-ಮಂಗಳೂರು ನಡುವಿನ ರೈಲು ಮಾರ್ಗದಲ್ಲಿ ಮೂರು ಕಡೆ‌ ಭೂ ಕುಸಿತ ಉಂಟಾಗಿದೆ.
Last Updated 11 ಜೂನ್ 2018, 7:50 IST
ಮಳೆಯಿಂದ ಭೂಕುಸಿತ : ಮಂಗಳೂರು–ಬೆಂಗಳೂರು ರೈಲು ಸಂಚಾರ ಸ್ಥಗಿತ
ADVERTISEMENT
ADVERTISEMENT
ADVERTISEMENT
ADVERTISEMENT