ಶುಕ್ರವಾರ, 22 ನವೆಂಬರ್ 2024
×
ADVERTISEMENT
ಈ ಕ್ಷಣ :

indo America

ADVERTISEMENT

ರಾಜಸ್ಥಾನದಲ್ಲಿ ಭಾರತ–ಅಮೆರಿಕ ಸೇನೆ ಜಂಟಿ ಸಮರಾಭ್ಯಾಸ ಆರಂಭ

ಭಾರತ ಮತ್ತು ಅಮೆರಿಕದ ಸೇನಾ ಪಡೆಗಳು ರಾಜಸ್ಥಾನದ ಮಹಾರಾಜನ್‌ ಫೀಲ್ಡ್‌ ಫೈರಿಂಗ್‌ ರೇಂಜ್‌ನ ವಿದೇಶಿ ತರಬೇತಿ ಕೇಂದ್ರದಲ್ಲಿ ಸೋಮವಾರ ಜಂಟಿ ಸಮರಾಭ್ಯಾಸ ಆರಂಭಿಸಿದವು ಎಂದು ಅಧಿಕಾರಿಯೊಬ್ಬರು ತಿಳಿಸಿದರು.
Last Updated 9 ಸೆಪ್ಟೆಂಬರ್ 2024, 11:32 IST
ರಾಜಸ್ಥಾನದಲ್ಲಿ ಭಾರತ–ಅಮೆರಿಕ ಸೇನೆ ಜಂಟಿ ಸಮರಾಭ್ಯಾಸ ಆರಂಭ

ವಿಪತ್ತು ತಡೆ ಪ್ರಯತ್ನ: ಭಾರತದ ಪಾತ್ರ ಶ್ಲಾಘಿಸಿದ ಅಮೆರಿಕ

ವಿಪತ್ತು ತಡೆ ಮೂಲಸೌಕರ್ಯ ಒಕ್ಕೂಟ (ಸಿಡಿಆರ್‌ಐ) ಸ್ಥಾಪಿಸುವ ಪ್ರಸ್ತಾವಕ್ಕೆ ಸಂಬಂಧಿಸಿದಂತೆ ಭಾರತದ ನಾಯಕತ್ವವನ್ನು ಅಮೆರಿಕದ ಅಧ್ಯಕ್ಷ ಜೋ ಬೈಡನ್‌ ಸರ್ಕಾರ ಶ್ಲಾಘಿಸಿದೆ.
Last Updated 4 ಏಪ್ರಿಲ್ 2023, 13:45 IST
ವಿಪತ್ತು ತಡೆ ಪ್ರಯತ್ನ: ಭಾರತದ ಪಾತ್ರ ಶ್ಲಾಘಿಸಿದ ಅಮೆರಿಕ

ವಂಚನೆ ಪ್ರಕರಣ: ಭಾರತೀಯ ಅಮೆರಿಕನ್‌ ಬಂಧನ

ರಿಯಲ್‌ ಎಸ್ಟೇಟ್‌ ಮೇಲೆ ಹೂಡಿಕೆ ಮಾಡುವುದಾಗಿ ಹೇಳಿ ಭಾರತೀಯ ಸಮುದಾಯದ ಕೆಲವರನ್ನು ವಂಚಿಸಿದ್ದ ಆರೋಪದ ಮೇಲೆ ಭಾರತೀಯ ಅಮೆರಿಕನ್‌ ವ್ಯಕ್ತಿಯನ್ನು ಅಮೆರಿಕದ ನಾರ್ಥ್‌ ಕೊರೊಲಿನದಲ್ಲಿ ಮಂಗಳವಾರ ಬಂಧಿಸಲಾಗಿದೆ.
Last Updated 20 ಜನವರಿ 2023, 11:33 IST
ವಂಚನೆ ಪ್ರಕರಣ: ಭಾರತೀಯ ಅಮೆರಿಕನ್‌ ಬಂಧನ

ಅಮೆರಿಕ: ಎರಡು ಪ್ರಮುಖ ಹುದ್ದೆಗಳಿಗೆ ಭಾರತೀಯ ಮೂಲದ ವೈದ್ಯರ ನೇಮಕ

ಅಮೆರಿಕದ ಅಧ್ಯಕ್ಷ ಜೋ ಬೈಡನ್ ಅವರು ತಮ್ಮ ಆಡಳಿತದ ಎರಡು ಮುಖ್ಯ ವೈದ್ಯಕೀಯ ವಿಭಾಗಗಳಿಗೆ ಭಾರತೀಯ ಮೂಲದ ವೈದ್ಯರನ್ನು ನೇಮಕ ಮಾಡಿದ್ದಾರೆ.
Last Updated 14 ಜುಲೈ 2021, 10:01 IST
ಅಮೆರಿಕ: ಎರಡು ಪ್ರಮುಖ ಹುದ್ದೆಗಳಿಗೆ ಭಾರತೀಯ ಮೂಲದ ವೈದ್ಯರ ನೇಮಕ

ಅಮೆರಿಕ ಮೂಲದ ಸಂಘಟನೆಯಿಂದ ಒಡಿಶಾ ಸಿ.ಎಂ ಪರಿಹಾರ ನಿಧಿಗೆ ₹50 ಲಕ್ಷ ದೇಣಿಗೆ

ಒಡಿಶಾದ ಮಹಿಳೆಯೊಬ್ಬರು ಸ್ಥಾಪಿಸಿರುವ ಅಮೆರಿಕ ಮೂಲದ ಸಂಸ್ಥೆಯೊಂದು ಕೋವಿಡ್‌ ಪಿಡುಗಿನ ವಿರುದ್ಧ ಹೋರಾಟಕ್ಕಾಗಿ ಒಡಿಶಾದ ಮುಖ್ಯಮಂತ್ರಿ ಪರಿಹಾರ ನಿಧಿಗೆ ಸುಮಾರು ₹50 ಲಕ್ಷವನ್ನು ದೇಣಿಗೆ ನೀಡಿದೆ.
Last Updated 2 ಜೂನ್ 2021, 5:55 IST
ಅಮೆರಿಕ ಮೂಲದ ಸಂಘಟನೆಯಿಂದ ಒಡಿಶಾ ಸಿ.ಎಂ ಪರಿಹಾರ ನಿಧಿಗೆ ₹50 ಲಕ್ಷ ದೇಣಿಗೆ

ಅಮೆರಿಕದ ಸಹ ಅಟಾರ್ನಿ ಜನರಲ್ ಆಗಿ ಭಾರತೀಯ ಮೂಲದ ವನಿತಾ ಗುಪ್ತ ನೇಮಕ‌

ಅಮೆರಿಕದ ನ್ಯಾಯಾಂಗ ಇತಿಹಾಸದಲ್ಲಿ ಇದೇ ಮೊದಲ ಬಾರಿಗೆ ಭಾರತೀಯ ಮೂಲದವರಿಗೆ ಮಹತ್ವದ ಸ್ಥಾನ
Last Updated 22 ಏಪ್ರಿಲ್ 2021, 5:36 IST
ಅಮೆರಿಕದ ಸಹ ಅಟಾರ್ನಿ ಜನರಲ್ ಆಗಿ ಭಾರತೀಯ ಮೂಲದ ವನಿತಾ ಗುಪ್ತ ನೇಮಕ‌

ಅಮೆರಿಕ ರಕ್ಷಣಾ ಕಾರ್ಯದರ್ಶಿ ಭೇಟಿ ವೇಳೆ ಮಾನವ ಹಕ್ಕು ವಿಷಯ ಚರ್ಚೆ ಇಲ್ಲ: ವರದಿ

ಅಮೆರಿಕದ ನೂತನ ರಕ್ಷಣಾ ಕಾರ್ಯದರ್ಶಿ ಲಾಯ್ಡ್ ಆಸ್ಟಿನ್ ಭಾರತ ಭೇಟಿ ವೇಳೆಯಲ್ಲಿ ದೇಶದಲ್ಲಿನ ಮಾನವ ಹಕ್ಕುಗಳ ವಿಷಯಗಳ ಬಗ್ಗೆ ಪ್ರಸ್ತಾಪವಾಗಿಲ್ಲ ಎಂದು ಉನ್ನತ ಮೂಲಗಳು ತಿಳಿಸಿವೆ.
Last Updated 21 ಮಾರ್ಚ್ 2021, 5:40 IST
ಅಮೆರಿಕ ರಕ್ಷಣಾ ಕಾರ್ಯದರ್ಶಿ ಭೇಟಿ ವೇಳೆ ಮಾನವ ಹಕ್ಕು ವಿಷಯ ಚರ್ಚೆ ಇಲ್ಲ: ವರದಿ
ADVERTISEMENT

ದೇಶವನ್ನು ಮುನ್ನಡೆಸುತ್ತಿರುವ ಭಾರತ ಮೂಲದ ಅಮೆರಿಕನ್ನರು: ಬೈಡನ್ ಶ್ಲಾಘನೆ

ಅಮೆರಿಕ ಆಡಳಿತದಲ್ಲಿ ಭಾರತ ಮೂಲದ ಅಮೆರಿಕನ್ನರು ಹೆಚ್ಚಿನ ಸಂಖ್ಯೆಯಲ್ಲಿ ಪ್ರಮುಖ ಹುದ್ದೆಗಳನ್ನು ವಹಿಸುತ್ತಿರುವುದನ್ನು ವಿಶೇಷವಾಗಿ ಉಲ್ಲೇಖ ಮಾಡಿರುವ ಅಮೆರಿಕ ಅಧ್ಯಕ್ಷ ಜೋ ಬೈಡನ್, ಭಾರತ ಮೂಲದ ಅಮೆರಿಕನ್ನರು ದೇಶವನ್ನು ಮುನ್ನಡೆಸುತ್ತಿದ್ದಾರೆ ಎಂದು ಶ್ಲಾಘಿಸಿದ್ದಾರೆ.
Last Updated 5 ಮಾರ್ಚ್ 2021, 2:41 IST
ದೇಶವನ್ನು ಮುನ್ನಡೆಸುತ್ತಿರುವ ಭಾರತ ಮೂಲದ ಅಮೆರಿಕನ್ನರು: ಬೈಡನ್ ಶ್ಲಾಘನೆ

ಕೃಷಿ ಕಾಯ್ದೆಗೆ ಅಮೆರಿಕ ಬೆಂಬಲ;'ಶಾಂತಿಯುತ ಪ್ರತಿಭಟನೆ ಪ್ರಜಾಪ್ರಭುತ್ವಕ್ಕೆ ಭೂಷಣ'

ಶಾಂತಿಯುತ ಪ್ರತಿಭಟನೆಗಳು ಪ್ರವರ್ಧಮಾನ ಪ್ರಜಾಪ್ರಭುತ್ವದ ಲಕ್ಷಣ ಎಂದು ಉಲ್ಲೇಖಿಸಿರುವ ಅಮೆರಿಕ, ಭಾರತದ ಮಾರುಕಟ್ಟೆಗಳ ದಕ್ಷತೆಯನ್ನು ಸುಧಾರಿಸುವ ಮತ್ತು ಹೆಚ್ಚಿನ ಖಾಸಗಿ ವಲಯಗಳ ಹೂಡಿಕೆಗಳನ್ನು ಆಕರ್ಷಿಸುವ ಕ್ರಮಗಳನ್ನು ಸ್ವಾಗತಿಸುವುದಾಗಿ ಹೇಳಿದೆ.
Last Updated 4 ಫೆಬ್ರುವರಿ 2021, 6:54 IST
ಕೃಷಿ ಕಾಯ್ದೆಗೆ ಅಮೆರಿಕ ಬೆಂಬಲ;'ಶಾಂತಿಯುತ ಪ್ರತಿಭಟನೆ ಪ್ರಜಾಪ್ರಭುತ್ವಕ್ಕೆ ಭೂಷಣ'

ಅಮೆರಿಕ ನಿಯೋಜಿತ ಅಧ್ಯಕ್ಷ ಜೋ ಬೈಡನ್‌ ಜೊತೆ ಪ್ರಧಾನಿ ಮೋದಿ ‘ಮೊದಲ ಮಾತು‘

ಪ್ರಧಾನಿ ನರೇಂದ್ರ ಮೋದಿ ಅಮೆರಿಕದ ಚುನಾಯಿತ ಅಧ್ಯಕ್ಷ ಜೋ ಬೈಡನ್‌ ಅವರೊಂದಿಗೆ ಮಂಗಳವಾರ ಮಾತುಕತೆ ನಡೆಸಿದ್ದಾರೆ. ಇಂಡೊ–ಪೆಸಿಫಿಕ್‌ ಭಾಗದಲ್ಲಿ ಭಾರತ–ಅಮೆರಿಕದ ಸಹಕಾರ ಹಾಗೂ ಕೋವಿಡ್‌–19 ಸಾಂಕ್ರಾಮಿಕ ಪರಿಸ್ಥಿತಿ ಎದುರಿಸುವ ಮಾರ್ಗಗಳ ಕುರಿತು ಚರ್ಚಿಸಿದ್ದಾರೆ. ಇತ್ತೀಚೆಗಷ್ಟೇ ಮುಕ್ತಾಯವಾದ ಅಮೆರಿಕ ಅಧ್ಯಕ್ಷೀಯ ಚುನಾವಣೆಯಲ್ಲಿ ಹಂಗಾಮಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್‌ ವಿರುದ್ಧ ಡೆಮಾಕ್ರಾಟ್‌ ಅಭ್ಯರ್ಥಿ ಜೋ ಬೈಡನ್‌ ಗೆಲುವು ಸಾಧಿಸಿದ್ದು, ಚುನಾವಣೆಯ ಬಳಿಕ ಇದೇ ಮೊದಲ ಬಾರಿಗೆ ಪ್ರಧಾನಿ ಮೋದಿ ಮತ್ತು ನಿಯೋಜಿತ ಅಧ್ಯಕ್ಷ ಬೈಡನ್‌ ಮಾತುಕತೆ ನಡೆಸಿದ್ದಾರೆ.
Last Updated 18 ನವೆಂಬರ್ 2020, 1:51 IST
ಅಮೆರಿಕ ನಿಯೋಜಿತ ಅಧ್ಯಕ್ಷ ಜೋ ಬೈಡನ್‌ ಜೊತೆ ಪ್ರಧಾನಿ ಮೋದಿ ‘ಮೊದಲ ಮಾತು‘
ADVERTISEMENT
ADVERTISEMENT
ADVERTISEMENT