ಶುಕ್ರವಾರ, 22 ನವೆಂಬರ್ 2024
×
ADVERTISEMENT
ಈ ಕ್ಷಣ :

Infosys CEO

ADVERTISEMENT

ಸತತ 120 ಗಂಟೆ ಹಸಿವಿನಿಂದ ಬಳಲಿದ್ದೆ: ಇನ್ಫೊಸಿಸ್‌ನ ನಾರಾಯಣಮೂರ್ತಿ

‘ಆ ಪಟ್ಟಣದ ಹೆಸರು ನಿಶ್‌. ಬಲ್ಗೇರಿಯಾ ಹಾಗೂ ಸರ್ಬಿಯಾದ ಗಡಿಭಾಗದಲ್ಲಿದೆ. ನಾನು 50 ವರ್ಷಗಳ ಹಿಂದೆ ಅಲ್ಲಿದ್ದೆ. ಅಲ್ಲಿನ ರಸ್ತೆಗಳಲ್ಲಿ ಸಂಚರಿಸುವಾಗ ಅಪರಿಚಿತ ವಾ‌ಹನಗಳ ಸಹಾಯದಿಂದ ಪ್ರಯಾಣಿಸುತ್ತಿದ್ದೆ (ಹಿಚ್‌ಹೈಕಿಂಗ್‌). ಆ ವೇಳೆ ಸತತ 120 ಗಂಟೆ ಕಾಲ ಹಸಿವಿನಿಂದ ಬಳಲಿದ್ದೇನೆ’
Last Updated 4 ಏಪ್ರಿಲ್ 2024, 15:52 IST
ಸತತ 120 ಗಂಟೆ ಹಸಿವಿನಿಂದ ಬಳಲಿದ್ದೆ: ಇನ್ಫೊಸಿಸ್‌ನ ನಾರಾಯಣಮೂರ್ತಿ

ಅನುಮತಿ ಪಡೆದು ಸಣ್ಣ, ಪುಟ್ಟ ಕೆಲಸ ಮಾಡಲು ಅಡ್ಡಿಯಿಲ್ಲ: ಇನ್ಫೊಸಿಸ್

ನೌಕರರು ತಮ್ಮ ಮ್ಯಾನೇಜರ್‌ಗಳ ಅನುಮತಿ ಪಡೆದು ಕಂಪನಿಯ ಕೆಲಸದ ಜೊತೆಯಲ್ಲೇ ಸಣ್ಣ–ಪುಟ್ಟ ಇತರ ಕೆಲಸಗಳನ್ನು ಕೈಗೆತ್ತಿಕೊಳ್ಳಬಹುದು ಎಂದು ಇನ್ಫೊಸಿಸ್‌ ಹೇಳಿದೆ. ಆದರೆ ಈ ರೀತಿಯ ಕೆಲಸಗಳು ಕಂಪನಿಯ ಕೆಲಸದ ಜೊತೆ ಸ್ಪರ್ಧೆಗೆ ಇಳಿಯುವಂತಿರಬಾರದು, ಹಿತಾಸಕ್ತಿಯ ಸಂಘರ್ಷಕ್ಕೆ ದಾರಿ ಮಾಡಿಕೊಡಬಾರದು ಎಂದು ಸ್ಪಷ್ಟಪಡಿಸಿದೆ.
Last Updated 20 ಅಕ್ಟೋಬರ್ 2022, 20:04 IST
ಅನುಮತಿ ಪಡೆದು ಸಣ್ಣ, ಪುಟ್ಟ ಕೆಲಸ ಮಾಡಲು ಅಡ್ಡಿಯಿಲ್ಲ: ಇನ್ಫೊಸಿಸ್

ಇನ್ಫೊಸಿಸ್‌ ಸಿಇಒ ಆಗಿ ಸಲೀಲ್‌ ಪಾರೇಖ್‌ ಮರು ನೇಮಕ

ಸಲೀಲ್‌ ಪಾರೇಖ್‌ ಅವರನ್ನು ಸಿಇಒ ಆಗಿ ಇನ್ನೂ ಐದು ವರ್ಷಗಳ ಅವಧಿಗೆ ಮರು ನೇಮಕ ಮಾಡಲು ಇನ್ಫೊಸಿಸ್‌ ಆಡಳಿತ ಮಂಡಳಿ ಒಪ್ಪಿಗೆ ನೀಡಿದೆ.
Last Updated 22 ಮೇ 2022, 13:48 IST
ಇನ್ಫೊಸಿಸ್‌ ಸಿಇಒ ಆಗಿ ಸಲೀಲ್‌ ಪಾರೇಖ್‌ ಮರು ನೇಮಕ

ಐ.ಟಿ. ಪೋರ್ಟಲ್‌ ಸಮಸ್ಯೆ: ಕೇಂದ್ರ ಹಣಕಾಸು ಸಚಿವಾಲಯಕ್ಕೆ ಇನ್ಫೊಸಿಸ್‌ ಸಿಇಒ ಭೇಟಿ

ಕೇಂದ್ರ ಹಣಕಾಸು ಸಚಿವಾಲಯಕ್ಕೆ ಇನ್ಫೊಸಿಸ್‌ ಸಿಇಒ ಸಲೀಲ್‌ ಪಾರೇಖ್‌ ಅವರು ಸೋಮವಾರ ಭೇಟಿ ನೀಡಿದ್ದಾರೆ.
Last Updated 23 ಆಗಸ್ಟ್ 2021, 8:42 IST
ಐ.ಟಿ. ಪೋರ್ಟಲ್‌ ಸಮಸ್ಯೆ: ಕೇಂದ್ರ ಹಣಕಾಸು ಸಚಿವಾಲಯಕ್ಕೆ ಇನ್ಫೊಸಿಸ್‌ ಸಿಇಒ ಭೇಟಿ

ಇನ್ಫೊಸಿಸ್‌ ಸಿಇಒ ಸಲೀಲ್‌ ಪಾರೇಖ್‌ ವಾರ್ಷಿಕ ವೇತನ ₹34.27 ಕೋಟಿ

2018–19ರಲ್ಲಿ ಸಲೀಲ್‌ ಪಾರೇಖ್‌ ಒಟ್ಟು ವಾರ್ಷಿಕ ವೇತನ ₹24.37 ಕೋಟಿ ನಿಗದಿಯಾಗಿತ್ತು.
Last Updated 2 ಜೂನ್ 2020, 11:15 IST
ಇನ್ಫೊಸಿಸ್‌ ಸಿಇಒ ಸಲೀಲ್‌ ಪಾರೇಖ್‌ ವಾರ್ಷಿಕ ವೇತನ ₹34.27 ಕೋಟಿ

ವರಮಾನ ಹೆಚ್ಚಳಕ್ಕೆ ನೀತಿಬಾಹಿರ ವಿಧಾನ ಬಳಕೆ: ಇನ್ಫಿ ಸಿಇಒ ವಿರುದ್ಧ ಆರೋಪ

ಮಂಡಳಿಗೆ ದೂರು
Last Updated 21 ಅಕ್ಟೋಬರ್ 2019, 16:53 IST
ವರಮಾನ ಹೆಚ್ಚಳಕ್ಕೆ ನೀತಿಬಾಹಿರ ವಿಧಾನ ಬಳಕೆ: ಇನ್ಫಿ ಸಿಇಒ ವಿರುದ್ಧ ಆರೋಪ

ಅಧಿಕ ಲಾಭ ತೋರಿಸಲು ಇನ್ಫೊಸಿಸ್ ಸಿಇಒ ಅಡ್ಡಮಾರ್ಗ: ವಿಸಿಲ್‌ಬ್ಲೋವರ್‌ ಆರೋಪ

ಇನ್ಫೊಸಿಸ್‌ ಮಂಡಳಿಗೆ ದೂರು
Last Updated 21 ಅಕ್ಟೋಬರ್ 2019, 9:46 IST
ಅಧಿಕ ಲಾಭ ತೋರಿಸಲು ಇನ್ಫೊಸಿಸ್ ಸಿಇಒ ಅಡ್ಡಮಾರ್ಗ: ವಿಸಿಲ್‌ಬ್ಲೋವರ್‌ ಆರೋಪ
ADVERTISEMENT
ADVERTISEMENT
ADVERTISEMENT
ADVERTISEMENT