ಶುಕ್ರವಾರ, 8 ನವೆಂಬರ್ 2024
×
ADVERTISEMENT
ಈ ಕ್ಷಣ :

interest

ADVERTISEMENT

ಬ್ಯಾಂಕ್ ನೌಕರರ ವಿಶೇಷ ಸೌಲಭ್ಯಕ್ಕೆ ತೆರಿಗೆ ಅನ್ವಯ: ಸುಪ್ರೀಂ ಕೋರ್ಟ್‌

ಬ್ಯಾಂಕ್‌ ನೌಕರರು ಪಡೆಯುವ ಬಡ್ಡಿರಹಿತ ಸಾಲ ಸೌಲಭ್ಯ ಅಥವಾ ರಿಯಾಯಿತಿ ದರದ ಸಾಲಸೌಲಭ್ಯವು ವಿಶೇಷವಾದ ಒಂದು ಸವಲತ್ತು ಇದ್ದಂತೆ ಎಂದು ಹೇಳಿರುವ ಸುಪ್ರೀಂ ಕೋರ್ಟ್‌, ಈ ಸವಲತ್ತುಗಳಿಗೆ ಆದಾಯ ತೆರಿಗೆ ಕಾಯ್ದೆಯ ಅಡಿ ತೆರಿಗೆ ಅನ್ವಯವಾಗುತ್ತದೆ ಎಂದು ಹೇಳಿದೆ.
Last Updated 9 ಮೇ 2024, 0:30 IST
ಬ್ಯಾಂಕ್ ನೌಕರರ ವಿಶೇಷ ಸೌಲಭ್ಯಕ್ಕೆ ತೆರಿಗೆ ಅನ್ವಯ: ಸುಪ್ರೀಂ ಕೋರ್ಟ್‌

ಮೀಟರ್ ಬಡ್ಡಿ ದಂಧೆ: ತಂದೆ–ಮಗ ಪರಾರಿ

ಮೀಟರ್ ಬಡ್ಡಿ ದಂಧೆಯಲ್ಲಿ ತೊಡಗಿದ್ದ ಆರೋಪದಡಿ ಶ್ರೀರಾಮ್ ಹಾಗೂ ಮಗ ಕಲ್ಯಾಣ್‌ಕುಮಾರ್ ವಿರುದ್ಧ ಪ್ರಕರಣ ದಾಖಲಾಗಿದ್ದು, ಅವರಿಬ್ಬರು ತಲೆಮರೆಸಿಕೊಂಡಿದ್ದಾರೆ.
Last Updated 2 ಏಪ್ರಿಲ್ 2024, 15:26 IST
ಮೀಟರ್ ಬಡ್ಡಿ ದಂಧೆ: ತಂದೆ–ಮಗ ಪರಾರಿ

ಬಡ್ಡಿ ಮನ್ನಾ | ಮಾರ್ಚ್‌ 31ರವರೆಗೆ ಅವಧಿ ವಿಸ್ತರಣೆ: ರಾಜ್ಯ ಸರ್ಕಾರ ಆದೇಶ

ರಾಜ್ಯದ ಸಹಕಾರ ಬ್ಯಾಂಕುಗಳಿಂದ ಸಾಲ ಪಡೆದು 2023ರ ಡಿ. 31ರವರೆಗೆ ಸುಸ್ತಿಯಾಗಿರುವ ಮಧ್ಯಮಾವಧಿ, ದೀರ್ಘಾವಧಿ ಕೃಷಿ ಮತ್ತು ಕೃಷಿ ಆಧಾರಿತ ಸಾಲಗಳ ಕಂತುಗಳ ಅಸಲು ಪಾವತಿಸಿದರೆ, ಆ ಮೊತ್ತಕ್ಕೆ ಬಾಕಿ ಇರುವ ಬಡ್ಡಿ ಮನ್ನಾ ಮಾಡುವ ಅವಧಿಯನ್ನು ಮಾರ್ಚ್ 31ವರೆಗೆ ವಿಸ್ತರಿಸಿ ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ.
Last Updated 14 ಮಾರ್ಚ್ 2024, 16:33 IST
ಬಡ್ಡಿ ಮನ್ನಾ | ಮಾರ್ಚ್‌ 31ರವರೆಗೆ ಅವಧಿ ವಿಸ್ತರಣೆ: ರಾಜ್ಯ ಸರ್ಕಾರ ಆದೇಶ

ಡಿಸಿಸಿ: 65,966 ರೈತರಿಂದ ₹ 21.67 ಕೋಟಿ ಹೆಚ್ಚುವರಿ ಬಡ್ಡಿ ವಸೂಲಿ– ಎಸ್‌ಟಿಎಸ್

ಕಲಬುರಗಿ–ಯಾದಗಿರಿ ಕೇಂದ್ರ ಸಹಕಾರ ಬ್ಯಾಂಕ್ 2021–22ನೇ ಸಾಲಿನಲ್ಲಿ ಸಾಲ ಪಾವತಿಗೆ ಇದ್ದ ನಿಗದಿತ ಅವಧಿ ಮೀರಿದ ಬಳಿಕ ಸಾಲ ಪಾವತಿಸಿದ 65,996 ರೈತರಿಂದ ಶೇ 11.75ರ ಬಡ್ಡಿ ದರದಲ್ಲಿ ₹ 21.67 ಕೋಟಿ ಹಣ ವಸೂಲಿ ಮಾಡಲಾಗಿದೆ ಎಂದು ಸಹಕಾರ ಸಚಿವ ಎಸ್‌.ಟಿ. ಸೋಮಶೇಖರ್ ತಿಳಿಸಿದ್ದಾರೆ.
Last Updated 13 ಸೆಪ್ಟೆಂಬರ್ 2022, 12:27 IST
ಡಿಸಿಸಿ: 65,966 ರೈತರಿಂದ ₹ 21.67 ಕೋಟಿ ಹೆಚ್ಚುವರಿ ಬಡ್ಡಿ ವಸೂಲಿ– ಎಸ್‌ಟಿಎಸ್

ಪಿಎಫ್‌ಗೆ ಶೇ 8.1 ಬಡ್ಡಿದರ: ಕೇಂದ್ರ ಸರ್ಕಾರದಿಂದ ಅಧಿಸೂಚನೆ

ನೌಕರರ ಭವಿಷ್ಯ ನಿಧಿ ಠೇವಣಿಗಳಿಗೆ 2021–22ನೇ ಸಾಲಿಗೆ ಶೇ 8.1ರಷ್ಟು ಬಡ್ಡಿದರ ನೀಡಲು ಕೇಂದ್ರ ಸರ್ಕಾರವು ಶುಕ್ರವಾರ ಒಪ್ಪಿಗೆ ನೀಡಿದೆ.
Last Updated 3 ಜೂನ್ 2022, 19:30 IST
ಪಿಎಫ್‌ಗೆ ಶೇ 8.1 ಬಡ್ಡಿದರ: ಕೇಂದ್ರ ಸರ್ಕಾರದಿಂದ ಅಧಿಸೂಚನೆ

ಕೇಂದ್ರದಿಂದ ₹ 6,500 ಕೋಟಿ ಮೊತ್ತದ ಚಕ್ರಬಡ್ಡಿ ಮನ್ನಾ

ದೀಪಾವಳಿಯ ಕೊಡುಗೆಯ ರೂಪದಲ್ಲಿ ಕೇಂದ್ರ ಸರ್ಕಾರವು ₹ 2 ಕೋಟಿಯವರೆಗಿನ ಸಾಲಗಳ ಮೇಲಿನ ಚಕ್ರಬಡ್ಡಿ ಮನ್ನಾ ಮಾಡಿದೆ. ಇದರಿಂದ ಕೇಂದ್ರ ಸರ್ಕಾರದ ಬೊಕ್ಕಸಕ್ಕೆ ₹ 6,500 ಕೋಟಿ ಹೊರೆಯಾಗುವ ಸಾಧ್ಯತೆ ಇದೆ.
Last Updated 24 ಅಕ್ಟೋಬರ್ 2020, 10:46 IST
ಕೇಂದ್ರದಿಂದ ₹ 6,500 ಕೋಟಿ ಮೊತ್ತದ ಚಕ್ರಬಡ್ಡಿ ಮನ್ನಾ

ಕಂತು ಮುಂದೂಡಿಕೆ ಅವಧಿಗೇಕೆ ಬಡ್ಡಿ? ಆರ್‌ಬಿಐ ನಿರ್ಧಾರ ಪ್ರಶ್ನಿಸಿದ ‘ಸುಪ್ರೀಂ’

ಸಾಲದ ಕಂತು ಮರುಪಾವತಿಯನ್ನು ಮುಂದೂಡಿರುವ ಅವಧಿಗೂ ಗ್ರಾಹಕರು ಬಡ್ಡಿ ಪಾವತಿಸಬೇಕು ಎಂಬ ಭಾರತೀಯ ರಿಸರ್ವ್‌ ಬ್ಯಾಂಕ್‌ (ಆರ್‌ಬಿಐ) ನಿರ್ಧಾರವನ್ನು ಸುಪ್ರೀಂ ಕೋರ್ಟ್ ಗುರುವಾರ‌ ಪ್ರಶ್ನಿಸಿದೆ
Last Updated 5 ಜೂನ್ 2020, 2:17 IST
ಕಂತು ಮುಂದೂಡಿಕೆ ಅವಧಿಗೇಕೆ ಬಡ್ಡಿ? ಆರ್‌ಬಿಐ ನಿರ್ಧಾರ ಪ್ರಶ್ನಿಸಿದ ‘ಸುಪ್ರೀಂ’
ADVERTISEMENT

‘ಆರ್‌ಬಿಐ ಬಡ್ಡಿ ದರ ಕಡಿತ ಅಗತ್ಯ’

ಸ್ಟೇಟ್‌ ಬ್ಯಾಂಕ್‌ ಆಫ್‌ ಇಂಡಿಯಾದ ಅಧ್ಯಯನ ವರದಿ
Last Updated 16 ಮೇ 2019, 20:15 IST
‘ಆರ್‌ಬಿಐ ಬಡ್ಡಿ ದರ ಕಡಿತ ಅಗತ್ಯ’

ಬಡ್ಡಿ ನಿಗದಿಗೆ ಹೊಸ ಮಾನದಂಡ

ಗೃಹ, ವಾಹನ ಖರೀದಿ, ವೈಯಕ್ತಿಕ ಹಾಗೂ ಸಣ್ಣ – ಮಧ್ಯಮ ಕೈಗಾರಿಕೆಗಳಿಗೆ (ಎಂಎಸ್‌ಇ) ಸಂಬಂಧಿಸಿದ ಬದಲಾಗುವ ಬಡ್ಡಿ ದರಗಳನ್ನು ಹೊಸ ಮಾನದಂಡಕ್ಕೆ ಅನುಗುಣವಾಗಿ ನಿರ್ಧರಿಸುವ ವ್ಯವಸ್ಥೆಯು ಮುಂದಿನ ವರ್ಷದ ಏರ್ಪಿಲ್‌ನಿಂದ ಜಾರಿಗೆ ಬರಲಿದೆ
Last Updated 5 ಡಿಸೆಂಬರ್ 2018, 18:52 IST
ಬಡ್ಡಿ ನಿಗದಿಗೆ ಹೊಸ ಮಾನದಂಡ

ಬಡ್ಡಿ ವಸೂಲಿಗೆ ಮಹಿಳೆ ಅಪಹರಣ, ಹಲ್ಲೆ

ರೈತರ ಸೇವಾ ಸಹಕಾರ ಸಂಘದ ಉಪಾಧ್ಯಕ್ಷನಿಂದ ಕೃತ್ಯ ಆರೋಪ
Last Updated 23 ಅಕ್ಟೋಬರ್ 2018, 19:24 IST
ಬಡ್ಡಿ ವಸೂಲಿಗೆ ಮಹಿಳೆ ಅಪಹರಣ, ಹಲ್ಲೆ
ADVERTISEMENT
ADVERTISEMENT
ADVERTISEMENT