ಶುಕ್ರವಾರ, 22 ನವೆಂಬರ್ 2024
×
ADVERTISEMENT
ಈ ಕ್ಷಣ :

inzamam ul haq

ADVERTISEMENT

Ball Tampering | 'ಪಾಠ ಕಲಿಸಬೇಡಿ': ರೋಹಿತ್‌ಗೆ ಮತ್ತೆ ಇಂಜಮಾಮ್ ತಿರುಗೇಟು

ಐಸಿಸಿ ಟ್ವೆಂಟಿ-20 ವಿಶ್ವಕಪ್ ಟೂರ್ನಿಯಲ್ಲಿ ಭಾರತೀಯ ಆಟಗಾರರ ವಿರುದ್ಧ ಚೆಂಡು ವಿರೂಪಗೊಳಿಸಿದ ಆರೋಪಕ್ಕೆ ಸಂಬಂಧಿಸಿದಂತೆ ಪಾಕಿಸ್ತಾನದ ಮಾಜಿ ನಾಯಕ ಇಂಜಮಾಮ್ ಉಲ್ ಹಕ್, ಮಗದೊಮ್ಮೆ ವಾಗ್ದಾಳಿ ನಡೆಸಿದ್ದಾರೆ.
Last Updated 28 ಜೂನ್ 2024, 13:06 IST
Ball Tampering | 'ಪಾಠ ಕಲಿಸಬೇಡಿ': ರೋಹಿತ್‌ಗೆ ಮತ್ತೆ ಇಂಜಮಾಮ್ ತಿರುಗೇಟು

ಚೆಂಡು ವಿರೂಪ | 'ಬುದ್ಧಿಶಕ್ತಿ ಉಪಯೋಗಿಸಿ': ಪಾಕ್ ದಿಗ್ಗಜನಿಗೆ ರೋಹಿತ್ ತಿರುಗೇಟು

ಐಸಿಸಿ ಟ್ವೆಂಟಿ-20 ವಿಶ್ವಕಪ್ ಟೂರ್ನಿಯಲ್ಲಿ ಆಸ್ಟ್ರೇಲಿಯಾ ವಿರುದ್ಧ ನಡೆದಿದ್ದ ಪಂದ್ಯದಲ್ಲಿ ಭಾರತೀಯ ಆಟಗಾರರು ಚೆಂಡನ್ನು ವಿರೂಪಗೊಳಿಸಿದ್ದಾರೆ ಎಂದು ಆರೋಪ ಮಾಡಿರುವ ಪಾಕಿಸ್ತಾನದ ಮಾಜಿ ನಾಯಕ ಇಂಜಮಾಮ್ ಉಲ್ ಹಕ್‌ಗೆ ಟೀಮ್ ಇಂಡಿಯಾ ಕಪ್ತಾನ ರೋಹಿತ್ ಶರ್ಮಾ ತಿರುಗೇಟು ನೀಡಿದ್ದಾರೆ.
Last Updated 27 ಜೂನ್ 2024, 12:47 IST
ಚೆಂಡು ವಿರೂಪ | 'ಬುದ್ಧಿಶಕ್ತಿ ಉಪಯೋಗಿಸಿ': ಪಾಕ್ ದಿಗ್ಗಜನಿಗೆ ರೋಹಿತ್ ತಿರುಗೇಟು

T20 WC | ಭಾರತೀಯ ಆಟಗಾರರಿಂದ ಚೆಂಡು ವಿರೂಪ: ಪಾಕ್ ದಿಗ್ಗಜ ಆರೋಪ

ಐಸಿಸಿ ಟ್ವೆಂಟಿ-20 ವಿಶ್ವಕಪ್ ಟೂರ್ನಿಯಲ್ಲಿ ಆಸ್ಟ್ರೇಲಿಯಾ ವಿರುದ್ಧ ನಡೆದ ಪಂದ್ಯದಲ್ಲಿ ಗೆಲುವು ಸಾಧಿಸಿದ ಟೀಮ್ ಇಂಡಿಯಾ ಸೆಮಿಫೈನಲ್‌ಗೆ ಲಗ್ಗೆ ಇಟ್ಟಿತು.
Last Updated 26 ಜೂನ್ 2024, 9:34 IST
T20 WC | ಭಾರತೀಯ ಆಟಗಾರರಿಂದ ಚೆಂಡು ವಿರೂಪ: ಪಾಕ್ ದಿಗ್ಗಜ ಆರೋಪ

ಕೊಹ್ಲಿ ಮಗಳ ಮೇಲೆ ಅತ್ಯಾಚಾರ ಬೆದರಿಕೆ: ಇದು ನಾಚಿಕೆಗೇಡಿನ ಸಂಗತಿ ಎಂದ ಇಂಜಮಾಮ್

‘ಟೀಮ್ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಅವರ ಪುತ್ರಿಯ ಮೇಲೆ ಅತ್ಯಾಚಾರ ಎಸಗುವುದಾಗಿ ಬೆದರಿಗೆ ಹಾಕಿರುವ ಘಟನೆ ಅತ್ಯಂತ ನಾಚಿಕೆಗೇಡಿನ ಸಂಗತಿ’ ಎಂದು ಪಾಕಿಸ್ತಾನ ಕ್ರಿಕೆಟ್ ತಂಡದ ಮಾಜಿ ನಾಯಕ ಇಂಜಮಾಮ್ ಉಲ್ ಹಕ್ ಬೇಸರ ವ್ಯಕ್ತಪಡಿಸಿದ್ದಾರೆ.
Last Updated 2 ನವೆಂಬರ್ 2021, 10:34 IST
ಕೊಹ್ಲಿ ಮಗಳ ಮೇಲೆ ಅತ್ಯಾಚಾರ ಬೆದರಿಕೆ: ಇದು ನಾಚಿಕೆಗೇಡಿನ ಸಂಗತಿ ಎಂದ ಇಂಜಮಾಮ್

ಹೃದಯಾಘಾತಕ್ಕೊಳಗಾಗಿಲ್ಲ, ಆರೋಗ್ಯವಾಗಿದ್ದೇನೆ: ಇಂಜಮಾಮ್ ಉಲ್ ಹಕ್

ಹೃದಯಾಘಾತಕ್ಕೊಳಗಾಗಿಲ್ಲ, ಆರೋಗ್ಯವಾಗಿದ್ದೇನೆ ಎಂದು ಪಾಕಿಸ್ತಾನ ಕ್ರಿಕೆಟ್ ತಂಡದ ಮಾಜಿ ನಾಯಕ ಇಂಜಮಾಮ್ ಉಲ್ ಹಕ್ ತಿಳಿಸಿದ್ದಾರೆ.
Last Updated 29 ಸೆಪ್ಟೆಂಬರ್ 2021, 6:02 IST
ಹೃದಯಾಘಾತಕ್ಕೊಳಗಾಗಿಲ್ಲ, ಆರೋಗ್ಯವಾಗಿದ್ದೇನೆ: ಇಂಜಮಾಮ್ ಉಲ್ ಹಕ್

ಪಾಕ್‌ ಮಾಜಿ ನಾಯಕ ಇಂಜಮಾಮ್ ಉಲ್ ಹಕ್‌ಗೆ ಹೃದಯಾಘಾತ, ಆ್ಯಂಜಿಯೊಪ್ಲಾಸ್ಟಿ

ಪಾಕಿಸ್ತಾನ ಕ್ರಿಕೆಟ್ ತಂಡದ ಮಾಜಿ ನಾಯಕ ಇಂಜಮಾಮ್ ಉಲ್ ಹಕ್ ಅವರಿಗೆ ಲಘು ಹೃದಯಾಘಾತಕ್ಕೊಳಗಾದರು. 51 ವರ್ಷದ ಇಂಜಮಾಮ್ ಅವರಿಗೆ ಆ್ಯಂಜಿಯೊಪ್ಲಾಸ್ಟಿ ಮಾಡಲಾಗಿದ್ದು, ಆರೋಗ್ಯ ಸ್ಥಿರವಾಗಿದೆ.
Last Updated 29 ಸೆಪ್ಟೆಂಬರ್ 2021, 5:29 IST
ಪಾಕ್‌ ಮಾಜಿ ನಾಯಕ ಇಂಜಮಾಮ್ ಉಲ್ ಹಕ್‌ಗೆ ಹೃದಯಾಘಾತ, ಆ್ಯಂಜಿಯೊಪ್ಲಾಸ್ಟಿ

ಪಂತ್‌ ಹೀಗೆಯೇ ಬ್ಯಾಟಿಂಗ್ ಮಾಡಿದರೆ ಧೋನಿ‌ಯನ್ನು ಹಿಂದಿಕ್ಕುತ್ತಾರೆ:‌ ಇಂಜಮಾಮ್

ಟೀಂ ಇಂಡಿಯಾದಯುವ ವಿಕೆಟ್‌ಕೀಪರ್‌ ರಿಷಭ್‌ ಪಂತ್‌ ಆಟದ ಬಗ್ಗೆ ಪಾಕಿಸ್ತಾನ ಕ್ರಿಕೆಟ್‌ ತಂಡದ ಮಾಜಿ ನಾಯಕ ಇಂಜಮಾಮ್‌ ಉಲ್‌-ಹಕ್‌ ಅವರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಪಂತ್‌ ಇದೇ ರೀತಿಯಲ್ಲಿ ಬ್ಯಾಟಿಂಗ್‌ ಮುಂದುವರಿಸಿದರೆ ಎಂ.ಎಸ್‌. ಧೋನಿ ಮತ್ತು ಆ್ಯಡಂ ಗಿಲ್‌ಕ್ರಿಸ್ಟ್‌ ಅವರನ್ನು ಹಿಂದಿಕ್ಕಲಿದ್ದಾರೆ ಎಂದು ಅಭಿಪ್ರಾಯಪಟ್ಟಿದ್ದಾರೆ.
Last Updated 28 ಮಾರ್ಚ್ 2021, 9:13 IST
ಪಂತ್‌ ಹೀಗೆಯೇ ಬ್ಯಾಟಿಂಗ್ ಮಾಡಿದರೆ ಧೋನಿ‌ಯನ್ನು ಹಿಂದಿಕ್ಕುತ್ತಾರೆ:‌ ಇಂಜಮಾಮ್
ADVERTISEMENT

ಕ್ರಿಕೆಟ್‌ ಆಯ್ಕೆ ಮಂಡಳಿ ಮುಖ್ಯಸ್ಥನ ಹುದ್ದೆ ತೊರೆದ ಇಂಜಮಾಮ್‌

ಪಾಕಿಸ್ತಾನ ಕ್ರಿಕೆಟ್‌ ತಂಡದ ಆಯ್ಕೆ ಸಮಿತಿ ಮುಖ್ಯಸ್ಥನ ಹುದ್ದೆಯಿಂದ ಇಂಜಮಾಮ್‌– ಉಲ್–ಹಕ್‌ ಬುಧವಾರ ನಿರ್ಗಮಿಸಿದ್ದಾರೆ
Last Updated 17 ಜುಲೈ 2019, 18:59 IST
ಕ್ರಿಕೆಟ್‌ ಆಯ್ಕೆ ಮಂಡಳಿ ಮುಖ್ಯಸ್ಥನ ಹುದ್ದೆ ತೊರೆದ ಇಂಜಮಾಮ್‌
ADVERTISEMENT
ADVERTISEMENT
ADVERTISEMENT