ಹವಾಮಾನ ಬದಲಾವಣೆಯು ಮಾನವ ಹಕ್ಕುಗಳ ಸಮಸ್ಯೆ: ಐಪಿಸಿಸಿ ವರದಿ
ಮುಂದಿನ ಎರಡು ದಶಕಗಳಲ್ಲಿ ತಪ್ಪಿಸಲಾಗದಂತ ಹಲವು ಹವಾಮಾನ ಅಪಾಯಗಳ ಬಗ್ಗೆ ಐಪಿಸಿಸಿಯ ಇತ್ತೀಚಿನ ವರದಿಯು, ಹವಾಮಾನ ಬದಲಾವಣೆಯು ಮಾನವ ಹಕ್ಕುಗಳ ಸಮಸ್ಯೆ ಎಂಬುದನ್ನು ಸ್ಪಷ್ಟಪಡಿಸುತ್ತದೆ ಎಂದು ಗ್ರೀನ್‌ಪೀಸ್ ಇಂಡಿಯಾ ಸೋಮವಾರ ಹೇಳಿದೆ. ಅಲ್ಲದೆ, ಈ ಅಪಾಯಗಳನ್ನು ತಡೆಯಲು ಸಾಮೂಹಿಕ ಪ್ರಯತ್ನಗಳಿಗೆ ಮುಂದಾಗಬೇಕು ಎಂದು ಕರೆ ನೀಡಿದೆ.Last Updated 28 ಫೆಬ್ರುವರಿ 2022, 16:18 IST