ಶುಕ್ರವಾರ, 22 ನವೆಂಬರ್ 2024
×
ADVERTISEMENT
ಈ ಕ್ಷಣ :

ISI

ADVERTISEMENT

ಐಎಸ್‌ಐ ಜತೆ ಸಂಚು: ಗುಜರಾತ್‌ ವ್ಯಕ್ತಿಗೆ ಶಿಕ್ಷೆ

ದೇಶದಲ್ಲಿ ಭಯೋತ್ಪಾದಕ ಕೃತ್ಯಗಳನ್ನು ನಡೆಸಲು ಪಾಕಿಸ್ತಾನ ಬೆಂಬಲಿತ ಐಎಸ್‌ಐ ಏಜೆಂಟರೊಂದಿಗೆ ಸಂಚು ರೂಪಿಸಿದ್ದಕ್ಕಾಗಿ ಗುಜರಾತ್‌ನ ವ್ಯಕ್ತಿಗೆ ಇಲ್ಲಿನ ವಿಶೇಷ ನ್ಯಾಯಾಲಯವು ಶಿಕ್ಷೆ ವಿಧಿಸಿದೆ.
Last Updated 23 ಅಕ್ಟೋಬರ್ 2024, 16:13 IST
ಐಎಸ್‌ಐ ಜತೆ ಸಂಚು: ಗುಜರಾತ್‌ ವ್ಯಕ್ತಿಗೆ ಶಿಕ್ಷೆ

ವಸತಿ ಯೋಜನೆ ಹಗರಣ: ಪಾಕಿಸ್ತಾನದ ISI ಮಾಜಿ ಮುಖ್ಯಸ್ಥ ಫಯಾಜ್ ಹಮೀದ್‌ ಸೇನಾ ವಶಕ್ಕೆ

ವಸತಿ ಯೋಜನೆಯಲ್ಲಿ ನಡೆದಿದೆ ಎನ್ನಲಾದ ಹಗರಣಕ್ಕೆ ಸಂಬಂಧಿಸಿದಂತೆ ಪಾಕಿಸ್ತಾನದ ಬೇಹುಗಾರಿಕಾ ಸಂಸ್ಥೆ ಐಎಸ್ಐನ ಮಾಜಿ ಮುಖ್ಯಸ್ಥ ಲೆಫ್ಟಿನೆಂಟ್ ಜನರಲ್ ಫಯಾಜ್ ಹಮೀದ್ (ನಿವೃತ್ತ) ಅವರನ್ನು ಕೋರ್ಟ್‌ ಮಾರ್ಷಲ್‌ಗಾಗಿ ವಶಕ್ಕೆ ಪಡೆಯಲಾಗಿದೆ ಎಂದು ಪಾಕಿಸ್ತಾನ ಸೇನೆ ಸೋಮವಾರ ಖಚಿತಪಡಿಸಿದೆ.
Last Updated 12 ಆಗಸ್ಟ್ 2024, 15:02 IST
ವಸತಿ ಯೋಜನೆ ಹಗರಣ: ಪಾಕಿಸ್ತಾನದ ISI ಮಾಜಿ ಮುಖ್ಯಸ್ಥ ಫಯಾಜ್ ಹಮೀದ್‌ ಸೇನಾ ವಶಕ್ಕೆ

ಬಾಂಗ್ಲಾ ದಂಗೆ ತೀವ್ರಗೊಳಿಸಿದ್ದೇ ಪಾಕಿಸ್ತಾನದ ಐಎಸ್‌ಐ: ಶೇಖ್ ಹಸೀನಾ ಪುತ್ರ ಕಿಡಿ

ಬಾಂಗ್ಲಾದೇಶದಲ್ಲಿ ನಡೆಯುತ್ತಿರುವ ಪ್ರತಿಭಟನೆಯನ್ನು ತೀವ್ರಗೊಳಿಸಿದ್ದು ಪಾಕಿಸ್ತಾನದ ಗುಪ್ತಚರ ಸಂಸ್ಥೆ ಐಎಸ್‌ಐ ಎಂದು ಶೇಖ್‌ ಹಸೀನಾ ಅವರ ಪುತ್ರ ಸಜೀದ್‌ ವಾಜೆದ್‌ ಜಾಯ್‌ ಆರೋಪಿಸಿದ್ದಾರೆ.
Last Updated 8 ಆಗಸ್ಟ್ 2024, 12:58 IST
ಬಾಂಗ್ಲಾ ದಂಗೆ ತೀವ್ರಗೊಳಿಸಿದ್ದೇ ಪಾಕಿಸ್ತಾನದ ಐಎಸ್‌ಐ: ಶೇಖ್ ಹಸೀನಾ ಪುತ್ರ ಕಿಡಿ

ಗೃಹ ಬಳಕೆ ಪಾತ್ರೆಗೆ ಐಎಸ್‌ಐ ಗುರುತು ಕಡ್ಡಾಯ

ಗೃಹ ಬಳಕೆಯ ಸ್ಟೈನ್‌ಲೆಸ್‌ ಸ್ಟೀಲ್‌ ಮತ್ತು ಅಲ್ಯೂಮಿನಿಯಂ ಪಾತ್ರೆಗಳ ಮೇಲೆ ಐಎಸ್‌ಐ ಗುರುತನ್ನು ಕಡ್ಡಾಯವಾಗಿ ನಮೂದಿಸಬೇಕು ಎಂದು ಕೇಂದ್ರ ಸರ್ಕಾರ ಸೂಚಿಸಿದೆ.
Last Updated 5 ಜುಲೈ 2024, 15:10 IST
ಗೃಹ ಬಳಕೆ ಪಾತ್ರೆಗೆ ಐಎಸ್‌ಐ ಗುರುತು ಕಡ್ಡಾಯ

ಮುಂಬೈನಲ್ಲಿ ಮತ್ತೊಬ್ಬ ಶಂಕಿತ ಐಎಸ್‌ಐ ಏಜೆಂಟ್ ಬಂಧನ

ಮುಂಬೈ: ಮಹಾರಾಷ್ಟ್ರ ಮತ್ತು ಉತ್ತರ ಪ್ರದೇಶದ ಭಯೋತ್ಪಾದನಾ ನಿಗ್ರಹ ದಳಗಳ (ಎಟಿಎಸ್) ಜಂಟಿ ಕಾರ್ಯಾಚರಣೆಯಲ್ಲಿ ಪಾಕಿಸ್ತಾನದ ಬೇಹುಗಾರಿಕಾ ಸಂಸ್ಥೆ ಇಂಟರ್ ಸರ್ವಿಸಸ್ ಇಂಟೆಲಿಜೆನ್ಸ್‌ನ(ಐಎಸ್‌ಐ) ಶಂಕಿತ ಏಜೆಂಟ್ ಸೇರಿದಂತೆ ಇಬ್ಬರನ್ನು ಬಂಧಿಸಲಾಗಿದೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
Last Updated 19 ಜುಲೈ 2023, 2:09 IST
ಮುಂಬೈನಲ್ಲಿ ಮತ್ತೊಬ್ಬ ಶಂಕಿತ ಐಎಸ್‌ಐ ಏಜೆಂಟ್ ಬಂಧನ

ಭಾರತೀಯ ಸೇನೆ ಕುರಿತು ಐಎಸ್‌ಐಗೆ ಮಾಹಿತಿ: ವ್ಯಕ್ತಿ ಬಂಧನ

ಭಾರತದ ಮಿಲಿಟರಿ ಕುರಿತು ಪಾಕಿಸ್ತಾನಕ್ಕೆ ಮಾಹಿತಿ ರವಾನಿಸುತ್ತಿದ್ದ ಆರೋಪದ ಮೇಲೆ ಪಾಕ್‌ ಗುಪ್ತಚರ ಇಲಾಖೆಯ (ಐಎಸ್‌ಐ) ಶಂಕಿತ ಪ್ರತಿನಿಧಿಯನ್ನು ಭಾನುವಾರ ಬಂಧಿಸಲಾಗಿದೆ ಎಂದು ಅಧಿಕೃತ ಪ್ರಕಟಣೆ ತಿಳಿಸಿದೆ.
Last Updated 16 ಜುಲೈ 2023, 15:50 IST
ಭಾರತೀಯ ಸೇನೆ ಕುರಿತು ಐಎಸ್‌ಐಗೆ ಮಾಹಿತಿ: ವ್ಯಕ್ತಿ ಬಂಧನ

ಬೇಹುಗಾರಿಕೆ: ಪಾಕಿಸ್ತಾನದ ಮೂವರು ನಾಗರಿಕರಿಗೆ ಕಠಿಣ ಜೈಲು ಶಿಕ್ಷೆ

ಐಎಸ್‌ಐ ಆದೇಶದ ಮೇರೆಗೆ ಭಾರತಕ್ಕೆ ಬಂದಿದ್ದ ಈ ಮೂವರು, ಜೈಸಲ್ಮೇರ್ ಸೇನಾನೆಲೆಯ ಗೋಪ್ಯ ಮಾಹಿತಿಗಳನ್ನು ಸಂಗ್ರಹಿಸಿ ಪಾಕಿಸ್ತಾನಕ್ಕೆ ಕಳುಹಿಸುವ ಕೆಲಸಕ್ಕೆ ನಿಯೋಜನೆಗೊಂಡಿದ್ದರು.
Last Updated 23 ಫೆಬ್ರುವರಿ 2023, 17:08 IST
ಬೇಹುಗಾರಿಕೆ: ಪಾಕಿಸ್ತಾನದ ಮೂವರು ನಾಗರಿಕರಿಗೆ ಕಠಿಣ ಜೈಲು ಶಿಕ್ಷೆ
ADVERTISEMENT

ಪ್ರೀತಿಸುತ್ತಿದ್ದವಳು ಪಾಕ್‌ ಏಜೆಂಟ್‌ ಎಂದು ನಂಬಲು ಸಿದ್ಧನಿಲ್ಲದ ಭಾರತೀಯ ಅಧಿಕಾರಿ

ಪಾಕಿಸ್ತಾನಕ್ಕೆ ಭಾರತ ಸೇನೆಯ ರಕ್ಷಣಾ ಮಾಹಿತಿ ನೀಡಿದ ಪ್ರಕರಣಕ್ಕೆ ಸಂಬಂಧಿಸಿ ಬಂಧಿತ ಅಧಿಕಾರಿ ರವಿ ಪ್ರಕಾಶ್‌ ಮೀನಾ ಅವರಿಗೆ ತಾನು ಪ್ರೀತಿಸುತ್ತಿದ್ದ ಮಹಿಳೆ ಪಾಕ್‌ ಗೂಢಚಾರಿ ಎಂಬುದನ್ನು ನಂಬಲು ಈಗಲೂ ಸಾಧ್ಯವಾಗಿಲ್ಲ. ಅವರು ಪ್ರೀತಿಯಲ್ಲಿ ಹುಚ್ಚರಾಗಿದ್ದರು ಎಂದು ಗುಪ್ತಚರ ಇಲಾಖೆಯ ಅಧಿಕಾರಿ ತಿಳಿಸಿದ್ದಾರೆ.
Last Updated 22 ಅಕ್ಟೋಬರ್ 2022, 12:31 IST
ಪ್ರೀತಿಸುತ್ತಿದ್ದವಳು ಪಾಕ್‌ ಏಜೆಂಟ್‌ ಎಂದು ನಂಬಲು ಸಿದ್ಧನಿಲ್ಲದ ಭಾರತೀಯ ಅಧಿಕಾರಿ

ಕರೆ ಮಾರ್ಪಾಡು: ಐಎಸ್‌ಐ ಬೇಹುಗಾರಿಕೆ ಶಂಕೆ

ಭಾರತೀಯ ಸೇನೆ ಮತ್ತು ಸಿಸಿಬಿ ಜಂಟಿ ಕಾರ್ಯಾಚರಣೆ l ನಾಲ್ಕು ಕಡೆ ದಾಳಿ
Last Updated 21 ಜೂನ್ 2022, 19:29 IST
ಕರೆ ಮಾರ್ಪಾಡು: ಐಎಸ್‌ಐ ಬೇಹುಗಾರಿಕೆ ಶಂಕೆ

ಪಾಕ್‌ ಪ್ರಧಾನಿ ಭೇಟಿಯಾದ ಸೇನೆ, ಗುಪ್ತಚರ ಮುಖ್ಯಸ್ಥರು; ಇಮ್ರಾನ್‌ ಭಾಷಣ ರದ್ದು

ಇಸ್ಲಾಮಾಬಾದ್‌: ರಾಷ್ಟ್ರವನ್ನು ಉದ್ದೇಶಿಸಿ ಮಾತನಾಡುವುದಾಗಿ ಪ್ರಕಟಿಸಿದ್ದ ಪ್ರಧಾನಿ ಇಮ್ರಾನ್‌ ಖಾನ್‌ ಅವರು ಭಾಷಣವನ್ನು ರದ್ದು ಪಡಿಸಿರುವುದಾಗಿ ವರದಿಯಾಗಿದೆ. ಪಾಕಿಸ್ತಾನ ಸೇನಾ ಮುಖ್ಯಸ್ಥ ಖಮರ್‌ ಜಾವೆದ್‌ ಬಾಜ್ವಾ ಮತ್ತು ಗುಪ್ತಚರ ಇಲಾಖೆ ಐಎಸ್‌ಐನ ಡಿಜಿ ಲೆಫ್ಟಿನೆಂಟ್‌ ಜನರಲ್‌ ನದೀಮ್‌ ಅಂಜುಮ್‌ ಅವರು ಪ್ರಧಾನಿ ನಿವಾಸಕ್ಕೆ ಭೇಟಿ ನೀಡಿದ ಬೆನ್ನಲ್ಲೇ ಈ ಬೆಳವಣಿಗೆ ನಡೆದಿದೆ.
Last Updated 30 ಮಾರ್ಚ್ 2022, 13:35 IST
ಪಾಕ್‌ ಪ್ರಧಾನಿ ಭೇಟಿಯಾದ ಸೇನೆ, ಗುಪ್ತಚರ ಮುಖ್ಯಸ್ಥರು; ಇಮ್ರಾನ್‌ ಭಾಷಣ ರದ್ದು
ADVERTISEMENT
ADVERTISEMENT
ADVERTISEMENT