ಶುಕ್ರವಾರ, 22 ನವೆಂಬರ್ 2024
×
ADVERTISEMENT
ಈ ಕ್ಷಣ :

Israeli Strikes

ADVERTISEMENT

ವಿಶ್ವಾಸದ ಕೊರತೆ: ರಕ್ಷಣಾ ಸಚಿವರನ್ನು ವಜಾಗೊಳಿಸಿದ ಇಸ್ರೇಲ್ ಪ್ರಧಾನಿ ನೆತನ್ಯಾಹು

ಇಸ್ರೇಲ್‌ನಲ್ಲಿ ನಡೆಯುತ್ತಿರುವ ಸೇನಾ ಕಾರ್ಯಾಚರಣೆಗಳ ನಿರ್ವಹಣೆಯ ಬಗ್ಗೆ ವಿಶ್ವಾಸದ ಕೊರತೆ ಉಲ್ಲೇಖಿಸಿ ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ಅವರು ತಮ್ಮ ಸಂಪುಟದ ರಕ್ಷಣಾ ಸಚಿವ ಯೋವ್ ಗ್ಯಾಲಂಟ್ ಅವರನ್ನು ವಜಾಗೊಳಿಸಿದ್ದಾರೆ ಎಂದು ಮಾಧ್ಯಮಗಳು ವರದಿ ಮಾಡಿವೆ.
Last Updated 6 ನವೆಂಬರ್ 2024, 4:37 IST
ವಿಶ್ವಾಸದ ಕೊರತೆ: ರಕ್ಷಣಾ ಸಚಿವರನ್ನು ವಜಾಗೊಳಿಸಿದ ಇಸ್ರೇಲ್ ಪ್ರಧಾನಿ ನೆತನ್ಯಾಹು

ಯುದ್ಧ, ಹಸಿವು... ಕುಟುಂಬ ಪೊರೆಯಲು ಹೆಣಗಾಡುತ್ತಿರುವ ಗಾಜಾದ ಮೀನುಗಾರರು

ಯುದ್ಧಕ್ಕಿಂತ ಮುಂಚೆ ಗಾಜಾದ ಜನರಿಗೆ ಮೀನುಗಾರಿಕೆಯೇ ಪ್ರಮುಖ ಕಸುಬಾಗಿತ್ತು. ನಿತ್ಯ ಆಹಾರದ ಭಾಗವಾಗಿದ್ದ ಮೀನು, ಆದಾಯದ ಪ್ರಮುಖ ಮೂಲವಾಗಿತ್ತು. ಸಮುದ್ರದಿಂದ ಹಿಡಿದು ತಂದ ಮೀನುಗಳನ್ನು ಮಾರುಕಟ್ಟೆಯಲ್ಲಿ ಬಿಕರಿಗಿಡಲಾಗುತ್ತಿತ್ತು.
Last Updated 3 ನವೆಂಬರ್ 2024, 13:31 IST
ಯುದ್ಧ, ಹಸಿವು... ಕುಟುಂಬ ಪೊರೆಯಲು ಹೆಣಗಾಡುತ್ತಿರುವ ಗಾಜಾದ ಮೀನುಗಾರರು

ಪೋಲಿಯೊ ಅಭಿಯಾನ ನಡೆಯುತ್ತಿದ್ದ ಗಾಜಾದ ಆಸ್ಪತ್ರೆ ಮೇಲೆ ಇಸ್ರೇಲ್ ಡ್ರೋನ್ ದಾಳಿ

ಪೋಲಿಯೊ ಲಸಿಕೆ ನೀಡಲಾಗುತ್ತಿದ್ದ ಉತ್ತರ ಗಾಜಾದ ಆಸ್ಪತ್ರೆ ಮೇಲೆ ಇಸ್ರೇಲ್ ಪಡೆಗಳು ಡ್ರೋನ್ ದಾಳಿ ನಡೆಸಿದ್ದರಿಂದ ನಾಲ್ವರು ಮಕ್ಕಳು ಸೇರಿ ಆರು ಮಂದಿ ಗಾಯಗೊಂಡಿದ್ದಾರೆ ಎಂದು ಪ್ಯಾಲೆಸ್ಟೀನ್‌ ಅಧಿಕಾರಿಗಳು ತಿಳಿಸಿದ್ದಾರೆ. ಆದರೆ ಇದನ್ನು ಇಸ್ರೇಲ್ ಸೇನೆ ನಿರಾಕರಿಸಿದೆ.
Last Updated 3 ನವೆಂಬರ್ 2024, 10:35 IST
ಪೋಲಿಯೊ ಅಭಿಯಾನ ನಡೆಯುತ್ತಿದ್ದ ಗಾಜಾದ ಆಸ್ಪತ್ರೆ ಮೇಲೆ ಇಸ್ರೇಲ್ ಡ್ರೋನ್ ದಾಳಿ

ಗಾಜಾ, ಬೈರೂತ್ ಮೇಲೆ ನಿಲ್ಲದ ಇಸ್ರೇಲ್ ದಾಳಿ: 64 ಮಂದಿ ಸಾವು, ಕದನ ವಿರಾಮ ಮರೀಚಿಕೆ

ಇಸ್ರೇಲ್, ಹಮಾಸ್‌ ಹಾಗೂ ಹಿಜ್ಬುಲ್ಲಾ ಬಂಡುಕೋರ ಸಂಘಟನೆಗಳ ನಡುವಿನ ಕದನ ವಿರಾಮ ಸಾಧ್ಯತೆಗಳು ದೂರವಾಗಿದೆ. ಶುಕ್ರವಾರ ಗಾಜಾ ಪಟ್ಟಿಯ ಮೇಲೆ ಇಸ್ರೇಲ್ ನಡೆಸಿದ ದಾಳಿಯಿಂದಾಗಿ ಕನಿಷ್ಠ 64 ಮಂದಿ ಮೃತಪಟ್ಟಿದ್ದಾರೆ.
Last Updated 2 ನವೆಂಬರ್ 2024, 3:02 IST
ಗಾಜಾ, ಬೈರೂತ್ ಮೇಲೆ ನಿಲ್ಲದ ಇಸ್ರೇಲ್ ದಾಳಿ: 64 ಮಂದಿ ಸಾವು, ಕದನ ವಿರಾಮ ಮರೀಚಿಕೆ

ಇಸ್ರೇಲ್‌ ಮೇಲೆ ರಾಕೆಟ್‌ ದಾಳಿ ನಡೆಸಿದ ಲೆಬನಾನ್‌: ಏಳು ಮಂದಿ ಸಾವು

ಉತ್ತರ ಇಸ್ರೇಲ್‌ ಮೇಲೆ ಗುರುವಾರ ಲೆಬನಾನ್‌ ನಡೆಸಿದ ರಾಕೆಟ್‌ ದಾಳಿಯಲ್ಲಿ, ನಾಲ್ವರು ವಿದೇಶಿ ಕಾರ್ಮಿಕರು ಮತ್ತು ಮೂವರು ಇಸ್ರೇಲಿಗಳು ಸೇರಿದಂತೆ ಒಟ್ಟು ಏಳು ಮಂದಿ ಮೃತಪಟ್ಟಿದ್ದಾರೆ ಎಂದು ಇಸ್ರೇಲ್‌ ವೈದ್ಯರು ಹೇಳಿದ್ದಾರೆ.
Last Updated 1 ನವೆಂಬರ್ 2024, 13:40 IST
ಇಸ್ರೇಲ್‌ ಮೇಲೆ ರಾಕೆಟ್‌ ದಾಳಿ ನಡೆಸಿದ ಲೆಬನಾನ್‌: ಏಳು ಮಂದಿ ಸಾವು

ಇರಾನ್‌ನ ಪ್ರಮುಖ ಇಂಧನ ಸೌಲಭ್ಯಗಳ ರಕ್ಷಣಾ ವ್ಯವಸ್ಥೆ ಮೇಲೆ ದಾಳಿ ಮಾಡಿದ್ದ ಇಸ್ರೇಲ್

ಇರಾನ್‌ ಮೇಲೆ ಶನಿವಾರ ಮುಂಜಾನೆ ಇಸ್ರೇಲ್ ನಡೆಸಿದ ದಾಳಿಯಲ್ಲಿ, ಪ್ರಮುಖ ತೈಲ, ಪೆಟ್ರೋಕೆಮಿಕಲ್ ಸಂಸ್ಕರಣಾ ಘಟಕಗಳು, ದೊಡ್ಡ ಅನಿಲ ಘಟಕಗಳ ಸಂರಕ್ಷಣಾ ವ್ಯವಸ್ಥೆಯನ್ನು ಗುರಿಯಾಗಿಸಿತ್ತು ಎಂದು ಉಭಯ ರಾಷ್ಟ್ರಗಳ ಹಿರಿಯ ಅಧಿಕಾರಿಗಳು ಹೇಳಿದ್ದಾಗಿ ‘ನ್ಯೂಯಾರ್ಕ್ ಟೈಮ್ಸ್’ ವರದಿ ಮಾಡಿದೆ.
Last Updated 27 ಅಕ್ಟೋಬರ್ 2024, 4:44 IST
ಇರಾನ್‌ನ ಪ್ರಮುಖ ಇಂಧನ ಸೌಲಭ್ಯಗಳ ರಕ್ಷಣಾ ವ್ಯವಸ್ಥೆ ಮೇಲೆ ದಾಳಿ ಮಾಡಿದ್ದ ಇಸ್ರೇಲ್

ಪ್ರಾದೇಶಿಕ ಉದ್ವಿಗ್ನತೆ: ಇರಾಕ್‌ನಲ್ಲಿ ವಿಮಾನಗಳ ಹಾರಾಟ ಸಂಪೂರ್ಣ ಸ್ಥಗಿತ

ಪ್ರಾದೇಶಿಕ ಉದ್ವಿಗ್ನತೆಯಿಂದಾಗಿ ಇರಾಕ್‌ನ ಎಲ್ಲಾ ವಿಮಾನ ನಿಲ್ದಾಣಗಳಲ್ಲಿ ವಿಮಾನಗಳ ಹಾರಾಟವನ್ನು ಸಂಪೂರ್ಣವಾಗಿ ಸ್ಥಗಿತಗೊಳಿಸಲಾಗಿದೆ ಎಂದು ಮಾಧ್ಯಮಗಳು ವರದಿ ಮಾಡಿವೆ.
Last Updated 26 ಅಕ್ಟೋಬರ್ 2024, 3:03 IST
ಪ್ರಾದೇಶಿಕ ಉದ್ವಿಗ್ನತೆ: ಇರಾಕ್‌ನಲ್ಲಿ ವಿಮಾನಗಳ ಹಾರಾಟ ಸಂಪೂರ್ಣ ಸ್ಥಗಿತ
ADVERTISEMENT

ಗಾಜಾ, ಲೆಬನಾನ್‌ನಲ್ಲಿ ಇಸ್ರೇಲ್‌ ದಾಳಿ: 38 ಸಾವು

ಕದನ ವಿರಾಮ ಚರ್ಚೆ ಸಾಧ್ಯತೆ ನಡುವೆಯೂ ಮುಂದುವರಿದ ಇಸ್ರೇಲ್‌ ದಾಳಿ
Last Updated 25 ಅಕ್ಟೋಬರ್ 2024, 16:00 IST
ಗಾಜಾ, ಲೆಬನಾನ್‌ನಲ್ಲಿ ಇಸ್ರೇಲ್‌ ದಾಳಿ: 38 ಸಾವು

ಗಾಜಾ: ಆಸ್ಪತ್ರೆಗೆ ನುಗ್ಗಿ ಸಿಬ್ಬಂದಿ, ರೋಗಿಗಳನ್ನು ವಶಕ್ಕೆ ಪಡೆದ ಇಸ್ರೇಲ್ ಸೇನೆ

ಉತ್ತರ ಗಾಜಾದಲ್ಲಿ ಕಾರ್ಯಾಚರಿಸುತ್ತಿರುವ ಏಕೈಕ ಆಸ್ಪತ್ರೆಯಲ್ಲಿರುವ ರೋಗಿಗಳು ಹಾಗೂ ಸಿಬ್ಬಂದಿಯನ್ನು ಇಸ್ರೇಲ್ ಪಡೆಗಳು ವಶಕ್ಕೆ ಪಡೆದಿವೆ ಎಂದು ಗಾಜಾ ಆರೋಗ್ಯ ಸಚಿವಾಲಯ ಶುಕ್ರವಾರ ತಿಳಿಸಿದೆ.
Last Updated 25 ಅಕ್ಟೋಬರ್ 2024, 13:58 IST
ಗಾಜಾ: ಆಸ್ಪತ್ರೆಗೆ ನುಗ್ಗಿ ಸಿಬ್ಬಂದಿ, ರೋಗಿಗಳನ್ನು ವಶಕ್ಕೆ ಪಡೆದ ಇಸ್ರೇಲ್ ಸೇನೆ

ಲೆಬನಾನ್‌ನ ಹಣಕಾಸು ಸಂಸ್ಥೆಗಳ ಮೇಲೆ ಇಸ್ರೇಲ್‌ ದಾಳಿ: ವ್ಯಾಪಕ ಹಾನಿ

ಇಸ್ರೇಲ್‌ ಪಡೆಗಳು ಭಾನುವಾರ ರಾತ್ರಿಯಿಡೀ ಲೆಬನಾನ್‌ನ ಹಣಕಾಸು ಸಂಸ್ಥೆ ‘ಅಲ್‌–ಖರ್ದ್‌–ಅಲ್‌ ಹಸನ್‌’ನ ಶಾಖೆಗಳನ್ನು ಗುರಿಯಾಗಿರಿಸಿಕೊಂಡು ವೈಮಾನಿಕ ದಾಳಿ ನಡೆಸಿದವು.
Last Updated 21 ಅಕ್ಟೋಬರ್ 2024, 14:21 IST
ಲೆಬನಾನ್‌ನ ಹಣಕಾಸು ಸಂಸ್ಥೆಗಳ ಮೇಲೆ ಇಸ್ರೇಲ್‌ ದಾಳಿ: ವ್ಯಾಪಕ ಹಾನಿ
ADVERTISEMENT
ADVERTISEMENT
ADVERTISEMENT