ಶುಕ್ರವಾರ, 22 ನವೆಂಬರ್ 2024
×
ADVERTISEMENT
ಈ ಕ್ಷಣ :

IT Cell

ADVERTISEMENT

ಬಿಜೆಪಿಯಿಂದ ಖರ್ಗೆಗೆ ಅವಮಾನ ವಿಡಿಯೊ ಹಂಚಿಕೆ: ನಕಲಿ ಎಂದ ಕಾಂಗ್ರೆಸ್‌

ಪ್ರಿಯಾಂಕಾ ಗಾಂಧಿ ನಾಮಪತ್ರ ಸಲ್ಲಿಸುವ ವೇಳೆ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರನ್ನು ಹೊರಗಿಟ್ಟು ಅಮಾನಿಸಲಾಗಿದೆ ಎಂದು ಆರೋಪಿಸಿ ವಿಡಿಯೊ ಹಂಚಿಕೊಂಡಿರುವ ಬಿಜೆಪಿ ವಿರುದ್ಧ ಕಿಡಿಕಾರಿರುವ ಕಾಂಗ್ರೆಸ್‌, ‘ಸುಳ್ಳು ಹರಡುವ ಬಿಜೆಪಿಯ ತಂತ್ರಗಾರಿಕೆ ಮತ್ತೊಮ್ಮೆ ಬಯಲಾಗಿದೆ’ ಎಂದು ಹೇಳಿದೆ.
Last Updated 24 ಅಕ್ಟೋಬರ್ 2024, 12:30 IST
ಬಿಜೆಪಿಯಿಂದ ಖರ್ಗೆಗೆ ಅವಮಾನ ವಿಡಿಯೊ ಹಂಚಿಕೆ: ನಕಲಿ ಎಂದ ಕಾಂಗ್ರೆಸ್‌

ಮೊದಲು ಪಕ್ಷದ ನಾಯಕರಿಗೆ ನ್ಯಾಯ ಒದಗಿಸಿ: ರಾಹುಲ್‌‌ಗೆ ಬಿಜೆಪಿ

ಮಾಜಿ ಸಂಸದ ಮಿಲಿಂದ್ ದಿಯೋರಾ, ಕಾಂಗ್ರೆಸ್‌ಗೆ ರಾಜೀನಾಮೆ ನೀಡಿದ್ದಾರೆ. ಇದನ್ನೇ ಗುರಿಯಾಗಿಸಿಕೊಂಡು ಇಂದು ಮಣಿಪುರದಿಂದ 'ಭಾರತ್ ಜೋಡೊ ನ್ಯಾಯ ಯಾತ್ರೆ' ಆರಂಭಿಸಲಿರುವ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ವಿರುದ್ಧ ಬಿಜೆಪಿ ವಾಗ್ದಾಳಿ ನಡೆಸಿದೆ.
Last Updated 14 ಜನವರಿ 2024, 7:34 IST
ಮೊದಲು ಪಕ್ಷದ ನಾಯಕರಿಗೆ ನ್ಯಾಯ ಒದಗಿಸಿ: ರಾಹುಲ್‌‌ಗೆ ಬಿಜೆಪಿ

ಕೃಷಿ ಕಾಯ್ದೆಗಳ ಬಗ್ಗೆ ಅರಿವು ಮೂಡಿಸೋಣ: ಡಾ.ಸಿ.ಎನ್‌.ಅಶ್ವತ್ಥನಾರಾಯಣ

ಉಪ ಮುಖ್ಯಮಂತ್ರಿ ಡಾ.ಸಿ.ಎನ್‌.ಅಶ್ವತ್ಥನಾರಾಯಣ ಹೇಳಿಕೆ
Last Updated 7 ಫೆಬ್ರುವರಿ 2021, 11:07 IST
ಕೃಷಿ ಕಾಯ್ದೆಗಳ ಬಗ್ಗೆ ಅರಿವು ಮೂಡಿಸೋಣ: ಡಾ.ಸಿ.ಎನ್‌.ಅಶ್ವತ್ಥನಾರಾಯಣ

ತಮ್ಮದೇ ಪಕ್ಷದ ಐಟಿ ಸೆಲ್‌ಗೆ ರಾಕ್ಷಸ ಎಂದ ಬಿಜೆಪಿ ನಾಯಕ ಸುಬ್ರಮಣಿಯನ್‌ ಸ್ವಾಮಿ

ತಮ್ಮದೇ ಪಕ್ಷದ ಐಟಿ ಸೆಲ್‌ ಅನ್ನು ರಾಕ್ಷಸ ಎಂದು ಬಿಜೆಪಿ ಹಿರಿಯ ನಾಯಕ ಹಾಗೂ ರಾಜ್ಯಸಭಾ ಸದಸ್ಯ ಸುಬ್ರಮಣಿಯನ್‌ ಸ್ವಾಮಿ ಜರಿದಿದ್ದಾರೆ.
Last Updated 7 ಸೆಪ್ಟೆಂಬರ್ 2020, 18:06 IST
ತಮ್ಮದೇ ಪಕ್ಷದ ಐಟಿ ಸೆಲ್‌ಗೆ ರಾಕ್ಷಸ ಎಂದ ಬಿಜೆಪಿ ನಾಯಕ ಸುಬ್ರಮಣಿಯನ್‌ ಸ್ವಾಮಿ

ಫೇಸ್‌ಬುಕ್‌ ಶುದ್ಧೀಕರಣ: ಬಿಜೆಪಿ ಪರವಾಗಿದ್ದ 200 ಫೇಸ್‌ಬುಕ್‌ ಪೇಜ್‌ಗಳು ರದ್ದು

ಜಗತ್ತಿನ ಪ್ರಮುಖ ಸಾಮಾಜಿಕ ಜಾಲತಾಣ ಫೇಸ್‌ಬುಕ್‌ ಸೋಮವಾರ ಬಿಜೆಪಿ ಬೆಂಬಲಿತ ಮತ್ತು ಹಿಂದುತ್ವವಾದಿ ವಿಚಾರಧಾರೆಗಳನ್ನು ಪ್ರಸರಣ ಮಾಡುತ್ತಿದ್ದ 200 ಪೇಜ್‌ಗಳನ್ನೂ ರದ್ದು ಮಾಡಿದೆ. ವಿಶ್ವಾಸಾರ್ಹವಲ್ಲದ ನಡವಳಿಕೆ ಮತ್ತು ಅಂಕೆ ಮೀರಿದ ವರ್ತನೆಗಳಿಗೆ ಕಡಿವಾಣ ಹಾಕುವ ಕ್ರಮವಾಗಿ ಫೇಸ್‌ಬುಕ್‌ ಈ 200 ಪೇಜ್‌ಗಳ ಅಸ್ತಿತ್ವವನ್ನೇ ಇಲ್ಲವಾಗಿಸಿದೆ.
Last Updated 2 ಏಪ್ರಿಲ್ 2019, 9:27 IST
ಫೇಸ್‌ಬುಕ್‌ ಶುದ್ಧೀಕರಣ: ಬಿಜೆಪಿ ಪರವಾಗಿದ್ದ 200 ಫೇಸ್‌ಬುಕ್‌ ಪೇಜ್‌ಗಳು ರದ್ದು
ADVERTISEMENT
ADVERTISEMENT
ADVERTISEMENT
ADVERTISEMENT