ಶನಿವಾರ, 23 ನವೆಂಬರ್ 2024
×
ADVERTISEMENT
ಈ ಕ್ಷಣ :

Jack fruit

ADVERTISEMENT

ಹಲಸು ಬೆಳೆಯಿಂದ ಆರ್ಥಿಕ ಲಾಭ: ಜಯದೇವಪ್ಪ

ವೈಜ್ಞಾನಿಕ ರೀತಿಯಲ್ಲಿ ಹಲಸು ಬೆಳೆದರೆ ಆರ್ಥಿಕ ಲಾಭ ಮಾಡಿಕೊಳ್ಳಬಹುದಾದ ಅವಕಾಶಗಳು ಹೇರಳವಾಗಿವೆ’ ಎಂದು ತೋಟಗಾರಿಕೆ ಇಲಾಖೆಯ ಸಹಾಯಕ ನಿರ್ದೇಶಕ ಎಚ್.ಕೆ.ಜಯದೇವಪ್ಪ ಹೇಳಿದರು.
Last Updated 22 ಆಗಸ್ಟ್ 2024, 14:27 IST
ಹಲಸು ಬೆಳೆಯಿಂದ ಆರ್ಥಿಕ ಲಾಭ: ಜಯದೇವಪ್ಪ

ಪ್ರಗತಿಪರ ರೈತರ ಯಶೋಗಾಥೆ: ಕೆಂಪು ಸೊಳೆ ಹಲಸು ಅರಸುತ್ತಾ..

ಇದು ಪ್ರಗತಿಪರ ರೈತರ ಯಶೋಗಾಥೆ. ಅನಂತಮೂರ್ತಿ ಅವರು ಅಪರೂಪದ ಹಲಸು ತಳಿಗಳ ಸಂರಕ್ಷಣೆ ಮತ್ತು ಕಸಿ ಮೂಲಕ ಮಹತ್ತರ ಕಾಯಕದಲ್ಲಿ ತೊಡಗಿದ್ದಾರೆ. ಇವರ ತೋಟದಲ್ಲಿ 24ಕ್ಕೂ ಹೆಚ್ಚು ತಳಿಯ ಹಲಸಿನ ಮರಗಳಿವೆ. ಹಳದಿ ಬಣ್ಣದ ಸೊಳೆಯ ರುದ್ರಾಕ್ಷಿ ತಳಿ ಹಲಸಿಗೆ ಪೇಟೆಂಟ್‌ ಕೂಡ ಪಡೆದಿದ್ದಾರೆ.
Last Updated 27 ಜುಲೈ 2024, 23:30 IST
ಪ್ರಗತಿಪರ ರೈತರ ಯಶೋಗಾಥೆ: ಕೆಂಪು ಸೊಳೆ ಹಲಸು ಅರಸುತ್ತಾ..

ತಿಪಟೂರು: 13-14ರಂದು ಹಲಸಿನ ಹಬ್ಬ

ತಿಪಟೂರು. ಸತ್ಯಗಣಪತಿ ಸೇವಾ ಸಂಘ ಟ್ರಸ್ಟ್ ಹಾಗೂ ಸೊಗಡು ಜನಪದ ಹೆಜ್ಜೆ ತಿಪಟೂರು ಮತ್ತು ಇವರ  ಹಲವು ಸಂಘ-ಸಂಸ್ಥೆಗಳು, ಹಾಗೂ ಸಾರ್ವಜನಿಕರ ಸಹಕಾರದೊಂದಿಗೆ  ಜುಲೈ 13 ಶನಿವಾರ...
Last Updated 9 ಜುಲೈ 2024, 16:07 IST
ತಿಪಟೂರು: 13-14ರಂದು ಹಲಸಿನ ಹಬ್ಬ

ಉಪ್ಪಿನಂಗಡಿಯಲ್ಲಿ ಹಲಸು ಹಬ್ಬ

ಉಪ್ಪಿನಂಗಡಿ: ಬಹಳಷ್ಟು ಮಂದಿಯ ಮನೆಯಲ್ಲಿ ಹಲಸು ಇದೆ, ಆದರೆ ಅದಕ್ಕೆ ಮಾರುಕಟ್ಟೆ ಮೌಲ್ಯ ದೊರೆತಾಗ ಮಾತ್ರ ರೈತನಿಗೆ ಪ್ರಯೋಜನ ಸಿಗಲು ಸಾಧ್ಯ
Last Updated 7 ಜುಲೈ 2024, 16:21 IST
ಉಪ್ಪಿನಂಗಡಿಯಲ್ಲಿ ಹಲಸು ಹಬ್ಬ

ತುಮಕೂರು | ದೇಶದ 8 ರಾಜ್ಯಗಳಿಗೆ ಜಿಲ್ಲೆಯ ಹಲಸು ರವಾನೆ: ಎಲ್ಲೆಡೆ ಬೇಡಿಕೆ

ಹಲಸಿನ ಹಣ್ಣಿಗೂ ಜಿಲ್ಲೆಗೂ ಅವಿನಾಭಾವ ಸಂಬಂಧ. ರಾಜ್ಯದಲ್ಲಿಯೇ ತುಮಕೂರು ಜಿಲ್ಲೆಯಲ್ಲಿ ಹೆಚ್ಚು ಹಲಸಿನ ಮರಗಳಿದ್ದು, ಉತ್ಪಾದನೆಯಲ್ಲಿ ಮೊದಲ ಸ್ಥಾನದಲ್ಲಿದೆ. ದಕ್ಷಿಣ ಭಾರತದಲ್ಲಿಯೇ ಹೆಚ್ಚು ಹಲಸಿನ ವಹಿವಾಟು ನಡೆಸುವ ಖ್ಯಾತಿಯನ್ನು ಚೇಳೂರು ಪಡೆದಿದೆ.
Last Updated 4 ಜುಲೈ 2024, 6:53 IST
ತುಮಕೂರು | ದೇಶದ 8 ರಾಜ್ಯಗಳಿಗೆ ಜಿಲ್ಲೆಯ ಹಲಸು ರವಾನೆ: ಎಲ್ಲೆಡೆ ಬೇಡಿಕೆ

ನಂಜರಾಜ ಛತ್ರದಲ್ಲಿ ಹಲಸು ಹಬ್ಬ ಆರಂಭ: ಹಲಸಿನ ಘಮಕ್ಕೆ ಮನಸೋತ ಜನ

ಸಹಜ ಸಮೃದ್ಧ ಸಂಸ್ಥೆ ಹಾಗೂ ರೋಟರಿ ಕ್ಲಬ್‌ ಮೈಸೂರು ಪಶ್ಚಿಮವು ಆಯೋಜಿಸಿರುವ ಹಲಸಿನ ಹಬ್ಬಕ್ಕೆ ಮೊದಲ ದಿನ ಜನ ಮುಗಿಬಿದ್ದರು.
Last Updated 15 ಜೂನ್ 2024, 16:11 IST
ನಂಜರಾಜ ಛತ್ರದಲ್ಲಿ ಹಲಸು ಹಬ್ಬ ಆರಂಭ: ಹಲಸಿನ ಘಮಕ್ಕೆ ಮನಸೋತ ಜನ

ಚಾಮರಾಜನಗರ: ಹಲಸು ಸೀಸನ್‌ ಶುರು, ಮಾರಾಟ ಜೋರು

ಬರಗಾಲ: ಇಳುವರಿ ಕಡಿಮೆ, ಇನ್ನೂ ನಾಲ್ಕೈದು ತಿಂಗಳು ಹಣ್ಣುಗಳು ಲಭ್ಯ
Last Updated 19 ಮೇ 2024, 6:53 IST
ಚಾಮರಾಜನಗರ: ಹಲಸು ಸೀಸನ್‌ ಶುರು, ಮಾರಾಟ ಜೋರು
ADVERTISEMENT

ಶಿರಸಿ: ರೈತರಿಗೆ ಆದಾಯದ ಸಿಹಿ ತಂದ ಹಲಸು

ಶಿರಸಿ ತಾಲ್ಲೂಕಿನಲ್ಲಿ ವಾರ್ಷಿಕ ಸರಾಸರಿ 2,500 ಟನ್ ಹಲಸು ಇಳುವರಿ
Last Updated 7 ಮೇ 2024, 4:57 IST
ಶಿರಸಿ: ರೈತರಿಗೆ ಆದಾಯದ ಸಿಹಿ ತಂದ ಹಲಸು

Video: Jack Fruit| ಸಿದ್ದು, ಶಂಕರ ಹಲಸಿಗೆ ‘ಪೇಟೆಂಟ್‌’

ತಿಪಟೂರು ಮತ್ತು ಚಿಕ್ಕನಾಯಕನಹಳ್ಳಿಯ ಗಡಿಭಾಗ ತಿಪಟೂರು ತಾಲ್ಲೂಕಿನ ಚೌಡ್ಲಾಪುರದಲ್ಲಿ ‘ಶಂಕರ’ ಹಲಸು, ಗುಬ್ಬಿ ತಾಲ್ಲೂಕಿನ ಚೇಳೂರು ಹೋಬಳಿಯ ಸೀಗೇನಹಳ್ಳಿಯ ‘ಸಿದ್ದು–’ ಹಲಸು ಈಗ ರಾಜ್ಯದ ಗಮನ ಸೆಳೆದಿವೆ.
Last Updated 12 ಜುಲೈ 2023, 15:56 IST
Video: Jack Fruit| ಸಿದ್ದು, ಶಂಕರ ಹಲಸಿಗೆ ‘ಪೇಟೆಂಟ್‌’

ಕೊಡಗು | ಕಾಡಾನೆ ಹಾವಳಿ; ‌ಚಾಲಕರಿಗೆ ಹಲಸು ಉಚಿತ!

ಕಾಡಾನೆ ದಾಳಿಯಿಂದ ಉಂಟಾದ ನಷ್ಟದಿಂದ ಬೇಸತ್ತಿರುವ ಇಲ್ಲಿನ ರೈತರು ತಮ್ಮ ತೋಟದಲ್ಲಿರುವ ಹಲಸಿನ ಹಣ್ಣನ್ನು, ಹೊರಜಿಲ್ಲೆಯಿಂದ ಬರುವ ‌ಸರಕು ಸಾಗಣೆ ವಾಹನ ಚಾಲಕರಿಗೆ ಉಚಿತವಾಗಿ ಹಂಚಲಾರಂಭಿಸಿದ್ದಾರೆ. ಪಡೆದವರು ತಮ್ಮೂರುಗಳಲ್ಲಿ ಅವುಗಳನ್ನು ಮಾರಿ ಲಾಭ ಗಳಿಸುತ್ತಿದ್ದಾರೆ.
Last Updated 4 ಜುಲೈ 2023, 6:38 IST
ಕೊಡಗು | ಕಾಡಾನೆ ಹಾವಳಿ; ‌ಚಾಲಕರಿಗೆ ಹಲಸು ಉಚಿತ!
ADVERTISEMENT
ADVERTISEMENT
ADVERTISEMENT