ನಟ ಜಾಕಿ ಶ್ರಾಫ್ ಹೆಸರು, ಧ್ವನಿ ಅನುಮತಿ ಇಲ್ಲದೆ ಬಳಸುವಂತಿಲ್ಲ: ದೆಹಲಿ HC
‘ಜಾಕಿ’ ಹಾಗೂ ‘ಜಗ್ಗು ದಾದಾ’ ಇವು ಬಾಲಿವುಡ್ ನಟ ಜಾಕಿ ಶ್ರಾಫ್ ಅವರ ಅಡ್ಡ ಹೆಸರುಗಳು. ಇನ್ನು ಮುಂದೆ ಇವು ಹಾಗೂ ಅವರ ಧ್ವನಿಯನ್ನು ಅನುಮತಿ ಇಲ್ಲದೆ ಬಳಸದಂತೆ ದೆಹಲಿ ಹೈಕೋರ್ಟ್ ನಿರ್ಬಂಧ ಹೇರಿದೆ.Last Updated 18 ಮೇ 2024, 11:01 IST