ಭಾನುವಾರ, 17 ನವೆಂಬರ್ 2024
×
ADVERTISEMENT
ಈ ಕ್ಷಣ :

Jairam Ramesh

ADVERTISEMENT

ರಾಹುಲ್‌ ಗಾಂಧಿ ಭೇಟಿಗೆ ಯತ್ನಿಸಿದ್ದ ಅದಾನಿ: ರಾಜ್‌ದೀಪ್ ಪುಸ್ತಕದಲ್ಲಿ ಉಲ್ಲೇಖ

ಉದ್ಯಮಿ ಗೌತಮ್‌ ಅದಾನಿ ಅವರು ಯುಪಿಎ ಆಡಳಿತದ ಅವಧಿಯಲ್ಲಿ ಕಾಂಗ್ರೆಸ್‌ನ ಕೆಲವು ನಾಯಕರ ನೆರವಿನಿಂದ ರಾಹುಲ್‌ ಗಾಂಧಿ ಜತೆ ಮಾತುಕತೆಗೆ ಪ್ರಯತ್ನಿಸಿದ್ದರು ಎಂಬ ವಿಚಾರವನ್ನು ಹೊಸ ಪುಸ್ತಕವೊಂದು ಬಹಿರಂಗಪಡಿಸಿದೆ.
Last Updated 4 ನವೆಂಬರ್ 2024, 15:34 IST
ರಾಹುಲ್‌ ಗಾಂಧಿ ಭೇಟಿಗೆ ಯತ್ನಿಸಿದ್ದ ಅದಾನಿ: ರಾಜ್‌ದೀಪ್ ಪುಸ್ತಕದಲ್ಲಿ ಉಲ್ಲೇಖ

ದೇಶದ ಆರ್ಥಿಕತೆಯು ಹಲವು ವರ್ಷಗಳಿಂದ ಅತ್ಯಂತ ಅನಿಶ್ಚಿತ, ಜಟಿಲವಾಗಿದೆ: ಕಾಂಗ್ರೆಸ್

ದೇಶವು ಹಲವು ವರ್ಷಗಳಿಂದ ಅತ್ಯಂತ ಅನಿಶ್ಚಿತ ಹಾಗೂ ಜಟಿಲ ಆರ್ಥಿಕ ಸ್ಥಿತಿ ಎದುರಿಸುತ್ತಿದೆ ಎಂದಿರುವ ಕಾಂಗ್ರೆಸ್‌, ಬದಲಾಗದ ವೇತನ, ಹಣದುಬ್ಬರ ಮತ್ತು ಅಸಮಾನತೆಯು ಬಳಕೆಯ ಸಾಮರ್ಥ್ಯವನ್ನು ಕುಗ್ಗಿಸುತ್ತಿದೆ ಎಂದು ಹೇಳಿದೆ.
Last Updated 30 ಅಕ್ಟೋಬರ್ 2024, 10:14 IST
ದೇಶದ ಆರ್ಥಿಕತೆಯು ಹಲವು ವರ್ಷಗಳಿಂದ ಅತ್ಯಂತ ಅನಿಶ್ಚಿತ, ಜಟಿಲವಾಗಿದೆ: ಕಾಂಗ್ರೆಸ್

ಉಪಚುನಾವಣೆ ಇರುವ ಕ್ಷೇತ್ರಗಳಿಗಷ್ಟೇ ರಸಗೊಬ್ಬರ: ಬಿಜೆಪಿ ವಿರುದ್ಧ ಕಾಂಗ್ರೆಸ್ ಕಿಡಿ

ಮಧ್ಯಪ್ರದೇಶದಲ್ಲಿ ಉಪಚುನಾವಣೆ ನಡೆಯುತ್ತಿರುವ ಕ್ಷೇತ್ರಗಳಿಗೆ ಮಾತ್ರವೇ ರಸಗೊಬ್ಬರ ಪೂರೈಸಲಾಗುತ್ತಿದೆ ಎಂದು ಕಾಂಗ್ರೆಸ್‌ ಭಾನುವಾರ ಆಕ್ರೋಶ ವ್ಯಕ್ತಪಡಿಸಿದೆ.
Last Updated 27 ಅಕ್ಟೋಬರ್ 2024, 12:46 IST
ಉಪಚುನಾವಣೆ ಇರುವ ಕ್ಷೇತ್ರಗಳಿಗಷ್ಟೇ ರಸಗೊಬ್ಬರ: ಬಿಜೆಪಿ ವಿರುದ್ಧ ಕಾಂಗ್ರೆಸ್ ಕಿಡಿ

'Make in India' ಈಗ 'Fake in India': ಮೋದಿ ಸರ್ಕಾರವನ್ನು ಕುಟುಕಿದ ಕಾಂಗ್ರೆಸ್

ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರವು 'ಮೇಕ್ ಇನ್ ಇಂಡಿಯಾ'ಗೆ ಚಾಲನೆ ನೀಡುವ ವೇಳೆ ಪ್ರಕಟಿಸಿದ್ದ ಉದ್ದೇಶಗಳು ಸುಳ್ಳುಗಳಾಗಿ ಬದಲಾಗಿವೆ. 'ಮೇಕ್ ಇನ್ ಇಂಡಿಯಾ' ಇದೀಗ 'ಫೇಕ್ ಇನ್ ಇಂಡಿಯಾ' ಆಗಿದೆ ಎಂದು ಕಾಂಗ್ರೆಸ್‌ ಸೋಮವಾರ ಟೀಕಿಸಿದೆ.
Last Updated 14 ಅಕ್ಟೋಬರ್ 2024, 10:25 IST
'Make in India' ಈಗ 'Fake in India': ಮೋದಿ ಸರ್ಕಾರವನ್ನು ಕುಟುಕಿದ ಕಾಂಗ್ರೆಸ್

ಹರಿಯಾಣ ಫಲಿತಾಂಶ; ECI ವೆಬ್‌ಸೈ‌ಟ್‌ಗೆ ನಿಧಾನಗತಿಯಲ್ಲಿ ಅಪ್‌ಲೋಡ್: ಕಾಂಗ್ರೆಸ್

ಹರಿಯಾಣ ವಿಧಾನಸಭೆ ಚುನಾವಣಾ ಫಲಿತಾಂಶದ ಟ್ರೆಂಡ್‌ಗಳನ್ನು ಚುನಾವಣಾ ಆಯೋಗವು ನಿಧಾನಗತಿಯಲ್ಲಿ ವೆಬ್‌ಸೈಟ್‌ನಲ್ಲಿ ಅಪ್‌ಲೋಡ್ ಮಾಡುತ್ತಿದೆ ಎಂದು ಕಾಂಗ್ರೆಸ್ ಆರೋಪಿಸಿದೆ.
Last Updated 8 ಅಕ್ಟೋಬರ್ 2024, 6:56 IST
ಹರಿಯಾಣ ಫಲಿತಾಂಶ; ECI ವೆಬ್‌ಸೈ‌ಟ್‌ಗೆ ನಿಧಾನಗತಿಯಲ್ಲಿ ಅಪ್‌ಲೋಡ್: ಕಾಂಗ್ರೆಸ್

MUDA Scam: ವಿರೋಧಿಗಳ ವಿರುದ್ಧ ED ಬಳಕೆ ಯಾವುದೇ ರಹಸ್ಯವಲ್ಲ: ಕಾಂಗ್ರೆಸ್‌

‘ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರಕ್ಕೆ ತನ್ನ ರಾಜಕೀಯ ವಿರೋಧಿಗಳ ವಿರುದ್ಧ ಕಿರುಕುಳ, ಸೇಡು ತೀರಿಸಿಕೊಳ್ಳಲು ಜಾರಿ ನಿರ್ದೇಶನಾಲಯ (ಇ.ಡಿ) ಒಂದು ಸಾಧನವಾಗಿರುವುದು ರಹಸ್ಯವೇನೂ ಅಲ್ಲ’ ಎಂದು ಕಾಂಗ್ರೆಸ್‌ನ ಪ್ರಧಾನ ಕಾರ್ಯದರ್ಶಿ ಜೈರಾಮ್ ರಮೇಶ್ ಆರೋಪಿಸಿದ್ದಾರೆ.
Last Updated 30 ಸೆಪ್ಟೆಂಬರ್ 2024, 15:58 IST
MUDA Scam: ವಿರೋಧಿಗಳ ವಿರುದ್ಧ ED ಬಳಕೆ ಯಾವುದೇ ರಹಸ್ಯವಲ್ಲ: ಕಾಂಗ್ರೆಸ್‌

8 ಕೋಟಿ ಉದ್ಯೋಗ– ಅರ್ಧ ಸತ್ಯ: ಕೇಂದ್ರದ ವಿರುದ್ಧ ಜೈರಾಮ್ ರಮೇಶ್‌ ವಾಗ್ದಾಳಿ

2021ರಿಂದ 2024ರವರೆಗೆ 8 ಕೋಟಿ ಉದ್ಯೋಗ ಸೃಷ್ಟಿಸಿರುವುದಾಗಿ ಮತ್ತು 6.2 ಕೋಟಿ ಇಪಿಎಫ್ಒ ಬಳಕೆದಾರರು ಇರುವುದಾಗಿ ಕೇಂದ್ರ ಸರ್ಕಾರವು ಹೇಳಿಕೊಂಡಿದೆ. ಅದರೆ ವಾಸ್ತವದಲ್ಲಿ 2014–24ರವರೆಗೆ ‘ಉದ್ಯೋಗನಷ್ಟ ಬೆಳವಣಿಗೆ’ಯನ್ನು ಕಂಡಿದ್ದೇವೆ ಎಂದು ಕಾಂಗ್ರೆಸ್ ಸೋಮವಾರ ವಾಗ್ದಾಳಿ ನಡೆಸಿದೆ.
Last Updated 30 ಸೆಪ್ಟೆಂಬರ್ 2024, 14:28 IST
8 ಕೋಟಿ ಉದ್ಯೋಗ– ಅರ್ಧ ಸತ್ಯ: ಕೇಂದ್ರದ ವಿರುದ್ಧ  ಜೈರಾಮ್ ರಮೇಶ್‌ ವಾಗ್ದಾಳಿ
ADVERTISEMENT

ಚುನಾವಣಾ ಬಾಂಡ್‌ ಹಗರಣ | ಸಚಿವೆ ನಿರ್ಮಲಾ ರಾಜೀನಾಮೆ ನೀಡಲಿ: ಕಾಂಗ್ರೆಸ್‌

‘ಚುನಾವಣಾ ಬಾಂಡ್‌ ಮೂಲಕ ಸುಲಿಗೆ ಮಾಡಿದ್ದಾರೆ’ ಎಂದು ಆರೋಪಿಸಿ ನೀಡಿದ್ದ ದೂರಿನ ಅನ್ವಯ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್‌ ವಿರುದ್ಧ ಬೆಂಗಳೂರಿನಲ್ಲಿ ಎಫ್‌ಐಆರ್ ದಾಖಲಾಗಿದ್ದು ಅವರು ರಾಜೀನಾಮೆ ನೀಡಬೇಕು ಎಂದು ಕಾಂಗ್ರೆಸ್‌ ಭಾನುವಾರ ಒತ್ತಾಯಿಸಿದೆ.
Last Updated 29 ಸೆಪ್ಟೆಂಬರ್ 2024, 12:51 IST
ಚುನಾವಣಾ ಬಾಂಡ್‌ ಹಗರಣ | ಸಚಿವೆ ನಿರ್ಮಲಾ ರಾಜೀನಾಮೆ ನೀಡಲಿ: ಕಾಂಗ್ರೆಸ್‌

ಅದಾನಿ ಪೋರ್ಟ್ಸ್‌ಗೆ ಹಲವು ‘ರಿಯಾಯಿತಿ’: ಕಾಂಗ್ರೆಸ್‌ನ ಜೈರಾಮ್‌ ರಮೇಶ್

ಗುಜರಾತ್‌ನ ಮೂರು ಬಂದರುಗಳ ‘ನಿಯಂತ್ರಣ’ ಹೊಂದಲು ನೆರವು: ಆರೋಪ
Last Updated 25 ಸೆಪ್ಟೆಂಬರ್ 2024, 14:04 IST
ಅದಾನಿ ಪೋರ್ಟ್ಸ್‌ಗೆ ಹಲವು ‘ರಿಯಾಯಿತಿ’: ಕಾಂಗ್ರೆಸ್‌ನ  ಜೈರಾಮ್‌ ರಮೇಶ್

ವಿದೇಶಕ್ಕೆ ತೆರಳುವ ಮೋದಿಗೆ ಮಣಿಪರಕ್ಕೆ ಭೇಟಿ ನೀಡಲು ಸಮಯವೇ ಇಲ್ಲ; ಜೈರಾಮ್ ರಮೇಶ್

ಪ್ರಧಾನಿ ನರೇಂದ್ರ ಮೋದಿ ಅವರು ವಿದೇಶಗಳಿಗೆ ಹಾಗೂ ದೇಶದ ಇತರ ಭಾಗಗಳಿಗೆ ಪ್ರವಾಸ ಬೆಳಸಲು ಸಾಧ್ಯವಾಗುತ್ತದೆ. ಆದರೆ ಸಂಘರ್ಷ ಪೀಡಿತ ಮಣಿಪುರಕ್ಕೆ ಭೇಟಿ ನೀಡಲು ಅವರಿಗೆ ಸಮಯವೇ ಇಲ್ಲ ಎಂದು ಕಾಂಗ್ರೆಸ್‌ ಕಿಡಿಕಾರಿದೆ.
Last Updated 14 ಸೆಪ್ಟೆಂಬರ್ 2024, 7:50 IST
ವಿದೇಶಕ್ಕೆ ತೆರಳುವ ಮೋದಿಗೆ ಮಣಿಪರಕ್ಕೆ ಭೇಟಿ ನೀಡಲು ಸಮಯವೇ ಇಲ್ಲ; ಜೈರಾಮ್ ರಮೇಶ್
ADVERTISEMENT
ADVERTISEMENT
ADVERTISEMENT