ಸೋಮವಾರ, 25 ನವೆಂಬರ್ 2024
×
ADVERTISEMENT
ಈ ಕ್ಷಣ :

jatre

ADVERTISEMENT

ಪಕ್ಕಾ ದೇಶಿ ಟ್ರೆಂಡ್ ಹೋರಿ ಹಬ್ಬ.. ಇದು ಹೋರಿಗಳ ಮಿಂಚಿನ ಓಟ..!

ಮಧ್ಯ ಕರ್ನಾಟಕ ಮತ್ತು ಉತ್ತರ ಕರ್ನಾಟಕದ ಕೆಲಭಾಗಗಳಲ್ಲಿ ಹೋರಿ ಹಬ್ಬ ವರ್ಷದಿಂದ ವರ್ಷಕ್ಕೆ ಜನಪ್ರಿಯತೆ ಗಳಿಸುತ್ತಿದೆ..!
Last Updated 24 ನವೆಂಬರ್ 2024, 1:01 IST
ಪಕ್ಕಾ ದೇಶಿ ಟ್ರೆಂಡ್ ಹೋರಿ ಹಬ್ಬ.. ಇದು ಹೋರಿಗಳ ಮಿಂಚಿನ ಓಟ..!

ಬೈಲಹೊಂಗಲ: ಮರಡಿ ಬಸವೇಶ್ವರ ಜಾತ್ರೆಗೆ ಸಜ್ಜು; ಗ್ರಾಮೀಣ ಸೊಗಡು ಅನಾವರಣ

ರೈತ ಸಮುದಾಯದ ಅಧ್ಯಾತ್ಮಿಕ ಕೇಂದ್ರವಾಗಿರುವ, ಇತಿಹಾಸ ಪ್ರಸಿದ್ಧ ಇಲ್ಲಿನ ಮರಡಿ ಬಸವೇಶ್ವರ ದೇವಸ್ಥಾನದ ಜಾತ್ರಾ ಮಹೋತ್ಸವಕ್ಕೆ ಕ್ಷಣಗಣನೆ ಆರಂಭವಾಗಿದೆ. ನವೆಂಬರ್ 18 ರಂದು ಸಂಜೆ 4.30ಕ್ಕೆ ನವಿಲಿನ ಕಳಶ ಹೊತ್ತ ಮಹಾರಥ ಎಳೆಯಲು ಭಕ್ತರು ಕಾಯುತ್ತಿದ್ದಾರೆ.
Last Updated 17 ನವೆಂಬರ್ 2024, 4:20 IST
ಬೈಲಹೊಂಗಲ: ಮರಡಿ ಬಸವೇಶ್ವರ ಜಾತ್ರೆಗೆ ಸಜ್ಜು; ಗ್ರಾಮೀಣ ಸೊಗಡು ಅನಾವರಣ

ದಾನಮ್ಮಾ ಕಾರ್ತಿಕ ಜಾತ್ರಾ ಮಹೋತ್ಸವ: ಪುರಾಣ ಆರಂಭ

ಜೀವನದಲ್ಲಿ ಧರ್ಮ ಮತ್ತು ನೀತಿಗಳನ್ನು ಅಳವಡಿಸಿಕೊಂಡಾಗ ಮಾತ್ರ ಸನ್ಮಾರ್ಗದತ್ತ ತೆರಳಲು ಸಾಧ್ಯ ಎಂದು ಪ್ರವಚನಕಾರ ಶಿವಲಿಂಗಯ್ಯ ಶರಣರು ಪುರಾಣಿಕಮಠ ಹೇಳಿದರು.
Last Updated 15 ನವೆಂಬರ್ 2024, 14:51 IST
ದಾನಮ್ಮಾ ಕಾರ್ತಿಕ ಜಾತ್ರಾ ಮಹೋತ್ಸವ: ಪುರಾಣ ಆರಂಭ

ದೇಗಿನಾಳ ಗ್ರಾಮದ ಮಹಾಲಕ್ಷ್ಮಿ ಜಾತ್ರೆ

ಹೊರ್ತಿ: ಸಮೀಪದ ದೇಗಿನಾಳ ಗ್ರಾಮದ ಮಹಾಲಕ್ಷ್ಮಿ ದೇವಿಯ ಜಾತ್ರೆಯು ನ.5 ಮತ್ತು 6ರಂದು ನಡೆಯಲಿದೆ.
Last Updated 4 ನವೆಂಬರ್ 2024, 16:05 IST
ದೇಗಿನಾಳ ಗ್ರಾಮದ ಮಹಾಲಕ್ಷ್ಮಿ ಜಾತ್ರೆ

ಬೀರದೇವರ 66ನೇ ಜಾತ್ರಾ ಮಹೋತ್ಸವ ಇಂದಿನಿಂದ

ಪ್ರಜಾವಾಣಿ ವಾರ್ತೆ  ಕುಳಗೇರಿ ಕ್ರಾಸ್: ಉತ್ತರ ಕರ್ನಾಟಕದ ಸುಪ್ರಸಿದ್ದ ಜಾತ್ರೆಗಳಲ್ಲೊಂದಾದ ಬಾಗಲಕೋಟೆ ಜಿಲ್ಲೆ ಬಾದಾಮಿ ತಾಲೂಕಿನ ಸುಕ್ಷೇತ್ರ ಕುಳಗೇರಿ ಗ್ರಾಮದ ಭಂಡಾರ ಜಾತ್ರೆ ಎಂದು ಹೆಸರು ಪ್ರಸಿದ್ದಿಯಾದ...
Last Updated 29 ಅಕ್ಟೋಬರ್ 2024, 19:18 IST
ಬೀರದೇವರ 66ನೇ ಜಾತ್ರಾ ಮಹೋತ್ಸವ ಇಂದಿನಿಂದ

ಜೇನುಕಲ್ಲಮ್ಮ ಜಾತ್ರಾ ಮಹೋತ್ಸವಕ್ಕೆ ಚಾಲನೆ

ಹಳೇ ಅಮ್ಮನಘಟ್ಟದಲ್ಲಿ ದೇವಿಗೆ ಕಂಕಣ...  ಜೇನುಕಲ್ಲಮ್ಮ ಜಾತ್ರಾ ಮಹೋತ್ಸವಕ್ಕೆ ವಿದ್ಯುಕ್ತ ಚಾಲನೆ ಹೊಸನಗರ: ಇತಿಹಾಸ ಪ್ರಸಿದ್ದ ತಾಲ್ಲೂಕಿನ ಅಮ್ಮನಘಟ್ಟದ ಶ್ರೀ ಜೇನುಕಲ್ಲಮ್ಮ ದೇವಿಯ ಜಾತ್ರಾ ಮಹೋತ್ಸವಕ್ಕೆ ಸೋಮವಾರ ಚಾಲನೆ ನೀಡಲಾಯಿತು.  ಘಟ್ಟದ...
Last Updated 16 ಸೆಪ್ಟೆಂಬರ್ 2024, 15:27 IST
ಜೇನುಕಲ್ಲಮ್ಮ ಜಾತ್ರಾ ಮಹೋತ್ಸವಕ್ಕೆ ಚಾಲನೆ

ಇಂಡಿ: ಜಟ್ಟಿಂಗೇಶ್ವರ ಅದ್ದೂರಿ ಜಾತ್ರಾ ಮಹೋತ್ಸವ

ನರಸಿಂಹ ಅವತಾರಿ ಜಟ್ಟಿಂಗೇಶ್ವರರ ಜಾತ್ರಾ ಮಹೋತ್ಸವ ಅದ್ದೂರಿಯಾಗಿ ನಡೆಯಿತು.
Last Updated 8 ಸೆಪ್ಟೆಂಬರ್ 2024, 14:37 IST
ಇಂಡಿ: ಜಟ್ಟಿಂಗೇಶ್ವರ ಅದ್ದೂರಿ ಜಾತ್ರಾ ಮಹೋತ್ಸವ
ADVERTISEMENT

ಶಿವಾಪುರ ಅಡವಿಸಿದ್ದೇಶ್ವರ ಜಾತ್ರೆ ಇಂದಿನಿಂದ 

ಇಂದಿನಿಂದ ಶಿವಾಪುರ ಅಡವಿಸಿದ್ಧೇಶ್ವರ ಜಾತ್ರೆ 
Last Updated 5 ಸೆಪ್ಟೆಂಬರ್ 2024, 20:23 IST
fallback

ಬಾಗೇವಾಡಿ ಬಸವೇಶ್ವರ ಜಾತ್ರೆಗೆ ಕ್ಷಣಗಣನೆ

ಬಸವನಬಾಗೇವಾಡಿ: 12ನೇ ಶತಮಾನದಲ್ಲಿ ಕಾಯಕ, ದಾಸೋಹ, ಇಷ್ಟಲಿಂಗ ಪೂಜೆಯ ಮಹತ್ವ ತಿಳಿಸಿಕೊಟ್ಟ ಬಸವಣ್ಣನವರ ಜನ್ಮಸ್ಥಳ ಬಸವನಬಾಗೇವಾಡಿಯಲ್ಲಿ ಬಸವೇಶ್ವರ (ಮೂಲನಂದೀಶ್ವರ) ಜಾತ್ರೆಯ ಸಂಭ್ರಮಕ್ಕೆ ಕ್ಷಣ ಗಣನೆ ಆರಂಭವಾಗಿದೆ.
Last Updated 25 ಆಗಸ್ಟ್ 2024, 6:20 IST
ಬಾಗೇವಾಡಿ ಬಸವೇಶ್ವರ ಜಾತ್ರೆಗೆ ಕ್ಷಣಗಣನೆ

ಭದ್ರಾವತಿ: ಆರೋಗ್ಯ ಮಾತೆ ಜಾತ್ರೆಗೆ ಭರ್ಜರಿ ಸಿದ್ಧತೆ

ಆ. 29ರಂದು ಧ್ವಜಾರೋಹಣದೊಂದಿಗೆ ಚಾಲನೆ: ನವ ದಿನ ವಿಶೇಷ ಪ್ರಾರ್ಥನೆ, ಸರ್ವಧರ್ಮ ಸಮನ್ವಯತೆ
Last Updated 25 ಆಗಸ್ಟ್ 2024, 6:00 IST
ಭದ್ರಾವತಿ: ಆರೋಗ್ಯ ಮಾತೆ  ಜಾತ್ರೆಗೆ ಭರ್ಜರಿ ಸಿದ್ಧತೆ
ADVERTISEMENT
ADVERTISEMENT
ADVERTISEMENT