ಸೋಮವಾರ, 25 ನವೆಂಬರ್ 2024
×
ADVERTISEMENT
ಈ ಕ್ಷಣ :

JC Madhuswami

ADVERTISEMENT

ತುಮಕೂರು: ಇನ್ನೂ ತಣ್ಣಗಾಗದ ಮಾಧುಸ್ವಾಮಿ ಮುನಿಸು

ಟಿಕೆಟ್ ಸಿಗದೆ ಅಸಮಾಧಾನಗೊಂಡಿರುವ ಮಾಜಿ ಸಚಿವ, ಬಿಜೆಪಿ ನಾಯಕ ಜೆ.ಸಿ. ಮಾಧುಸ್ವಾಮಿ
Last Updated 13 ಏಪ್ರಿಲ್ 2024, 12:29 IST
ತುಮಕೂರು: ಇನ್ನೂ ತಣ್ಣಗಾಗದ ಮಾಧುಸ್ವಾಮಿ ಮುನಿಸು

LS polls: ಕುತೂಹಲ ಮೂಡಿಸಿದ ಮಾಧುಸ್ವಾಮಿ, ಮುದ್ದಹನುಮೇಗೌಡ ಭೇಟಿ

ಜೆ.ಸಿ. ಪುರ ಮನೆಗೆ ತೆರಳಿ ಬೆಂಬಲ ಕೋರಿದ ಕಾಂಗ್ರೆಸ್‌ ಅಭ್ಯರ್ಥಿ
Last Updated 8 ಏಪ್ರಿಲ್ 2024, 0:30 IST
LS polls: ಕುತೂಹಲ ಮೂಡಿಸಿದ ಮಾಧುಸ್ವಾಮಿ, ಮುದ್ದಹನುಮೇಗೌಡ ಭೇಟಿ

ಒಳ ಮೀಸಲಾತಿ: ಸಂಪುಟದ ನಿರ್ಧಾರವೇ ಅಂತಿಮ- ಮಾಧುಸ್ವಾಮಿ

ಪರಿಶಿಷ್ಟ ಜಾತಿಯ ವಿವಿಧ ಪ್ರವರ್ಗಗಳ ನಡುವೆ ಒಳ ಮೀಸಲಾತಿ ಕಲ್ಪಿಸಲು ನ್ಯಾಯಮೂರ್ತಿ ಎ.ಜೆ. ಸದಾಶಿವ ಆಯೋಗದ ಶಿಫಾರಸುಗಳನ್ನು ಅನುಷ್ಠಾನಕ್ಕೆ ತರುವ ವಿಚಾರದಲ್ಲಿ ಸಚಿವ ಸಂಪುಟವೇ ಅಂತಿಮ ನಿರ್ಧಾರ ಕೈಗೊಳ್ಳಬೇಕಿದೆ ಎಂದು ಕಾನೂನು ಸಚಿವ ಜೆ.ಸಿ. ಮಾಧುಸ್ವಾಮಿ ಹೇಳಿದರು.
Last Updated 10 ಜನವರಿ 2023, 16:06 IST
ಒಳ ಮೀಸಲಾತಿ: ಸಂಪುಟದ ನಿರ್ಧಾರವೇ ಅಂತಿಮ- ಮಾಧುಸ್ವಾಮಿ

ಸರ್ಕಾರ ನಡೀತಾ ಇಲ್ಲ ಎಂದಿದ್ದ ಮಾಧುಸ್ವಾಮಿ ಹೇಳಿಕೆಗೆ ST ಸೋಮಶೇಖರ್‌ ತಿರುಗೇಟು

‘ಸರ್ಕಾರ ನಡೀತಾ ಇಲ್ಲ. ಮ್ಯಾನೇಜ್‌ ಮಾಡ್ತಾ ಇದ್ದೀವಷ್ಟೇ’ ಎಂಬ ಕಾನೂನು ಸಚಿವ ಜೆ.ಸಿ.ಮಾಧುಸ್ವಾಮಿ ಹೇಳಿಕೆಗೆ ಸಹಕಾರ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಎಸ್.ಟಿ.ಸೋಮಶೇಖರ್‌ ತಿರುಗೇಟು ನೀಡಿದರು.
Last Updated 14 ಆಗಸ್ಟ್ 2022, 12:37 IST
ಸರ್ಕಾರ ನಡೀತಾ ಇಲ್ಲ ಎಂದಿದ್ದ ಮಾಧುಸ್ವಾಮಿ ಹೇಳಿಕೆಗೆ ST ಸೋಮಶೇಖರ್‌ ತಿರುಗೇಟು

ಸಿ.ಎಂ ಬದಲಾವಣೆ ಚರ್ಚೆ; ಅಭಿವೃದ್ಧಿಗೆ ಒಳ್ಳೆಯದಲ್ಲ:  ಸಚಿವ ಜೆ.ಸಿ. ಮಾಧುಸ್ವಾಮಿ

‘ಆಡಳಿತ ನಡೆಸಿ ಅನುಭವ ಇರುವವರು (ಕಾಂಗ್ರೆಸ್‌ನವರು) ಸಿ.ಎಂ ಬದಲಾಗುತ್ತಾರೆ ಎಂದು ಪದೇಪದೇ ಹೇಳಬಾರದು. ಹಾಗೆ ಹೇಳಿ ಆಡಳಿತಶಾಹಿಗಳಿಗೆ ಬಿಕ್ಕಟ್ಟಿನ ಸ್ಥಿತಿ ನಿರ್ಮಾಣ ಮಾಡಿದರೆ ರಾಜ್ಯದ ಅಭಿವೃದ್ಧಿಗೆ ಒಳ್ಳೆಯದಲ್ಲ’ ಎಂದು ಸಣ್ಣ ನೀರಾವರಿ ಸಚಿವ ಜೆ.ಸಿ. ಮಾಧುಸ್ವಾಮಿ ಪ್ರತಿಕ್ರಿಯಿಸಿದರು.
Last Updated 11 ಆಗಸ್ಟ್ 2022, 14:23 IST
ಸಿ.ಎಂ ಬದಲಾವಣೆ ಚರ್ಚೆ; ಅಭಿವೃದ್ಧಿಗೆ ಒಳ್ಳೆಯದಲ್ಲ:  ಸಚಿವ ಜೆ.ಸಿ. ಮಾಧುಸ್ವಾಮಿ

287 ನಗರಗಳಲ್ಲಿ ಅಟಲ್‌ ಪರಿವರ್ತನಾ ಅಭಿಯಾನ

ಒಂದು ಲಕ್ಷಕ್ಕಿಂತ ಹೆಚ್ಚು ಜನಸಂಖ್ಯೆ ಹೊಂದಿರುವ ರಾಜ್ಯದ 287 ನಗರಗಳನ್ನು ‘ಅಟಲ್‌ ನಗರ ಪರಿವರ್ತನಾ ಅಭಿಯಾನ’ದ ವ್ಯಾಪ್ತಿಗೆ ತರುವ ಪ್ರಸ್ತಾವಕ್ಕೆ ಸಂಪುಟ ಅನುಮೋದನೆ ನೀಡಿದೆ. ಈ ನಗರಗಳಲ್ಲಿ ಐದು ವರ್ಷಗಳ ಅವಧಿಯಲ್ಲಿ ಕುಡಿಯುವ ನೀರು ಪೂರೈಕೆಗೆ ಮತ್ತು ಒಳಚರಂಡಿ ನಿರ್ಮಾಣಕ್ಕೆ ₹ 9,237 ಕೋಟಿ ವೆಚ್ಚ ಮಾಡಲಾಗುತ್ತದೆ.
Last Updated 12 ಮೇ 2022, 15:46 IST
287 ನಗರಗಳಲ್ಲಿ ಅಟಲ್‌ ಪರಿವರ್ತನಾ ಅಭಿಯಾನ

ಮಾಧುಸ್ವಾಮಿ ದಕ್ಷಿಣ ಕೊರಿಯಾ ಕಿಂಗ್‌ಪಿನ್ ಇದ್ದಂಗೆ! ತುಮಕೂರು ಸಂಸದ ಬಸವರಾಜು ಕಿಡಿ

ಪತ್ರಿಕಾಗೋಷ್ಟಿಯಲ್ಲಿ ಬೈರತಿ ಬಸವರಾಜ ಹಾಗೂ ಜಿಎಸ್ ಬಸವರಾಜ ಗುಸು ಗುಸು ವಿಡಿಯೊ ವೈರಲ್
Last Updated 6 ಜನವರಿ 2022, 11:51 IST
ಮಾಧುಸ್ವಾಮಿ ದಕ್ಷಿಣ ಕೊರಿಯಾ ಕಿಂಗ್‌ಪಿನ್ ಇದ್ದಂಗೆ! ತುಮಕೂರು ಸಂಸದ ಬಸವರಾಜು ಕಿಡಿ
ADVERTISEMENT

ಪ್ರವಾಸಿ ತಾಣ ಅಭಿವೃದ್ಧಿ: ಜೆ.ಸಿ. ಮಾಧುಸ್ವಾಮಿ

ಚಿಕ್ಕನಾಯಕನಹಳ್ಳಿ ತಾಲ್ಲೂಕಿನಲ್ಲಿ ಹಲವು ಪ್ರವಾಸಿ ತಾಣಗಳಿದ್ದು ಅವುಗಳನ್ನು ಮುಂದಿನ ದಿನಗಳಲ್ಲಿ ಅಭಿವೃದ್ಧಿಪಡಿಸುವ ನಿಟ್ಟಿನಲ್ಲಿ ಯೋಜನೆ ರೂಪಿಸಲಾಗುವುದು ಎಂದು ಜಿಲ್ಲಾ ಉಸ್ತುವಾರಿ ಸಚಿವ ಜೆ.ಸಿ. ಮಾಧುಸ್ವಾಮಿ ತಿಳಿಸಿದರು.
Last Updated 28 ಸೆಪ್ಟೆಂಬರ್ 2021, 3:39 IST
ಪ್ರವಾಸಿ ತಾಣ ಅಭಿವೃದ್ಧಿ: ಜೆ.ಸಿ. ಮಾಧುಸ್ವಾಮಿ

ಶುಚಿ ಯೋಜನೆ: ಸರ್ಕಾರಿ ಶಾಲಾ-ಕಾಲೇಜುಗಳ ಹೆಣ್ಣು ಮಕ್ಕಳಿಗೆ ನ್ಯಾಪ್‌ಕಿನ್‌ ಪ್ಯಾಡ್‌

‘ಶುಚಿ’ ಕಾರ್ಯಕ್ರಮದಡಿ 2021– 22ನೇ ಸಾಲಿಗೆ ಸರ್ಕಾರಿ ಮತ್ತು ಅನುದಾನಿತ ಶಾಲಾ ಕಾಲೇಜುಗಳ ಹದಿ ಹರೆಯದ ಹೆಣ್ಣು ಮಕ್ಕಳಿಗೆ ಸ್ಯಾನಿಟರಿ ನ್ಯಾಪ್‌ಕಿನ್‌ ಪ್ಯಾಡ್‌ಗಳನ್ನು ವಿತರಿಸಲು ತೀರ್ಮಾನಿಸಲಾಗಿದೆ.
Last Updated 19 ಆಗಸ್ಟ್ 2021, 9:44 IST
ಶುಚಿ ಯೋಜನೆ: ಸರ್ಕಾರಿ ಶಾಲಾ-ಕಾಲೇಜುಗಳ ಹೆಣ್ಣು ಮಕ್ಕಳಿಗೆ ನ್ಯಾಪ್‌ಕಿನ್‌ ಪ್ಯಾಡ್‌

ಸೆ.13 ರಿಂದ 24 ರವರೆಗೆ ವಿಧಾನಮಂಡಲ ಅಧಿವೇಶನ

ಸೆಪ್ಟಂಬರ್‌ 13 ರಿಂದ 24 ರವರೆಗೆ ವಿಧಾನಮಂಡಲ ಅಧಿವೇಶನ ನಡೆಸಲು ಸಚಿವ ಸಂಪುಟ ಸಭೆಯಲ್ಲಿ ತೀರ್ಮಾನಿಸಲಾಗಿದ್ದು, ಬಸವರಾಜ ಬೊಮ್ಮಾಯಿ ಮುಖ್ಯಮಂತ್ರಿ ಆದ ಬಳಿಕ ನಡೆಯುತ್ತಿರುವ ಮೊದಲ ಅಧಿವೇಶನ ಇದಾಗಿದೆ.
Last Updated 19 ಆಗಸ್ಟ್ 2021, 9:30 IST
ಸೆ.13 ರಿಂದ 24 ರವರೆಗೆ ವಿಧಾನಮಂಡಲ ಅಧಿವೇಶನ
ADVERTISEMENT
ADVERTISEMENT
ADVERTISEMENT